WhatsApp Logo

ನಿಮ್ಮ ದೇಹದಲ್ಲಿ ರೋಗ ನಿರೋಧ ಶಕ್ತಿ ಹೆಚ್ಚಾಗಲು ಹಾಗು ನಿಮ್ಮ ಆಯಸ್ಸು ನೂರಾರು ವರುಷ ಕಾಪಾಡಿಕೊಳ್ಳಲು ಈ ಮನೆಮದ್ದು ಮಾಡಿ ಬಳಸಿ…

By Sanjay Kumar

Updated on:

ಇದೆರಡೂ ಪದಾರ್ಥಗಳ ಮಿಶ್ರಣ ಸಾಕು ನಿಮಗೆ ಎಂತಹದ್ದೆ ಅನಾರೋಗ್ಯ ಸಮಸ್ಯೆ ಇರಲಿ ಅದು ಪರಿಹಾರವಾಗುತ್ತೆ. ಹೌದು ಸುಮಾರು ಇಪ್ಪತ್ತು ಬಗೆಯ ಅನಾರೋಗ್ಯ ಸಮಸ್ಯೆಗಳಿಗೆ ಈ ಮನೆಮದ್ದು ಉಪಶಮನವನ್ನು ನೀಡಬಲ್ಲದು….ನಮಸ್ಕಾರಗಳು ಪ್ರಿಯ ಓದುಗರೆ, ಇವತ್ತಿನ ಈ ಲೇಖನದಲ್ಲಿ ನಮ್ಮ ಅಡುಗೆಮನೆಯ ಡಬ್ಬದಲ್ಲಿಯೆ ಇರುತ್ತದೆ, ಆದರೆ ಈ ಮಸಾಲೆ ಪದಾರ್ಥದ ಮಹತ್ವಕರವಾದ ಆರೋಗ್ಯಕರ ಪ್ರಯೋಜನಗಳನ್ನು ಮಾತ್ರ ನಾವು ತಿಳಿದುಕೊಂಡಿರುವುದಿಲ್ಲ. ಈ ಸಂಪೂರ್ಣ ಪುಟವನ್ನು ಓದಿ ತಿಳಿಯಿರಿ ನಾವು ಬಳಸುವ ಈ ಮಸಾಲಾ ಪದಾರ್ಥಗಳ ಕುರಿತು ಮಾಹಿತಿ ತಿಳಿದು ನಿಮ್ಮ ಆರೋಗ್ಯ ವೃದ್ಧಿಗಾಗಿ ಇಂತಹ ಪದಾರ್ಥಗಳನ್ನು ನಿಮ್ಮ ಆರೋಗ್ಯ ವೃದ್ೞಿಗಾಗಿ ಬಳಸಿ.

ಹೌದು ನಮ್ಮ ಭಾರತ ದೇಶದಲ್ಲಿ ನಾವು ಪಾಲಿಸುವ ಆಹಾರ ಪದ್ಧತಿಯೇ ಬೇರೆ ಆಗಿರುತ್ತದೆ ಹೇಗೆ ಅಂತೀರಾ ನಾವು ಅಡುಗೆ ತಯಾರಿಯಲ್ಲಿ ಬಳಕೆ ಮಾಡುವಂತಹ ಕೆಲ ಪದಾರ್ಥಗಳು ನೈಸರ್ಗಿಕವಾಗಿ ನಮ್ಮಲ್ಲಿರುವಂತಹ ತೊಂದರೆಗಳನ್ನು ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ, ಜೊತೆಗೆ ನಮ್ಮ ಆರೋಗ್ಯ ವೃದ್ಧಿಗೆ ಬೇಕಾಗಿರುವಂತಹ ಪೋಷಕಾಂಶಗಳು ಸಹ ಅಡುಗೆಯಲ್ಲಿ ಬಳಕೆ ಮಾಡುವಂತಹ ಕೆಲವೊಂದು ಪದಾರ್ಥಗಳು ನೀಡುವುದರಿಂದ ನಮ್ಮ ಭಾರತ ದೇಶದ ಆಹಾರದ ಪದ್ಧತಿಯು ವಿಶೇಷ.

ಹಾಗಾಗಿ ಈ ಮಸಾಲೆ ಪದಾರ್ಥಗಳಿಗಾಗಿ ಬ್ರಿಟಿಷರು ನಮ್ಮ ದೇಶವನ್ನು ಹುಡುಕಿ ಬಂದದ್ದು, ಹೂಡಿಕೆ ಮಾಡುವ ನೆಪದಲ್ಲಿ ನಮ್ಮ ದೇಶವನ್ನೆ ತಮ್ಮ ಅಧೀನದಲ್ಲಿ ಕಿತ್ತುಕೊಂಡಿದ್ದು.ಇದನೆಲ್ಲಾ ಬಿಡಿ ನಮ್ಮ ಭಾರತ ದೇಶದ ಆಹಾರ ಪದ್ಧತಿಯ ಬಗ್ಗೆ ಹೇಳುವುದಾದರೆ, ನಾವು ತಿನ್ನುವಂತಹ ಆಹಾರ ಪದಾರ್ಥಗಳು ನಮ್ಮ ದೇಹಕ್ಕೆ ಹೆಚ್ಚು ಪೋಷಕಾಂಶಗಳನ್ನು ನೀಡುತ್ತದೆ ಪುಷ್ಟಿಯನ್ನು ನೀಡುತ್ತದೆ, ಹಾಗೆ ಇಂದು ನಾವು ಆಯುರ್ವೇದಿಕ್ ಮೆಡಿಸಿನ್ ಔಷಧಿಗಳು ಅಧ್ಯಯನ ತೆಗೆದುಕೊಳ್ಳುತ್ತವೆ ಅಂದು ಹಿರಿಯರು ಅವುಗಳನ್ನೆಲ್ಲಾ ತಮ್ಮ ದಿನನಿತ್ಯದ ಬದುಕಿನಲ್ಲಿ ಪಾಲಿಸುತ್ತಿದ್ದ ಅಂತಹ ಆಹಾರ ಪದ್ಧತಿ ಆಗಿರುತ್ತಿತ್ತು ಹಾಗಾಗಿಯೇ ಅಂದು ಹಿರಿಯರು ನೂರಾರು ವರ್ಷಗಳ ಕಾಲ ಆರೋಗ್ಯಕರವಾಗಿ ದಷ್ಟಪುಷ್ಟವಾಗಿ ಇರಲು ಸಾಧ್ಯವಾಗಿದ್ದು.

ಇನ್ನೂ ಮಾಹಿತಿಗೆ ಬರುವುದಾದರೆ ಮೊದಲು ಮನೆ ಮತ್ತು ನನ್ನ ಕುರಿತು ತಿಳಿಯೋಣ ಬಳಿಕ ಏನೆಲ್ಲಾ ಸಮಸ್ಯೆಗಳಿಗೆ ಈ ಔಷಧಿ ಡ್ರಿಂಕ್ ಉಪಯುಕ್ತಕಾರಿ ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ ಈ ಔಷಧಿ ಮಾಡುವುದಕ್ಕೆ ಬೇಕಾಗಿರುವುದು ಬೀಜಗಳು ಮತ್ತು ಪಲಾವ್ ಎಲೆ.

ಮೊದಲಿಗೆ ಒಂದು ಲೋಟದಷ್ಟು ನೀರನ್ನು ಪಾತ್ರೆಗೆ ಹಾಕಿ ಇದಕ್ಕೆ 1 ಚಮಚದಷ್ಟು ಕೊತ್ತುಂಬರಿ ಬೀಜಗಳನ್ನು ಹಾಕಿ ಫಲ ಎಲೆಯನ್ನು ಹಾಕಿ ನೀರನ್ನು ಕುದಿಸಿ ಶೋಧಿಸಿ ಖಾಲಿ ಹೊಟ್ಟೆಗೆ ಕುಡಿಯುತ್ತ ಬರುವುದರಿಂದ, ಮಲಬದ್ಧತೆ ಸಮಸ್ಯೆ ಪರಿಹಾರವಾಗುತ್ತೆ ಬೆಳಿಗ್ಗೇನೆ ಈ ಔಷಧೀಯ ಪಾನೀಯ ವನ್ನು ಕುಡಿಯುವುದರಿಂದ ನಿಮಗೆ ಮೋಷನ್ ಪ್ರಾಬ್ಲಮ್ ಇದ್ದರೆ, ಅದು ನಿವಾರಣೆ ಆಗುವುದರ ಜತೆಗೆ ಜೀರ್ಣ ಕ್ರಿಯೆ ಉತ್ತಮವಾಗಿ ಆಗುತ್ತದೆ ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ.

ಹೌದು ಇತ್ತೀಚನ ದಿನಗಳಲ್ಲಿ ನಮಗೆ ತಿಳಿಯದೆ ಕೆಲವೊಂದು ಸಮಸ್ಯೆಗಳು ಉಂಟಾಗುತ್ತವೆ ಹೆಚ್ಚಾಗಿ ಅದು ಕರುಳಿನ ಸಂಬಂಧಿ ಸಮಸ್ಯೆಗಳು ಕೂಡ ಆಗಿರಬಹುದು. ಹಾಗಾಗಿ ಕರುಳನ್ನು ಶುದ್ಧವಾಗಿಡಲು ಈ ವಿಶೇಷ ಪಾನೀಯ ಸಹಕಾರಿಯಾಗಿದೆ.

ಈ ಒಂದು ಡ್ರಿಂಕ್ ನ ಕುಡಿಯುವುದರಿಂದ ಮತ್ತೊಂದು ವಿಶೇಷ ಲಾಭವೇನೂ ಅಂದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ದೇಹದಲ್ಲಿ ಅಧಿಕವಾಗಿರುವ ಸೋಡಿಯಂ ಅಂಶವನ್ನು ಹೊರಹಾಕಲು ಕೂಡ ಸಹಕಾರಿಯಾಗಿದೆ ಈ ಪಾನೀಯ.ಕೆಲವರಿಗೆ ಪಿತ್ತದ ಸಮಸ್ಯೆ ಯಿಂದ ತೇಗು ಬರುವುದು ಅಥವಾ ತಲೆಸುತ್ತುವುದು ಹೀಗೆಲ್ಲ ಆಗುತ್ತಾ ಇರುತ್ತದೆ ಅಂಥವರು ಈ ಪರಿಹಾರವನ್ನು ಮಾಡುವುದರಿಂದ, ಇಂತಹ ಸಮಸ್ಯೆಗಳಿಂದ ಶಮನ ಪಡೆದುಕೊಳ್ಳಬಹುದು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment