WhatsApp Logo

ಕಣ್ಣಿನ ಪ್ರಾಬ್ಲಮ್ , ಕನ್ನಡಕವನ್ನ ಬಳಸೋ ವ್ಯಕ್ತಿಗಳು ಈ ಮನೆಮದ್ದು ಮಾಡಿ ಸಾಕು ಒಂದೇ ವಾರದಲ್ಲಿ ನಿಮಗೆ ಗೊತ್ತಾಗುತ್ತೆ ಚಮತ್ಕಾರ..

By Sanjay Kumar

Updated on:

ಮಕ್ಕಳು ಹೆಚ್ಚಾಗಿ ಟಿ.ವಿ ನೋಡ್ತಾರೆ ಮೊಬೈಲ್ ಲ್ಯಾಪ್ ಟಾಪ್ ನೋಡುತ್ತಾರೆ ಅಂದರೆ ಇದೊಂದು ಪದಾರ್ಥವನ್ನು ತಪ್ಪದೇ ಮಕ್ಕಳಿಗೆ ನೀಡಿ, ಬರಿ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರು ಕೂಡ ಈ ಮನೆಮದ್ದಿನ ಪ್ರಯೋಜನ ಪಡೆದುಕೊಳ್ಳುವುದರಿಂದ ಕಣ್ಣಿನ ದೃಷ್ಟಿ ಉತ್ತಮವಾಗಿ ವೃದ್ಧಿಯಾಗುತ್ತೆ! ಕನ್ನಡಕ ಹಾಕುವ ಪ್ರಮೇಯವೇ ಜೀವನದಲ್ಲಿ ಬರುವುದಿಲ್ಲ.

ನಮಸ್ಕಾರ, ಇತ್ತಿಚಿನ ದಿನಗಳಲಿ ಚಿಕ್ಕಮಕ್ಕಳಿಂದ ಹಿಡಿದು ಕಾಲೇಜ್ ಹೋಗುವ ಸ್ಟೂಡೆಂಟ್ ಗಳಿಗೆ ಆನ್ ಲೈನ್ ಕ್ಲಾಸ್ ಇರುವುದರಿಂದ ಮತ್ತು ಶಾಲೆ ಕಾಲೇಜುಗಳು ಹೆಚ್ಚಾಗಿ ಇರದೇ ಇರುವುದರಿಂದ ಮನೆಯಲ್ಲಿಯೇ ಇರುವ ಕಾರಣ ಮೊಬೈಲ್ ಬಳಸುವುದು ಮತ್ತು ಶನಿವಾರ ಮತ್ತು ರವಿವಾರ ಬಂದರೆ ಹೆಚ್ಚು ಟಿವಿ ನೋಡುವುದು ಹೀಗೆ ಮಕ್ಕಳು ತಮ್ಮ ಸಮಯ ಕಳೆಯುತ್ತಾರೆ ಹಾಗಾಗಿ ಹೆಚ್ಚಾಗಿ ಇಂತಹ ಟೆಕ್ನಾಲಜಿಗಳಿಗೆ ಈಗಿನ ಯುವಜನತೆ ಮತ್ತು ಚಿಕ್ಕ ಮಕ್ಕಳು ಅಡಿಕ್ಟ್ ಆಗುತ್ತಾರೆ ಇರುವುದರಿಂದ ಇದು ನಮಗೆ ತಿಳಿಯದೆಯೇ ನಮ್ಮ ಮೇಲೆ ಪ್ರಭಾವ ಬೀರುತ್ತಾ ಇರುತ್ತದೆ.

ಹಾಗಾಗಿ ಪೋಷಕರು ಮುಂಚೆಯೇ ಗಮನವಹಿಸಿ ಮೊಸರಿಗೆ ಕೆಲವೊಂದು ಪೌಷ್ಟಿಕಾಂಶಭರಿತ ಆಹಾರವನ್ನು ನೀಡುವುದರ ಜೊತೆಗೆ ಅವರ ರೂಢಿಗಳನ್ನು ಬೇರೆ ಮಾಡುತ್ತಾ ಮತ್ತು ಮಕ್ಕಳು ಬೇರೆ ಚಟುವಟಿಕೆಗಳಲ್ಲಿ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾಡಿದೆ. ಆದರೆ ಮೆದುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ ಮತ್ತು ಕಣ್ಣಿನ ದೃಷ್ಟಿ ಕೂಡ ಉತ್ತಮವಾಗಿರುತ್ತದೆ.

ಮೊದಲಿಗೆ ಕಣ್ಣಿನ ದೃಷ್ಟಿ ವೃದ್ಧಿಗಾಗಿ ಮಾಡಿಕೊಳ್ಳುವ ಸರಳ ಪರಿಹಾರದ ಕುರಿತು ತಿಳಿದುಕೊಳ್ಳೋಣ ಇದಕ್ಕಾಗಿ ಬೇಕಾಗಿರುವುದು ತ್ರಿಫಲಚೂರ್ಣ ಹೌದು ಆಯುರ್ವೇದಿಕ್ ಅಂಗಡಿಗಳಲ್ಲಿ ನಿಮಗೆ ದೊರೆಯುತ್ತದೆ.ಈ ತ್ರಿಫಲಚೂರ್ಣ ಅಂಗಡಿಯಿಂದ ತಂದು ಜನ ಬಳಕೆ ಮಾಡುವುದಕ್ಕೆ ಇಲ್ಲಾಂದರೆ ನೆಲ್ಲಿಕಾಯಿ ಅಂದರೆ ಕಾಡು ನೆಲ್ಲಿಕಾಯಿ ತಾರೆಕಾಯಿ ಮತ್ತು ಅಳಲೆ ಕಾಯಿಯನ್ನು ತಂದು ಸಮ ಪ್ರಮಾಣದಲ್ಲಿ ಒಣಗಿಸಿ ಇವುಗಳನ್ನು ಪುಡಿ ಮಾಡಿ ಇಟ್ಟುಕೊಳ್ಳಿ ಇವುಗಳ ಮಿಶ್ರಣವೇ ತ್ರಿಫಲಚೂರ್ಣ ಜೊತೆಗೆ ಈ ಈ ಪದಾರ್ಥಗಳ ಅರ್ಧದಷ್ಟು ಪ್ರಮಾಣದ ಕರಿಬೇವಿನ ಪುಡಿ ಮತ್ತು ಇಪ್ಪತ್ತು ಬಾದಾಮಿ ಜೊತೆಗೆ ಐವತ್ತು ಗ್ರಾಂನಷ್ಟು ಸೋಂಪಿನ ಕಾಳನ್ನು ಹುರಿದು ಪುಡಿಮಾಡಿ ಈ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ.

ಈ ತಯಾರಿ ಮಾಡಿಕೊಂಡಂತಹ ಪುಡಿಯನ್ನು ತಿಂಗಳವರೆಗೂ ಶಿಖರದ ಮಾಡಿಸಿಕೊಳ್ಳಬಹುದು ಚಿಕ್ಕವರು ದೊಡ್ಡವರು ಕೂಡ ಪ್ರತಿದಿನ ಹಾಲು ಕುಡಿಯುವ ವೇಳೆ ಬಸವನಿಗೆ ಕಾಫಿ ಅಭ್ಯಾಸ ಮಾಡಿಕೊಂಡಿದ್ದೀರಾ ಅಂದರೆ ಒಮ್ಮೊಮ್ಮೆ ಕಾಫಿಯನ್ನು ಬಿಟ್ಟು ಹಾಲಿಗೆ ತಯಾರು ಮಾಡಿ ಕೊಂಡಂತಹ ಪುಡಿಯನ್ನು ಮಿಶ್ರಮಾಡಿ ಕುಡಿಯುತ್ತಾ ಬಂದರೆ ಬೆಳಿಗ್ಗೆ ಅಥವಾ ಸಂಜೆ ಯಾವುದಾದರೂ ಸಮಯದಲ್ಲಿ, ರುಚಿಕರವಾದ ಹಾಲನ್ನು ಕುಡಿಯುತ್ತಾ ಬಂದದ್ದೇ ಆದಲ್ಲಿ ಹಲವು ಆರೋಗ್ಯ ಪ್ರಯೋಜನಗಳೊಂದಿಗೆ ನಮ್ಮ ಆರೋಗ್ಯವನ್ನು ಕೂಡ ತಪ್ಪಿಸಿಕೊಳ್ಳಬಹುದು.

ಕೆಲವೊಂದು ಮಾಹಿತಿಗಳನ್ನು ತಿಳಿಯುವ ಸಮಯ ಯಾರಿಗೆ ಕಣ್ಣಿನಲ್ಲಿರುವ ಕಾರ್ನಿಯ ಭಾಗದಲ್ಲಿ ಸಮಸ್ಯೆ ಇರುತ್ತದೆ ಅಥವಾ ಐಸೈಟ್ ಕಡಿಮೆ ಇರುತ್ತದೆ ಮತ್ತು ಪ್ರತಿದಿನ ಹೆಚ್ಚು ಮೊಬೈಲ್ ಬಳಸುವುದು ಹೆಚ್ಚು ಲ್ಯಾಪ್ ಟಾಪ್ ಬಳಸೋದು ಆಗಿರುತ್ತದೆ ಅಂಥವರ ಕೂಡ ಈ ಮನೆಮದ್ದನ್ನು ಬಳಸುವ ಮೂಲಕ ತಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಈ ಪರಿಹಾರಗಳೊಂದಿಗೆ ನೀವು ಮಾಡಬೇಕಿರುವ ಮತ್ತೊಂದು ಕೆಲಸ ಏನು ಅಂದರೆ ಮೊಬೈಲ್ ಬಳಸುವಾಗ ಆಗಲಿ ಅಥವಾ ಲ್ಯಾಪ್ ಟಾಪ್ ಬಳಸುವಾಗ ಆಗಲಿ ಆಗಾಗ ನಿಮ್ಮ ಕಣ್ಣುಗಳಿಗೆ ರೆಸ್ಟ್ ಕೊಡುತ್ತಾರೆ ಹಾಗೂ ಕರ್ಚೀಫ್ ಅನ್ನೋ ತಣ್ಣನೆಯ ನೀರಿನಲ್ಲಿ ಅದ್ದಿ ಅದನ್ನು ಆಗಾಗ ಕಣ್ಣಿಗೆ ಇಡುತ್ತಾ ಬಂದರೆ, ಕಣ್ಣಿನ ಸುತ್ತ ಉಂಟಾಗುವ ಡಾರ್ಕ್ ಸರ್ಕಲ್ ಪರಿಹಾರವಾಗುತ್ತೆ ಮತ್ತು ಕಣ್ಣಿನ ದೃಷ್ಟಿ ಉತ್ತಮವಾಗಿರುತ್ತೆ ಕಣ್ಣಿನ ಮೇಲೆ ಮೊಬೈಲ್ ಸ್ಕ್ರೀನ್ ಲ್ಯಾಪ್ ಟಾಪ್ ಸ್ಕ್ರೀನ್ ಪ್ರಭಾವ ಹೆಚ್ಚು ಬೀರುವುದಿಲ್ಲಾ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment