ಇದನ್ನ ಹೀಗೆ ಮಾಡಿ ಒಂದೇ ಒಂದು ಲೋಟ ಕುಡಿದರೆ ಸಾಕು ನಿಮ್ಮ ದೇಹದಲ್ಲಿ ರಕ್ತದ ಒತ್ತಡ ಸಂಪೂರ್ಣವಾಗಿ ಕಡಿಮೆ ಆಗಿ bp ತುಂಬಾ ಬೇಗ ಕಂಟ್ರೋಲ್ ಗೆ ಬರುತ್ತದೆ… ಅಷ್ಟಕ್ಕೂ ಆ ಮನೆ ಮದ್ದು ಇದೆ ನೋಡಿ

363

ಇದನ್ನು ಒಂದು ಗ್ಲಾಸ್ ಕುಡಿದರೆ ಸಾಕು ಹೈ ಬಿಪಿ ನಿಯಂತ್ರಣಕ್ಕೆ ಬರುತ್ತೆ!ಹೌದು ಬ್ಲಡ್ ಪ್ರೆಶರ್ ಎಂಬುದು ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಆಗುವುದರ ಪ್ರೆಶರ್ ಆಗಿರುತ್ತದೆ ಇಂತಿಷ್ಟೇ ಪ್ರೆಶರ್ ನಲ್ಲಿ ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಆಗ ಮಾತ್ರ ಹೃದಯವೂ ಕೂಡ ತನ್ನ ಬಡಿತವನ್ನು ಸರಿಯಾಗಿ ಬಡಿಯುತ್ತೆ ಮತ್ತು ಶರೀರದ ಬೇರೆ ಅಂಗಾಂಗಗಳು ಕೂಡ ಸರಿಯಾದ ಕೆಲಸ ನಿರ್ವಹಿಸುತ್ತದೆ.ಯಾವಾಗ ಈ ಬ್ಲಡ್ ಪ್ರೆಶರ್ ಕಡಿಮೆಯಾಗುತ್ತೆ ಅಥವಾ ಅಧಿಕ ಆಗುತ್ತೆ ಆಗ ಇದು ಹಲವು ತೊಂದರೆಗಳನ್ನು ಎದುರು ಮಾಡುತ್ತೆ. ಹಾಗಾಗಿ ಬಿಪಿ ಇದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಬ್ಲಡ್ ಪ್ರೆಶರ್ ಬಗ್ಗೆ ಒಂದಿಷ್ಟು ತಿಳುವಳಿಕೆಯನ್ನ ಮೂಡಿಸಿಕೊಂಡು ನಿಮ್ಮ ಶರೀರದ ಆರೋಗ್ಯವನ್ನು ಕಾಪಾಡಿಕೊಳ್ಳಿ.

ನಿಮಗೇನಾದರೂ ಬ್ಲಡ್ ಪ್ರೆಶರ್ ಸಮಸ್ಯೆ ಇದ್ದರೆ ಅಂದರೆ ಹೈ ಬಿಪಿ ಅಥವಾ ಲೋ ಬಿಪಿ ಇರಬಹುದು ಅದಕ್ಕೆ ಪರಿಹಾರ ಅಂತ ನೀವು ಏನನ್ನಾದರೂ ಮಾಡಿಕೊಳ್ಳುತ್ತಿದ್ದಾರೆ ಅಥವಾ ನೀವೇನಾದರೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಯಾವುದೇ ತರಹದ ಫಲಿತಾಂಶ ಸಿಕ್ಕಿಲ್ಲ ಅಂದರೆ ನಾವು ತಿಳಿಸುವ ಈ ಅಭ್ಯಾಸವನ್ನು ರೂಢಿಸಿಕೊಂಡು ಇದೇ ಮಾಹಿತಿಯಲ್ಲಿ ತಿಳಿಸುವ ಚಿಕ್ಕ ಪರಿಹಾರವನ್ನೂ ಪಾಲಿಸುತ್ತಾ ಬನ್ನಿ ನಿಮ್ಮ ಆರೋಗ್ಯವೂ ವೃದ್ಧಿಸುತ್ತದೆ ಹಾಗೆ ಹೈ ಬಿಪಿ ಅಂತಹ ಸಮಸ್ಯೆ ಕೂಡ ಪರಿಹಾರವಾಗಿ ಬಿ.ಪಿ ಹತೋಟಿಯಲ್ಲಿರುತ್ತದೆ.

ಹೈ ಬಿಪಿ ಮತ್ತು ಲೋ ಬಿಪಿ ಯಾವುದೇ ಇರಬಹುದು ಇದಕ್ಕೆ ನೀವು ಮೊದಲು ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಇರುತ್ತೆ ನಿಮ್ಮ ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳಬೇಕಿರುತ್ತೆ. ಲೋ ಬಿಪಿ ಇದ್ದೋರು ನಿಮ್ಮ ಆಹಾರದಲ್ಲಿ ಸ್ವಲ್ಪ ಸೋಡಿಯಂ ಅಂಶವನ್ನು ಹೆಚ್ಚಾಗಿ ಸೇವಿಸಿ.

ಆದರೆ ಹೈ ಬಿಪಿ ಇರೋರು ಯಾವುದೇ ಕಾರಣಕ್ಕೂ ಸೋಡಿಯಂ ಅಂಶವನ್ನು ಅಧಿಕವಾಗಿ ತಿನ್ನಬೇಡಿ ನೀವೇನದರೂ ಮಾತ್ರ ತೆಗೆದುಕೊಳ್ಳುತ್ತಿದ್ದರೆ, ಊಟದ ಅರ್ಧ ಗಂಟೆಯ ಬಳಿಕ ಮಾತ್ರ ತೆಗೆದುಕೊಳ್ಳಿ ಬಿಸಿನೀರಿನಲ್ಲಿ ಮಾತ್ರ ತೆಗೆದುಕೊಳ್ಳಬೇಡಿ ರೂಮ್ ಟೆಂಪರೇಚರ್ ಇರುವ ನೀರಿನಲ್ಲೇ ಮಾತ್ರೆ ತೆಗೆದುಕೊಳ್ಳಿ.

ಇದರ ಜೊತೆಗೆ ನಾವು ತಿಳಿಸುವ ಈ ಸರಳ ಪರಿಹಾರವನ್ನು ಪಾಲಿಸಿ ಈ ಮನೆಮದ್ದು ಮಾಡೋದಕ್ಕೆ ಬೇಕಾಗಿರುವುದು ಬೆಳ್ಳುಳ್ಳಿ ಜೇನುತುಪ್ಪ ನಿಂಬೆ ಹಣ್ಣಿನ ರಸ ಮತ್ತು ಬಿಸಿನೀರು. ಮೊದಲಿಗೆ ಬಿಸಿ ನೀರನ್ನು ತೆಗೆದುಕೊಂಡು ಇದಕ್ಕೆ ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಸಮಯ ಹಾಗೆ ಬಿಡಿ ಈ ನೀರು ಸ್ವಲ್ಪ ತಣ್ಣಗೆ ಆಗುತ್ತಿದ್ದ ಹಾಗೆ ಇದಕ್ಕೆ ಸ್ವಲ್ಪ ಜೇನುತುಪ್ಪ ಹಾಗೂ ನಿಂಬೆಹಣ್ಣಿನ ರಸ ಮಿಶ್ರಣ ಮಾಡಿ ಇದನ್ನು ಬೆಳಿಗ್ಗೆ ಸಮಯದಲ್ಲಿ ಉಷಾ ಪಾನದ ನಂತರ ಕುಡಿಯಬೇಕು.

ಉಷಪಾನ ; ಅಂದರೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಬಿಸಿ ನೀರನ್ನು ಕುಡಿಯುವುದು. ಇದರಿಂದ ಜೀರ್ಣ ಕ್ರಿಯೆ ಉತ್ತಮವಾಗಿ ನಡೆಯುತ್ತೆ ಹಾಗೂ ಕರುಳಿನ ಆರೋಗ್ಯ ಉತ್ತಮವಾಗಿರುತ್ತೆ ಮತ್ತು ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ.ಈ ಮೇಲೆ ತಿಳಿಸಿದ ಪರಿಹಾರ ಹೈ ಬಿಪಿ ಇರೋರು ಪಾಲಿಸಬೇಕಿರುತ್ತದೆ ಹಾಗೂ ನಿಮ್ಮ ಆಹಾರ ಪದ್ಧತಿ ಹೇಗಿರಬೇಕೆಂದರೆ ಊಟದಲ್ಲಿ ಆದಷ್ಟೂ ಕಡಿಮೆ ಉಪ್ಪನ್ನು ಬಳಸಿ ಮತ್ತು ಮೈದಾ ಸಕ್ಕರೆ ಅನ್ನ ಇವುಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ತಿನ್ನುತ್ತ ಬನ್ನಿ.

ಹೈ ಬಿಪಿ ಇರೋರು ಯೋಗಾಸನ ಮಾಡುವುದು ಒಳ್ಳೆಯದು ಪ್ರಾಣಾಯಾಮ ಮಾಡುವುದು ಉತ್ತಮ ಮತ್ತು ಅದಷ್ಟು ಬೆಳಿಗ್ಗೆ ಸಮಯದಲ್ಲಿ ವಾಕ್ ಮಾಡಿ ಹಾಗೆ ರಾತ್ರಿ ಊಟದ ಬಳಿಕ ಬ್ರಿಸ್ಕ್ ವಾಕ್ ಅಂದರೆ ನಿಧಾನವಾಗಿ ವಾಕ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.