ಯಾರ ಮನೆಯಲ್ಲಿ ಈ ಒಂದು ಕಾಯಿ ಇರುತ್ತೋ ಅಂತವರ ಮನೆಯಲ್ಲಿ ಯಾವುದೇ ದುಷ್ಟ ಶಕ್ತಿಗಳ ಆಟ ನಡಿಯೋದಿಲ್ಲ …ಮನೆಯಲ್ಲಿ ಅರೋಗ್ಯ ಅದೃಷ್ಟ ಚೆನ್ನಾಗಿ ಆಗುತ್ತೆ…

571

ಇದೊಂದು ಬೇರು ಮನೆಯೊಳಗೆ ಇದ್ದರೆ ಯಾವುದೇ ದುಷ್ಟಶಕ್ತಿಯೂ ನಿಮ್ಮ ಹತ್ತಿರ ಸುಳಿಯೋದಿಲ್ಲ ಹೌದು ಇದನ್ನು ಆಂಗ್ಲ ಭಾಷೆಯಲ್ಲಿ ಡೆವಿಲ್ಸ್ ಕ್ಲಾವ್ ಅಂತಾರೆ, ನಿಮ್ಮ ಮನೆಗೆ ಯಾವುದೇ ತರಹದ ಕೆಟ್ಟ ಶಕ್ತಿಯ ಗಾಳಿ ಸೋಕಿದರೂ ಅದನ್ನು ಮನೆಯೊಳಗೆ ಬರದೆ ಮನೆಯ ವಾತಾವರಣವನ್ನು ಸಕಾರಾತ್ಮಕವಾಗಿ ಇರಿಸಲು ಸಹಕಾರಿಯಾಗಿರುವ ಈ ಬೇರಿನ ಕುರಿತು ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ ಇಂದಿನ ಈ ಪುಟದಲ್ಲಿ.

ಹೌದು ಈ ಬೇರಿನ ಪ್ರಯೋಜನ ಅತ್ಯದ್ಭುತವಾದದ್ದು ಹಾಗೂ ಪರಿಹಾರ ಶಾಸ್ತ್ರದಲ್ಲಿಯೂ ಕೂಡ ಇದರ ಉಲ್ಲೇಖವಿದ್ದು ಇದನ್ನು ಮನೆಯ ಯಾವ ಮೂಲೆಯಲ್ಲಿ ಇಡಬೇಕು ಮತ್ತು ಹೀಗೆ ಇಡುವುದರಿಂದ ಈ ಬೇರಿನ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ.ಕೆಲವೊಂದು ಗಿಡಗಳ ಗುಣವೇ ಹಾಗೆ ಇದು ವಾತಾವರಣದಲ್ಲಿರುವ ಕೆಟ್ಟ ಗಾಳಿಯನ್ನು ಸುಧಾರಿಸಿ ಮನುಷ್ಯನಿಗೆ ಒಳ್ಳೆಯದನ್ನೇ ಮಾಡುವಂತಹ ಕೆಲವೊಂದು ಗಿಡಮರ ಬೇರುಗಳು ನಮ್ಮ ನಡುವೆಯೇ ಇದ್ದಾರೆ ಆದರೆ ಅವುಗಳ ಪರಿಚಯ ನಮಗಿಲ್ಲ ಅಷ್ಟೆ.

ಮನೆಯ ಮುಂದೆ ಮುಳ್ಳಿನ ಗಿಡಗಳು ಇರಬಾರದು ಅಂತ ಆದರೆ ಮನೆಯ ಅಕ್ಕಪಕ್ಕದಲ್ಲಿ ಕೆಲವೊಂದು ಪ್ರತ್ಯೇಕವಾದ ಗಿಡಗಳು ಇರುವುದರಿಂದ ಅದರಲ್ಲಿಯೂ ಈ ಅಲೋವೇರ ಗಿಡದ ಇರುವುದರಿಂದ ಮನೆಯೊಳಗೆ ಯಾವುದೇ ಥರದ ಕೆಟ್ಟ ಶಕ್ತಿಯ ಆಗಮನ ಆಗುವುದಿಲ್ಲ ಎಂದು.

ಮನೆಯ ಮುಂದೆ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ತುಳಸಿ ಗಿಡವನ್ನು ಬೆಳೆಸುವುದು ನಮ್ಮ ಸಂಪ್ರದಾಯವಾಗಿದೆ ಇದಕ್ಕೆ ವೈಜ್ಞಾನಿಕ ಹಿನ್ನೆಲೆ ಕೂಡ ಇರುವುದರಿಂದ ನಾವು ನಿಮ್ಮ ಪದ್ಧತಿಗಳನ್ನ ನಿಜಕ್ಕೂ ಗೌರವಿಸಲೇ ಬೇಕು ಯಾಕೆಂದರೆ ಕೆಲವೊಂದು ಪದ್ಧತಿಗಳಿಗೆ ಅದರದೇ ಆದ ವೈಜ್ಞಾನಿಕ ಹಿನ್ನೆಲೆ ಇರುವುದರಿಂದ ನಿಜಕ್ಕೂ ಹೆಮ್ಮೆ ನಮ್ಮ ಶಾಸ್ತ್ರ ಪದ್ಧತಿಗಳ ಬಗ್ಗೆ ಆಗಾಗ್ಗೆ ನಮ್ಮ ಹಿರಿಯರು ಪಾಲಿಸಿಕೊಂಡು ಬರುತ್ತಿದ್ದಂತಹ ಕೆಲವೊಂದು ಪದ್ಧತಿಗಳನ್ನು ನಂಬಿಕೆಗಳನ್ನ ಪಾಲಿಸಿಕೊಂಡು ಬರುವುದರಿಂದ ಅದರಿಂದ ನಮಗೆ ಸಕಾರತ್ಮಕ ಲಾಭವೇ ಆಗುತ್ತದೆ ಹೊರತು ಯಾವುದೇ ತರದ ಕೆಟ್ಟ ಸ್ಥಿತಿಯು ಎದುರಾಗುವುದಿಲ್ಲ.

ಇಂದಿನ ಲೇಖನದಲ್ಲಿ ನಾವು ಹೇಲ್ ಹೊರಟಿರುವಂತಹ ಈ ಸಸ್ಯದ ಪ್ರಯೋಜನವೂ ಕೂಡ ಹಾಗೇ ಇದೆ ಇದನ್ನು ಆಂಗ್ಲ ಭಾಷೆಯಲ್ಲಿ ಸ್ನೆಕ್ಸ್ ಹೆಡ್ ಟೈಗರ್ ಕ್ಲಾವ್ ಅಥವಾ ಡೆವಿಲ್ಸ್ ಕ್ಲಾನ್ ಅಂತ ಕರೆಯುತ್ತಾರೆ.ಕನ್ನಡದಲ್ಲಿ ಈ ಸಸ್ಯವನ್ನು ಏನೆಂದು ಕರೆಯುತ್ತಾರೆ ಅಂದರೆ ಆಕಾಶ ನೋಡುವ ಗಿಡ ಅಂತ ಕರಿತಾರೆ ಅಥವಾ ಆಕಾಶ ನೋಡುವ ಹೂವು ಅಂತರ ಯಾಕೆಂದರೆ ಈ ಸಸ್ಯದಲ್ಲಿ ಬಿಡುವ ಹೂವು ರಾತ್ರಿ ಸಮಯದಲ್ಲಿ ಮಾತ್ರ ಹೂವು ಬಿಡುತ್ತದೆ ಮತ್ತು ಬಡಗಿ ಅಷ್ಟರಲ್ಲಿ ಈ ಗಿಡದಲ್ಲಿ ಬಿಟ್ಟಿರುವ ಹೂ ಬಾಡಿ ಹೋಗುವುದರಿಂದ ಜನರು ಹೀಗೆಂದು ಕರೆಯುತ್ತಾರೆ.

ಒಬ್ಬೊಬ್ಬರು ಒಂದೊಂದು ವಿಧಾನದಲ್ಲಿ ಈ ಗಿಡದ ಬೇರನ್ನು ಬಳಕೆ ಮಾಡುತ್ತಾರೆ ಅದರಲ್ಲಿಯೂ ಈ ಗಿಡದ ಬೇರು ಇಂತಹ ಹೆಸರನ್ನು ಪಡೆದುಕೊಂಡಿದೆ ಅಂದರೆ ಅಂತ ಕೂಡ ಕರೆಸಿಕೊಂಡಿದೆ ಯಾಕೆಂದರೆ ಅಷ್ಟು ಶಕ್ತಿಶಾಲಿಯಾದ ಸಕಾರಾತ್ಮಕ ಭಾವನೆಯಿಂದ ನೀಡುವಂತಹ ಶಕ್ತಿಯನ್ನು ನೀಡುವಂತಹ ಬೇರು ಇದು, ಇದಕ್ಕೆ ಅಂತಹ ಶಕ್ತಿ ಸಾಮರ್ಥ್ಯ ಇರುವುದರಿಂದ ಇದನ್ನು ಹೀಗೆಂದು ಕರೆಯುತ್ತಾರೆ.

ಅಷ್ಟೇ ಅಲ್ಲ ಕೆಲವರು ಈ ಗಿಡದಲ್ಲಿ ಬಿಡುವ ಹೂವು ರಾತ್ರಿ ಸಮಯ ತಪಸ್ಸು ಮಾಡು ತ್ತದೆ ಅಂತೆಲ್ಲ ಈ ಗಿಡದ ಬಗ್ಗೆ ಮಾತನಾಡಿಕೊಳ್ತಾರೆ ಹಾಗಾಗಿ ಈ ವಿಶೇಷ ನಿಮಗೂ ಕೂಡ ಸಿಕ್ಕಿದ್ದಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳಿ.ಈ ವಿಶೇಷ ಬೇರು ಸಾಮಾನ್ಯವಾಗಿ ಹಳ್ಳಿ ಕಡೆ ರಸ್ತೆ ಬದಿಗಳಲ್ಲಿ ಬೆಳೆಯುತ್ತದೆ, ಆದರೆ ಇದರ ಪ್ರಯೋಜನ ಅಷ್ಟಾಗಿ ಹೆಚ್ಚಿನ ಮಂದಿಗೆ ಗೊತ್ತಿರುವುದಿಲ್ಲ ಹಾಗಾಗಿ ಈ ಗಿಡದ ಬಗ್ಗೆ ಗಮನಿಸುವುದಿಲ್ಲ ಅಷ್ಟೆ.