ಈ ಒಂದು ಪಾನೀಯ ಮಾಡಿ ಕುಡಿಯಿರಿ ಸಾಕು ನಿಮ್ಮ ಹಾರ್ಟ್ ನಿಲ್ಲಿಸುವ ಕೊಲೆಸ್ಟ್ರಾಲ್ , ಬೀಪಿ ಇಂತಹ ಕೆಟ್ಟ ಸಮಸ್ಸೆಗಳನ್ನ ಕೆಲವೇ ದಿನಗಳಲ್ಲಿ ನಿವಾರಣೆ ಮಾಡುತ್ತದೆ…

277

ಪುನಸ್ಕಾರಗಳು ಪ್ರಿಯ ಓದುಗರೆ ಕೊಲೆಸ್ಟ್ರಾಲ್ ಸಮಸ್ಯೆ ಅಥವಾ ರಕ್ತದ ಒತ್ತಡ ಸಮಸ್ಯೆ ನಿಮಗಿದ್ದಲ್ಲಿ ನೀವು ಮನೆಯಲ್ಲೇ ಮಾಡಬಹುದಾದ ಪರಿಹಾರ ಇದು ಹೌದು ಕೊಲೆಸ್ಟ್ರಾಲ್ ಸಮಸ್ಯೆ ಇದೆ ಎಂದಾಗ ಡಾಕ್ಟರ್ ಮೊದಲು ಹೇಳುವುದು ಆಹಾರ ಪದ್ಧತಿಯಲ್ಲಿ ಬದಲಾವಣೆ ಇರಲಿ ಎಂದು ಆದರೆ ಮಾತ್ರೆಯಲ್ಲ ಆನಂತರ ಮೊದಲು ನಾವು ಆಹಾರ ಪದ್ಧತಿ ನಸರಿ ಮಾಡಿಕೊಳ್ಳಬೇಕಿರುತ್ತದೆ ಅದೇ ರೀತಿ ಈ ರಕ್ತದ ಒತ್ತಡದ ಸಮಸ್ಯೆ ಕೂಡ.

ನೀವಷ್ಟೇ ಮಾತ್ರೆ ತೆಗೆದುಕೊಂಡರೂ ಕೂಡ ಆಹಾರ ಪದ್ದತಿಯಲ್ಲಿ ಕಂಟ್ರೋಲ್ ಇಲ್ಲವಾದಲ್ಲಿ ಆಹಾರ ಪದ್ಧತಿ ಬದಲಾವಣೆ ಆಗದೇ ಹೋದಲ್ಲಿ ನಿಮ್ಮ ಆರೋಗ್ಯದಲ್ಲಿ ಯಾವುದೇ ತರಹದ ಬದಲಾವಣೆ ಕಂಡುಬರುವುದಿಲ್ಲ ಹಾಗಾಗಿ ನೀವು ಮಾಡಬೇಕಿರುವುದೇನು ಅಂದರೆ ಮೊದಲು ಬದಲು ಮಾಡಬೇಕಿರುವುದು ನಿಮ್ಮ ಆಹಾರ ಪದ್ಧತಿ ನಿಮ್ಮ ಆಹಾರದಲ್ಲಿ ಹೆಚ್ಚು ಉಪ್ಪಿನಕಾಯಿ ಅಥವಾ ಹೆಚ್ಚು ಉಪ್ಪು ಇರುವ ಆಹಾರ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಿ.

ಆಗ ರಕ್ತದ ಒತ್ತಡದ ಸಮಸ್ಯೆ ನಿಯಂತ್ರಣದಲ್ಲಿ ಇರುತ್ತದೆ. ಈ ರಕ್ತದ ಒತ್ತಡ ತೆ ಸಮಸ್ಯೆ ನಿಯಂತ್ರಣದಲ್ಲಿ ಇರದೆ ಹೋದಾಗ ಏನೆಲ್ಲಾ ಆಗುತ್ತದೆ ಅಂತ ಗೊತ್ತಾ ಹೌದು ಶುಗರ್ ಸಮಸ್ಯೆ ಬರಬಹುದು ಅಥವಾ ಹೃದಯ ಸಂಬಂಧಿ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ.

ಹಾಗಾಗಿ ನೀವು ಮಾತ್ರೆಗಳ ಮೂಲಕ ನಿಮ್ಮ ಬಿಪಿ ಸಮಸ್ಯೆ ಕೊಲೆಸ್ಟ್ರಾಲ್ ಸಮಸ್ಯೆಯನ್ನು ತಗ್ಗಿಸಿಕೊಳ್ಳಬೇಕು ಅಂದರೆ ಅದು ಕಷ್ಟಸಾಧ್ಯವೇ ಯಾಕೆ ಅಂತೀರಾ ಹೌದು ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಕೂಡ ಸೈಡ್ ಎಫೆಕ್ಟ್ ಗಳು ವಿಪರೀತ ಇರುತ್ತದೆ ಮತ್ತು ನಿಮ್ಮ ಶರೀರದ ನೈಸರ್ಗಿಕ ಶಕ್ತಿಯನ್ನು ಅದು ಕುಂದಿಸುವ ಸಾಧ್ಯತೆಗಳು ಇರುತ್ತದೆ ನಿಮ್ಮ ದೇಹ ಮಾತ್ರೆಗಳಿಗೆ ಅಡಿಕ್ಟ್ ಆಗುವ ಸಾಧ್ಯತೆಗಳು ಇರುತ್ತದೆ.

ಆದ್ದರಿಂದ ನೀವು ಮಾಡಬೇಕಿರುವುದು ಏನು ಅಂದರೆ ಮನೆಮದ್ದು ಹಾಗೂ ನಿಮ್ಮ ಆಹಾರ ಪದ್ಧತಿ ಅನ್ನೋ ಬದಲಾವಣೆ ಮಾಡಿಕೊಳ್ಳುವುದು ತುಂಬಾ ಸುಲಭವಾಗಿ ನೀವು ಬಿಪಿ ಶುಗರ್ ರಕ್ತದ ಒತ್ತಡದ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಬಹುದು ಸ್ನೇಹಿತರ ಹೇಗೆ ಅಂತೀರಾ ಇಲ್ಲಿದೆ ನೋಡಿ ನಿಮಗಾಗಿ ವಿಶೇಷ ಮನೆಮದ್ದು ಇದು ಒತ್ತಡ ತೆಯನ್ನು ನಿಯಂತ್ರಿಸುತ್ತದೆ ಜೊತೆಗೆ ಹೃದಯ ಸಂಬಂಧಿ ಸಮಸ್ಯೆಗಳನ್ನು ಕೂಡ ದೂರ ಮಾಡುತ್ತೆ.

ಇವತ್ತಿನ ದಿನಗಳಲ್ಲಿ ಸ್ಥಿತಿ ಹೇಗಿದೆ ಅಂತ ನೀವು ನೋಡಬಹುದು ಚಿಕ್ಕವಯಸ್ಸಿಗೇ ಯುವಕರು ಹೃದಯಾಘಾತದಿಂದ ಉಸಿರು ಬಿಡುತ್ತಿದ್ದರೆ ಎಂಬ ಸುದ್ದಿ ನ್ಯೂಸ್ ಚಾನಲ್ ನಲ್ಲಿ ಕೇಳಿದಾಗ ವಿಪರ್ಯಾಸ ಅನಿಸುತ್ತೆ.ಆದರೆ ಇಂತಹದೊಂದು ಸಂದರ್ಭ ಸೃಷ್ಟಿಯಾಗಿರುವುದಕ್ಕೆ ಕಾರಣವೇ ಆಹಾರ ಪದ್ದತಿ ಜೀವನ ಶೈಲಿ. ಆದ್ದರಿಂದ ನಿಮ್ಮ ಆಹಾರ ಪದ್ಧತಿ ಜೀವನಶೈಲಿ ಉತ್ತಮವಾಗಿದ್ದರೆ ಯಾವುದೇ ಸಮಸ್ಯೆಗಳು ನಮ್ಮತ್ತ ಸುಳಿಯುವುದಿಲ್ಲ.

ಈಗ ಮನೆ ಮದ್ದು ಕುರಿತು ಹೇಳುವುದಾದರೆ ಮೊದಲನೆಯದಾಗಿ ನೀವು ಮಾಡಬಹುದಾದ ವಿಧಾನ ಇದಕ್ಕೆ ಬೇಕಾಗಿರುವುದು ಒಣಶುಂಠಿ ಇದನ್ನು ಚಿಕ್ಕದಾಗಿ ತುಂಡು ಮಾಡಿಕೊಂಡು ಇದನ್ನು ಜೇನುತುಪ್ಪದಲ್ಲಿ 2ದಿವಸಗಳ ಕಾಲ ನೆನೆಸಿಟ್ಟು ಬಳಿಕ ಮೂರನೇ ದಿನದಿಂದ ಊಟದ ಬಳಿಕ ಒಂದೊಂದು ಚಿಕ್ಕ ತುಂಡನ್ನು ತಿನ್ನುತ್ತಾ ಬನ್ನಿ. ಇದರಿಂದ ಒತ್ತಡ ನಿಯಂತ್ರಣಕ್ಕೆ ಬರುತ್ತೆ ರಕ್ತಶುದ್ಧಿಯಾಗುತ್ತದೆ ಜೀರ್ಣಕ್ರಿಯೆ ಕೂಡ ಉತ್ತಮವಾಗಿರುತ್ತದೆ ಕೊಲೆಸ್ಟ್ರಾಲ್ ತಗ್ಗಿಸಲು ಕೂಡ ಸಹಕಾರಿಯಾಗಿರುತ್ತೆ.

ಎರಡನೆಯ ವಿಧಾನ, ಬಿಸಿ ನೀರಿಗೆ ಜೇನುತುಪ್ಪ ಮಿಶ್ರಣ ಮಾಡಿ ಕುಡಿಯುವುದು ಹೌದು ಬೆಚ್ಚಗಿನ ನೀರು ತೆಗೆದುಕೊಳ್ಳಿ ಅದಕ್ಕೆ ಅರ್ಧ ಚಮಚ ಅಥವಾ ಒಂದು ಚಮಚ ಜೇನುತುಪ್ಪ ಮಿಶ್ರಣ ಮಾಡಿ ಖಾಲಿ ಹೊಟ್ಟೆಗೆ ಕುಡಿಯುತ್ತ ಬಂದರೆ ರಕ್ತಶುದ್ಧಿಯಾಗುತ್ತದೆ ಮತ್ತು ಕೊಲೆಸ್ಟ್ರಾಲ್ ತಗ್ಗಿಸುತ್ತದೆ.

ಮೂರನೆಯ ವಿಧಾನ ಪ್ರತಿದಿನ ರಾತ್ರಿ ಊಟದ ಬಳಿಕ ಅರ್ಧಗಂಟೆ ಆದಮೇಲೆ ಚಿಕ್ಕ ಬೆಳ್ಳುಳ್ಳಿ ತುಂಡನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಜಗಿದು ನುಂಗಿ ಬಿಸಿ ನೀರು ಕುಡಿಯುತ್ತ ಬನ್ನಿ. ಇದರಿಂದ ಕೂಡ ಕೊಲೆಸ್ಟ್ರಾಲ್ ನಿಂದ ಹಿಡಿದು ಶುಗರ್ ಸಮಸ್ಯೆಯಿಂದ ಹಿಡಿದು ಬಿಪಿ ಎಲ್ಲವೂ ಕಂಟ್ರೋಲ್ ನಲ್ಲಿ ಇರುತ್ತದೆ.