ನಿಮ್ಮ ದೇಹ ವಜ್ರಕಾಯ ಆಗಬೇಕಾ ಚೆನ್ನಾಗಿ ಗುದ್ದಿ ಗುದ್ದಿ ನೀರು ತೆಗಿಯೋ ಶಕ್ತಿ ನಿಮ್ಮಲ್ಲಿ ಬರಬೇಕಾ ಹಾಗಾದರೆ ಈ ಒಂದು ವಸ್ತುವನ್ನ ಸೇರಿಸಿ ಲಡ್ಡು ಮಾಡಿ ತಿನ್ನಿ ಸಾಕು… ನಿಮ್ಮ ಆಟ ನಿರಂತರವಾಗಿರುತ್ತೆ ..

271

ಬಾದಾಮಿಯ ಇದೊಂದು ಸಿಹಿ ನಿಮ್ಮ ಮೂಳೆಗಳಿಗೆ ಎಷ್ಟು ಬಲ ಕೊಡುತ್ತದೆ ಅಂದರೆ ಜನ್ಮದಲ್ಲಿ ನಿಮಗೆ ಮೂಳೆ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ ಇದೊಂದು ಸಿಹಿ ಅನ್ನ ತಿಂದರೆ.ನಮಸ್ಕಾರಗಳು ಓದುಗರೆ ಇವತ್ತಿನ ಲೇಖನಿಯಲ್ಲಿ ಮೂಳೆ ಸಂಬಂಧಿ ಸಮಸ್ಯೆಗಳು ಬರಬಾರದು ಅನ್ನುವುದಕ್ಕೆ ಒಂದೊಳ್ಳೆ ಆಹಾರ ಪದಾರ್ಥವನ್ನು ತಿಳಿಸಿಕೊಡುತ್ತೇವೆ, ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ಇದನ್ನು ಮಾಡುವ ವಿಧಾನ ಹಾಗೂ ಇದನ್ನು ತಿನ್ನುವುದರಿಂದ ಆಗುವ ಲಾಭಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.

ಹೌದು ಯಾರಿಗೇ ಆಗಲಿ ಆರೋಗ್ಯ ತುಂಬಾ ಮುಖ್ಯ ಅದರಲ್ಲಿಯೂ ವಯಸ್ಸಾಗುತ್ತಿದ್ದ ಹಾಗೆ ನಮಗೆ ಕಾಡುವ ಈ ಮೂಳೆ ಸಂಬಂಧಿ ಸಮಸ್ಯೆಗಳು ಆ ವಯಸ್ಸಿನಲ್ಲಿ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ವಿಪರೀತ ನೋವು ನೀಡುವ ಈ ಮಂಡಿನೋವು ಕೀಲುನೋವು ಸೊಂಟ ನೋವು ಇವುಗಳಿಗೆಲ್ಲ ಕಾರಣ ನಾವು ವಯಸ್ಸಿದ್ದಾಗ ಸರಿಯಾಗಿ ಪಾಲಿಸದ ಆಹಾರ ಪದ್ದತಿ ಆಗಿರುತ್ತದೆ ಅಥವಾ ನಾವು ಪೌಷ್ಟಿಕಾಂಶವುಳ್ಳ ಆಹಾರ ತಿನ್ನದೆ ಹೋದಾಗ ಮೂಳೆಗಳು ಸವೆದು ವಯಸ್ಸಾದ ಮೇಲೆ ಆ ಮೂಳೆಗಳು ಮಂಡಿನೋವು ಸೊಂಟನೋವು ಆಗಿ ಪರಿಣಮಿಸಿ ವಿಪರೀತ ಬಾಧೆ ನೀಡುತ್ತಾ ಇರುತ್ತದೆ.

ಹಾಗಾಗಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ನಿಮ್ಮ ಮೂಳೆಗಳ ಪಡಿಸುವುದಕ್ಕಾಗಿ ಚಿಕ್ಕಮಕ್ಕಳಿಂದ ಈ ಸಿಹಿಯನ್ನು ಇದನ್ನು ಬಾದಾಮಿಯ ಗೋಂಧಿನಿಂದ ಮಾಡಬೇಕಿರುತ್ತದೆ.ಇದಕ್ಕೆ ಬೇಕಾಗಿರುವುದು ಬಾದಾಮಿಯ ಗೋಂದು, ಮೊದಲು ಬಾದಾಮಿಯ ಗೋಧಿಯನ್ನು ಹಿಂದಿನ ರಾತ್ರಿಯೇ ನೆನೆಸಿಡಿ ಬಳಿಕ ಮಾರನೇ ದಿನ ಆ ನೆನೆಸಿಟ್ಟ ಗೋಂದನ್ನು ತೆಗೆದುಕೊಂಡು ತುಪ್ಪದಲ್ಲಿ ಸ್ವಲ್ಪ ಸಮಯ ಹುರಿದಿಟ್ಟುಕೊಂಡು ಅದನ್ನು ತಟ್ಟೆಯ ಮೇಲೆ ಹಾಕಿ ಆರಲು ಬಿಡಬೇಕು.

ಈಗ ಬಾದಾಮಿ ಗೋಡಂಬಿ ಪಿಸ್ತಾ ದ್ರಾಕ್ಷಿ ಇವುಗಳು ಏನೇ ಇದ್ದರೂ ಅವುಗಳದ್ದು ಸಮಪ್ರಮಾಣದಲ್ಲಿ ತೆಗೆದುಕೊಂಡು ಹುರಿದಿಟ್ಟುಕೊಳ್ಳಿ, ಯಾವುದರಲ್ಲಿ ಅಂದರೆ ತುಪ್ಪದಲ್ಲಿ ಹಾಕಿ ಈ ಒಣ ಹಣ್ಣುಗಳನ್ನೂ ಹುರಿದುಕೊಳ್ಳಬೇಕು.ಈಗ ಈ ಹುರಿದುಕೊಂಡ ಒಣಹಣ್ಣುಗಳನ್ನು ಅದರೆ ಈ ಡ್ರೈ ಫ್ರೂಟ್ಸ್ ಅನ್ನು ಒಮ್ಮೆಲೆ ಗ್ರೈಂಡ್ ಮಾಡಿಕೊಂಡು ಪುಡಿ ಮಾಡಿಟ್ಟುಕೊಳ್ಳಿ.

ಇದನ್ನು ಈಗ ಏನು ಮಡಿ ಬೇಕೆಂದರೆ ಉಂಡೆ ಕಟ್ಟಬೇಕು ಅದಕ್ಕೂ ಮೊದಲು ಈ ಸಿಹಿ ಪದಾರ್ಥ ಸಿಹಿ ಇಲ್ಲದೇ ಇದ್ದರೆ ಹೇಗಾಗುತ್ತದೆ ಇಡುಕ್ಕಿ ನೀವು ಸಕ್ಕರೆ ಬಳಸಬಾರದು, ಬೆಲ್ಲವನ್ನು ಬೆಳೆಸಬೇಕು. ಅದಷ್ಟು ಕಪ್ಪು ಬೆಲ್ಲವನ್ನೇ ಬಳಸಿ ಆರೋಗ್ಯ ಕ್ಕೆ ಅದು ತುಂಬಾ ಉತ್ತಮ.ಈಗ ಈ ಬೆಲ್ಲವನ್ನು ಕುಟ್ಟಿ ಪುಡಿ ಮಾಡಿಕೊಂಡು ಪಾಕವನ್ನು ಮಾಡಿಕೊಳ್ಳಬೇಕು ಬೆಲ್ಲದ ಪಾಕ ಮಾಡಿದಮೇಲೆ ಗೋಧಿ ಮತ್ತು ಪುಡಿ ಮಾಡಿ ಕೊಂಡಂತಹ ಡ್ರೈ ಫ್ರೂಟ್ಸ್ ಅನ್ನು ಈ ಬೆಲ್ಲದ ಪಾಕಕ್ಕೆ ಹಾಕಿ ಒಮ್ಮೆಲೆ ತಿರುವು ಕೊಳ್ಳಬೇಕು ಈಗ ನೀವು ತುಪ್ಪವನ್ನು ಹಾಕಿ ಇದನ್ನು ಉಂಡೆಕಟ್ಟಿ ಇಟ್ಟುಕೊಳ್ಳಬೇಕು ಸ್ವಲ್ಪ ಸಮಯದ ನಂತರ ಆರಲು ಬಿಟ್ಟು ತಣ್ಣಗಾದ ಮೇಲೆ ಏರ್ ಟೈಟ್ ಕಂಟೈನರ್ ಗೆ ಇದನ್ನು ಎತ್ತಿ ಇಡಿ.

ಪ್ರತಿ ದಿನ ಸ್ಟ್ಯಾಕ್ಸ್ ಟೈಮಲ್ಲಿ ಮಕ್ಕಳಿಗೆ ಇದನ್ನು ತಿನ್ನಲು ಕೊಡಿ ಮತ್ತು ದೊಡ್ಡವರು ಕೂಡ ಇದನ್ನು ಪ್ರತಿದಿನ ತಿನ್ನಬಹುದು ಬೆಲ್ಲ ಹಾಕಿರುವುದರಿಂದ ರಕ್ತ ಶುದ್ಧಿಯಾಗುತ್ತದೆ ಹೊರೆತು ಸಕ್ಕರೆ ಕಾಯಿಲೆ ಬಿಪಿ ಸಮಸ್ಯೆ ಇಂತಹ ಎಲ್ಲ ತೊಂದರೆಗಳು ಬರುವುದಿಲ್ಲ.

ಹಾಗೆ ಒಣಹಣ್ಣುಗಳನ್ನು ಮತ್ತು ಬಾದಾಮಿಯ ಗೋಂದನ್ನು ಜೊತೆಗೆ ಇದರಲ್ಲಿ ಕೊಬ್ಬರಿ ಕೂಡ ಇರುವುದರಿಂದ ಈ ಮಿಶ್ರಣದಿಂದ ಮಾಡಿದ ಉಂಡೆ ಆರೋಗ್ಯಕ್ಕೆ ತುಂಬಾ ಉತ್ತಮ ಹಾಗೂ ಮೂಳೆ ಸಂಬಂಧಿ ಸಮಸ್ಯೆಗಳು ಬಾರದಿರುವ ಹಾಗೆ ತಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಈ ಸರಳ ಪರಿಹಾರ ಪಾಲಿಸಿ ಮೂಳೆಯ ನೋವಿನ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಿ ಧನ್ಯವಾದ.