ಒಂದೊಳ್ಳೆ ನೋವುನಿವಾರಕ ಎಣ್ಣೆ ಇದರಿಂದ ಬಹಳಷ್ಟು ಸಮಸ್ಯೆಗಳನ್ನು ಬಹಳಷ್ಟು ನೋವುಗಳನ್ನ ನಿವಾರಣೆ ಮಾಡಿಕೊಳ್ಳಬಹುದು. ಹೌದು ಧತೂರಿ ಬೀಜ ಅಂದರೆ ಸುಮ್ಮನೆ ಅಂದುಕೊಂಡಿದ್ದೀರಾ ಈ ಧತೂರಿ ಬೀಜದ ಉಪಯೋಗ ಬಹು ನೋವಿಗೆ ಶಮನ ಕೊಡುತ್ತದೆ ಅದು ಹೇಗೆ ಅನ್ನೋದನ್ನ ತಿಳಿಯೋದಕ್ಕೆ ಈ ಕೆಳಗಿನ ಲೇಖನವನ್ನು ತಿಳಿದು ನೀವು ಕೂಡ ಇದರ ಪ್ರಯೋಜನ ಪಡೆದುಕೊಳ್ಳಿ.
ಹೌದು ದತ್ತೂರಿ ಬೀಜ ಇದು ಹಳ್ಳಿ ಕಡೆ ಹೇರಳವಾಗಿ ದೊರೆಯುವಂತಹ ಒಂದೊಳ್ಳೆ ಗಿಡಮೂಲಿಕೆಯ ಭಾಗವಾಗಿದೆ ಇದರಿಂದ ನೋವು ಬಹಳ ಬೇಗ ಕಡಿಮೆಯಾಗುತ್ತದೆ ನೋವನ್ನು ಎಳೆಯುವ ಶಕ್ತಿ ಈ ಬೀಜಗಳಿಗಿದೆ.ನೋವು ನಿವಾರಣೆ ಮಾಡುವ ಎಣ್ಣೆಯನ್ನ ಮಾಡುವ ವಿಧಾನವನ್ನು ಮೊದಲು ತಿಳಿದುಕೊಳ್ಳೋಣ ಬಳಿಕ ಇನ್ನೊಂದಿಷ್ಟು ಪರಿಹಾರಗಳನ್ನ ಕೂಡ ತಿಳಿಯೋಣ ಮೊದಲಿಗೆ ಈ ಎಣ್ಣೆ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಮೆಂತ್ಯೆ ಅಜ್ವಾನ ಮತ್ತು ದತ್ತೂರಿ ಬೀಜಗಳು.
ವಯಸ್ಸಾದಂತೆ ಶರೀರದ ಶಕ್ತಿ ಕುಂದುವ ಕಾರಣ ಮೂಳೆಗಳಲ್ಲಿ ಮತ್ತು ಕೀಲು ಭಾಗಗಳಲ್ಲಿ ನೋವು ಬರುತ್ತದೆ ಆಗ ನೋವು ನಿವಾರಕ ಎಣ್ಣೆಯನ್ನು ಹಾಕಿ ಸ್ವಲ್ಪ ಮಸಾಜ್ ಮಾಡಿ ಕೊಂಡಾಗ ನೋವು ಸ್ವಲ್ಪ ಶಮನವಾಗುತ್ತದೆ ಹಾಗೂ ರಿಲ್ಯಾಕ್ಸ್ ಅನಿಸುತ್ತದೆ.
ಹಾಗಾಗಿ ಅಂದಿನ ಕಾಲದಲ್ಲಿ ವಾರಕ್ಕೊಮ್ಮೆಯಾದರೂ ಎಣ್ಣೆ ಸ್ನಾನವನ್ನು ಮಾಡುತ್ತಿದ್ದರೂ ಹಿರಿಯರು.ಈಗ ಪರಿಹಾರದ ಕುರಿತು ಮಾತನಾಡುವುದಾದರೆ ದತ್ತೂರಿ ಬೀಜಗಳನ್ನು 2ಚಮಚಗಳಷ್ಟು ತೆಗೆದುಕೊಳ್ಳಿ ಇದಕ್ಕೆ ಸಮಪ್ರಮಾಣದ ಅಂದರೆ 1ಚಮಚ ಅಜ್ವಾನ ಮತ್ತು ಮೆಂತೆ ಕಾಳುಗಳನ್ನು ಮಿಶ್ರಮಾಡಿ ಈ 3 ಪದಾರ್ಥಗಳ ಮಿಶ್ರಣವನ್ನು ಹುರಿದುಕೊಳ್ಳಬೇಕು ನಂತರ ಹುರಿದಿಟ್ಟುಕೊಂಡ ಪದಾರ್ಥವನ್ನ ಹರಳೆಣ್ಣೆ ಬಿಸಿ ಮಾಡಿ ಅದರೊಂದಿಗೆ ಹಾಕಿ ಮತ್ತಷ್ಟು ಸಮಯ ಬಿಸಿ ಮಾಡಿದ ಮೇಲೆ ಅದನ್ನು ಶೋಧಿಸಿ ಕೊಳ್ಳದೆ ಹಾಗೇ ತಣಿಯಲು ಬಿಡಿ
ನೋವು ವಿಪರೀತ ಇದೆ ಎಂದಾಗ ಈ ಎಣ್ಣೆಗೆ ಜತೆಗಿಟ್ಟುಕೊಂಡ ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ಇನ್ನೂ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿಕೊಂಡು ಲೇಪ ಮಾಡಬಹುದು. ಅಜ್ವಾನ ಹಾಗೂ ಬೆಳ್ಳುಳ್ಳಿ ಸಹಾಯದಿಂದ ನೋವು ಬೇಗ ನಿವಾರಣೆ ಆಗುತ್ತದೆ.ಈಗ ಈ ನೋವು ನಿವಾರಕ ಎಣ್ಣೆಯನ್ನು ಯಾರು ಬೇಕಾದರೂ ಬಳಸಬಹುದು ಆದರೆ ಎಳೆ ಮಕ್ಕಳಿಗೆ ಈ ಎಣ್ಣೆಯನ್ನು ಬಳಸಬಾರದು.
ಇಪ್ಪತ್ತು ವರ್ಷ ಮೇಲ್ಪಟ್ಟವರು ಕೈ ಕಾಲು ಭಾಗದಲ್ಲಿ ಅಥವಾ ಮೀನುಖಂಡದ ಭಾಗದಲ್ಲಿ ನೋವು ಕಾಣಿಸಿಕೊಂಡಾಗ ಈ ಎಣ್ಣೆಯನ್ನು ಲೇಪ ಮಾಡಿ ಸ್ವಲ್ಪ ಮಸಾಜ್ ಮಾಡಿಸಿಕೊಂಡು ಮಲಗಿದರೆ ಬೆಳಿಗ್ಗೆ ಅಷ್ಟರಲ್ಲಿ ನೋವು ಕಡಿಮೆ ಆಗಿರುತ್ತದೆ.ದತ್ತೂರಿ ಬೀಜ ಎಲ್ಲಿ ದೊರೆಯುತ್ತದೆ ಅಂತಾ ನಿಮಗೆ ಸಂಶಯ ಇರಬಹುದು ಈಗ ಆನ್ ಲೈನ್ ನಲ್ಲಿ ಏನು ತಾನೇ ಸಿಗೋದಿಲ್ಲ ನೀವು ಆನ್ ಲೈನ್ ಮೂಲಕ ಇದನ್ನು ತರಿಸಿಕೊಳ್ಳಬಹುದು, ಅಥವಾ ಹಳ್ಳಿ ಕಡೆ ಸ್ನೇಹಿತರಿದ್ದರೆ ಅಥವ ಕುಟುಂಬಸ್ಥರಿದ್ದಾರೆ ಅವರ ಬಳಿ ನೀವು ಕೇಳಿ ಈ ಬೀಜಗಳನ್ನು ತರಿಸಿಕೊಳ್ಳಬಹುದು.
ಈ ರೀತಿಯಾಗಿ ಒಂದೊಳ್ಳೆ ಪರಿಣಾಮಕಾರಿಯಾದ ಪ್ರಭಾವಶಾಲಿಯಾದ ನೋವುನಿವಾರಕ ಎಣ್ಣೆಯನ್ನು ಈ ವಿಧಾನದಲ್ಲಿ ತಯಾರಿಸಿಕೊಂಡು ಬಳಸುತ್ತಾ ಬಂದದ್ದೇ ಆದಲ್ಲಿ ನೋವಿಗೆ ಬಹಳ ಬೇಗ ಗುಡ್ ಬೈ ಹೇಳಬಹುದು ಮತ್ತು ಪೇನ್ಕಿಲ್ಲರ್ ಮಾತ್ರೆಗಳ ಬಳಕೆಯು ಬೇಡ ವೈದ್ಯರ ಬಳಿ ಹೋಗುವ ಪ್ರಮಯವೂ ಕೂಡ ಬರುವುದಿಲ್ಲ.ಇದರಿಂದ ಚರ್ಮಕ್ಕೆ ಯಾವುದೇ ತರಹದ ಅಡ್ಡ ಪರಿಣಾಮಗಳು ಆಗುವುದಿಲ್ಲ ಮತ್ತು ಈ ಸಮಸ್ಯೆ ಅನ್ನು ನಿವಾರಣೆ ಮಾಡಿಕೊಳ್ಳೋದಕ್ಕೆ ಹೆಚ್ಚು ಖರ್ಚು ಕೂಡ ಆಗುವುದಿಲ್ಲ ಈ ವಿಧವಾದ ಪಾಲಿಸಿ ನಿಮ್ಮ ನೋವಿಗೆ ಗುಡ್ ಬೈ ಹೇಳಿ ಧನ್ಯವಾದ.