ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ರೆ ವಿಳೆದೆಲೆ ಜೊತೆಗೆ ಇದನ್ನ ಬೆರೆಸಿ ತಿನ್ನಿ ಸಾಕು ಕೆಲವೇ ಕ್ಷಣದಲ್ಲಿ ಎಲ್ಲಾ ಸರಿ ಹೋಗುತ್ತೆ…

190

ಸ್ನೇಹಿತರೆ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಕಾಲಕ್ಕೆ ತಕ್ಕ ಹಾಗೆ ಕಾಯಿಲೆಗಳು ಬರುವುದು ಸರ್ವೇ ಸಾಮಾನ್ಯ ಜೀವನದಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದಲ್ಲ ಒಂದು ಕಾಯಿಲೆಗಳನ್ನು ಎದುರಿಸುತ್ತಿರುತ್ತಾರೆ ಅದರಲ್ಲೂ ಕೂಡ ಕಾಲಗಳಿಗೆ ಅನುಗುಣವಾಗಿ ಕಾಯಿಲೆಗಳು ಬರುವುದು ಸರ್ವೇ ಸಾಮಾನ್ಯವಾಗಿದೆ.

ಅದರಲ್ಲೂ ಕೂಡ ಚಳಿಗಾಲ ಬಂತು ಎಂದರೆ ಒಂದಲ್ಲ ಒಂದು ಕಾಯಿಲೆಗಳು ಇರುವುದನ್ನು ನಾವು ಗಮನಿಸಬಹುದಾಗಿದೆ ಅದರಲ್ಲೂ ಕೂಡ ಶೀತ ನೆಗಡಿ ಒಣ ಕೆಮ್ಮು ಕಫ ಈ ರೀತಿ ಸಮಸ್ಯೆಗಳು ನಮ್ಮನ್ನ ಪ್ರತಿನಿತ್ಯವೂ ಕೂಡ ಕಾಣುತ್ತಿರುತ್ತವೆ ಒಮ್ಮೆ ಈ ಕಾಯಿಲೆಗಳು ಆರಂಭವಾದರೆ ಆ ಕಾಯಿಲೆಗಳಿಂದ ನಾವು ಮುಕ್ತಿ ಪಡೆಯುವುದು ಅಷ್ಟು ಸುಲಭವಲ್ಲ ಅದರಲ್ಲೂ ಕೂಡ ಈ ಶೀತ ನೆಗಡಿ ಏನಾದರೂ ಆದರೆ ಅವು ನಮ್ಮನ್ನು ವಾರಗಟ್ಟಲೆ ಬಾಧಿಸುತ್ತವೆ ಎಂಬುದು ಸತ್ಯವಾದ ಮಾತು.

ಎಷ್ಟೇ ವೈದ್ಯರ ಬಳಿ ಹೋದರೂ ಕೂಡ ಇವು ಕಡಿಮೆಯಾಗುವುದಿಲ್ಲ ಏಕೆಂದರೆ ವೈರಸ್ ರೀತಿಯಲ್ಲಿ ನೀವು ನಮ್ಮನ್ನ ಪ್ರತಿನಿತ್ಯವೂ ಕೂಡ ಕಾಡುತ್ತಿರುತ್ತವೆ ಕೆಲವೊಬ್ಬರಿಗಂತೂ ಶೀತ ನೆಗಡಿ ಎಂದರೆ ಬೇಸರವಾಗುವಷ್ಟು ಈ ಕಾಯಿಲೆ ಅವರಿಗೆ ತೊಂದರೆಗಳನ್ನ ಕೊಟ್ಟಿರುತ್ತವೆ ಎಷ್ಟೇ ಮಾತ್ರೆ ತೆಗೆದುಕೊಂಡರೂ ಕೂಡ ಕಡಿಮೆಯಾಗುವುದಿಲ್ಲ ಅದರ ಬದಲಾಗಿ ನಾವುಗಳು ತುಂಬಾ ಸಮಯದ ಕಾಲ ಮಾತ್ರೆಗಳನ್ನ ನುಂಗಬೇಕಾಗುತ್ತದೆ ಮತ್ತು ಟಾನಿಕ್ ಗಳನ್ನು ಕುಡಿಯಬೇಕಾಗುತ್ತದೆ ಆದ್ದರಿಂದ ನಾವು ಯೋಚಿಸಬೇಕಾದಂಥ ಮುಖ್ಯವಾದ ವಿಷಯವೇನೆಂದರೆ ಮೊದಲನೆಯದಾಗಿ ಮನೆಮದ್ದಿನ ಕಡೆ ಗಮನವನ್ನು ಹರಿಸುವುದು.

ಮುಖ್ಯ ಮನೆಮದ್ದುಗಳು ತುಂಬ ಸರಳವಾಗಿರುತ್ತವೆ ಈ ಮನೆಮದ್ದುಗಳನ್ನು ಮಾಡಿಕೊಂಡು ನಾವು ಪ್ರತಿನಿತ್ಯವೂ ಕೂಡ ಬಳಸುತ್ತಾ ಬರುವುದರಿಂದ ಖಂಡಿತವಾಗಿಯೂ ನಾವು ಈ ಶೀತ ನೆಗಡಿ ಕೆಮ್ಮು ಕಫ ಇವುಗಳಿಂದ ನಾವು ಮುಕ್ತಿಯನ್ನು ಪಡೆಯಬಹುದಾಗಿದೆ ಸಾಮಾನ್ಯವಾಗಿ ಈ ಮನೆಮದ್ದುಗಳು ತುಂಬಾ ಸುಲಭ ಮೊದಲನೆಯದಾಗಿ 3ಬಲೋಟದಷ್ಟು 1 ಪಾತ್ರೆಗೆ ಹಾಕಿಕೊಳ್ಳಿ ಅದಕ್ಕೆ ಅರ್ಧ ಚಮಚ ಮೆಣಸಿನ ಕಾಳು ಮತ್ತು ಅರ್ಧ ಚಮಚ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಿ ಅದಾದ ನಂತರ 1 ಸಣ್ಣ ಗಾತ್ರದ ಹಸಿಶುಂಠಿಯನ್ನು ತೆಗೆದುಕೊಳ್ಳಿ ಈ ಮೂರನ್ನು ಚೆನ್ನಾಗಿ ಕುದಿಸಿದ ನಂತರ ಅದಕ್ಕೆ ನಿಂಬೆರಸವನ್ನು ಹಾಕಬೇಕು.

ಆದರೆ ನೀರು ಸ್ವಲ್ಪ ತಣ್ಣಗಾದ ಬಳಿಕ ನಿಂಬೆರಸವನ್ನು ಹಾಕಿ ಏಕೆಂದರೆ ನೀರು ತಣ್ಣಗಾಗಲಿಲ್ಲ ಎಂದರೆ ಅದರಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುವುದರಿಂದ ನಿಂಬೆರಸ ನೀರಿನೊಂದಿಗೆ ಸೇರುವುದಿಲ್ಲ ಆದ್ದರಿಂದ ನೀರು ಸ್ವಲ್ಪ ತಣ್ಣಗೆ ಮಾಡಿ ಅದಾದ ನಂತರ ಅದಕ್ಕೆ ಸ್ವಲ್ಪ ನಿಂಬೆರಸವನ್ನು ಸೇರಿಸುವುದು ಅತ್ಯುತ್ತಮವಾಗಿರುತ್ತದೆ.

ಸಾಮಾನ್ಯವಾಗಿ ಇವುಗಳು ತುಂಬಾ ಸುಲಭವಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದರೆ ತಪ್ಪಾಗುವುದಿಲ್ಲ ಪ್ರತಿನಿತ್ಯ ಅಥವಾ ವಾರದಲ್ಲಿ 2 ದಿನ 3 ದಿನ ಈ ರೀತಿ ನೀವು ಈ ನೀರನ್ನು ಕುಡಿಯುತ್ತಾ ಬನ್ನಿ ಬರುವುದರಿಂದ ಖಂಡಿತವಾಗಿಯೂ ಶೀತ ಕಫ ನೆಗಡಿ ಇವುಗಳಿಂದ ಮುಕ್ತಿಯನ್ನು ಯಾರೇ ಆದರೂ ಕೂಡ ಪಡೆಯಬಹುದು ಈ ಮಾಹಿತಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ.

ಏಕೆಂದರೆ ಇವೆಲ್ಲ ತುಂಬ ಸುಲಭವಾದ ಮಾಹಿತಿಗಳು ಬಳಸುವುದರಿಂದ ಇವು ಆರೋಗ್ಯದ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮವನ್ನು ಬೀರುವುದಿಲ್ಲ ಎಂಬುದು ಅತಿಮುಖ್ಯವಾದಂತಹ ಅಂಶವಾಗಿದೆ ಆದ್ದರಿಂದ ನೀವು ಈ ಕೆಲಸಗಳನ್ನ ಮಾಡುವ ಮೊದಲು ಸ್ವಲ್ಪ ಮಟ್ಟಿಗೆ ಯೋಚಿಸಿ ಅದಾದ ನಂತರ ಇವುಗಳನ್ನು ಬಳಸುವುದು ತುಂಬಾ ಸುಲಭವಾಗಿರುತ್ತದೆ.

ನೋಡಿದಿರಲ್ಲ ಸ್ನೇಹಿತರೇ ಇವೆಲ್ಲವೂ ಕೂಡ ನಿಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯ ಮನೆಮದ್ದುಗಳಾಗಿದ್ದೇವೆ ಕಾಲಕ್ಕೆ ಅನುಗುಣವಾಗಿ ಈ ರೀತಿಯ ಮನೆಮದ್ದುಗಳನ್ನು ನಿಮ್ಮ ಮನೆಯಲ್ಲಿಯೇ ತಯಾರಿಸಿಕೊಂಡು ಬಳಸುತ್ತ ಬನ್ನಿ ಇದರಿಂದ ನಿಮಗೆ ಉಪಯೋಗವಾಗುತ್ತದೆ ಧನ್ಯವಾದಗಳು.