WhatsApp Logo

ಕವಿತಾ ಚಂದನ್ ಮದುವೆ ಬಗ್ಗೆ ಫನ್ನಿ ಆಗಿ ಏನು ಮಾತಾಡಿಕೊಂಡ್ರು ಗೊತ್ತ ಆ ವೀಡಿಯೋ ಈಗ ಫುಲ್ ವೈರಲ್ ಆಗಿದೆ …!!!!!

By Sanjay Kumar

Updated on:

ಇತ್ತೀಚಿಗಷ್ಟೇ ರೀಲ್ ಲೈಫ್ನ ಜೋಡಿಗಳು ರಿಯಲ್ ಲೈಫ್ ನಲ್ಲಿಯೂ ಕೂಡ ನಿಶ್ಚಿತಾರ್ಥ ಮಾಡಿಕೊಂಡು ಖುಷಿಯಾಗಿ ತಮ್ಮ ಸಂತಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್ ಲೋಡ್ ಮಾಡುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಹೌದು ಅವರೇ ಚಂದನ್ ಮತ್ತು ಕವಿತಾ ಗೌಡ ಜೋಡಿಗಳು ಇವರು ಧಾರಾವಾಹಿಯಲ್ಲಿ ಅಭಿಮಾನಿಗಳಿಗೆ ಸೂಪರ್ ಜೋಡಿ ಗಳಾಗಿ ಒಳ್ಳೆಯ ಮನರಂಜನೆ ನೀಡಿದರು ಹಾಗೂ ಎಷ್ಟೋ ಜನರು ಅಂದುಕೊಂಡಿದ್ದರು ಈ ಕ್ಯೂಟ್ ಜೋಡಿ ಗಳು ರಿಯಲ್ ಆಗಿ ಕೂಡಾ ದಂಪತಿಗಳಾಗಬೇಕು ಎಂದು ಅದೇ ರೀತಿ ಇದೀಗ ಚಂದನ್ ಹಾಗೂ ಕವಿತಾ ಗೌಡ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಕವಿತಾ ಗೌಡ ಹಾಗೂ ಚಂದನ್ ಅವರು ಸ್ವಲ್ಪ ದಿನಗಳವರೆಗೂ ರಿಲೇಶನ್ ಶಿಪ್ ನಲ್ಲಿ ಇದ್ದು ಇದೀಗ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ ಹಾಗೂ ಇವರಿಬ್ಬರೂ ರಿಲೇಷನ್ ಶಿಪ್ ನಲ್ಲಿ ಇರುವಾಗ ಇವರು ಯಾವುದೇ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿರಲಿಲ್ಲ ಆದರೆ ಕವಿತಾ ಗೌಡ ಅವರ ಈ ವರ್ಷದ ಹುಟ್ಟುಹಬ್ಬದ ಆಚರಣೆ ಅಲ್ಲಿ ಚಂದನ್ ಅವರು ವಿಶೇಷವಾಗಿ ಕವಿತಾ ಗೌಡ ಅವರಿಗೆ ಸರ್ ಪ್ರೈಸ್ ಅನ್ನು ಕೂಡ ನೀಡಿದ್ದರು.

ಅಷ್ಟೇ ಅಲ್ಲ ಖುದ್ದಾಗಿ ಕವಿತಾ ಗೌಡ ಅವರಿಗೆ ವಿಶ್ ಮಾಡಲು ಚಂದನ್ ಅವರು ಕವಿತಾ ಗೌಡ ಅವರ ಮನೆಗೆ ಬಂದು ಶುಭಹಾರೈಸಿ ಹೋಗಿದ್ದರು. ನಂತರ ಕವಿತಾ ಗೌಡ ಅವರು ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬರುವ ಮೂಲಕ ತಮ್ಮ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ತಮ್ಮ ಅಭಿಮಾನಿಗಳಿಗೆ ವಂದನೆಗಳನ್ನ ತಿಳಿಸಲು ಲೈವ್ ಬಂದಿತು ಈ ಲೈವ್ ನಲ್ಲಿ ಚಂದನ್ ಅವರು ಪಾಲ್ಗೊಂಡಿದ್ದು ಒಂದಿಷ್ಟು ವಿಚಾರಗಳ ಬಗ್ಗೆ ಕವಿತಾ ಗೌಡ ಹಾಗೂ ಚಂದನ್ ಅವರು ಈ ಲೈವ್ ವೀಡಿಯೋದಲ್ಲಿ ಹಂಚಿಕೊಂಡಿದ್ದಾರೆ, ಹಾಗೂ ಕವಿತಾ ಗೌಡ ಅವರು ಕೂಡ ಲೈವ್ ನಲ್ಲಿ ತಮ್ಮ ಹುಟ್ಟುಹಬ್ಬ ಹೇಗೆ ನಡೆಯಿತು ಎಂಬ ವಿಚಾರವನ್ನು ಚಂದನ್ ಗೌಡ ಅವರೊಂದಿಗೆ ತಮ್ಮ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ.

ಈ ಲೈವ್ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ನಿಶ್ಚಿತಾರ್ಥದ ಬಳಿಕ ವೈರಲ್ ಆಗಿದ್ದು ಈ ವಿಡಿಯೋವನ್ನು ನೀವೂ ಸಹ ನೋಡಬಯಸಿದರೆ ಈ ಕೆಳಗಿನ ವೀಡಿಯೊವನ್ನು ವೀಕ್ಷಣೆ ಮಾಡಿ ಹಾಗೂ ನಿಮಗೂ ಕೂಡ ಈ ಸೂಪರ್ ಕ್ಯೂಟ್ ಜೋಡಿ ಫೇವರಿಟ್ ಆಗಿದ್ದಲ್ಲಿ ಇವರಿಗೆ ಶುಭ ಹಾರೈಸಿ ಹಾಗೂ ಇವರು ಆದಷ್ಟು ಬೇಗ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖ ಸಂಸಾರವನ್ನು ನಡೆಸಲಿ ಎಂದು ಕ್ರಮ ಕರ್ನಾಟಕ ಜನತೆಯ ಪರವಾಗಿ ಆಶಿಸೋಣ. ಈ ಕ್ಯೂಟ್ ಕಪಲ್ ಆದಷ್ಟು ಬೇಗ ದಂಪತಿಗಳಾಗಲಿದ್ದಾರೆ ಇವರಿಗೆ ಅಡ್ವಾನ್ಸ್ ಆಗಿ ಮದುವೆ ಜೀವನದ ಶುಭಾಶಯಗಳನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment