WhatsApp Logo

ಈ ಒಂದು ಅದ್ಬುತ ಎಲೆಯ ಮುಂದೆ ಲಕ್ಷ ಲಕ್ಷ ಮೌಲ್ಯದ ಮೆಡಿಸಿನ್ ಗಳು ಲೆಕ್ಕಕ್ಕೆ ಬರೋದೇ ಇಲ್ಲ ..ಈ ಗಿಡದ ಲಾಭಗಳನ್ನ ಕೇಳಿದ್ರೆ ನಿಜವಾಗ್ಲೂ ಹೌ ಹಾರ್ತಿರಾ ..

By Sanjay Kumar

Updated on:

ಈ ಎಲೆಯ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ಆಗುತ್ತದೆ ಆರೋಗ್ಯ ವೃದ್ಧಿ, ಆ ಎಲೆಯ ಅದ್ಭುತ ಲಾಭಗಳ ಕುರಿತು ನಾವು ಮಾತನಾಡಲಿದ್ದೇವೆ ಬನ್ನಿ ಈ ಅದ್ಭುತ ಎಲೆಯ ಬಗ್ಗೆ ತಿಳಿದುಕೊಳ್ಳಿ ಇವತ್ತಿನ ಈ ಲೇಖನದಲ್ಲಿ.

ಹೌದು ಸ್ನೇಹಿತರೆ ಸಾಮಾನ್ಯವಾಗಿ ನಮ್ಮ ಆರೋಗ್ಯ ವೃದ್ಧಿಗಾಗಿ ನಾವು ಸಾಕಷ್ಟು ಕಾಳಜಿ ಮಾಡುತ್ತವೆ ಆರೋಗ್ಯ ವೃದ್ಧಿಯಾಗಲಿ ಎಂದು ಪೌಷ್ಠಿಕಾಂಶವುಳ್ಳ ಆಹಾರಗಳನ್ನು ಸೇವಿಸುವ ಯೋಚನೆಯನ್ನು ಕೂಡ ನಾವು ಮಾಡುತ್ತಿದೆ ಹೀಗಿರುವಾಗ ನಾವು ಉತ್ತಮ ಆರೋಗ್ಯ ಲಾಭಗಳನ್ನು ನೀಡುವ ಕೆಲವೊಂದು ಗಿಡಮರಗಳ ಬಗ್ಗೆಯೂ ಎಲೆಗಳ ಬಗ್ಗೆಯೂ ಕೆಲವೊಂದು ಹಣ್ಣು ತರಕಾರಿ ಕಾಯಿಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಇರುತ್ತದೆ ಇವತ್ತಿನ ಲೇಖನಿಯಲ್ಲಿ ಇಂತಹದ್ದೇ ಅದ್ಭುತ ಆರೋಗ್ಯಕರ ಲಾಭಗಳನ್ನು ನೀಡುವ ಎಲೆಯೊಂದರ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.

ಹೌದು ನಮ್ಮ ಪ್ರಕೃತಿಯಲ್ಲಿ ಸಾಕಷ್ಟು ಗಿಡ ಮರಗಳಿವೆ ಹಾಗೂ ಅಂತಹ ಗಿಡ ಮರಗಳಲ್ಲಿ ಹಣ್ಣು ಹೂವು ಕಾಯಿ ಎಲ್ಲವೂ ಬೆಳೆಯುತ್ತದೆ ಹಾಗೆ ಅದೆಲ್ಲಾ ಹಣ್ಣು ತರಕಾರಿ ಹೂವು ಕೂಡ ಔಷಧೀಯ ಗುಣಗಳನ್ನು ಹೊಂದಿರುವುದಿಲ್ಲ ಆದರೆ ಕೆಲವೊಂದು ವಿಶೇಷ ಗಿಡಮರಗಳು ಕೆಲವೊಂದು ಎಲೆಗಳನ್ನು ಹೊಂದಿರುತ್ತದೆ ಅಂತಹ ಎಲೆಗಳು ಎಂತಹ ವಿಶೇಷ ಆರೋಗ್ಯಕರ ಲಾಭಗಳನ್ನು ಹೊಂದಿರುತ್ತದೆಅಂದರೆ ಅಂತಹದೇ ಗುಂಪಿಗೆ ಈ ಎಲೆಯೂ ಕೂಡ ಸೇರಿದೆ.

ಹೌದು ಅಷ್ಟಕ್ಕೂ ಆ ಗಿಡದ ಎಲೆ ಯಾವುದು ಗೊತ್ತಾ ಅದೇ ದೊಡ್ಡಪತ್ರೆ ಎಲೆ ನಿಮಗೆ ಅಚ್ಚರಿಯೆನಿಸಬಹುದು ದೊಡ್ಡಪತ್ರೆಯ ಲಯ ಆರೋಗ್ಯಕರ ಲಾಭಗಳು ಗೊತ್ತಾದ್ರೆ ಚಿಕ್ಕ ಮಕ್ಕಳಿಗೂ ಕೂಡ ಬರುವ ಶೀತ ನೆಗಡಿ ಕೆಮ್ಮಿಗೆ ಈ ದೊಡ್ಡಪತ್ರೆ ಎಲೆ ಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಇದನ್ನ ಬಳಸುವುದರಿಂದ ಆರೋಗ್ಯ ವೃದ್ಧಿಸುತ್ತದೆ.

ಹಾಗಾಗಿ ಇಂದಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವಂತಹ ಈ ದೊಡ್ಡಪತ್ರೆಯ ಎಲೆಯ ಆರೋಗ್ಯಕರ ಲಾಭಗಳನ್ನು ನೀವು ಸಹ ಪಡೆದುಕೊಳ್ಳಿ.ಹೌದು ದೊಡ್ಡಪತ್ರೆ ಎಲೆ ವಿಶೇಷವಾದ ಎಲೆ ಇದನ್ನ ಹೇಗೆ ಬಳಸಬೇಕು ಅಂದರೆ ರೊಟ್ಟಿ ತವದ ಮೇಲೆ ಈ ಎಳೆಯನ ಬಿಸಿಯಾಗಲು ಬಿಡಬೇಕು ಬಳಿಕ ಈ ಎಲೆ ಬಿಸಿ ಆದ ಮೇಲೆ ಇದರಿಂದ ರಸವನ್ನು ಬೇರ್ಪಡಿಸಿ ಕೊಳ್ಳಬೇಕು.

ಈ ರಸವನ್ನು ಬೇರ್ಪಡಿಸಿ ಕೊಂಡ ಬಳಿಕ ಇದಕ್ಕೆ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಂಡು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಾ ಬರಬೇಕು ನಿಮಗೆ ಗಂಟಲು ಕೆರೆತ ಶೀತ ನೆಗಡಿ ಜ್ವರ ಇದ್ಯಾವುದೇ ಸಮಸ್ಯೆ ಕಂಡಾಗಲೂ ಈ ಎಲೆಯ ಈ ವಿಶೇಷ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ.ಹೌದು ಈ ವಿಶೇಷ ಎಲೆಯ ಲಾಭಗಳು ಅಪಾರವಾದದ್ದು ಹಾಗಾಗಿ ರೋಗ ನಿರೋಧಕ ಶಕ್ತಿ ವೃದ್ಧಿಗೆ ಈ ಎಲೆಯ ಪ್ರಯೋಜನವನ್ನು ನೀವು ಸಹ ಪಡೆದುಕೊಳ್ಳಿ

ಹೌದು ಸ್ನೇಹಿತರೆ, ಚಿಕ್ಕಮಕ್ಕಳಿಗೆ ಸಾಮಾನ್ಯವಾಗಿ ಶೀತ ಕೆಮ್ಮು ಬಂದಾಗ ಗಂಟಲಿನಲ್ಲಿ ಕಫ ಕಟ್ಟುತ್ತೆ ಆ ಗಂಟಲಿನಲ್ಲಿ ಕಟ್ಟಿರುವ ಕಫ ಕರಗದೆ ವಿಪರೀತ ನೋವು ನೀಡುತ್ತಾ ಇರುತ್ತದೆ. ಇಂತಹ ಸಮಯದಲ್ಲಿ ಆಗುವ ಕಷ್ಟ ಅಮ್ಮಂದಿರಿಗೆ ನೋಡಲು ಅಸಾಧ್ಯ ಹಾಗೂ ಆ ಕಸವನ್ನ ಹೇಗೆ ತೆಗೆಯಬೇಕು ಎಂಬ ವಿಧಾನ ಕೂಡ ತಿಳಿದಿರುವುದಿಲ್ಲ.

ಕೆಲವರು ಮಕ್ಕಳಲ್ಲಿ ಈ ಗಂಟಲಲ್ಲಿ ಕಟ್ಟಿರುವ ಕಸ ಕರಗಿಸಲು ಸಿರಪ್ ಕೊಡ್ತಾರೆ ಆದರೆ ಮಕ್ಕಳಿಗೆ ಸಿರಫ್ ಕುಡಿಯುವುದರಿಂದ ದೇಹದ ಉಷ್ಣಾಂಶ ಹೆಚ್ಚಾಗಿ ಹೊಟ್ಟೆ ಉರಿ ಹಾಕುವಂತಹ ಸಮಸ್ಯೆ ಬರಬಹುದು ಆದರೆ ಇಂತಹ ದೊಡ್ಡಪತ್ರೆ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ನೀಡುತ್ತ ಬಂದರೆ, ಕಫಾ ಬೇಗ ಕರಗುತ್ತದೆ ಆದರೆ ದೇಹದ ಉಷ್ಣಾಂಶ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಯಾವುದು ಉಂಟಾಗುವುದಿಲ್ಲ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment