ಈ ಒಂದು ಮಿಶ್ರಣವನ್ನ ಮನೆಯಲ್ಲೇ ಮಾಡಿ ಮಕ್ಕಳಿಗೆ ಕುದಿಸಿದರೆ ನಿಮ್ಮ ಮಕ್ಕಳು ಚಾಣಾಕ್ಷರಾಗುತ್ತಾರೆ..ಜ್ಞಾಪಕ ಶಕ್ತಿ ಹೆಚ್ಚುತ್ತದೆ

145

ಈ ಮನೆಮದ್ದು ಪಾಲಿಸಿದರೆ ಜ್ಞಾಪಕಶಕ್ತಿ ಹೆಚ್ಚುತ್ತದೆ ಹೌದು ಸಾಮಾನ್ಯವಾಗಿ ಮಕ್ಕಳಿಗೆ ಜ್ಞಾಪಕಶಕ್ತಿ ಅತ್ಯವಶ್ಯಕ ಏಕೆಂದರೆ ಪರೀಕ್ಷೆ ಸಮಯದಲ್ಲಿ ಮತ್ತು ಅವರು ಉತ್ತಮವಾಗಿ ವಿದ್ಯಾಭ್ಯಾಸ ಮಾಡುವುದಕ್ಕಾಗಿ ಜ್ಞಾಪಕಶಕ್ತಿ ಬೇಕಾಗಿರುತ್ತದೆ ಯಾವಾಗ ಜ್ಞಾಪಕಶಕ್ತಿ ಹೆಚ್ಚುತ್ತದೆ ಅಂದರೆ ಮಕ್ಕಳಿಗೆ ಆರೋಗ್ಯಕರ ಆಹಾರ ಪದಾರ್ಥಗಳನ್ನು ನೀಡಿದಾಗ ಆದರೆ ಇವತ್ತಿನ ದಿನಗಳಲ್ಲಿ ಪೋಷಕರು ಕೂಡ ಮಕ್ಕಳಿಗೆ ಗಮನಕೊಟ್ಟು ಆರೋಗ್ಯಕರ ಆಹಾರ ಪದಾರ್ಥಗಳನ್ನ ನೀಡುವುದಿಲ್ಲ.

ಹಾಗಾಗಿ ಮಕ್ಕಳ ಜ್ಞಾಪಕ ಶಕ್ತಿ ವೃದ್ಧಿಗಾಗಿ ತಪ್ಪದೆ ಮಾಡಬೇಕಿರುವುದು ಉತ್ತಮ ಆಹಾರ ಪದ್ಧತಿ ಪಾಲಿಸುವುದು ಜೊತೆಗೆ ಇದರಿಂದ ಮಕ್ಕಳ ಆರೋಗ್ಯವು ಹೆಚ್ಚುತ್ತೆ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಆದರೆ ಅದಕ್ಕಾಗಿ ಪಾಲಿಸಬೇಕಾಗಿ ಇರುವಂತಹ ಆಹಾರ ಪದ್ದತಿ ಯಾವುದೋ ಮಾಡಬೇಕಾಗಿರುವ ಮನೆಮದ್ದು ಯಾವುದು ಎಂಬುದನ್ನು ತಿಳಿದಿರಬೇಕು.

ಬನ್ನಿ ತಿಳಿಯೋಣ ಇವತ್ತಿನ ಲೇಖನಿಯಲ್ಲಿ ಜ್ಞಾಪಕ ಶಕ್ತಿ ವೃದ್ಧಿಗಾಗಿ ಮಾಡಬೇಕಿರುವ ಸರಳ ಮನೆಮದ್ದು ಯಾವುದು ಎಂದು ಇನ್ನೂ ಚಿಕ್ಕವರು ದೊಡ್ಡವರು ಅನ್ನದೆ ಪಾಲಿಸಬಹುದಾದ ಈ ಮನೆಮದ್ದು ಮಾಡೋದಕ್ಕೆ ಬೇಕಾಗಿರುವುದು ಬಾದಾಮಿ ವಾಲ್ ನಟ್ ಏಲಕ್ಕಿ ಅರಿಶಿನ ಹಾಲು .

ಎಷ್ಟು ಪದಾರ್ಥಗಳು ಇದ್ದರೆ ಮಕ್ಕಳ ಜ್ಞಾಪಕ ಶಕ್ತಿ ವೃದ್ಧಿಗೆ ಮಾಡಬಹುದು ಸರಳ ಮನೆಮದ್ದು ಇದನ್ನು ಮಾಡುವುದು ತುಂಬ ಸುಲಭ ಹಾಗೂ ಮಕ್ಕಳು ಕೂಡ ಪಾಲಿಸಬಹುದಾದ ಈ ಮನೆ ಮತ್ತು ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಆರೋಗ್ಯವನ್ನು ವೃದ್ಧಿಸುತ್ತದೆ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ.ಹೌದು ಮೆದುಳಿನ ವೃದ್ಧೆ ಆದರೆ ಮೆದುಳಿನ ಬೆಳವಣಿಗೆ ಸಂಪೂರ್ಣವಾಗಿ ಆದರೆ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ ಜತೆಗೆ ಈ ಮನೆಮದ್ದು ಮಾಡುವುದರಿಂದ ಆರೋಗ್ಯವು ಕೂಡ ತುಂಬ ಚೆನ್ನಾಗಿರುತ್ತದೆ ಚಿಕ್ಕಪುಟ್ಟ ಅನಾರೋಗ್ಯ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ.

ಮಕ್ಕಳು ಸಾಮಾನ್ಯವಾಗಿ ಹಾಲು ಕುಡಿಯುವುದಿಲ್ಲ ಆದರೆ ಈ ರೀತಿ ರುಚಿಕರವಾದ ಹಾಲು ಮಾಡಿಕೊಡಿ ಮತ್ತು ಮಕ್ಕಳು ಈ ಹಾಲನ್ನು ಕುಡಿಯದೇ ಹೋದರು ಸಹ ಈ ರೀತಿ ರುಚಿಕರವಾದ ಹಾಲು ಮಾಡಿಕೊಡಿ ಮತ್ತು ಸ್ವಲ್ಪ ಸಮಯ ಫ್ರೀಜ್ ಮಾಡಿ ಕೊಡಿ ಆಗ ಮಕ್ಕಳು ಇಷ್ಟಪಟ್ಟು ಈ ಹಾಲನ್ನು ಕುಡಿಯುತ್ತಾರೆ.

ಈ ಮನೆಮದ್ದನ್ನು ಮಾಡುವ ವಿಧಾನ ಮೊದಲಿಗೆ ಬಾದಾಮಿಯನ್ನು ರಾತ್ರಿ ನೆನೆಸಿಡಿ ಬಳಿಕ ಬೆಳಿಗ್ಗೆ ಅದನ್ನು ಪೇಸ್ಟ್ ಮಾಡಿಕೊಂಡು ಅದರೊಟ್ಟಿಗೆ ಅಲ್ಲ ತನ್ನ ಪುಡಿಮಾಡಿ ಮಿಶ್ರಮಾಡಿ ಜತೆಗೆ ಏಲಕ್ಕಿಯನ್ನು ಕುಟ್ಟಿ ಪುಡಿ ಮಾಡಿಕೊಂಡು ಹಾಲನ್ನು ಕುದಿಸುವಾಗ ಬಾದಾಮಿ ವಾಲ್ ನಟ್ ಏಲಕ್ಕಿ ಮಿಶ್ರಣವನ್ನು ಅದಕ್ಕೆ ಹಾಕಿ ಜೊತೆಗೆ ಚಿಟಿಕೆ ಅರಿಶಿನ ಕಲ್ಲುಸಕ್ಕರೆಯನ್ನು ಹಾಕಿ ಹಾಲನ್ನು ಬಿಸಿ ಮಾಡಿಕೊಂಡು ಈಗ ಇದನ್ನು ಮಕ್ಕಳಿಗೆ ಕುಡಿಯಲು ನೀಡಬೇಕು.

ಈ ಮನೆಮದ್ದನ್ನು ದಿನಬಿಟ್ಟು ದಿನ ಮಾಡಬಹುದು ಅಥವಾ ಪ್ರತಿದಿನ ಫಲಿಸಬಹುದು ಹಾಗೆ ದೊಡ್ಡವರಾದರೆ ವಾರಕ್ಕೊಮ್ಮೆ ಈ ಪರಿಹಾರ ಮಾಡಿದರೆ ಸಾಕು ಇದರಿಂದ ವ್ಯಾಪಕ ಶಕ್ತಿ ವೃದ್ಧಿಯಾಗುವುದರ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಮೂಳೆಗಳು ಬಲಗೊಳ್ಳುತ್ತವೆ.

ಈ ಮನೆ ಮದ್ದಿನಲ್ಲಿ ನವು ಬಾದಾಮಿ ಮತ್ತು ಏಲಕ್ಕಿ ಹಾಗೂ ವಾಲ್ಲರ್ ಬಳಸಿರುವುದರಿಂದ ಇದು ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ ಮೆದುಳಿನ ಬೆಳವಣಿಗೆಗೆ ಬೇಕಾಗಿರುವ ಪೋಷಕಾಂಶಗಳು ಈ ಪದಾರ್ಥಗಳಲ್ಲಿ ಇದೆ.ಅರಿಷಿಣ ಆ್ಯಂಟಿಬ್ಯಾಕ್ಟೀರಿಯಲ್ ಆ್ಯಂಟಿಮೈಕ್ರೋಬಿಯಲ್ ಗುಣವನ್ನು ಹೊಂದಿರುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಹಾಗಾಗಿ ಆಲ್ರೌಂಡ್ ಆರೋಗ್ಯ ಕಾಪಾಡುವ ಈ ಸರಳ ಮನೆಮದ್ದು ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಧನ್ಯವಾದ.