ಬಾಳೆಹಣ್ಣಿನ ಮಹತ್ವ ನಿಮಗೆ ತಿಳಿದೇ ಇದೆ ಅಲ್ವಾ ಈ ಬಾಳೆ ಹಣ್ಣನ್ನು ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಗಳಿವೆ ಅದನ್ನು ಕೂಡ ನಿಮಗೆ ಸಾಕಷ್ಟು ಮಾಹಿತಿಯಲ್ಲಿ ತಿಳಿಸಿದ್ದೇವೆ ಆದರೆ ಯಾರೇ ಆಗಲಿ ಚಿಕ್ಕವರಾಗಲಿ ಅಥವಾ ಮದುವೆಯಾದಂತೆ ಮಂದಿಗೆ ಆಗಲಿ ಜೋಡಿ ಬಾಳೆಹಣ್ಣನ್ನು ನೀಡುವುದಿಲ್ಲ ನೀವು ಎಂದಾದರೂ ಗಮನಿಸಿದ್ದೀರಾ. ಗಮನಿಸಿಲ್ಲ ಅಂದರೆ ಕೇಳಿ ಹೊಸದಾಗಿ ಮದುವೆ ಆದವರಿಗೆ ಅಥವಾ ಚಿಕ್ಕವರಿಗೆ ಮದುವೆ ಆಗಬೇಕು .
ಅಂತ ಇರುವ ಹುಡುಗ ಆಗಲಿ ಹುಡುಗಿಯರಿಗೆ ಆಗಲಿ ಜೋಡಿ ಬಾಳೆ ಹಣ್ಣನ ನೀಡೋದಿಲ್ಲ. ಈ ರೀತಿ ಜೋಡಿ ಬಾಳೆಹಣ್ಣನ್ನು ಪೂಜೆಗೂ ಕೂಡ ಇಡುವುದಿಲ್ಲ ಹಾಗಾದರೆ ಈ ಒಂದು ವಿಚಾರ ನಿಜಕ್ಕೂ ಒಂದು ಪದ್ಧತಿಯೇ ಹೌದಾ ಅಥವಾ ಇದು ಬರೀ ಮೂಢನಂಬಿಕೆಯೇ ಅನ್ನೋ ಒಂದು ಮಾಹಿತಿಯನ್ನು ನಿಮಗೆ ನೀಡುತ್ತೇನೆ ಹಾಗೆ ಈ ಬಾಳೆ ಹಣ್ಣು ಮತ್ತು ಬಾಳೆ ಗಿಡದ ಒಂದು ವಿಶೇಷತೆಯನ್ನು ಕೂಡ ನಿಮಗೆ ಈ ದಿನದ ಲೇಖನದಲ್ಲಿ ತಿಳಿಸುತ್ತೇನೆ ಸಂಪೂರ್ಣ ವಿಚಾರವನ್ನು ತಿಳಿದು ಒಂದು ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೆಯೇ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ.
ಬಾಳೆ ಗಿಡದ ಬಗ್ಗೆ ಹೇಳುವುದಾದರೆ ಒಮ್ಮೆ ರಂಭೆ ಇಡೀ ಮೂರು ಲೋಕದಲ್ಲಿಯೆ ತಾನೇ ಸುಂದರಿ ಅಂತ ಗರ್ವ ಪಡುತ್ತಾ ಇರುವಾಗ ವಿಷ್ಣುದೇವ ರಂಭೆ ಗೆ ಸರಿಯಾದ ಬುದ್ಧಿಯನ್ನು ಕಲಿಸಬೇಕೆಂದು ರಂಭೆಯ ಈ ಒಂದು ಗರ್ವಕ್ಕೆ ಶಾಪವನ್ನು ನೀಡ್ತಾರೆ. ಅದೇನೆಂದರೆ ನಿನ್ನ ಈ ಗರ್ವಕ್ಕೆ ನೀನು ಭೂಮಂಡಲದಲ್ಲಿ ಬಾಳೆ ಗಿಡವಾಗಿ ಹುಟ್ಟು ಅಂತ ಆಗ ರಂಭೆ ಭೂಮಂಡಲದಲ್ಲಿ ಬಾಳೆ ಗಿಡವಾಗಿ ಹುಟ್ಟುತ್ತಾಳೆ ನಂತರ ಆಕೆಗೆ ಆಕೆಯ ಒಂದು ತಪ್ಪಿನ ಅರಿವಾಗಿ ಶ್ರೀ ವಿಷ್ಣುವಿನ ಬಳಿ ಪಾಪ ವಿಮೋಚನೆಗಾಗಿ ಕೇಳಿಕೊಳ್ಳುತ್ತಾಳೆ.
ಆಗ ಶ್ರೀವಿಷ್ಣು ರಂಭೆ ಯನ್ನು ಕ್ಷಮಿಸಿ ನಿನ್ನ ಪಾಪ ವಿಮೋಚನೆ ಆಗಿದೆ ನಿನ್ನ ಪಾಪ ವಿಮೋಚನೆ ಯಾವುದಕ್ಕಾಗಿ ಮುಂದಿನ ದಿನಗಳಲ್ಲಿ ಭೂಮಂಡಲದಲ್ಲಿ ಜನರು ಬಾಳೆಯ ಗಿಡದಲ್ಲಿ ಬಿಡುವ ಈ ಬಾಳೆ ಹಣ್ಣನ್ನು ದೇವರಿಗೆ ಸಮರ್ಪಿಸಿ ತಮ್ಮ ಪಾಪಗಳನ್ನು ವಿಮೋಚನೆ ಮಾಡಿಕೊಳ್ಳಲಿ ಎಂದು ವರವನ್ನು ಕೂಡ ವಿಷ್ಣುದೇವ ರಂಭೆಗೆ ನೀಡುತ್ತಾರೆ.ಹೀಗೆ ಬಾಳೆ ಗಿಡವು ಸಾಕ್ಷಾತ್ ವಿಷ್ಣುವಿನಿಂದ ವರವನ್ನು ಪಡೆದುಕೊಂಡಿದ್ದು ಈ ಬಾಳೆಹಣ್ಣು ಯಾವುದೇ ಕಾರಣಕ್ಕೂ ಮೂಢನಂಬಿಕೆಯ ಸಂಕೇತವಲ್ಲ. ಆದ ಕಾರಣ ಜೋಡಿ ಬಾಳೆಹಣ್ಣು ಆದರೇನು ಅದು ಕೂಡ ಬಾಳೆಹಣ್ಣು ಅದು ಕೂಡ ವಿಷ್ಣುವಿಗೆ ಸಮರ್ಪಿತ ಆಗುವ ಒಂದು ಫಲ ಆಗಿರುತ್ತದೆ.
ಇಂತಹ ಮೂಢನಂಬಿಕೆಗಳನ್ನು ನಂಬದೆ ಇದಕ್ಕೆ ತಲೆಕೆಡಿಸಿಕೊಳ್ಳದೆ ನಮ್ಮ ಪಾಪ ವಿಮೋಚನೆ ಮಾಡಿಕೊಳ್ಳುವುದಕ್ಕಾಗಿ ಭಕ್ತಿಪೂರ್ವಕವಾಗಿ ನಾವು ಈ ಬಾಳೆಯ ಫಲವನ್ನು ದೇವರಿಗೆ ಸಮರ್ಪಿಸುವ ಮುಗ್ಗ ಅಂತರ ನಮ್ಮ ಪಾಪ ವಿಮೋಚನೆ ಮಾಡಿಕೊಳ್ಳೋಣ ನಮ್ಮ ಭಕ್ತಿಯನ್ನು ಅರ್ಪಿಸೋಣ.ಪ್ರತಿಯೊಂದು ಶುಭ ಕಾರ್ಯಗಳಲ್ಲಿಯೂ ಬಳಕೆಯಾಗುವ ಈ ಬಾಳೆ ಹಣ್ಣು ಮತ್ತು ಬಾಳೆ ಗಿಡದ ಮಹತ್ವ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ಇಂಟ್ರೆಸ್ಟಿಂಗ್ ಅನಿಸಿದಲ್ಲಿ. ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಇಂದಿನ ದಿನದ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದರೊಂದಿಗೆ, ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಶುಭ ದಿನ ಧನ್ಯವಾದ.