ನಿಮ್ಮ ಕೂದಲು ಕಂದು ಬಣ್ಣಕ್ಕೆ ತಿರುಗಿ ಬಿಳಿ ಆಗುವ ಸಾಧ್ಯತೆ ಇದ್ರೆ ಈ ಒಂದು ವಸ್ತುವನ್ನ ಹಚ್ಚಿ ಸಾಕು ಒಂದೇ ವಾರದಲ್ಲಿ ಬದಲಾವಣೆ ಆಗುತ್ತೆ ನೋಡಿ

178

ಕೂದಲು ತುಂಬಾ ಬಿಳಿ ಆಗಿದೆಯಾ ಹೌದು ಕೂದಲು ಬಿಳಿಯಾಗುವ ಸಮಸ್ಯೆ ಇತ್ತೀಚೆಗೆ ಸಾಮಾನ್ಯವಾಗಿದೆ ಅಲ್ವಾ ಅದು ವಯಸ್ಸಾದವರಿಗಲ್ಲ ವಯಸ್ಸು ಇದ್ದವರಿಗೂ ಕೂಡ ಸಾಮಾನ್ಯ ಆಗಿ ಹೋಗಿದೆ ಹಾಗಾದರೆ ಇದಕ್ಕೆ ಕಾರಣ ಏನು?ಕಾರಣಗಳನ್ನು ಹುಡುಕುತ್ತಾ ಹೋದರೆ ಸಾಕಷ್ಟು ಇರುತ್ತದೆ ಯಾಕೆಂದರೆ ಜನರ ಜೀವನಶೈಲಿ ಹಾಗಾಗಿದೆ. ಹಾಗಾಗಿ ಆರೋಗ್ಯವೂ ಕೆಡುತ್ತಿದೆ ಜೊತೆಗೆ ವಯಸ್ಸು ಇರುವಾಗಲೇ ಮುಪ್ಪಿನ ಸಂಕೇತವಾಗಿರುವ ಈ ಬಿಳಿ ಕೂದಲಿನ ಸಮಸ್ಯೆ ಉಂಟಾಗುತ್ತಿದೆ.

ಹಾಗಾಗಿ ನೀವು ಚಿಂತಿಸಬೇಡಿ ಇವತ್ತಿನ ಈ ಲೇಖನಿಯಲ್ಲಿ ನಿಮ್ಮ ಬಿಳಿ ಕೂದಲಿನ ಸಮಸ್ಯೆಗೆ ನಮ್ಮ ಚಿಕ್ಕ ಪರಿಹಾರವನ್ನು ತಿಳಿಸಿಕೊಡುತ್ತದೆ ಇದು ಥೇಟ್ ನೀವು ಮಾಡುವ ಹೇರ್ ಡೈ ನಂತೆಯೇ ಫಲಿತಾಂಶ ನೀಡುತ್ತದೆ.ಹೌದು ಹೇರ್ ಡೈ ಅಂತೆಯೇ ಫಲಿತಾಂಶ ನೀಡುವ ಈ ಮನೆಮದ್ದನ್ನು ಮಾಡುವ ಪರಿಹಾರ ನಿಮಗೆ ಖಂಡಿತವಾಗಿಯೂ ತುಂಬಾ ಸುಲಭವಾಗಿರುತ್ತದೆ ಜೊತೆಗೆ ನೀವು ಈ ಮನೆಮದ್ದನ್ನು ಮಾಡುವುದರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಕೂದಲಿನ ಬುಡವನ್ನು ಬಲ ಮಾಡುವುದರ ಜೊತೆಗೆ ಕೂದಲಿನ ಈ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ ಅದು ಹೇಗೆ ಎಂಬುದನ್ನು ತಿಳಿಯುವುದಕ್ಕೆ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ.

ಹೌದು ಕೂದಲಿನ ಬಿಳಿ ಬಣ್ಣವನ್ನು ಹೋಗಲಾಡಿಸಲು ಈ ಮನೆಮದ್ದನ್ನು ಮಾಡಬಹುದು ಜೊತೆಗೆ ಕೂದಲಿನ ಬುಡ ಕೂಡ ಸದೃಡವಾಗುತ್ತದೆ ಈ ಮನೆಮದ್ದನ್ನು ಪಾಲಿಸುವುದರಿಂದ.ಈ ಮನೆಮದ್ದು ಮಾಡೋದು ಹೇಗೆ ಅಂದರೆ ಇದಕ್ಕಾಗಿ ಬೇಕಾಗುವ ಪದಾರ್ಥಗಳು ಟೀ ಪುಡಿ ಆಮ್ಲ ಪುಡಿ ಮೆಹಂದಿ ಪುಡಿ ಮೊಸರು ಕೆಂಪು ದಾಸವಾಳದ ಎಲೆಯ ಪೇಸ್ಟ್ ಜೊತೆಗೆ ಕೆಂಪು ದಾಸವಾಳ ಹೂವಿನ ಪೇಸ್ಟ್.

ಮೊದಲಿಗೆ ನೀರನ್ನು ಕುದಿಯಲು ಇಡಿ ಈ ನೀರು ಕುದಿಯುವಾಗ ಇದಕ್ಕೆ ಟೀ ಪುಡಿ ಹಾಕಿ ನೀರನ್ನು ಚೆನ್ನಾಗಿ ಕುದಿಸಿ ಕೊಂಡು ಬಳಿಕಾ ಆಮ್ಲ ಪುಡಿ ಮೆಹಂದಿ ಪುಡಿ ಮತ್ತು ದಾಸವಾಳದ ಎಲೆ ಮತ್ತು ಹೂವಿನ ಪೇಸ್ಟ್ ಅನ್ನು ಹಾಕಿ ಗಂಟು ಇಲ್ಲದಿರುವ ಹಾಗೆ ಈ ಪದಾರ್ಥಗಳನ್ನು ನೀರಿನಲ್ಲಿ ಕರಗಿಸಿಕೊಂಡು ಇದನ್ನು ಪೇಸ್ಟ್ ಮಾಡಿಕೊಳ್ಳಬೇಕು ಬಳಿಕ ಪೇಸ್ ತಯಾರಾದ ಮೇಲೆ ಇದಕ್ಕೆ ಮೊಸರು ಮತ್ತು ಕೊಬ್ಬರಿ ಎಣ್ಣೆಯನ್ನು ಮಿಶ್ರ ಮಾಡಿ ಮಿಶ್ರಣವನ್ನು ತಯಾರಿ ಮಾಡಿಕೊಳ್ಳಿ.

ಈಗ ಈ ಮಿಶ್ರಣವನ್ನು ಹೇರ್ ಡೈ ರೀತಿ ಬಳಸಬೇಕು ಕೂದಲಿನ ಬುಡಕ್ಕೆ ಈ ಪೇಸ್ಟ್ ನ ಲೇಪ ಮಾಡುತ್ತಾ ಬನ್ನಿ.ಈಗ ಈ ಹೇರ್ ಡೈ ಒಣಗುವ ವರೆಗೂ ಹಾಗೆ ಬಿಟ್ಟು ಬಳಿಕ ಮೈಲ್ಡ್ ಶಾಂಪೂವಿನಿಂದ ನಿಮ್ಮ ಕೂದಲನ್ನು ಸ್ವಚ್ಛ ಮಾಡಿಕೊಳ್ಳಿ ಈ ರೀತಿ ವಾರಕ್ಕೆ ಒಮ್ಮೆ ಮಾಡುತ್ತಾ ಬಂದರೆ ಬಿಳಿ ಕೂದಲಿನ ಸಮಸ್ಯೆ ಪರಿಹಾರ ಆಗುತ್ತೆ ಕೂದಲಿನ ಬುಡ ಕೂಡ ಸದೃಢವಾಗುತ್ತದೆ.

ಹೌದು ಈ ಮನೆಮದ್ದು ಮಾಡುವುದರಿಂದ ಕೂದಲು ಕಪ್ಪಾಗುವುದರ ಜೊತೆಗೆ ಕೂದಲಿನ ಬುಡ ಕೂಡ ಸದೃಡವಾಗುತ್ತೆ ಹೇಗೆ ಅಂದರೆ ಇದರಲ್ಲಿ ನಾವು ಆಮ್ಲ ಪುಡಿಯನ್ನು ಬಳಸಿ ದೇಹದ ಜತೆಗೆ ಕೆಂಪು ದಾಸವಾಳದ ಎಲೆ ಮತ್ತು ಹೂಗಳನ್ನು ಬಳಸುವುದರಿಂದ ಕೂದಲಿಗೆ ಒಳ್ಳೆಯ ಪೋಷಣೆ ಕೊಡುತ್ತೆ ಜೊತೆಗೆ ನಿಮಗೇನಾದರೂ ಈ ಡ್ಯಾಂಡ್ರಫ್ ಸಮಸ್ಯೆ ಹೌದು ಹೊಟ್ಟಿನ ಸಮಸ್ಯೆ ಇದ್ದರೆ ಅದು ಕೂಡ ನಿವಾರಣೆ ಆಗುತ್ತದೆ.ಈ ಸರಳ ಪರಿಹಾರ ಪಾಲಿಸಿ ನಿಮ್ಮ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಿ ಧನ್ಯವಾದ.