WhatsApp Logo

ಈ ಒಂದು ಎಲೆಯನ್ನ ತಿನ್ನೋದ್ರಿಂದ ರಾತ್ರಿ ನಿಮ್ಮನ್ನ ಯಾರು ಕೂಡ ನಿಮ್ಮನ್ನ ತಡೆಯೋಕೇ ಆಗೋದೆಯಿಲ್ಲ … ರೋಮ ರೋಮಗಳು ಕೂಡ ಎದ್ದು ನಿಲ್ಲುತ್ತವೆ..

By Sanjay Kumar

Updated on:

ಯಾವುದೇ ದೋಷ ನಿವಾರಣೆಗೆ ಆಗಲಿ ವಿಳ್ಳೆದೆಲೆ ಅವಶ್ಯಕವಾದ ದೋಹಾ ಪ್ರತಿಯೊಂದು ಶುಭ ಕಾರ್ಯಗಳಲ್ಲಿ ಯಾವುದೇ ದೇವರ ಕಾರ್ಯದ ಲ್ಲಿಯೂ ಸಹ ಈ ವಿಳ್ಳೆದೆಲೆ ಬಳಕೆ ಇದ್ದೇ ಇರುತ್ತದೆ ಹಾಗಾದರೆ ವಿಳ್ಳೆದೆಲೆ ಆರಾಧನೆಗೆ ಮಾತ್ರಾನಾ? ಖಂಡಿತವಾಗಿಯೂ ಅಲ್ಲ ಈ ವಿಳ್ಳೆದೆಲೆ ಆರಾಧನೆಗೆ ಮಾತ್ರವಲ್ಲ ಇದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳು ಸಹ ಇವೆ ಅದನ್ನೇ ನಾವು ಈ ದಿನದ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಈ ಸಂಪೂರ್ಣ ಮಾಹಿತಿ ಅನ್ನೂ ತಿಳಿಯಿರಿ ನಂತರ ಈ ವಿಳ್ಳೆಯದೆಲೆಯ ಪ್ರಯೋಜನವನ್ನು ನೀವು ಸಹ ಪಡೆದುಕೊಳ್ಳಿ ಯಾಕೆ ಅಂದರೆ ವಿಳ್ಯದೆಲೆ ಇದರಿಂದಲೂ ಸಹ ಸಾಕಷ್ಟು ಆರೋಗ್ಯಕರ ಲಾಭಗಳನ್ನ ಪಡೆದುಕೊಳ್ಳಬಹುದಾಗಿದ್ದು ಇದರ ಬಗ್ಗೆ ಹೆಚ್ಚಿನ ಜನರಿಗೆ ಹೆಚ್ಚಿನ ಮಾಹಿತಿ ತಿಳಿದಿರುವುದಿಲ್ಲ ಆದ್ದರಿಂದ ಸಂಪೂರ್ಣ ಲೇಖನವನ್ನು ತಿಳಿದು ವಿಳೇದೆಲೆ ಅನ್ನೋ ಬಳಕೆ ಮಾಡುತ್ತಾ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

ನೀವು ನಿಜಜೀವನದಲ್ಲಿ ಆಗಿರಲಿ ಅಥವಾ ಸಿನಿಮಾಗಳಲ್ಲಿ ನೋಡಿ ಪತಿ ಗೆ ಪತ್ನಿ ವಿಳ್ಳೇದೆಲೆ ಅನ್ನೋ ಅಥವಾ ಬಿಡವನ್ನ ಕೊಡುತ್ತಿರುತ್ತಾಳೆ ಹೌದು ಮೊದಲನೆಯ ಲಾಭವೇ ಏನು ಅಂದರೆ ಈ ಪತಿ ಪತ್ನಿಯರ ನಡುವಿನ ಲೈಂಗಿಕ ಪ್ರಚೋದನೆ ಅನ್ನೂ ಹೆಚ್ಚಿಸುವಲ್ಲಿ ಈ ವೀಳೆದೆಲೆ ಹೆಚ್ಚು ಪ್ರಯೋಜನಕಾರಿ ಆಗಿದ್ದು ರಾತ್ರಿ ಊಟದ ಬಳಿಕ ಎಲೆ ಅಡಿಕೆ ಸುಣ್ಣ ಸೇವನೆಯು ಈ ಲಾಭವನ್ನು ನಿಮಗೆ ನೀಡುತ್ತದೆ. ಇನ್ನೂ ಆರೋಗ್ಯಕರ ಲಾಭಗಳು ಅಂದರೆ ಈ ವಿಳ್ಳೇದೆಲೆ ಅನ್ನೂ ಸೇವನೆ ಮಾಡುವುದರಿಂದ ಕಫ ಕರಗುತ್ತದೆ.

ಹೌದು ವಿಳ್ಳೆದೆಲೆಯ ರಸದ ಸೇವನೆ ಬಹುಬೇಗ ಕಸವನ್ನು ಕರಗಿಸಲು ಸಹಕಾರಿಯಾಗಿದ್ದು ಜೀರ್ಣಶಕ್ತಿ ವೃದ್ಧಿ ಅಲ್ಲಿಯೂ ಸಹ ವೀಳ್ಯದೆಲೆ ಅಡಕೆ ಮತ್ತು ಸುಣ್ಣ ಪ್ರಯೋಜನಕಾರಿಯಾದದ್ದು ಹಾಗೆ ಮೂಳೆಗಳ ಬಲಪಡಿಸುವಲ್ಲಿಯೂ ಸಹ ಈ ವಿಳ್ಳೇದೆಲೆ ಬಹಳ ಪ್ರಯೋಜನಕಾರಿಯಾಗಿದೆ ಹೌದು ಹೆಚ್ಚಿನ ಜನರು ಕ್ಯಾಲ್ಸಿಯಂ ಕೊರತೆ ಎಂದ ಬಳಲುತ್ತಾ ಇರುತ್ತಾರೋ ಅಂಥವರು ವಿಳ್ಳೇದೆಲೆ ಅಡಕೆ ಮತ್ತು ಸುಣ್ಣವನ್ನು ಊಟದ ಬಳಿಕ ಸೇವನೆ ಮಾಡುವುದರಿಂದ ಬಹಳ ಪ್ರಯೋಜನಕಾರಿ ಲಾಭವನ್ನ ನೀವು ಪಡೆದುಕೊಳ್ಳಬಹುದು.

ಇದರ ಜೊತೆಗೆ ವಿಳ್ಳೇದೆಲೆ ಅಡಕೆ ಹಾಗೂ ಸುಣ್ಣವನ್ನು ಬೆರೆಸಿ ಸೇವನೆ ಮಾಡುವುದರಿಂದ ಹೆಚ್ಚು ಆ್ಯಕ್ಟಿವ್ ಆಗಿ ಇರಲು ಸಹ ಇದು ಸಹಕಾರಿಯಾಗಿದ್ದು ಆಸ್ಟಿಯೋಪೊರೋಸಿಸ್ ಅಂತಹ ಸಮಸ್ಯೆಯನ್ನು ದೂರ ಮಾಡುವಲ್ಲಿ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ವೀಳ್ಯದ ಎಲೆಯ ರಸಕ್ಕೆ ಉಪ್ಪನ್ನು ಮಿಶ್ರ ಮಾಡಿ ಸೇವನೆ ಮಾಡುವುದರಿಂದ ಇದು ಬಲಕಾರಕ ದಂತೆ ಕೆಲಸ ಮಾಡಿ ಹೆಚ್ಚು ಆರೋಗ್ಯವನ್ನು ನೀಡುತ್ತದೆ. ಈ ವಿಳ್ಳೆದೆಲೆಯ ಶರಬತ್ ಅನ್ನೋ ಸಹ ಸೇವನೆ ಮಾಡುತ್ತಾರೆ ಇದರ ಸೇವನೆ ಯಿಂದ ಸಹ ಆರೋಗ್ಯ ಹೆಚ್ಚುತ್ತದೆ ಯಾರು ಅಜೀರ್ಣದಂತಹ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ ಅಂಥವರಿಗೆ ಬಹು ಪ್ರಯೋಜನವನ್ನು ನೀಡುತ್ತದೆ ಈ ವೀಳ್ಯದೆಲೆ.

ಚರ್ಮ ಕಾಂತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ವೀಳ್ಯದೆಲೆ ಹಾಗೂ ವೀಳ್ಯದೆಲೆಯಲ್ಲಿ ಇರುವಂತಹ ಟ್ರಾನ್ಸಿಡೆಂಟಲ್ ಎಂಬ ಅಂಶವು ಯಾವುದೇ ಎಣ್ಣೆ ಆಗಲಿ ಅದು ಕೆಡದಂತೆ ಇರಲು ಕಾಪಾಡುವುದಕ್ಕೆ ಹೆಚ್ಚು ಸಹಕಾರಿಯಾಗಿದೆ ಈ ವಿಳ್ಳೆದೆಲೆ ಆದ್ದರಿಂದ ಅಡುಗೆ ಎಣ್ಣೆ ಅಥವಾ ತುಪ್ಪ ಕೊಬ್ಬರಿ ಎಣ್ಣೆ ಬೇಗ ಹಾಳಾಗಬಾರದು ಎಂದರೆ ಈ ವಿಳ್ಳೆದೆಲೆಯ ಬಳಕೆ ಅನ್ನೋ ಎಣ್ಣೆ ಮಾಡಿಸುವಲ್ಲಿ ಅಥವಾ ಎಣ್ಣೆಯಲ್ಲಿ ಮಾಡುವುದರಿಂದ ಬಹಳ ಪ್ರಯೋಜನಕಾರಿಯಾಗಿರುತ್ತದೆ ಹಾಗೂ ಹೆಚ್ಚು ದಿನಗಳ ಕಾಲ ಎಣ್ಣೆ ಕೆಡುವುದಿಲ್ಲ.

ಈ ಪೊಂಗಲ್ ಸಮಸ್ಯೆಯನ್ನು ದೂರಮಾಡುವ ಲ್ಲಿಯೂ ಸಹ ಪ್ರಯೋಜನಕಾರಿಯಾಗಿದೆ ವಿಳ್ಳೇದೆಲೆ ಹೌದು ಫಂಗಸ್ ನಿವಾರಣೆಗೆ ಪ್ರಯೋಜನಕಾರಿಯಾಗಿರುವ ವೀಳ್ಯದೆಲೆ ಹೆಚ್ಚು ಪರಿಣಾಮಕಾರಿಯಾಗಿ ಈ ಫಂಗಸ್ ಮೇಲೆ ಕೆಲಸ ಮಾಡುತ್ತದೆ. ಆದರೆ ವೀಳ್ಯದೆಲೆ ಅನ್ನೂ ಈ ಗು..ಟಕಾ ಅಥವಾ ತಂ..ಬಾಕಿನ ಜೊತೆ ಸೇವನೆ ಮಾಡುವುದು ಇದನ್ನು ಚಟದಂತೆ ಮಾಡಿಕೊಳ್ಳುವುದರಿಂದ ಹಲವು ವಿಧದ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ವಿಳ್ಳೆದೆಲೆ ಜೊತೆಗೆ ತಂಬಾಕಿನ ಸೇವನೆ ಮಾಡಬಾರದು ಇದರಿಂದ ಆರೋಗ್ಯ ಕ್ಷೀಣಿಸುತ್ತದೆ. ಈ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ವಿಳ್ಳೆದೆಲೆ ಪ್ರಯೋಜನವಿಲ್ಲ ನೀವು ಕೂಡ ಪಡೆದುಕೊಳ್ಳಿ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment