ಸಿಕ್ಕಾಪಟ್ಟೆ ಸಕ್ಕರೆ ದೇಹದಲ್ಲಿ ಇದ್ದರೆ ಈ ಒಂದು ಪುಡಿಯನ್ನ ಸೇವನೆ ಮಾಡಿ ಸಾಕು ನಿಮ್ಮ ದೇಹದಲ್ಲಿ ಇದು ಸಂಜೀವಿನಿ ತರ ಕೆಲಸ ಮಾಡುತ್ತದೆ…

154

ಸಕ್ಕರೆ ಕಾಯಿಲೆ ಎಂಬುದು ನಿಮ್ಮನ್ನು ಕಾಡುತ್ತಿದ್ದಲ್ಲಿ ಅದರ ಪರಿಹಾರ ಮಾಡಿಕೊಳ್ಳುವುದಕ್ಕೆ ನೀವು ಮನೆಮದ್ದುಗಳನ್ನು ಹುಡುಕಾಡುತ್ತಿದ್ದ ಲೇ ಇವತ್ತು ನಾವು ಮನೆಮದ್ದು ಮಾಡುವ ಸುಲಭ ವಿಧಾನವನ್ನು ಹೇಳುತ್ತಿದ್ದೇವೆ ಹೌದು ಈ ಪರಿಹಾರವನ್ನು ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ಮತ್ತು ಸಕ್ಕರೆ ಕಾಯಿಲೆ ಬಂದವರು ಅದನ್ನ ಕಂಟ್ರೋಲ್ ನಲ್ಲಿ ಇಡುವುದಕ್ಕೆ ಈ ಮನೆಮದ್ದನ್ನು ಮಾಡಬಹುದಾಗಿದೆ.

ಹೌದು ಹಲವರಿಗೆ ತಿಳಿದಿಲ್ಲ ಈ ಸಕ್ಕರೆ ಕಾಯಿಲೆ ಎಂಬುದು ಇತ್ತೀಚೆಗೆ ಸುಮಾರು ನೂರು ಜನರಲ್ಲಿ ಎಪ್ಪತ್ತು ಜನರಲ್ಲಿ ಕಾಣಿಸಿಕೊಳ್ಳುತ್ತವೆ ಇಂತಹ ಸಹಜ ತೊಂದರೆ ಆಗಿದೆ ಆದರೆ ಈ ತೊಂದರೆ ಕಾಡುತ್ತದೆ ಎಂದು ನಾವು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡರು ಈ ಸಮಸ್ಯೆಯನ್ನು ಕಂಟ್ರೋಲ್ ನಲ್ಲಿ ಇರೋದಿಲ್ಲ.

ಅಷ್ಟೇ ಅಲ್ಲ ಈ ತೊಂದರೆ ಬಂತು ಎಂದು ಹಲವರು ಬಾಯಿ ಕಟ್ಟುತ್ತಾರೆ ಆಹಾರ ಕ್ರಮವನ್ನ ಬದಲಾಯಿಸಿಕೊಳ್ಳುತ್ತಾರೆ ಆದರೆ ವಯಸ್ಸು ಇದ್ದಾಗಲೇ ಈ ತೊಂದರೆ ಬಂದರೆ ತಿನ್ನುವ ಆಸೆ ಇದ್ದರೂ ಏನೂ ತಿನ್ನದಿರುವ ಸ್ಥಿತಿ ಬಂದಾಗ ನಿಜಕ್ಕೂ ಅಂಥದ್ದೊಂದು ಪರಿಸ್ಥಿತಿ ನೆನಪಿಸಿಕೊಂಡರೆ ಸಾಕಪ್ಪ ಸಾಕು ಅನಿಸುತ್ತದೆ ಆದರೆ ಈ ಮನೆಮದ್ದನ್ನು ಮಾಡುತ್ತಾ ಬಂದರೆ ಸಕ್ಕರೆ ಕಾಯಿಲೆ ನಿಯಂತ್ರಣ ದಲ್ಲಿ ಇರುತ್ತದೆ.

ಹಾಗಾಗಿ ಸಕ್ಕರೆ ಕಾಯಿಲೆ ಎಂಬುದು ಕಾಡುತ್ತಿದ್ದಲ್ಲಿ ಅದರ ಪರಿಹಾರಕ್ಕಾಗಿ ನಾವು ಹೇಳಿಕೊಡುವಂತಹ ಸುಲಭ ಪರಿಹಾರ ಪಾಲಿಸಿ ಈ ವಿಧಾನದಿಂದ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇರುತ್ತದೆ.ಹೌದು ಯಾವಾಗ ರಕ್ತದಲ್ಲಿರುವ ಗ್ಲೂಕೋಸ್ ಅಂಶವು ಪರಿವರ್ತನೆಯಾಗುವುದಿಲ್ಲ ಆಗ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗಿ ಅದು ಸಕ್ಕರೆ ಕಾಯಿಲೆಯನ್ನು ಉಂಟುಮಾಡುತ್ತದೆ ಅದಕ್ಕಾಗಿ ನಾವು ಮಾಡಬೇಕಾಗಿರುವುದೇನೆಂದರೆ ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗದಿರುವ ಹಾಗೆ ನೋಡಿಕೊಳ್ಳುವುದು.

ನಮ್ಮ ಶರೀರದಲ್ಲಿ ಸಕ್ಕರೆಯ ಅಂಶವನ್ನು ಪರಿವರ್ತಿಸಲು ಇನ್ಸುಲಿನ್ ಎಂಬ ಅಂಶ ಇರುತ್ತದೆ ಆ ಅಂಶ ಕಡಿಮೆ ಆದಾಗಲೇ ಸಕ್ಕರೆ ಕಾಯಿಲೆ ಮನುಷ್ಯನ ದೇಹದಲ್ಲಿ ಕಾಣಿಸಿಕೊಳ್ಳುವುದು.ಈ ದಿನ ನಾವು ಮಾಡಲು ಹೊರಟಿರುವಂತಹ ಈ ಪರಿಹಾರ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಹೆಚ್ಚಾಗದಿರುವ ಹಾಗೆ ನೋಡಿಕೊಳ್ಳುತ್ತದೆ ಹಾಗೂ ನಾವು ಆಹಾರದ ಮೂಲಕವೂ ಕೂಡ ಗ್ಲೂಕೋಸ್ ಅಂಶ ಹೆಚ್ಚಿರುವಂತಹ ಕಾರ್ಬೋಹೈಡ್ರೇಟ್ ಅಂಶ ಹೆಚ್ಚು ಇಲ್ಲದಿರುವಂತಹ ಆಹಾರಪದಾರ್ಥಗಳನ್ನು ಸೇವಿಸಬೇಕು ಯಾರು ಅಂದರೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು.

ಈಗ ಪರಿಹಾರ ಮಾಡುವ ವಿಧಾನ ತಿಳಿಯುವುದಾದರೆ ಇದಕ್ಕೆ ಬೇಕಾಗಿರುವುದು ಮೆಂತೆಕಾಳು ಇದನ್ನು ತೊಳೆದು ರಾತ್ರಿ ನೆನೆಸಿಟ್ಟು ಮಾರನೆದಿನ ಅದನ್ನು ಕಾಟನ್ ಬಟ್ಟೆಯೊಂದರಲ್ಲಿ ಕಟ್ಟಿ ಇಡಬೇಕು ಅಂದರೆ ಮೆಂತ್ಯೆ ಕಾಳುಗಳನ್ನು ಮೊಳಕೆ ಕಟ್ಟಿ ಕಟ್ಟಿಕೊಳ್ಳಬೇಕು.ಈ ಮೆಂತೆ ಕಾಳುಗಳು ಮೊಳಕೆ ಬಂದ ಮೇಲೆ ಅದನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ಕಾಳುಗಳನ್ನು ಪುಡಿಮಾಡಿ ಕೊಳ್ಳುವಾಗ ಇದರೊಂದಿಗೆ ಸಮಪ್ರಮಾಣದ ಕಲೊಂಜಿ ಬೀಜಗಳು ಮತ್ತು ಸುಂಡೆಕಾಯಿಯ ಮಿಶ್ರ ಮಾಡಬೇಕು.

ಹೌದು ಇಲ್ಲಿ ಮೊಳಕೆ ಬಂದಿರುವಂತಹ ಮೆಂತೆಕಾಳು ಕಲೋಂಜಿ ಮತ್ತು ಸುಂಡೆಕಾಯಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ ಇಟ್ಟುಕೊಳ್ಳಬೇಕು ಪ್ರತಿದಿನ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಈ ಪುಡಿಯನ್ನು ಸೇವಿಸಿ ಹೊಟ್ಟೆ ತುಂಬ ನೀರು ಕುಡಿಯಬೇಕು.

ಇದನ್ನು ಸಕ್ಕರೆ ಕಾಯಿಲೆ ಇರುವವರು ಇಲ್ಲದಿರುವವರು ಯಾರೂ ಬೇಕಾದರೂ ಸಲ್ಲಿಸಬಹುದು ಇದರಿಂದ ಆರೋಗ್ಯ ತುಂಬ ಉತ್ತಮವಾಗಿರುತ್ತದೆ ಹಾಗೂ ನಿಮ್ಮ ಆರೋಗ್ಯವು ಕೂಡ ಬಹಳ ಚೆನ್ನಾಗಿರುತ್ತದೆ ಸಕ್ಕರೆ ಕಾಯಿಲೆ ಎಂದಿಗೂ ಹೈ ಆಗುವುದಿಲ್ಲ ಇದನ್ನು ನೀವು ಕೂಡ ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಧನ್ಯವಾದ.