ಹಾಸಿಗೆಗೆ ಬಿದ್ದ ಕೂಡಲೇ ತಕ್ಷಣಕ್ಕೆ ನಿದ್ದೆ ಬರುತ್ತಿಲ್ಲವೇ ಹಾಗಾದರೆ ಈ ಒಂದು ಪಾನೀಯವನ್ನ ಕುಡಿಯಿರಿ ಸಾಕು ನಿದ್ರೆ ಬರುವುದಲ್ಲದೆ ಬೆಳಿಗ್ಗೆ ಎದ್ದ ಕೂಡಲೆ ಸಲೀಸಾಗಿ ಮಲ ಹೊರಗೆ ಬರುತ್ತೆ…

138

ನಿದ್ರಾಹೀನತೆ ಸಮಸ್ಯೆಗೆ ಪರಿಹಾರ ಇಲ್ಲಿದೆ ನೋಡಿ ಹೌದು ನಿದ್ರಾಹೀನತೆ ಅಂತ ಈ ಚಿಕ್ಕ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಮುಂದೊಂದು ದಿನ ಸಾ… ವು ಕೂಡ ಸಂಭವಿಸಬಹುದು ಅಂಥದ್ದೊಂದು ಅನಾಹುತ ಉಂಟಾಗಬಹುದು ಈ ನಿದ್ರಾಹೀನತೆ ಸಮಸ್ಯೆ ನಿರ್ಲಕ್ಷ್ಯ ಮಾಡಿದರೆ. ಹಾಗಾಗಿ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ನಿಮ್ಮ ಆರೋಗ್ಯಕರ ಜೀವನಕ್ಕೆ 8 ಗಂಟೆಗಳ ಕಾಲ ತಪ್ಪದೆ ಪ್ರತಿದಿನ ನಿದ್ರಿಸಿ.

ಹೌದು ನಿರ್ಲಕ್ಷ ಅನ್ನುವುದು ಸಾಮಾನ್ಯವಾಗಿ ಮನುಷ್ಯನ ಜೀವನದಲ್ಲಿ ಬಹಳಷ್ಟು ವಿಚಾರಗಳಲ್ಲಿ ಇರುತ್ತದೆ ಅದು ಆರೋಗ್ಯದ ವಿಚಾರಕ್ಕೆ ಬಂದರೆ ಇನ್ನಷ್ಟು ಹೆಚ್ಚಾಗಿಯೇ ಇರುತ್ತದೆ ಯಾಕೆಂದರೆ ಆರೋಗ್ಯವೃದ್ಧಿ ಆಗೋದು ಹೆಚ್ಚಿನ ಮಂದಿಗೆ ಬೇಡ ಆದರೆ ಅನಾರೋಗ್ಯ ಸಮಸ್ಯೆಗಳು ಬಂದಾಗ ಆಗ ಆಲೋಚನೆ ಬರುತ್ತದೆ ಉತ್ತಮ ಆಹಾರ ಪದ್ಧತಿ ಪಾಲಿಸಬೇಕು ಆರೋಗ್ಯದ ಬಗ್ಗೆ ಗಮನ ಕೊಡಬೇಕು ಎಂದು.

ಆದರೆ ಕೆಲವೊಂದು ಸಮಯ ಮಾತ್ರ ಹೀಗೆ ಯೋಚಿಸುತ್ತಾ ಮತ್ತೆ ಆರೋಗ್ಯ ಸರಿಹೋದ ಮೇಲೆ ನಾವು ಪಾಲಿಸೋದು ಅದೇ ಆಹಾರ ಪದ್ಧತಿ ಮತ್ತು ನಾವು ಮಾಡೋದು ಅದೇ ತಪ್ಪುಗಳು ಆದರೆ ಈ ರೀತಿ ಮಾಡಿಕೊಳ್ಳಬೇಡಿ ಪ್ರತಿ ದಿನ ನಾವು ಆರೋಗ್ಯಕರವಾಗಿರಲು ಏನೆಲ್ಲ ಮಾಡಬೇಕು ಅವುಗಳನ್ನು ಮಾಡಲೇಬೇಕಾದ ಅಂತಹ ಕ್ರಮದಲ್ಲಿ ಉತ್ತಮ ಆರೋಗ್ಯ ಪದ್ಧತಿಯಲ್ಲಿ 8ಗಂಟೆಗಳ ಕಾಲ ನಿದ್ರಿಸುವುದು ಕೂಡ ಮುಖ್ಯವಾಗಿರುತ್ತದೆ.

ಹಾಗಾಗಿ ನಿಮ್ಮ ಉತ್ತಮ ಆರೋಗ್ಯ ಪದ್ದತಿಗೆ ಉತ್ತಮ ಆಹಾರ ಪದ್ಧತಿಯನ್ನು ಪಾಲಿಸುವುದರ ಜೊತೆಗೆ ಸರಿಯಾದ ಪ್ರಮಾಣದ ನಿದ್ರೆಯನ್ನು ಕೂಡ ಮಾಡಿ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ ಈಗ ಮಾಹಿತಿಗೆ ಬಂದು ನಿದ್ರಾಹೀನತೆ ಸಮಸ್ಯೆಗೆ ಪರಿಹಾರ ದ ಕುರಿತು ಹೇಳುವುದಾದರೆ ಅದಕ್ಕೆ ತುಂಬ ಸರಳ ವಿಧಾನವಿದೆ ನಾವು ಅದನ್ನ ತಿಳಿಸಿಕೊಡುತ್ತೇವೆ ಯಾವುದೇ ಚಿಕಿತ್ಸೆಯಿಲ್ಲದೆ ಯಾವುದೇ ವೈದ್ಯರ ಸಹಾಯವಿಲ್ಲದೆ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳದೆ ನಿದ್ರಾ ಹೀನತೆಗೆ ಕಂಡುಕೊಳ್ಳಬಹುದು ಸರಳ ಪರಿಹಾರವನ್ನು, ಅದು ಮನೆಯಲ್ಲಿಯೆ ಇದನ್ನು ಊಟದ ಅರ್ಧ ಗಂಟೆಯ ನಂತರ ಮತ್ತು ಮಲಗುವ ಅರ್ಧ ಗಂಟೆಯ ಮುಂಚೆ ಈ ಪರಿಹಾರವನ್ನು ಮಾಡಿಕೊಳ್ಳಿ.

ಬಾಳೆಹಣ್ಣನ್ನು ತೆಗೆದುಕೊಳ್ಳಿ ಚುಕ್ಕಿ ಬಾಳೆಹಣ್ಣನ್ನು ತೆಗೆದುಕೊಳ್ಳಿ ನೀರನ್ನು ಕಾಯಲು ಇಡಿ ನೀರು ಕುದಿಯುವಾಗ ಇದಕ್ಕೆ ಒಂದಿಂಚಿನಷ್ಟು ದಾಲ್ಚಿನ್ನಿ ಚಕ್ಕೆಯನ್ನು ಹಾಕಿ ನೀರಿನಲ್ಲಿ ಕುದಿಸಬೇಕು ಬಳಿಕ ಸಿಪ್ಪೆ ಸಹಿತ ಬಾಳೆಹಣ್ಣನ್ನೂ ಸಣ್ಣಗೆ ಕತ್ತರಿಸಿ ಅದನ್ನು ನೀರಿಗೆ ಹಾಕಿ ನೀರಿನಲ್ಲಿ ಈ ಚಕ್ಕೆ ಮತ್ತು ಬಾಳೆಹಣ್ಣನ್ನು ಮಿಶ್ರ ಮಾಡಿ ಅದನ್ನು ಚೆನ್ನಾಗಿ ಕುದಿಸಿದ ಬಳಿಕ, ನೀರನ್ನೂ ಶೋಧಿಸಿಕೊಂಡು ಕುಡಿಯುತ್ತಾ ಬರಬೇಕು.

ಈ ಸರಳ ವಿಧಾನವನ್ನು ಪಾಲಿಸಿಕೊಂಡು ಬಂದರೆ ನಿದ್ರಾಹೀನತೆ ಎಂಬುದು 3 ದಿನಗಳಲ್ಲಿ ಪರಿಹಾರ ಆಗುತ್ತದೆ ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ ಯಾರಿಗೇ ಆಗಲಿ ಅದು ಇಪ್ಪತ್ತು ವರುಷ ದೇವರೇ ಆಗಿರಲಿ ಅರುವತ್ತು ವರುಷದ ವರೆಗೆ ಆಗಿರಲಿ ನಿದ್ರಾ ಹೀನತೆ ಸಮಸ್ಯೆ ಕಾಡುತ್ತ ಇದೆ ಅಂದಲ್ಲಿ, ನಾವು ಈಗಿನ ತಿಳಿಸಿ ಕೊಟ್ಟಂತಹ ಈ ಸರಳ ವಿಧಾನವನ್ನು ಪಾಲಿಸಿ ನಿದ್ರಾಹೀನತೆಗೆ ಪರಿಹಾರ ಕಂಡುಕೊಳ್ಳಿ.

ನಿದ್ರೆ ಬರುತ್ತಿಲ್ಲವೆಂದು ಮಾತ್ರೆ ತೆಗೆದುಕೊಂಡು ನಿದ್ರೆ ಮಾಡುವುದರ ಬದಲು ಈ ರೀತಿ ಮನೆ ಮದ್ದುಗಳನ್ನು ಪಾಲಿಸುತ್ತಾ ಬನ್ನಿ, ನಿಧಾನವಾಗಿ ಫಲಿತಾಂಶ ದೊರೆತರೂ ಪರವಾಗಿಲ್ಲ ಆದರೆ ಆರೋಗ್ಯಕರವಾಗಿ ಜೀವನ ಸಾಗಿಸಿ ಮತ್ತು ಆರೋಗ್ಯಕರ ಜೀವನ ಪದ್ಧತಿ ಪಾಲಿಸಿಕೊಂಡು ಬನ್ನಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಧನ್ಯವಾದ.

WhatsApp Channel Join Now
Telegram Channel Join Now