ಹಳದಿ ಜಾಂಡೀಸ್, ಕಿಡ್ನಿಯಲ್ಲಿ ಕಲ್ಲು ಇದ್ರೆ ನೆಲ ನೆಲ್ಲಿಯನ್ನ ತಂದು ಹೀಗೆ ಮಾಡಿ ಬಳಸಿ ಸಾಕು ಅಷ್ಟೇ ಎಲ್ಲ ಸರಿ ಹೋಗುತ್ತೆ…

221

ಜಾಂಡೀಸ್ ಸಮಸ್ಯೆ ಕೇಳಿದ್ದೀರಾ ಅಲ್ವಾ ಹೌದು ಜಾಂಡಿಸ್ ಬಂದರೆ ಕೆಲವರು ಬಹಳ ಕಟ್ಟುನಿಟ್ಟಿನ ಆಹಾರ ಕ್ರಮವನ್ನ ಪಾಲಿಸುತ್ತಾರೆ ಆದರೆ ಇನ್ನೂ ಕೆಲವರು ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುತ್ತಾರೆ.ಆದರೆ ಲಿವರ್ ಗೆ ಸಂಬಂಧಿಸಿದ ಈ ಜಾಂಡೀಸ್ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಲೇ ಬಾರದು ಯಾಕೆಂದರೆ ನಮ್ಮ ದೇಹದ ಕೆಲಸ ಏನೆಂದು ಗೊತ್ತೇ ಇದೆ .

ಅಲ್ವಾ ಹೌದು ನಮ್ಮ ಆರೋಗ್ಯ ಉತ್ತಮವಾಗಿಡಲು ಈ ಲಿವರ್ ಅತ್ಯವಶ್ಯಕ ನಮ್ಮ ದೇಶದಲ್ಲಿ ಒಂದೇ ಸಮಯದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕೆಲಸ ನಿರ್ವಹಿಸುವ ಈ ಲಿವರ್ ತನ್ನ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಅಥವಾ ಲಿವರ್ ಗೆ ಏನಾದರೂ ತೊಂದರೆ ಆದರೆ ಈ ರೀತಿ ಜಾಂಡಿಸ್ ಸಮಸ್ಯೆ ಇನ್ನೂ ಕೆಲವೊಂದು ಸಮಸ್ಯೆಗಳನ್ನು ಉಂಟು ಮಾಡಿ ನಮ್ಮ ದೇಹದಲ್ಲಿ ಲಿವರ್ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬುದನ್ನೂ ಸೂಚನೆ ನೀಡುತ್ತದೆ ನಮ್ಮ ಶರೀರ.

ಹಾಗಾಗಿ ಲಿವರ್ ಸಮಸ್ಯೆಗೆ ಸಂಬಂಧಪಟ್ಟಂತಹ ಈ ಜಾಂಡಿಸ್ ತೊಂದರೆಯನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು ಅದರಲ್ಲಿಯೂ ಜಾಂಡೀಸ್ ಸಮಸ್ಯೆಯಲ್ಲಿಯೂ ಹಲವು ವಿಧವಿರುತ್ತದೆ ಹೆಪಟೈಟಿಸ್ ಎ ಹೆಪಟೈಟಿಸ್ ಬಿ ಇಂತಹ ತೊಂದರೆಗಳನ್ನು ಸಹ ನಾವು ಆ ಲಿವರ್ ತೊಂದರೆಗೊಳಗಾದರೆ ಎದುರಿಸಬೇಕಾಗುತ್ತದೆ.

ಈ ಲಿವರ್ ಸಂಬಂಧಿ ಸಮಸ್ಯೆಗೆ ನಾವು ಮಾಡಬೇಕಿರುವುದು ಏನು ಅಂದರೆ ಜಾಂಡಿಸ್ ಉಂಟಾದಾಗ ಅದಕ್ಕೆ ಮಾತ್ರೆಗಿಂತ ಮತ್ತೊಂದು ಪರಿಹಾರವನ್ನ ಪಾಲಿಸಬೇಕಾಗಿರುತ್ತದೆ ಅದೇನೆಂದರೆ ಕಟ್ಟುನಿಟ್ಟಾದ ಆಹಾರ ಪದ್ಧತಿಯನ್ನು ಪಾಲಿಸಬೇಕಾಗಿರುತ್ತದೆ. ಹೌದು ಜಾಂಡಿಸ್ ತೊಂದರೆ ಬಂದಾಗ ಮೊದಲು ನಾವು ಆಹಾರದ ಕ್ರಮವನ್ನು ಬದಲಾಯಿಸಿಕೊಳ್ಳಬೇಕು ಆಗಿರುತ್ತದೆ.

ಯಾವಾಗ ಈ ರೀತಿಯಾದ ಜಾಂಡೀಸ್ ತೊಂದರೆಯುಂಟಾಗುತ್ತದೆ ಅಂದರೆ ಸರಿಯಾದ ಆಹಾರ ಕ್ರಮ ಪಾಲಿಸದೆ ಹೋದಾಗ ಮತ್ತು ಹೆಚ್ಚಿನ ಎಣ್ಣೆ ಪದಾರ್ಥಗಳನ್ನು ತಿನ್ನುವುದರಿಂದ ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ, ಮತ್ತು ಕಲುಷಿತ ನೀರನ್ನು ಸೇವನೆ ಮಾಡುವುದರಿಂದ ಹಾಗೂ ಹೆಚ್ಚು ಮದ್ಯಪಾನ ಮಾಡುವುದರಿಂದ ಎಲ್ಲ ತೊಂದರೆಗಳಿಂದ ಜಾಂಡಿಸ್ ತೊಂದರೆ ಬರುತ್ತದೆ.

ಮುಖ್ಯವಾಗಿ ಯಾರು ಕರಿದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತಾ ಇರುತ್ತಾರೆ ಅಂಥವರಲ್ಲಿ ಲಿವರ್ ತೊಂದರೆಗೆ ಒಳಗಾಗುತ್ತದೆ.ಜಾಂಡಿಸ್ ಬಂದಾಗ ವೈದ್ಯರನ್ನು ತಕ್ಷಣವೇ ಭೇಟಿ ನೀಡಿ ಆತನ ಚೆಕ್ ಮಾಡಿಸಿ ಕನ್ಫರ್ಮ್ ಮಾಡಿಕೊಂಡು ಮೊದಲು ಪತ್ಯದಲ್ಲಿ ಇರುವ ಕ್ರಮವನ್ನು ಪಾಲಿಸಿ, ಹೌದು ಪತ್ಯೆ ಎಂದರೆ ಒಗ್ಗರಣೆ ಹಾಕಿ ಆಹಾರ ಪದಾರ್ಥಗಳು ಎಣ್ಣೆ ಬಳಸದೆ ತಯಾರಿಸಿದ ಆಹಾರ ಪದಾರ್ಥಗಳು ಮತ್ತು ಮೂಸಂಬಿಯ ಹಣ್ಣು ಕಬ್ಬಿನ ಹಾಲು ಇಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು ಹೆಚ್ಚಾಗಿ ಹಣ್ಣುಗಳನ್ನು ಸೇವಿಸುವುದು ತರಕಾರಿ ಸೇವಿಸುವುದು

ಈ ರೀತಿಯಾದ ಆಹಾರ ಕ್ರಮವನ್ನ ಪಾಲಿಸುತ್ತ ಬಂದರೆ ಖಂಡಿತವಾಗಿಯೂ ಈ ಜಾಂಡೀಸ್ ತೊಂದರೆಗೆ ಬಹಳ ಬೇಗ ಪರಿಹಾರ ಪಡೆದುಕೊಳ್ಳಬಹುದು ಜತೆಗೆ ಲಿವರ್ ಕೂಡ ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತದೆ.ಹೆಚ್ಚಿನ ಮಂದಿ ಇಂಗ್ಲಿಷ್ ಮೆಡಿಸನ್ ಮೂಲಕ ಈ ಜಾಂಡೀಸ್ ತೊಂದರೆ ನಿವಾರಣೆ ಮಾಡಿಕೊಳ್ಳಲು ಮುಂದಾಗುತ್ತಾರೆ, ಆದರೆ ಅದಕ್ಕೆ ಮಾತ್ರ ತೆಗೆದುಕೊಳ್ಳುವುದು ಗೆದ್ದ ಪತ್ಯೆ ಇರುವುದೇ ಬಹುಮುಖ್ಯ.

ಆಹಾರ ಕ್ರಮದಲ್ಲಿ ಬದಲಾವಣೆ ತಂದುಕೊಳ್ಳುವ ಮೂಲಕ ಮಾತ್ರ ಜಾಂಡಿಸ್ ಗೆ ಬಹಳ ಬೇಗ ಪರಿಹಾರವನ್ನು ಕಂಡುಕೊಳ್ಳಬಹುದು ಜತೆಗೆ ಈ ಸಮಯದಲ್ಲಿ ನೀರನ್ನು ಕುದಿಸಿ ಆರಿಸಿ ಕುಡಿಯಿರಿ ಮತ್ತು ಮದ್ಯಪಾನವನ್ನು ಧೂಮಪಾನವನ್ನು ಎಂದಿಗೂ ಮಾಡಲೇಬೇಡಿ ಲಿವರ್ ಶುದ್ದಿ ಆಗುವಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ. ಜಾಂಡಿಸ್ ಬಂದಾಗ ಕನಿಷ್ಠಪಕ್ಷ 3ತಿಂಗಳುಗಳು ಕಾಲ ಅಂದರೆ ತೊಂಬತ್ತು ದಿನಗಳ ಕಾಲ ಪತ್ಯೆ ಅಲ್ಲಿರಲೆಬೇಕು.