ಈ ಒಂದು ಅದ್ಭುತವಾದ ಡ್ರಿಂಕ್ ಕುಡಿಯಿರಿ ಸಾಕು ನಿಮ್ಮ ದೇಹದಲ್ಲಿ ಯಾವುದೇ ರೀತಿಯ ಬೊಜ್ಜು ಇರೋದೇ ಇರೋಲ್ಲ…

164

ಈ ಡ್ರಿಂಕ್ ಅನ್ನು ಕುಡಿಯುತ್ತೆ ಬಂದರೆ ಖಂಡಿತವಾಗಿಯೂ ನಿಮ್ಮ ತೂಕ ಇಳಿಕೆ ಆಗುವುದು ಗೊತ್ತಾ! ಹೌದು ಬಹಳಷ್ಟು ಮಾಹಿತಿಗಳಲ್ಲಿ ನಾವು ತೂಕ ಇಳಿಕೆ ಮಾಡಿಕೊಳ್ಳುವುದಕ್ಕೆ ಪರಿಹಾರಗಳನ್ನು ತಿಳಿಸಿದ್ದೆವೆ ಹಾಗೆ ಇವತ್ತಿನ ಲೇಖನಿಯಲ್ಲಿ ಕೂಡ ಬೆಸ್ಟ್ ಮನೆಮದ್ದು ಒಂದರ ಬಗ್ಗೆ ನಿಮಗೆ ಮಾಹಿತಿ ತಿಳಿಸಿಕೊಡಲಿದ್ದೇವೆ. ಇದಂತೂ ತುಂಬಾ ಸುಲಭವಾಗಿ ಮಾಡುವ ಮನೆ ಮದ್ದು ಆಗಿದೆ, ಹಾಗಾಗಿ ತೂಕ ಇಳಿಕೆಗೆ ಈ ಸರಳ ವಿಧಾನವನ್ನು ಪಾಲಿಸಿಕೊಂಡು ಸಹ ನೀವು ನಿಮ್ಮ ತೂಕವನ್ನು ಇಳಿಸಬಹುದು, ಆದರೆ ಈ ಮನೆಮದ್ದು ಬಹಳ ಬೇಗ ಫಲಿತಾಂಶ ಕೊಡದೆ ನಿಧಾನವಾಗಿ ಫಲಿತಾಂಶ ಕೊಡುತ್ತದೆ ಅಷ್ಟೆ.

ಹೌದು ಇವತ್ತಿನ ದಿನಗಳಲ್ಲಿ ಅದರಲ್ಲಿಯೂ ಈ ಫಾಸ್ಟ್ ಫುಡ್ ಯುಗದಲ್ಲಿ ಈ ತೂಕ ಅಧಿಕವಾಗುತ್ತದೆ ಅದು ಆರೋಗ್ಯಕರವಾಗಿ ಅಲ್ಲಾ. ಹೌದು ದೇಹದಲ್ಲಿ ವಾಯು ತುಂಬಿಕೊಂಡು ಅಂದರೆ ಗ್ಯಾಸ್ ತುಂಬಿದೆ ಹೊರೆತು ಶರೀರದಲ್ಲಿ ಯಾವ ಶಕ್ತಿಯೂ ಇಲ್ಲ ಯಾಕೆಂದರೆ ಪೋಷಕಾಂಶ ಇರುವ ಆಹಾರ ಸೇವನೆ ಮಾಡಿದರೆ ತಾನೆ ತೂಕ ಹೆಚ್ಚಲು ಸಾಧ್ಯ.ಹಾಗಾಗಿ ಈ ತೂಕವನ್ನು ಇಳಿಸಿಕೊಳ್ಳುವುದು ಮತ್ತು ನಮ್ಮ ಆರೋಗ್ಯವನ್ನು ಉತ್ತಮವಾಗಿ ನಮ್ಮ ಶರೀರವನ್ನು ಶಕ್ತಿ ಯಿಂದ ಇರಿಸುವುದಕ್ಕೆ ಅಂದರೆ ತಾಕತ್ತು ಮಾಡುವುದಕ್ಕೆ ನಾವು ಏನೆಲ್ಲ ಮಾಡಿಕೊಳ್ಳಬೇಕು ಎಂಬುದನ್ನು ಕೂಡ ತಿಳಿದುಕೊಳ್ಳೋಣ ಈ ಲೇಖನಿಯಲ್ಲಿ

ಬೆಳಿಗ್ಗೆ ಎದ್ದ ಕೂಡಲೇ ತಪ್ಪದೆ ಉಷಾಪಾನವು ಸಿಡಿಸಿ ಅಂದರೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ನೀರನ್ನು ಬಿಟ್ಟು ಮತ್ತೇನನ್ನೂ ಸೇವಿಸಬೇಡಿ ಈ ನೀರು ಶರೀರದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಲು ಸಹಕಾರಿ ಜೊತೆಗೆ ನಮ್ಮ ದೇಹದಲ್ಲಿರುವ ಬೇಡದಿರುವ ಅಂಶವನ್ನು ತೆಗೆದು ಹಾಕಲು ಸಹ ಸಹಕಾರಿಯಾಗಿರುತ್ತದೆ.

ಇದರ ಜೊತೆಗೆ ನಮ್ಮ ದೇಹದ ತೂಕವನ್ನು ನಾವು ಹೇಳುವ ಡ್ರಿಂಕ್ ಅನ್ನು ವ್ಯಾಪಾರದ ನಂತರ ಮಾಡಿ ಸೇರಿಸಿ ಇದನ್ನು ಮಾಡುವ ವಿಧಾನ ಪಾತ್ರೆಯೊಂದಕ್ಕೆ ನೀರನ್ನು ಹಾಕಿ ನೀರು ಕುದಿಯುವಾಗ ಅದಕ್ಕೆ ಅರಿಶಿಣ ಮತ್ತು ಮೆಣಸಿನ ಪುಡಿ ಹಾಕಿ ಈ ನೀರನ್ನು ಕುದಿಸಿ ಬಳಿಕ ಅದನ್ನು ಸರಿಪಡಿಸಿ ಇದನ್ನು ಶತಮಾನದ ನಂತರವೇ ಈ ಪರಿಹಾರವನ್ನು ಪಾಲಿಸಬೇಕು.ಇದರ ಜತೆಗೆ ಪ್ರತಿದಿನ ಸಮಯಕ್ಕೆ ಸರಿಯಾಗಿ ಅಂದರೆ ಪ್ರತಿ ದಿನ ಒಂದೇ ಸಮಯಕ್ಕೆ ಬೆಳಿಗ್ಗೆ ಎಷ್ಟು ಗಂಟೆಗೆ ತಿಂಡಿ ಮಧ್ಯಾಹ್ನ ಇಷ್ಟು ಗಂಟೆಗೆ ಊಟ ಮತ್ತು ರಾತ್ರಿ ಎಷ್ಟು ಗಂಟೆಗೆ ಊಟ ಅಂತ ಫಿಕ್ಸ್ ಮಾಡಿಕೊಂಡು ಅದೇ ಸಮಯದಲ್ಲಿ ಪ್ರತಿದಿನ ಊಟ ಮಾಡಿ

ಅಷ್ಟೇ ಅಲ್ಲ ಪ್ರತೀ ದಿನ ಬೆಚ್ಚಗಿನ ನೀರನ್ನೇ ಕುಡಿಯಿರಿ ಯಾಕೆಂದರೆ ಈ ಬೆಚ್ಚಗಿನ ನೀರು ಕುಡಿಯುವುದರಿಂದ ದೇಹದಲ್ಲಿ ಆದಷ್ಟು ಕೊಲೆಸ್ಟ್ರಾಲ್ ಕೂಡ ತಗ್ಗುತ್ತದೆ ಮತ್ತು ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ಮತ್ತು ಜೀರ್ಣ ಶಕ್ತಿಯೂ ಕೂಡ ಉತ್ತಮವಾಗಿರುತ್ತದೆಪ್ರತಿದಿನ ತೂಕ ಹೆಚ್ಚಿರುವಂತಹ ವ್ಯಕ್ತಿಯು ಸ್ವಲ್ಪ ಸಮಯವಾದರೂ ವ್ಯಾಯಾಮ ಮಾಡಲೇಬೇಕು ಆಗಲಿ ತೂಕ ಇಳಿಕೆ ಆಗುವುದು ಮತ್ತು ನಮ್ಮ ಶರೀರ ತಾಕತ್ತು ಪಡೆದುಕೊಳ್ಳಲು ಸಾಧ್ಯ ಆಗೋದು

ಪ್ರತಿದಿನ ಆಗದಿದ್ದರೂ ವಾರದಲ್ಲಿ 3ದಿನವಾದರೂ ಯಾವುದಾದರೂ ಹಣ್ಣನ್ನು ಸೇವಿಸಿ ಪ್ರತಿದಿನ ತರಕಾರಿ ತಿನ್ನುವ ರೂಢಿ ಮಾಡಿಕೊಳ್ಳಿ ಹಾಗೂ ಮಸಾಲೆ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಡಿ ಆದಷ್ಟು ಎಲ್ಲವೂ ಕೂಡ ನಿಯಮಿತವಾಗಿ ಇರುವ ಹಾಗೆ ನೋಡಿಕೊಳ್ಳಿಇದರ ಜತೆಗೆ ಪ್ರತಿದಿನ ಹಾಲು ಮೊಸರು ತುಪ್ಪ ಬೆಣ್ಣೆ ಇದೆಲ್ಲವನ್ನು ನಿಯಮಿತವಾಗಿ ತಿನ್ನುತ್ತ ಬನ್ನಿ ಇದರಿಂದ ನಿಮ್ಮ ದೇಹ ತಾಕತ್ತು ಪಡೆದುಕೊಳ್ಳುತ್ತದೆ ಆರೋಗ್ಯ ವೃದ್ಧಿಯಾಗುತ್ತದೆ ಧನ್ಯವಾದ.