ಚುಕ್ಕೆ ಬಾಳೆಹಣ್ಣು ತಿನ್ನೋದ್ರಿಂದ ದೇಹದಲ್ಲಿ ಏನೆಲ್ಲಾ ಆಗುತ್ತೆ ಗೊತ್ತ … ಗೊತ್ತಾದ್ರೆ ನಿಜಕ್ಕೂ ಬೆಚ್ಚಿ ಬೀಳತೀರಾ …

211

ನಾವು ತಿನ್ನುವಂತ ಆಹಾರಗಳು ನಮ್ಮ ದೇಹದ ಮೇಲೆ ಅತಿಯಾಗಿ ಪರಿಣಾಮವನ್ನು ಬೀರುತ್ತವೆ, ಹೀಗೆ ನೀವೇನಾದರೂ ಸರಿಯಾಗಿ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಲು ಆಗದೆ ಇದ್ದಲ್ಲಿ ನಿಮ್ಮ ದೇಹವು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ.ಅದಲ್ಲದೇ ನಿಮಗೆ ಹಲವಾರು ರೋಗಗಳು ಕೂಡ ಬರುವಂತಹ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ. ಆದ್ದರಿಂದ ನಾವೆಲ್ಲರೂ ಆರೋಗ್ಯದ ಕಡೆಗೆ ಹೆಚ್ಚಾಗಿ ಗಮನ ಕೊಡುವುದು ತುಂಬಾ ಒಳಿತು. ಬನ್ನಿ ಹಾಗಾದರೆ ಇವತ್ತು ನಾವು ಬಾಳೆಹಣ್ಣಿನಿಂದ ಆಗುವಂತಹ ಆರೋಗ್ಯಕರವಾದ ಅದ್ಭುತದ ವಿಷಯಗಳನ್ನು ನಾವು ಇವತ್ತು ತಿಳಿದುಕೊಳ್ಳೋಣ.ಈ ಬಾಳೆಹಣ್ಣಿನಲ್ಲಿ ಆಮ್ಲ ಅಂಶ ಹೆಚ್ಚಾಗಿರುವುದರಿಂದ ನಿಮ್ಮ ಎದೆಯಲ್ಲಿ ಕಾಣಿಸಿಕೊಳ್ಳುವ ಉರಿಯನ್ನು ಶಮನ ಮಾಡುತ್ತದೆ, ಅದಲ್ಲದೆ ನೀವು ಬಾಳೆಹಣ್ಣನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಒಂದು ತಂಪಾದ ಅನುಭವ ಕೂಡ ನಿಮಗೆ ಆಗುತ್ತದೆ.

ಹಾಗೆ ಬಾಳೆಹಣ್ಣಿನಲ್ಲಿ ಸೋಡಿಯಂ ಅಂಶ ಹೆಚ್ಚಾಗಿರುವುದರಿಂದ ನಿಮ್ಮ ದೇಹದಲ್ಲಿ ರಕ್ತದಒತ್ತಡವನ್ನು ಕಡಿಮೆ ಮಾಡುವಂತಹ ಶಕ್ತಿ ಇದಕ್ಕಿದೆ, ಅಲ್ಲದೆ ಇದರಲ್ಲಿ ಹೆಚ್ಚಾಗಿ ಪೊಟ್ಯಾಶಿಯಂ ಇರುವುದರಿಂದ ಹೃದಯ ಸಂಬಂಧಿ ರೋಗಗಳನ್ನು ಕಡಿಮೆ ಮಾಡಲು ಇದು ತುಂಬಾ ಪ್ರಯೋಜನಕಾರಿ ಆಗುತ್ತದೆ.ನೀವೇನಾದರೂ ಹೆಚ್ಚಾಗಿ ವ್ಯಾಯಾಮದ ಕಡೆಗೆ ಗಮನ ಕೊಡುತ್ತಿದ್ದಾರೆ ನೀವು ಒಂದು ಬಾಳೆಹಣ್ಣನ್ನು ತಿಂದು ಸಮಯ ಬಿಟ್ಟು ವ್ಯಾಯಾಮ ಮಾಡಿದರೆ ನಿಮ್ಮ ದೇಹದಲ್ಲಿ ಬೇಕಾದಂತಹ ಬಂದು ಶಕ್ತಿಯನ್ನು ಕೊಡುವಂತಹ ಸಾಮರ್ಥ್ಯ ಈ ಬಾಳೆಹಣ್ಣಿನಲ್ಲಿ ಇದೆ,

ಇದರಲ್ಲಿ ಇರುವಂತಹ ಪೋಷಕಾಂಶಗಳು ನಿಮ್ಮ ದೇಹದಲ್ಲಿ ಇರುವಂತಹ ಜೀವಕೋಶವನ್ನು ಯಾವಾಗಲೂ ಚಟುವಟಿಕೆಯಿಂದ ಇರಲು ತುಂಬಾ ಸಹಕಾರಿಯಾಗುತ್ತದೆ. ಅಲ್ಲದೆ ನಿಮ್ಮ ದೇಹದಲ್ಲಿ ಏನಾದರೂ ಸ್ನಾಯುಗಳ ಸೆಳೆತ ಹೆಚ್ಚಾಗಿದ್ದಲ್ಲಿ ಅದನ್ನು ಕೂಡ ಕಡಿಮೆ ಮಾಡುವಂತಹ ಶಕ್ತಿ ಈ ಬಾಳೆಹಣ್ಣಿಗೆ ಇದೆ.ನೀವೇನಾದರೂ ರಕ್ತಹೀನತೆಯನ್ನು ಹಾಗೂ ರಕ್ತ ಹೀನತೆಯ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗಿದ್ದಾರೆ ಬಾಳೆ ಹಣ್ಣನ್ನು ತಿನ್ನುವುದು ತುಂಬಾ ಅಗತ್ಯ. ಏಕೆಂದರೆ ಇದರಲ್ಲಿರುವ ಅಂಶಗಳು ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಾಗಿ ಮಾಡಲು ತುಂಬಾ ಸಹಕಾರಿಯಾಗುತ್ತದೆ.

ಅದಲ್ಲದೆ ಬಾಳೆಹಣ್ಣನ್ನು ಹೆಚ್ಚು ಸೇವನೆ ನಿಮ್ಮ ದೇಹದಲ್ಲಿ  ಕೆಂಪು ರಕ್ತ ಕಣಗಳು ಹೆಚ್ಚಾಗುವುದಕ್ಕೆ ತುಂಬಾ ಸಹಕಾರಿಯಾಗುತ್ತದೆ. ನಿಮ್ಮ ದೇಹದಲ್ಲಿ ಏನಾದರೂ ಹುಣ್ಣುಗಳು ಆದರೆ ಅವುಗಳನ್ನು ಸರಿಪಡಿಸಲು ನೀವು ಕೇವಲ ಬಾಳೆ ಹಣ್ಣನ್ನು ತಿಂದರೆ ಸಾಕು ಇದರಿಂದಾಗಿ ನಿಮಗೆ ಚಮತ್ಕಾರಿ ಆದಂತಹ ಒಂದು ರಿಸಲ್ಟ್ ಬರುತ್ತದೆ.

ಬಾಳೆಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ನಿಮ್ಮ ಮೆದುಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ, ನೀವು ಖಿನ್ನತೆಯಿಂದ ದೂರ ಇರಲು ಕೂಡ ತುಂಬಾ ಸಹಕಾರಿಯಾಗುತ್ತದೆ, ಹೆಚ್ಚಾಗಿ ಚುಕ್ಕೆ ಬಾಳೆಹಣ್ಣು ತಿನ್ನುವುದರಿಂದ ಮಲಬದ್ಧತೆಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು ಯಾಕೆಂದರೆ ಇದರಲ್ಲಿ ಇರುವಂತಹ ನಾರಿನ ಅಂಶ ಮಲಬದ್ಧತೆಯನ್ನು ಆಗದೆ ಇರಲು ತುಂಬಾ ಸಹಕಾರಿಯಾಗುತ್ತದೆ.

ನಿಮ್ಮ ದೇಹದಲ್ಲಿ ಹೆಚ್ಚಾಗಿ ಉಷ್ಣ ಅಂಶ ಹೆಚ್ಚಾಗಿದ್ದು ನೀವು ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ನಿಮಗೆ ಉರಿತ ಕಂಡುಬಂದಲ್ಲಿ ಕೇವಲ ಚುಕ್ಕೆ ಬಾಳೆಹಣ್ಣನ್ನು ತಿನ್ನುವುದರಿಂದ ಅವುಗಳನ್ನು ಕಡಿಮೆ ಮಾಡಿಕೊಳ್ಳಬಹುದು.ತಿಳಿಯಿರಿ ಕೆಲವರ ದೇಹಕ್ಕೆ ಚುಕ್ಕೆ ಬಾಳೆ ಹಣ್ಣು ಸೇವನೆ ಅಷ್ಟು ಯೋಗ್ಯ ಅಲ್ಲ ಇಂತಹ ಜನಕ್ಕೆ ತಿಂದ ತಕ್ಷಣವೇ ನೆಗಡಿ ಮತ್ತು ಕಫಾ ಸಮಸ್ಯೆ ಹೆಚ್ಚಾಗಿಸುತ್ತದೆ ಅಂತಹ ಜನರು ವಾರಕ್ಕೆ ಒಂದು ಬಾಳೆ ಹಣ್ಣು ತಿನ್ನುವುದು ಸೂಕ್ತ. ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ  ಜೊತೆಗೆ ಹಂಚಿಕೊಳ್ಳಿ ಹಾಗೂ ಈ ಲೇಖನವನ್ನು ಶೇರ್ ಮಾಡಲು ಯಾವುದೇ ಕಾರಣಕ್ಕೂ ಮರೆಯಬೇಡಿ.