ನೀವು ಹಣ್ಣನ್ನು ಮುದುಕ ಮುದುಕಿ ಆಗೋವರೆಗೂ ನಿಮ್ಮ ಚರ್ಮ ಸುಕ್ಕು ಆಗಬಾರದು ಅಂದ್ರೆ ಈ ಒಂದು ಡ್ರಿಂಕ್ ಕುಡಿಯಿರಿ …

187

ನೋಡಿ ಮಂಡಿನೋವು ಸೊಂಟ ನೋವು ಕೀಲು ನೋವು ಸಂಧಿವಾತದಂತಹ ಸಮಸ್ಯೆ ಇವುಗಳಲ್ಲಿ ಯಾವ ತೊಂದರೆ ನಿಮ್ಮನ್ನು ಕಾಡುತ್ತಿದ್ದರೂ ಬನ್ನಿ ನಿಮಗಾಗಿ ತಿಳಿಸಿಕೊಡಲಿದ್ದೇವೆ, ಈ ಉತ್ತಮ ಮನೆ ಮದ್ದು ಇದನ್ನು ಮಾಡುವುದು ತುಂಬ ಸುಲಭ. ಜೊತೆಗೆ ನಿಮ್ಮ ನಾಲಿಗೆಗೆ ರುಚಿ ಸಿಗದಿದ್ದರೂ ನಿಮ್ಮ ಆರೋಗ್ಯಕ್ಕೆ ಮಾತ್ರ ಉತ್ತಮ ಆರೋಗ್ಯಕರ ಲಾಭಗಳನ್ನು ಮಾತ್ರ ಕೊಡುತ್ತೆ ಇದೊಂದು ಮನೆಮದ್ದು ಇದರ ಕುರಿತು ಹೆಚ್ಚಿನ ಮಾಹಿತಿ ತಿಳಿಸಿಕೊಡಲಿದ್ದೇವೆ ಇಂದಿನ ಲೇಖನದಲ್ಲಿ

ನಮ್ಮ ಅಡುಗೆ ಮನೆಯೇ ನಮ್ಮ ಔಷಧಾಲಯ ಹೌದು ಹಿರಿಯರು ಹೇಳ್ತಾರೆ ತಿಳಿದವರು ಹೇಳ್ತಾರೆ ನಾವು ಔಷಧಿ ಹುಡುಕಿ ಆಸ್ಪತ್ರೆಗಳಿಗೆ ಮೆಡಿಕಲ್ ಶಾಪ್ ಗಳಿಗೆ ಹೋಗುವುದಲ್ಲ ನಿಮ್ಮ ಮನೆಯ ಅಡುಗೆ ಮನೆಯೇ ನಮಗೆ ಔಷಧಾಲಯವಾಗಬೇಕು ಅಂತ ಆಗಲಿ ನಾವು ಅರೋಗ್ಯಕರವಾಗಿರಲು ಆರೋಗ್ಯಕರ ಜೀವನ ನಡೆಸಲು ಸಾಧ್ಯಬಹಳಷ್ಟು ಮಂದಿ ನಾಲಗೆ ರುಚಿ ಬಯಸಿ ಆಚೆ ಹೋಗಿ ತಿನ್ನುತ್ತಾರೆ ಆದರೆ ಈ ರೀತಿ ಆಚೆ ಹೋಗಿ ತಿಂದರೆ ನಮಗೆ ನಾಲಿಗೆಗೆ ರುಚಿ ಮಾತ್ರ ದೊರೆಯುತ್ತದೆ, ಆದರೆ ಆರೋಗ್ಯಕ್ಕೆ ಯಾವ ಪೋಷಕಾಂಶಗಳು ಲಾಭಗಳು ದೊರೆಯುವುದಿಲ್ಲ

ಆದ್ರೆ ಮನೆಯಲ್ಲಿಯೇ ರುಚಿಕರವಾದ ಪದಾರ್ಥಗಳನ್ನು ಮಾಡಿ ತಿನ್ನಿ ನಾಲಿಗೆಗೂ ರುಚಿ ಸಿಗುತ್ತದೆ ನಿಮ್ಮ ಆರೋಗ್ಯಕ್ಕೂ ಪೋಷಕಾಂಶಗಳು ದೊರೆಯುತ್ತದೆ ಹಾಗಾಗಿ ನಿರ್ಲಕ್ಷ್ಯ ಮಾಡಬೇಡಿ ನಿಮ್ಮ ಆರೋಗ್ಯದ ಕುರಿತು, ಫ್ರೆಂಡ್ಸ್ ನಿಮ್ಮ ಆರೋಗ್ಯವೇ ನಿಮ್ಮ ಭಾಗ್ಯ

ಪ್ರತಿದಿನ ನಾವು ಸೇವಿಸುವ ಆಹಾರದ ಮೂಲಕ ನಮ್ಮ ದೇಹಕ್ಕೆ ಏನಾದರೂ ಪೋಷಕಾಂಶಗಳು ಸಿಗುತ್ತಲೇ ಇರುತ್ತದೆ ಹಾಗಾಗಿ ನಾವು ತಿನ್ನುವ ಆಹಾರ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ ನಾವು ತಿನ್ನುವ ಆಹಾರ ನಮ್ಮ ಆರೋಗ್ಯಕರ ಜೀವನ ನಿರ್ಧರಿಸುತ್ತೆ. ಈಗ ಮಂಡಿನೋವು ಕೀಲುನೋವು ಈ ಸಮಸ್ಯೆಗಳು ಬರಬಾರದು ಸೊಂಟ ನೋವಿಗೆ ಪರಿಹಾರ ಸಿಗಬೇಕೆಂದರೆ ನಾವು ತಿಳಿಸಿಕೊಡುವಂತಹ ಈ ಡ್ರಿಂಕ್ ಮಾಡಿಕೊಡಿರಿ ಇದಕ್ಕೆ ಬೇಕಾಗಿರುವುದು ಜೀರಿಗೆ ಕಾಳು ಮೆಂತ್ಯ ಕಾಳು ಸೋಂಪು ಕಾಳು ಬೆಲ್ಲ ಸಾಸಿವೆ ಮತ್ತು ಜೇನುತುಪ್ಪ

ತುಂಬ ಸುಲಭ ಜೀರಿಗೆ ಮೆಂತ್ಯೆ ಸೋಂಪು ಸಾಸ್ವೆ ಇವುಗಳನ್ನು ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿಡಿ ಬಳಿಕ ಆ ನೀರನ್ನು ಬೆಳಿಗ್ಗೆ ಮತ್ತೆ ಆ ನೀರನ್ನು ಕುದಿಸಿ ಆ ನೀರನ್ನು ಶೋಧಿಸಿ ಅದಕ್ಕೆ ಬೆಲ್ಲವನ್ನು ಕುಟ್ಟಿ ಪುಡಿಮಾಡಿ ನೀರಿನೊಂದಿಗೆ ಮಿಶ್ರಮಾಡಿ ಅಥವಾ ನೀರನ್ನು ಕುದಿಸಿ ಕೊಳ್ಳುವಾಗಲೇ ಬೆಲ್ಲವನ್ನು ಪುಡಿ ಮಾಡಿ ನೀರಿನೊಂದಿಗೆ ಮಿಶ್ರಮಾಡಿ ಬಳಿಕ ಆ ನೀರನ್ನ ಶೋಧಿಸಿಕೊಂಡು ಇದಕ್ಕೆ ರುಚಿಗೆ ಬೇಕಾದಷ್ಟು ಜೇನುತುಪ್ಪವನ್ನು ಮಿಶ್ರಮಾಡಿ ಕುಡಿಯುತ್ತ ಬನ್ನಿ

ಆದ್ರೆ ತುಂಬಾ ಬಿಸಿ ಇರುವ ನೀರಿಗೆ ಜೇನುತುಪ್ಪ ಮಿಶ್ರಣ ಮಾಡಬೇಡಿ ನೀರು ಬೆಚ್ಚಗೆ ಆದಮೇಲೆ ನೀರನ್ನ ಶೋಧಿಸಿಕೊಂಡು ಅದಕ್ಕೆ ಜೇನುತುಪ್ಪ ಮಿಶ್ರ ಮಾಡಿ ಕುಡಿಯಿರಿ.ಇರ್ವಿಂಗ್ ನಿಮಗೆ ಎಂತಹಾ ಅತ್ಯದ್ಬುತ ಆರೋಗ್ಯಕರ ಪ್ರಯೋಜನಗಳನ್ನು ಕೊಡುತ್ತದೆ ಅಂದರೆ ದೇಹದಲ್ಲಿ ವಾಯುವಿನ ಸಮಸ್ಯೆಯಿಂದ ನಿಮಗೇನಾದರೂ ಕೀಲುನೋವು ಮಂಡಿನೋವು ಕಾಣಿಸಿಕೊಂಡಿದ್ದರೆ ಅದು ಗ್ಯಾಸ್ ಸಮಸ್ಯೆಯನ್ನು ನಿವಾರಣೆ ಮಾಡಿ ನಿಮಗೆ ಮಂಡಿ ನೋವಿನಿಂದ ಶಮನ ಕೊಡುತ್ತದೆ ಮತ್ತು ಕೀಲುನೋವು ಸಂಧಿವಾತ ದಂತಹ ಸಮಸ್ಯೆಯಿಂದ ನೀವು ಈ ಮನೆಮದ್ದಿನಿಂದ ಪರಿಹಾರವನ್ನು ಪಡೆದುಕೊಳ್ಳಬಹುದು

ಮೆಂತೆ ಬಳಸಿರುವುದು ಯಾವ ಕಾರಣಕ್ಕೆ ಎಂದರೆ ಶುಗರ್ ಸಮಸ್ಯೆ ಬಾರದಿರುವ ಹಾಗೆ ನೋಡಿಕೊಳ್ಳುತ್ತೆ ಜತೆಗೆ ಮೆಂತೆ ಜೀರಿಗೆ ಸೋಂಪು ಇದೆಲ್ಲವೂ ಆರೋಗ್ಯವನ್ನು ಚೆನ್ನಾಗಿ ವೃದ್ಧಿಸುವುದರ ಜೊತೆಗೆ ಜೀರ್ಣಶಕ್ತಿ ವೃದ್ಧಿಸುತ್ತದೆ ಮತ್ತು ಕರುಳನ್ನು ಶುದ್ಧಿ ಮಾಡುತ್ತದೆ ಹಾಗೆ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.