ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಈ ಮಾಹಿತಿಯಲ್ಲಿ ಒಂದೊಳ್ಳೆ ಅರೋಗ್ಯ ವೃತ್ತಿಯಾಗುವಂತಹ ಮನೆಮದ್ದಿನ ಕುರಿತು ಮಾತನಾಡುತ್ತಿದ್ದೇವೆ ಈ ಪರಿಹಾರವನ್ನು ಹದಿನೈದು ವರ್ಷ ಮೇಲ್ಪಟ್ಟವರಿಂದ ಹಿಡಿದು ನೂರು ವರುಷದ ವ್ಯಕ್ತಿಯೂ ಕೂಡ ಈ ಮನೆಮದ್ದನ್ನು ಪಾಲಿಸಬಹುದು.ಇದರಿಂದ ಎಂತಹ ಅದ್ಭುತವಾದ ಆರೋಗ್ಯಕರ ಲಾಭಗಳನ್ನು ನಾವು ಪಡೆದುಕೊಳ್ಳಬಹುದು ಎಂದರೆ ನೀವು ಕೂಡ ಈ ಪರಿಹಾರದ ಕುರಿತು ತಿಳಿದು ಮತ್ತು ಈ ಮನೆಮದ್ದನ್ನು ಪಾಲಿಸುವುದಕ್ಕೆ ನಿಮಗೆ ಅನುಮಾನ ಇದ್ದಲ್ಲಿ ಪರಿಚಯಸ್ಥ ವೈದ್ಯರ ಬಳಿ ಕೇಳಿ ಅಥವಾ ಆಯುರ್ವೇದ ವೈದ್ಯರ ಬಳಿ ಕೇಳಿ ಈ ಪರಿಹಾರವನ್ನು ಪಾಲಿಸಿ.
ಹೌದು ಎಲ್ಲರಿಗೂ ಕೂಡ ಆರೋಗ್ಯ ಮುಖ್ಯ ಹಾಗಾಗಿ ನಾವು ಆರೋಗ್ಯ ವೃದ್ಧಿಗಾಗಿ ಏನೆಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಅಷ್ಟೇ ಅಲ್ಲ ನಾವು ಈಗಾಗಲೇ ನಿಮ್ಮ ಆರೋಗ್ಯ ವೃದ್ಧಿಗಾಗಿ ಸಾಕಷ್ಟು ಲೇಖನಿಯಲ್ಲಿ ನಮ್ಮ ಹಿರಿಯರು ಪಾಲಿಸುತ್ತಿದ್ದ ಅಂತಹ ಹಲವು ಆರೋಗ್ಯಕರ ಪದ್ದತಿ ಮನೆಮದ್ದುಗಳ ಬಗ್ಗೆಯೂ ಕೂಡ ಪರಿಚಯಿಸಿದ್ದೇವೆಇವತ್ತಿನ ಲೇಖನಿಯಲ್ಲಿ ಹೂಡಾ ಪೂರ್ವಜರು ಶೀತ ಗಂಟಲು ನೋವು ಕಿವಿ ನೋವು ಇಂತಹ ಸಮಸ್ಯೆಗಳು ಎದುರಾದಾಗ ಥಟ್ಟನೆ ಮನೆಯಲ್ಲಿಯೇ ಮಾಡುತ್ತಿದ್ದ ಪರಿಹಾರದ ಕುರಿತು ತಿಳಿಸಿಕೊಡಲಿದ್ದೇವೆ.
ಈ ಮನೆಮದ್ದು ಏನಪ್ಪಾ ಅಂದರೆ ತುಂಬ ಸುಲಭ ಪ್ರತಿಯೊಬ್ಬರ ಮನೆಯಲ್ಲೂ ಬೆಳ್ಳುಳ್ಳಿ ಇದ್ದೇ ಇರುತ್ತದೆ ಇದನ್ನು ಸಾಮಾನ್ಯವಾಗಿ ನಾವು ಅಡುಗೆಯಲ್ಲಿ ಬಳಕೆ ಮಾಡ್ತೇವೆ.ಬೆಳ್ಳುಳ್ಳಿ ಅರೋಗ್ಯಕರ ಲಾಭಗಳ ಬಗ್ಗೆ ಮಾತನಾಡೋದು ಬೇಡ ಬಿಡಿ ಯಾಕೆಂದರೆ ನೂರಾರು ಲಾಭಗಳು ನಮಗೆ ದೊರೆಯುತ್ತವೆ ಬೆಳ್ಳುಳ್ಳಿಯನ್ನು ಹಸಿಯಾಗಿ ಅಥವಾ ಇದನ್ನ ಹುರಿದು ತಿನ್ನುವುದರಿಂದ, ಅಷ್ಟೇ ಅಲ್ಲ ಆಹಾರದಲ್ಲಿ ಬಳಸಿ ಆಹಾರದ ಮೂಲಕವೂ ಕೂಡ ಸೇವನೆ ಮಾಡುವುದರಿಂದ.
ಹಾಗಾಗಿ ಇವತ್ತಿನ ಲೇಖನಿಯಲ್ಲಿ ನಾವು ತಿಳಿಸಿರುವಂತಹ ಬೆಳ್ಳುಳ್ಳಿ ಮನೆಮದ್ದು ಈ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ. ಈ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದರ ಮೇಲಿರುವ ಸಿಪ್ಪೆ ತೆಗೆದು ಆ ಬೆಳ್ಳುಳ್ಳಿ ಎಸಳನ್ನು ನಿಮ್ಮ ಕಿವಿಯಲ್ಲಿ ಇಟ್ಕೊಳಿ ಪೂರ್ತಿ ಸಣ್ಣದಾದ ಬೆಳ್ಳುಳ್ಳಿ ತೆಗೆದುಕೊಳ್ಳಬೇಡಿ, ಕಿವಿಯ ಒಳಗೆ ಪೂರ್ತಿಯಾಗಿ ಹೋಗುವಂತಹ ವಿಲುಳಿತ ತೆಗೆದುಕೊಳ್ಳಬೇಡಿ ಸ್ವಲ್ಪ ದೊಡ್ಡದೇ ಬಿಡಿ ತೆಗೆದುಕೊಂಡು ಅದನ್ನು ನಿಮ್ಮ ಕಿವಿಯ ಒಳಭಾಗ ದಲ್ಲಿ ಇಡಬೇಕು.
ಈ ಬೆಳ್ಳುಳ್ಳಿಯ ಪ್ರಭಾವದಿಂದ ಇದನ್ನು ನೀನು ಕಿವಿಯಲ್ಲಿ ಇಟ್ಟುಕೊಳ್ಳುವುದರಿಂದ ಕಿವಿ ನೋವು ಕಡಿಮೆಯಾಗುತ್ತದೆ ಮತ್ತು ಗಂಟಲು ನೋವು ಕಡಿಮೆಯಾಗುತ್ತದೆ ಕೆಮ್ಮು ಶೀತದಂತಹ ಸಮಸ್ಯೆ ಪರಿಹಾರವಾಗುತ್ತೆ.ಹೌದು ಯಾರಿಗೆ ಗಂಟಲು ನೋವು ಶೀತ ಕೆಮ್ಮಿನಂತಹ ಸಮಸ್ಯೆಯಿಂದ ನಿದ್ರೆ ಬರುತ್ತಾ ಇರುವುದಿಲ್ಲ ಮತ್ತು ಶೀತದಿಂದ ಉಸಿರಾಟದ ತೊಂದರೆ ಆಗುತ್ತಾ ಇರುತ್ತದೆ ಅಂಥವರು ಈ ಪರಿಹಾರವನ್ನು ಮಾಡುವುದರಿಂದ
ಶೀತ ನಿವಾರಣೆಯಾಗಿ ಗಂಟಲು ನೋವು ಕಡಿಮೆಯಾಗಿ ಒಳ್ಳೆಯ ನಿದ್ರೆಗೆ ನೀವು ಈ ಮನೆಮದ್ದನ್ನು ಮಲಗುವ ಮುನ್ನ ಪಾಲಿಸುವುದರಿಂದ. ಹಾಗಾಗಿ ಸರಳ ಮನೆಮದ್ದನ್ನು ನೀವು ಕೂಡ ಪಾಲಿಸಿ ಹಾಗೂ ನಿಮ್ಮಲ್ಲಿ ಇರುವಂತಹ ಕೆಲವೊಂದು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಚಿಕಿತ್ಸೆ ಯಾವುದೇ ಮಾತ್ರೆಯ ತೆಗೆದುಕೊಳ್ಳದೆ.
ಇದರಿಂದ ಯಾವುದಾದರೂ ಸೈಡ್ ಎಫೆಕ್ಟ್ಗಳೂ ಇರಬಹುದೇ ಅಂತ ನೀವು ಅಂದುಕೊಂಡರೆ, ಸಾಮಾನ್ಯವಾಗಿ ನೀವು ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ಬಳಕೆ ಮಾಡಿರುತ್ತೀರಾ ಮತ್ತು ಕೆಲವೊಂದು ಪರಿಹಾರಗಳನ್ನು ಪಾಲಿಸಲು ಸಹ ಬೆಳ್ಳುಳ್ಳಿ ಬಳಕೆ ಮಾಡಿರುತ್ತೀರಾ, ಹಾಗಾಗಿ ಈ ಮನೆ ಮದ್ದು ಸಹ ಯಾವುದೆ ಅಡ್ಡ ಪರಿಣಾಮ ಗಳನ್ನೂ ಉಂಟು ಮಾಡುವುದಿಲ್ಲಾಈ ಸರಳ ಪರಿಹಾರ ನಿಮಗೆ ಉಪಯುಕ್ತ ಆಗಿದೆ ಎಂದು ಭಾವಿಸುತ್ತೇವೆ ಧನ್ಯವಾದ.