ನೆಗಡಿ , ಕೆಮ್ಮು , ಶೀತ , ಜ್ವರ ಬಂದ್ರೆ ಈ ಮನೆಮದ್ದನ್ನಾ ತಕ್ಷಣಕ್ಕೆ ಮಾಡಿ ಕುಡಿಯಿರಿ , ದೇಹದ ನಿರೋಧಕ ಶಕ್ತಿ ದ್ವಿಗುಣ ಆಗಿ ಹುಷಾರಾಗುತ್ತೀರಾ..

175

ಕೆಮ್ಮು ಶೀತ ಗಂಟಲು ನೋವು ನಿಶ್ಶಕ್ತಿಗೆ ಈ ಪರಿಹಾರ ಮಾಡಿ ಇದರಿಂದ ಗಂಟಲು ನೋವು ಶೀತ ಕೆಮ್ಮು ಹರಿಹರ ಆಗುತ್ತದೆ ಹಾಗಾದರೆ ಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ ಇಲ್ಲಿನ ಲೇಖನಿಯಲ್ಲಿ ವಾತಾವರಣದಲ್ಲಿ ವೈಪರೀತ್ಯ ಉಂಟಾದಾಗ ಅದು ಆರೋಗ್ಯದ ಮೇಲೆ ಪ್ರಭಾವ ಬೀರಿ ಕೆಮ್ಮು ಶೀತದಂತಹ ಸಮಸ್ಯೆ ಉಂಟಾಗುತ್ತದೆ ಆಗ ಜ್ವರ ಸಹ ಬರುತ್ತದೆ ಆಗ ನೀನು ಈ ಮನೆಮದ್ದನ್ನು ಮಾಡಿ

ಈ ಮನೆ ಮದ್ದು ನಿಮ್ಮ ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ ಜೊತೆಗೆ ಗಂಟಲು ನೋವಿನ ಸಮಸ್ಯೆಯಿಂದ ತಕ್ಷಣವೇ ಪರಿಹಾರವನ್ನು ನೀಡುತ್ತದೆ.ಹೌದು ಗಂಟಲು ನೋವು ಶೀತ ಕೆಮ್ಮು ಇವುಗಳಿಗೆ ಮಾತ್ರೆ ತೆಗೆದುಕೊಂಡರೂ ಅದು ಪ್ರಭಾವವಾಗಿ ಕೆಲಸ ಮಾಡಿ ನೋವನ್ನು ನಿವಾರಣೆ ಮಾಡುವುದಿಲ್ಲ ಅಥವಾ ಬಂದಿರುವ ಸಮಸ್ಯೆಯನ್ನು ಬೇಗ ಪರಿಹರಿಸುವುದಿಲ್ಲಾಆದರೆ ಈ ಪ್ರಭಾವಿತವಾದ ಮನೆ ಮದ್ದು ಖಂಡಿತವಾಗಿಯೂ ನಿಮಗೆ ಶೀತ ಕೆಮ್ಮು ಗಂಟಲು ನೋವಿನಂತಹ ಸಮಸ್ಯೆಯಿಂದ ಹಾಗೂ ನಿಶಕ್ತಿಯಂತಹ ಸಮಸ್ಯೆಯಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸುತ್ತದೆ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.

ಹಾಗಾಗಿ ಈ ಮನೆಮದ್ದನ್ನು ನೀವು ಕೂಡ ಪಾಲಿಸುವ ಮೂಲಕ ಚಿಕ್ಕ ಮಕ್ಕಳಿಗೂ ಕೂಡ ಪಾಲಿಸುವ ಮೂಲಕ ಬಹಳಷ್ಟು ಬೇಗ ಕೆಮ್ಮಿನ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು ಈ ಮನೆಮದ್ದನ್ನು ಬಳಸುವ ವಿಧಾನ ಹೀಗೆ ದೇಹಕ್ಕೆ ಬೇಕಾಗಿರುವಂತಹ ಪದಾರ್ಥಗಳು ಹೀಗಿದೆ ನೋಡಿಲವಾಂಗ ಮೆಣಸು ಶುಂಠಿ ಅರಿಶಿಣ ಪುಡಿ ಜೇನುತುಪ್ಪ ಇದಿಷ್ಟೇ ಪದಾರ್ಥಗಳು ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಈ ಪದಾರ್ಥಗಳು ಇದ್ದೇ ಇರುತ್ತದೆ ಅಡುಗೆಯಲ್ಲಿ ಸಾಮಾನ್ಯವಾಗಿ ಈ ಕೆಲವೊಂದು ಪದಾರ್ಥಗಳನ್ನು ಬಳಸಿಯೇ ಬಳಸಿರುತ್ತೇವೆ.

ಮೊದಲಿಗೆ ಲವಂಗ ಮತ್ತು ಮೆಣಸನ್ನು ಕುಟ್ಟಿ ಪುಡಿ ಮಾಡಿಕೊಂಡು ಇದನ್ನು ಪೇಸ್ಟ್ ಮಾಡಿಕೊಳ್ಳಬೇಕು ಬಳಿಕ ಶುಂಠಿಯನ್ನು ಜಜ್ಜಿ ಅದರಿಂದ ರಸವನ್ನು ಬೇರ್ಪಡಿಸಬೇಕು ಈಗ ಶುಂಠಿ ರಸದೊಂದಿಗೆ ಲವಂಗ ಮತ್ತು ಮೆಣಸಿನ ಪೇಸ್ಟ್ ಮಿಶ್ರ ಮಾಡಿ ಇದಕ್ಕೆ ಅರಿಷಣ ಪುಡಿಯನ್ನು ಹಾಕಿ ಇದಕ್ಕೆ ಕೊನೆಯಲ್ಲಿ ಜೇನುತುಪ್ಪವನ್ನು ಮಿಶ್ರ ಮಾಡಿ ಪೇಸ್ಟ್ ಅನ್ನು ದಿನಕ್ಕೆ 3 ಬಾರಿ ಸ್ವಲ್ಪ ಪ್ರಮಾಣದಲ್ಲಿ ಕೇವಲ ಕಾಲು ಚಮಚದಷ್ಟು ಸೇವಿಸುತ್ತಾ ಬರಬೇಕು.

ಈ ರೀತಿ ಈ ಪರಿಹಾರವನ್ನು ಪ್ರತಿದಿನ ಪಾಲಿಸುತ್ತ ಬರುವುದರಿಂದ ಕೆಮ್ಮು ಶೀತದಂತಹ ಸಮಸ್ಯೆ ನಿವಾರಣೆಯಾಗುವ ಜತೆಗೆ ಈ ಪರಿಹಾರದಲ್ಲಿ ಲವಂಗ ಮತ್ತು ಮೆಣಸನ್ನು ನಾವು ಬಳಸಿರುವ ಕಾರಣ ಇದು ಗಂಟಲು ನೋವನ್ನು ಬೇಗನೆ ಪರಿಹರಿಸುತ್ತೆ.

ಮೆಣಸು ಲವಂಗ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಈ ಉತ್ತಮ ಮಸಾಲೆ ಪದಾರ್ಥವು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಶಕ್ತಿ ಆತನಲ್ಲಿ ಹೊಂದಿರುವುದರಿಂದ ಇದನ್ನು ನಿಯಮಿತವಾಗಿ ನಾವು ಆಹಾರ ಪದ್ಧತಿಯಲ್ಲಿ ಬಳಸುವುದು ಜೊತೆಗೆ ಮೆಣಸು ಹಾಗೂ ಲವಂಗ ಇದರ ನಿಯಮಿತ ಸೇವನೆಯು ಉದರ ಸಂಬಂಧಿ ಸಮಸ್ಯೆಗಳಿಗೂ ಕೂಡ ಪರಿಹಾರ ಕೊಡುತ್ತದೆ, ಜೊತೆಗೆ ಕೊಬ್ಬು ಕರಗಿಸಬೇಕು ಅಂತ ಇದ್ದಲ್ಲಿ ಆಹಾರದಲ್ಲಿ ಇದನ್ನು ತಪ್ಪದೆ ಬಳಸುತ್ತ ಬನ್ನಿ.

ಈ ಪರಿಹಾರವನ್ನು ಊಟಕ್ಕೂ ಮೊದಲು ಅರ್ಧ ಗಂಟೆಯ ಮುನ್ನ ಪಾಲಿಸಬೇಕು. ಇದನ್ನು ಕೇವಲ 2 ದಿನ ಬಳಸಿದರೆ ಸಾಕು, ಕೆಮ್ಮು ಶೀತ ಗಂಟಲು ನೋವಿನಂತಹ ಸಮಸ್ಯೆ ಪರಿಹಾರವಾಗುತ್ತದೆ ಮತ್ತು ಯಾವುದೇ ಚಿಕಿತ್ಸೆ ಮಾತ್ರೆ ಬೇಡ ಕೆಮ್ಮಿಗೆ ಇದು ಪ್ರಭಾವಿತವಾದ ಮನೆಮದ್ದು ಇದನ್ನು ಚಿಕ್ಕ ಮಕ್ಕಳಿಗೂ ಕೂಡ ಬಳಸಬಹುದು ಆದರೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಈ ಮಿಶ್ರಣವನ್ನು ಮಕ್ಕಳಿಗೆ ನೀಡಬೇಕುಮಕ್ಕಳಿಗೆ ಈ ಮನೆಮದ್ದು ಮಾಡುವಾಗ ಅದಷ್ಟು ಲವಂಗ ಮೆಣಸು ಶುಂಠಿ ಪ್ರಮಾಣ ಕಡಿಮೆ ಇರಲಿ.