ಈ ಒಂದು ಬೀಜವನ್ನ ಪುಡಿ ಪುಡಿ ಮಾಡಿ ತಲೆಗೆ ಶಂಪೂ ಬದಲು ನೀವು ಬಳಸಿದ್ದೆ ಆದಲ್ಲಿ ನಿಮ್ಮ ಒಂದು ಕೂದಲು ಸಹ ಉದೋರೋದಿಲ್ಲ…

151

ಮನೆಯಲ್ಲೇ ಮಾಡಿ ನೈಸರ್ಗಿಕ ಶ್ಯಾಂಪೂ ಈ ಶಾಂಪು ಮಾಡೋದಕ್ಕೆ ಬೇಕಾಗಿರುವುದು ಕೆಲವೊಂದು ಗಿಡಮೂಲಿಕೆಗಳ ಕಾಯಿ ಅಷ್ಟೆ ಹಾಗಾಗಿ ಇದರಲ್ಲಿ ಕೆಮಿಕಲ್ ಇರೋದಿಲ್ಲ ಜೊತೆಗೆ ಇದನ್ನು ಹಚ್ಚುತ್ತಾ ಬಂದರೆ ಕೂದಲು ಸಿಲ್ಕಿ ಆಗುತ್ತೆ ಮತ್ತು ಡ್ಯಾಂಡ್ರಫ್ ಸಮಸ್ಯೆ ಇರೋದೇ ಇಲ್ಲ.ಹಾಗಾಗಿ ಒಂದೇ ಶ್ಯಾಂಪೂ ನಾನಾ ತರಹದ ಲಾಭಗಳನ್ನು ನೀವು ಸಹ ಪಡೆದುಕೊಳ್ಳಬೇಕೆಂದಲ್ಲಿ ಈ ಮನೆ ಮದ್ದು ಪಾಲಿಸಿ

ಕೂದಲು ಡ್ಯಾಮೇಜ್ ಮಾಡೋದಕ್ಕೆ ಮುಖ್ಯ ಕಾರಣ ಅಂದರೆ ಶಾಂಪುಗಳು ಉಂಟು ಮಾಡುವ ಡ್ರೈನೆಸ್ ಹೌದು ಕೂದಲಿನಲ್ಲಿ ಇರುವಂತಹ ನೈಸರ್ಗಿಕ ಅಂಶವನ್ನ ಕೆಲವೊಂದು ಶಾಂಪೂಗಳು ಪೂರ್ಣವಾಗಿ ಡ್ರೈ ಮಾಡಿ ಬಿಡುತ್ತದೆ ಆಗ ಕೂದಲಿನ ಸತ್ವ ಹೋಗಿ ಕೂದಲು ವೀಕ್ ಆಗಿ ಕೂದಲು ತುಂಡಾಗುತ್ತದೆಕೆಲವು ಶ್ಯಾಂಪುಗಳಲ್ಲಿ ಇರುವ ಕೆಮಿಕಲ್ ಗಳು ಕೂದಲಿನ ಬುಡವನ್ನು ದೃಢ ಮಾಡದೆ ಕೂದಲಿನ ಬುಡವನ್ನು ವೀಕ್ ಮಾಡುತ್ತದೆ ಇದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತದೆ ಹಾಗೆ ಕೆಮಿಕಲ್ ಇರುವುದರಿಂದ ಕೂದಲು ಬೆಳವಣಿಗೆ ಕೂಡ ಕಡಿಮೆಯಾಗುತ್ತದೆ ಹಾಗೂ ಕೂದಲಿನಲ್ಲಿ ಇರುವಂತಹ ನೈಸರ್ಗಿಕ ಎಣ್ಣೆಯ ಅಂಶ ಕೂಡ ಪೂರ್ಣವಾಗಿ ಹೋಗಿಬಿಡುತ್ತದೆ ಇದು ಕೂದಲಿಗೆ ಡ್ಯಾಮೇಜ್ ಉಂಟು ಮಾಡುತ್ತದೆ

ಆದರೆ ಕೆಮಿಕಲ್ ಇಲ್ಲದಿರುವಂತಹ ಶಾಂಪೂ ತಂದು ಬಳಸಿದರೆ ಅದು ಕೂದಲನ್ನ ನೈಸರ್ಗಿಕವಾಗಿ ಪೋಷಣೆ ಮಾಡುತ್ತದೆ ಜೊತೆಗೆ ಕೂದಲು ಬೆಳವಣಿಗೆಗೂ ಸಹಕಾರಿ ಆಗಿರುತ್ತದೆ ಹಾಗಾಗಿ ನಿಮ್ಮ ಕೂದಲಿನ ಬೆಳವಣಿಗೆಗಾಗಿ ಮಾಡಿ ಈ ಸರಳ ಪರಿಹಾರಈ ಪರಿಹಾರ ಮಾಡುವಾಗ ನೀವು ನೆನಪಿನಲ್ಲಿ ಹಿಂದೆ ಈ ಕೆಮಿಕಲ್ ರಹಿತ ಶಾಂಪೂವನ್ನು ನೀವು ಆಚೆಯಿಂದ ತಂದು ಬಳಸುವುದಕ್ಕಿಂತ ಆದನ್ನ ಮನೆಯಲ್ಲಿಯೇ ನಾವು ತಯಾರಿಸಿಕೊಳ್ಳಬಹುದು, ಹೌದು ಕೇವಲ ಸ್ವಲ್ಪ ಸಮಯ ಇದ್ದರೆ ಸಾಕು ಕೆಲಸಕ್ಕೆ ಹೋಗುವವರು ಭಾನುವಾರದ ದಿನ ಈ ಪರಿಹಾರ ಮಾಡಿಟ್ಟುಕೊಳ್ಳಿ ವಾರ ಎಲ್ಲ ಈ ಶಾಂಪೂವನ್ನು ನೀವು ಬಳಸಬಹುದು.

ಈ ನೈಸರ್ಗಿಕ ಶ್ಯಾಂಪೂ ಅಂದರೆ ಕೆಮಿಕಲ್ ರಹಿತ ಶಾಂಪೂವನ್ನು ನೀವು ಮನೆಯಲ್ಲೇ ಮಾಡಬಹುದು, ಇದಕ್ಕೆ ಬೇಕಾಗಿರುವುದು ಸೀಗೆಕಾಯಿ ಕುಡಕಿಕಾಯಿ ಮೆಂತ್ಯೆ ಮತ್ತು ಹುಸರಿಕಾಯಿ.ಈ ಶಾಂಪೂ ಮಾಡುವ ವಿಧಾನ ತುಂಬ ಸುಲಭ ನೀರಿಗೆ ಈ ಸಾಮಗ್ರಿಗಳನ್ನು ಹಾಕಬೇಕು ಸೀಗೆಕಾಯಿ ಕುಡಕಿ ಕಾಯಿ ಮತ್ತು ಇವುಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು ಬಳಿಕ ಮೆಂತ್ಯೆ ಹಾಕಿ ನೀರನ್ನು ಚೆನ್ನಾಗಿ ಕುದಿಸಿ ಕೊಂಡು ಆ ಬಳಿಕ ಆ ನೀರನ್ನ ಹಾಗೇ ತಣಿಯಲು ಬಿಡಬೇಕು ತಣ್ಣಗೇ ಆದಮೇಲೆ ನೀರಿನಲ್ಲಿಯೇ ಈ ಅಂಶವನ್ನು ಚೆನ್ನಾಗಿ ಮಿಕ್ಸ್ ಮಾಡಿ ನಂತರ ಏನಿರಣ್ಣ ಶೋಧಿಸಿಕೊಳ್ಳಿ.

ಈ ಗ್ಲಾಸ್ ಬಾಟಲ್ ಗೆ ಹಾಕಿ ಶೇಖರಣೆ ಮಾಡಿ ಇಟ್ಟುಕೊಳ್ಳಿ ಪ್ರತಿದಿನ ಅಥವಾ ದಿನ ಬಿಟ್ಟು ದಿನ ತಲೆ ಸ್ನಾನ ಮಾಡುವಾಗ ಕೂದಲಿಗೆ ಶಾಂಪೂ ಬಳಸಿ ಕೂದಲನ್ನು ಸ್ವಚ್ಛ ಮಾಡಿಕೊಂಡು ಬನ್ನಿ.ನೆನಪಿನಲ್ಲಿ ಇಡೀ ಕೂದಲನ್ನು ಸ್ವಚ್ಚ ಮಾಡುವಾಗ ಎಣ್ಣೆಯನ್ನು ಹಾಕಿ ಕೂದಲನ್ನು ಸ್ವಲ್ಪ ಸಮಯ ಮಸಾಜ್ ಮಾಡಿ ಕೂದಲಿನಲ್ಲಿ ಸ್ವಲ್ಪ ಸಮಯ ಎಣ್ಣೆ ಹಾಗೇ ಇರಬೇಕು ಅಷ್ಟು ಸಮಯ ಕೂದಲಿನಲ್ಲಿ ಎಣ್ಣೆಯನ್ನು ಬಿಟ್ಟು ಬಳಿಕ ತಲೆಸ್ನಾನ ಮಾಡಬೇಕಾಗಿರುತ್ತದೆ ಇಲ್ಲವಾದರೆ ಕೂದಲಿಗೆ ಹೆಚ್ಚು ಪೋಷಣೆ ದೊರೆಯುವುದಿಲ್ಲಮತ್ತೊಂದು ವಿಚಾರವೇನೆಂದರೆ ಕೂದಲಿಗೆ ಎಣ್ಣೆಯನ್ನು ಹಾಕುವಾಗ ಆ ಎಣ್ಣೆ ಕೂಡ ಕೆಮಿಕಲ್ ರಹಿತ ಹೇರ್ ಆಯಿಲ್ ಆಗಿರಬೇಕು, ಹಾಗಾಗಿ ಕೂದಲಿನ ಕಳಚಿ ಮಾಡುವಾಗ ಕೆಮಿಕಲ್ ರಹಿತ ಹೇರ್ ಆಯಿಲ್ ಬಳಸಿ ಹಾಗೂ ಈ ಕೆಮಿಕಲ್ ರಹಿತ ಶಾಂಪೂವನ್ನು ಬಳಸಿ ಕೂದಲನ್ನು ಕಾಳಜಿ ಮಾಡಿ.