ಈ ಒಂದು ಎಣ್ಣೆಯನ್ನ ಬಳಸಿ ನೋಡಿ ಎಂತ ಕೀಲು ನೋವು ಇದ್ರೂ ಸಹ ನಿಮಗೆ ಗೊತ್ತಿಲ್ಲದೇ ಮಾಸಿ ಹೋಗುತ್ತದೆ..

129

ಇವತ್ತಿನ ಲೇಖನದಲ್ಲಿ ಮಂಡಿನೋವು ಸಮಸ್ಯೆಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಸರಳ ಪರಿಹಾರದ ಕುರಿತು ಮಾತನಾಡುತ್ತಿದ್ದೇವೆ, ಹೌದು ಮಂಡಿನೋವು ಇದು ಸಹಜವಾಗಿ ಬಿಟ್ಟಿದೆ, ಅಂದು ವಯಸ್ಸಾದವರಲ್ಲಿ ಕಾಣಸಿಗುತ್ತಿದ್ದ ಮಂಡಿನೋವು ಇಂದು ವಯಸ್ಸು ಇದ್ದವರಲ್ಲಿಯೆ ಕಾಣಬಹುದಾಗಿದೆ.

ಇದಕ್ಕೆಲ್ಲ ಕಾರಣ ನಾವು ಪಾಲಿಸುತ್ತಿರುವ ಆಹಾರ ಪದ್ಧತಿ ಇಂದಿನ ಆಹಾರ ಪದ್ಧತಿ ಹೇಗಿದೆಯೆಂದರೆ ಆಹಾರದಲ್ಲಿ ರುಚಿ ಇದೆ ಹೊರತು ಆಹಾರದಲ್ಲಿ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳು ಮಾತ್ರ ಇಲ್ಲ. ಹಾಗಾಗಿ ದೇಹ ಟೊಳ್ಳು ಎನಿಸಿಕೊಂಡಿದೆ ಹೊರೆತು ಯಾವುದೇ ಶಕ್ತಿ ನಮ್ಮ ದೇಶದಲ್ಲಿ ಇಲ್ಲ ಇದಕ್ಕೆ ಕಾರಣ ಎಂದರೆ ಆಸ್ಪತ್ರೆಗಳಲ್ಲಿ ಇಂದು ನಾವು ಬಹಳಷ್ಟು ಜನರನ್ನ ನೋಡುತ್ತಿದ್ದೇವೆ ಮಂಡಿನೋವು ಸೊಂಟ ನೋವು ತಲೆನೋವು ಶೀತ ಜ್ವರ ಕೆಮ್ಮು ಎಂದು

ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಆಸ್ಪತ್ರೆ ಕಡೆ ಓಡುವ ಮಂದಿ, ಎಂದು ಸಣ್ಣ ಸಮಸ್ಯೆಗಳಿಗೂ ಮಾತ್ರ ತೆಗೆದುಕೊಳ್ತಾರಾ ಈ ಮಾತ್ರೆ ತೆಗೆದುಕೊಳ್ಳುವುದರಿಂದ ಆರೋಗ್ಯಕ್ಕೆ ಏನೆಲ್ಲ ಅಡ್ಡಪರಿಣಾಮಗಳು ಆಗುತ್ತದೆ ಎಂಬುದನ್ನು ನಾವು ಮೊದಲು ತಿಳಿದಿರಬೇಕು ಮತ್ತು ಹೆಚ್ಚು ಇಂಜೆಕ್ಷನ್ ಮಾತ್ರೆ ಇವೆಲ್ಲವೂ ದೇಹವನ್ನು ಇನ್ನಷ್ಟು ತೊಲಗಿಸುತ್ತದೆ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ ಹೊರತು ನಮ್ಮ ಇರುವ ಸಮಸ್ಯೆಯನ್ನು ಪರಿಹರಿಸಿ ದೇಹದಲ್ಲಿರುವ ನೈಸರ್ಗಿಕ ಶಕ್ತಿಯನ್ನು ಕುಗ್ಗಿಸುತ್ತದೆ.

ನಾವು ಆರೋಗ್ಯಕರವಾಗಿರಬೇಕು ಅಂದರೆ ಮಾಡಬೇಕಾದ ಪರಿಹಾರ ಏನೆಂದರೆ ಒಳ್ಳೆಯ ಆಹಾರ ಪದಾರ್ಥಗಳನ್ನು ತಿನ್ನಬೇಕು, ಒಳ್ಳೆಯ ಆಹಾರ ಪದಾರ್ಥಗಳು ಅಂದರೆ ಏನು ಸೊಪ್ಪು ತರಕಾರಿ ಹಣ್ಣು ಮತ್ತು ಕಾಳುಗಳು ಮೊಳಕೆ ಕಟ್ಟಿದ ಕಾಳುಗಳುಈ ರೀತಿ ಆಹಾರ ಪದಾರ್ಥಗಳ ಸೇವನೆ ಮಾಡಬೇಕಾಗುತ್ತದೆ ಹಾಗಾಗಿ ಇಂದು ನಾವು ಇಂತಹ ಆಹಾರ ಪದಾರ್ಥ ಸೇವನೆ ಮಾಡೋದು ಇಲ್ಲ ಮತ್ತು ಗಮನ ಕೊಡುವುದಿಲ್ಲ.

ಹೌದು ನವೆದು ಮಂಡಿ ನೋವಿನ ಕುರಿತು ಮಾತನಾಡುವಾಗ ಇಷ್ಟೆಲ್ಲಾ ವಿಚಾರಗಳನ್ನು ಹೇಳಬೇಕಾಯಿತು ನೋಡಿ ಈಗ ನೇರವಾಗಿ ನಾವು ಮಾಹಿತಿಗೆ ಬಂದು ಮಂಡಿನೋವಿಗೆ ಮಾಡಬಹುದಾದ ಪರಿಹಾರದ ಕುರಿತು ಮಾತನಾಡುವಾಗಮಂಡಿ ನೋವಿಗೆ ಸರಳ ಪರಿಹಾರ ಎಂದರೆ ಬೇವಿನ ಎಲೆಯ ಎಣ್ಣೆ ಹೌದು ಈ ಬೇವಿನ ಎಲೆಯ ಎಣ್ಣೆಗೆ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ ಈ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು, ನೋವಿರುವ ಭಾಗಕ್ಕೆ ಲೇಪ ಮಾಡಿ ಮಸಾಜ್ ಮಾಡಿ ರಾತ್ರಿ ಹಾಗೇ ಬಿಟ್ಟು ಮಾರನೇ ದಿನ ಬಿಸಿ ನೀರಿನಿಂದ ಈ ನೋವಿರುವ ಭಾಗವನ್ನೂ ಸ್ವಚ್ಛ ಮಾಡಿಕೊಳ್ಳಬೇಕು.

ಈ ವಿಧಾನವನ್ನು ಯಾರೇ ಆಗಲಿ ಮಂಡಿ ನೋವು ಎಂದ ಬಳಲುತ್ತಿರುವವರು ಮರೆಸಿಕೊಂಡು ಬಂದದ್ದೇ ಆದಲ್ಲಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಮತ್ತು ಹೆಚ್ಚು ಕಷ್ಟ ಇಲ್ಲದೆ ಹೆಚ್ಚು ಖರ್ಚು ಕೂಡ ಮಾಡದೆ ನೋವನ್ನ ಪರಿಹರಿಸಿಕೊಳ್ಳ ಬಹುದಾದ ಈ ಸರಳ ವಿಧಾನವನ್ನು ನೀವು ಕೂಡ ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

ಹೌದು ಇಲ್ಲಿ ಆರೋಗ್ಯ ವೃದ್ಧಿಸಿ ಕೊಳ್ಳುವುದು ಹೇಗೆ ಎಂದರೆ ಮಂಡಿನೋವು ಎಂದು ಹಲವರು ಮಾತ್ರ ತೆಗೆದುಕೊಳುತ್ತಾರೆ ಇನ್ನೂ ಸಾಕಷ್ಟು ಚಿಕಿತ್ಸೆ ಪಡೆದುಕೊಂಡಿದ್ದಾರೆ ಹಲವರು ಮಂಡಿ ನೋವಿಗೆ ಬೇರೆ ತರಹದ ಪರಿಹಾರಗಳನ್ನು ಮಾಡಿಕೊಳ್ಳಲು ಮುಂದಾಗುತ್ತಾರೆ ಇದರಿಂದ ಆರೋಗ್ಯದ ಮೇಲೆ ಎಷ್ಟೋ ಜನರಿಗೆ ಅಡ್ಡಪರಿಣಾಮಗಳು ಕೂಡ ಉಂಟಾಗಿರುತ್ತದೆ.ಆದರೆ ಇಂತಹ ಸರಳ ವಿಧಾನ ಪಾಲಿಸಿ ಮಂಡಿ ನೋವಿಗೆ ಪರಿಹಾರ ಕಂಡುಕೊಂಡಿದ್ದೇ ಆದಲ್ಲಿ ಅತಿ ಬೇಗ ಮಂಡಿ ನೋವಿನಿಂದ ಶಮನ ಪಡೆಯಬಹುದು ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಧನ್ಯವಾದ.