ಇದನ್ನ ಮನೆಯಲ್ಲೇ ಮಾಡಿ ಕತ್ತು ಕಪ್ಪಾಗಿರುವ ಸ್ಥಳದಲ್ಲಿ ಹಚ್ಚಿ ಸಾಕು , ಕೆಲವೇ ನಿಮಿಷಗಲ್ಲಿ ಎಲ್ಲ ಕೊಳೆ ಮಾಯಾ ಆಗುತ್ತೆ…

207

ಕತ್ತಿನ ಸುತ್ತ ಕಪ್ಪು ಇದ್ದಲ್ಲಿ ಅದನ್ನು ಪರಿಹಾರ ಮಾಡೋದಕ್ಕೆ ಮನೆಯಲ್ಲಿಯೇ ಮಾಡಬಹುದಾದ ಈ ಸರಳ ವಿಧಾನ ಇದನ್ನು ಪಾಲಿಸಿ ತಕ್ಷಣಕ್ಕೆ ಫಲಿತಾಂಶ ಪಡೆದುಕೊಳ್ಳಿ.ನಮಸ್ಕಾರಗಳು ಈ ಕತ್ತಿನ ಸುತ್ತ ಇರುವ ಕಪ್ಪು ವರ್ತುಲ ನಿವಾರಣೆ ಮಾಡಲು ಪರಿಹಾರ ಬೇಕೇ ಇದಕ್ಕಾಗಿ ಸಾಕಷ್ಟು ಕ್ರೀಮ್ ಗಳನ್ನು ಬಳಸಿ ಸಾಕಾಗಿದ್ದರೆ, ಮಾಡಿ ಈ ಪರಿಹಾರ ಈ ಮನೆಮದ್ದಿನಿಂದ ಖಂಡಿತ ನೀವು ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಪರಿಹಾರ ಪಡೆದುಕೊಳ್ಳಬಹುದು, ಅದು ಹೆಚ್ಚು ಖರ್ಚು ಇಲ್ಲದೆ ಕೂಡ. ಹಾಗಾದರೆ ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಈ ಮನೆಮದ್ದು ಮಾಡುವ ವಿಧಾನ ಹೇಗೆಂದು ತಿಳಿಸಿಕೊಡುತ್ತೇವೆ.

ಸಾಮಾನ್ಯವಾಗಿ ಆಚೆ ಹೋಗಿ ಕೆಲಸ ಮಾಡುವವರಿಗೆ ಅದರಲ್ಲೂ ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ಈ ಕತ್ತಿನ ಹಿಂಭಾಗದಲ್ಲಿ ತುಂಬಾನೆ ಕಪ್ಪಾಗಿರುತ್ತದೆ ನಾವು ಪ್ರತಿದಿನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡಾಗ ನಮ್ಮ ಮುಖದ ಬಣ್ಣ ಮಾತ್ರ, ತಿಳಿಯುತ್ತದೆ ಆದರೆ ಈ ಕತ್ತಿನ ಭಾಗದಲ್ಲಿ ಆಗಿರುವ ಟ್ಯಾನ್ ನಮಗೆ ಗೊತ್ತಾಗುವುದಿಲ್ಲ.

ಆದರೆ ಕೆಲವೊಂದು ಬಾರಿ ಈ ಕತ್ತಿನ ಭಾಗವನ್ನು ನೋಡಿಕೊಂಡಾಗ ಅಥವಾ ಬೇರೆಯವರು ಅದನ್ನು ನೋಡಿ ನಮಗೆ ತಿಳಿಸಿದಾಗ ಈ ಕತ್ತಿನ ಭಾಗದಲ್ಲಿ ಕಪ್ಪಾಗಿದೆ ಟನ್ ಆಗಿದೆ ಎಂದು ನಮಗೆ ಗೊತ್ತಾಗುತ್ತೆ. ಹಾಗಾದರೆ ಇವತ್ತಿನ ಲೇಖನದಲ್ಲಿ ಈ ಕಪ್ಪು ಕತ್ತಿನ ಸಮಸ್ಯೆ ನಿವಾರಣೆಗೆ ಮಾಡಿಕೊಳ್ಳಬಹುದಾದ ಸರಳ ಮನೆಮದ್ದು ಯಾವುದು ಆತ ತಿಳಿಯಬೇಕೆ

ಈ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವುದು ಆಲೂಗೆಡ್ಡೆ ಮತ್ತು ಟೊಮೆಟೊ ಹಣ್ಣಿನ ರಸ.ಮೊದಲಿಗೆ ಆಲೂಗಡ್ಡೆಯನ್ನು ತುರಿದು ಕಾಟನ್ ಬಟ್ಟೆ ಯೊಂದಕ್ಕೆ ಅಂದರೆ ತೆಳುವಿನ ಕಾಟನ್ ಬಟ್ಟೆಗೆ ಇದನ್ನ ಹಾಕಿ ರಸವನ್ನು ಹಿಂಡಿಕೊಳ್ಳಿ ಇದೇ ರೀತಿ ಟೊಮೆಟೊವನ್ನು ಸಹ ಸುರಿದು ಟೊಮೆಟೊ ಹಣ್ಣಿನ ಪಲ್ಪ್ ಅನ್ನು ಬಟ್ಟೆಗೆ ಹಾಕಿ, ರಸವನ್ನು ಬೇರ್ಪಡಿಸಿಕೊಳ್ಳಿ ಈಗ ಆಲೂಗಡ್ಡೆ ರಸ ಮತ್ತು ಟೊಮೆಟೊ ಹಣ್ಣಿನ ರಸವನ್ನು ಮಿಶ್ರ ಮಾಡಿ

ಬೇಕಾದರೆ ಇದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ ಇಲ್ಲವಾದರೆ ಅಲೋವೆರಾ ಜೆಲ್ ನಿಮ್ಮ ಸ್ಕಿನ್ ಗೆ ಸೆಟ್ ಆಗುತ್ತೆ ಅಂದರೆ ಇದಕ್ಕೆ ಸ್ವಲ್ಪ ಅಲೋವೆರಾ ಜೆಲ್ ಹಾಕಿ, ಹತ್ತಿಯ ಸಹಾಯದಿಂದ ಈ ಕತ್ತಿನ ಭಾಗಕ್ಕೆ ಈ ಪೇಸ್ಟ್ ಅನ್ನು ಲೇಪ ಮಾಡುತ್ತಾ ಬನ್ನಿ. ನಿಮಗೆ ರಜೆ ಇದ್ದ ದಿನ ಅಥವಾ ನೀವು ಮನೆಯಲ್ಲಿ ಬಿಡುವಾಗಿದ್ದೀರಾ ಅಂದ ದಿನದಂದು ಈ ಪರಿಹಾರ ಪಾಲಿಸಿಗಂಟೆಗೊಮ್ಮೆ ಹತ್ತಿಯ ಸಹಾಯದಿಂದ ಕತ್ತಿನ ಭಾಗಕ್ಕೆ ಈ ಪೇಸ್ಟನ್ನು ಲೇಪ ಮಾಡುತ್ತಲೇ ಇರಿ, ಕೊನೆಗೆ ಸಂಜೆ ಸಮಯದ ಹಾಗೆ ಈ ಕತ್ತಿನ ಭಾಗವನ್ನು ಬೆಚ್ಚಗಿನ ನೀರಿನಿಂದ, ಸ್ವಚ್ಛ ಮಾಡಿಕೊಳ್ಳಿ.

ಸ್ನಾನ ಮಾಡುವಾಗ ದಿನಬಿಟ್ಟು ದಿನ ಕಡಲೆಹಿಟ್ಟನ್ನು ಈ ಕತ್ತಿನ ಭಾಗಕ್ಕೆ ಲೇಪ ಮಾಡಿ ಸ್ವಲ್ಪ ಸಮಯ ಸ್ಕ್ರಬ್ ಮಾಡಿ ಬಳಿಕ ಆ ಭಾಗವನ್ನು ಸ್ವಚ್ಛ ಮಾಡಿಕೊಳ್ಳಿ, ಈ ರೀತಿ ಮಾಡುತ್ತಾ ಬರುವುದರಿಂದ ಕತ್ತಿನ ಭಾಗದಲ್ಲಿ ಆಗಿರುವಂತಹ ಕಪ್ಪು ಕಲೆಗೆ ಬಹಳ ಬೇಗ ಪರಿಹಾರ ದೊರೆಯುತ್ತದೆ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆಈ ಕತ್ತಿನ ಭಾಗದಲ್ಲಿ ಉಂಟಾಗಿರುವ ಟ್ಯಾನ್ ಅನ್ನು ರಿಂದ ಮಾಡಬಹುದು ತುಂಬ ಸುಲಭವಾಗಿ ತುಂಬ ಸರಳ ವಿಧಾನದಲ್ಲಿ ಹೀಗೆ ಮಾಡಿ ಬಹಳ ಬೇಗ ಕತ್ತಿನ ಭಾಗದಲ್ಲಿ ಉಂಟಾಗಿರುವ ಟ್ಯಾನ್ ಅನ್ನು ರಿಮೂವ್ ಮಾಡಬಹುದು ಧನ್ಯವಾದ.