ಈ ಒಂದು ಸರಳ ಮನೆಮದ್ದನ್ನ ಮನೆಯಲ್ಲೇ ತಯಾರಿಸಿ ಸಾಕು ನಿಮ್ಮ ಹೊಟ್ಟೆಯಲ್ಲಿರೋ ಬೊಜ್ಜನ್ನ ಬೆಣ್ಣೆಯ ಹಾಗೆ ಕರಗಿ ಹೋಗುವ ಹಾಗೆ ಮಾಡುತ್ತೆ…

167

ಇಂದಿನ ಜೀವನ ಶೈಲಿ ಇಂದಿನ ಆಹಾರಪದ್ಧತಿಯು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದಕ್ಕೆ ಉದಾಹರಣೆ ಅಂದರೆ ಎಷ್ಟೋ ಮಂದಿ ಕೊಲೆಸ್ಟ್ರಾಲ್ ನಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬೇಡದಿರುವ ಬೊಜ್ಜಿನ ಸಮಸ್ಯೆ ಮುಂದಿನ ದಿನಗಳಲ್ಲಿ ಅನಾರೋಗ್ಯವನ್ನು ಉಂಟು ಮಾಡುತ್ತದೆ. ಅಷ್ಟೇ ಅಲ್ಲ ನಮ್ಮ ಜೀವನದಲ್ಲಿ ಅನೇಕ ಬದಲಾವಣೆಯನ್ನು ತರುತ್ತದೆ ಅಂತ ಹೇಳಬಹುದು ಈ ಬೊಜ್ಜಿನ ಸಮಸ್ಯೆ ಆದಕಾರಣ ಈ ಬೊಜ್ಜಿನ ಸಮಸ್ಯೆ ಉಂಟಾಗುತ್ತಿದೆ ಅಂದಕೂಡಲೇ ಕೆಲವೊಂದು ಪರಿಹಾರಗಳನ್ನು ಹಾಗೆ ನೀವು ಸೇವಿಸುವ ಆಹಾರದ ಬಗ್ಗೆ ಕೂಡ ಒಮ್ಮೆ ಯೋಚನೆ ಮಾಡಿ.

ಅಂತಹ ಆಹಾರಗಳು ನಿಮ್ಮ ಜೀವನದಲ್ಲಿ ನಿಮ್ಮ ಆರೋಗ್ಯವನ್ನು ಎಷ್ಟು ಕೆಡಿಸುತ್ತಿದೆ ಅಂತ ಒಮ್ಮೆಲೇ ನಾಲಿಗೆಗೆ ರುಚಿ ನೀಡುವ ಆಹಾರ ಪದಾರ್ಥಗಳು ಮುಂದಿನ ದಿನಗಳಲ್ಲಿ ಮಾತ್ರೆಯ ಮೊರೆ ಹೋಗುವ ದಾರಿಯನ್ನು ಕೂಡ ಇರಿಸಬಹುದುಮ. ಆದಕಾರಣ ನೀವು ಪಾಲಿಸುವ ಆಹಾರ ಪದ್ದತಿ ಬಗ್ಗೆ ಕೂಡ ನೀವು ಯೋಚನೆ ಮಾಡಿ ನಂತರ ನಿಮ್ಮ ಡಯಟ್ ಬಗ್ಗೆ ಕಾಳಜಿ ಮಾಡುವುದು ಒಳ್ಳೆಯದು. ಈಗಾಗಲೇ ಬೊಜ್ಜಿನ ಸಮಸ್ಯೆ ಕಾಡುತ್ತಿದೆ ಅನ್ನುವವರಿಗೆ ಕೆಲವೊಂದು ಸುಲಭವಾದ ಮನೆಮದ್ದುಗಳನ್ನು ತಿಳಿಸುತ್ತವೆ ಈ ಪದಾರ್ಥಗಳ ಬಳಕೆಯಿಂದ ಬೊಜ್ಜನ್ನು ಕರಗಿಸಬಹುದು. ಆದರೆ ತಕ್ಷಣವೇ ಪರಿಹಾರ ಬೇಕು ಅಂದರೆ ಅನಾರೋಗ್ಯ ಸಮಸ್ಯೆಗೆ ನಾವು ಒಳಗಾಗಬೇಕಾಗುತ್ತದೆ ಆದಕಾರಣ ಫಲಿತಾಂಶವು ಸ್ವಲ್ಪ ನಿಧಾನವಾದರೂ ಪರಿಣಾಮಕಾರಿಯಾದ ಫಲಿತಾಂಶ ನೀಡುವ ಮನೆಮದ್ದನ್ನು ಪಾಲಿಸಿ ಆರೋಗ್ಯವಂತ ಪಡೆದುಕೊಳ್ಳಿ.

ಮೊದಲಿಗೆ ಕರಿಬೇವಿನ ಸೊಪ್ಪು ಅಡುಗೆಗೆ ಬಳಸುವ ಈ ಕರಿಬೇವಿನ ಸೊಪ್ಪನ್ನು ಪ್ರತಿದಿನ ಖಾಲಿಹೊಟ್ಟೆಗೆ ಸೇವಿಸಿ ಬಿಸಿನೀರನ್ನು ಕುಡಿಯಬೇಕು. ಇದರಿಂದ ಬೊಜ್ಜು ಕರಗುತ್ತದೆ ಹಾಗೆ ನೀವು ನಿಂಬೆಹಣ್ಣಿನ ರಸದೊಂದಿಗೆ ಬೆಳ್ಳುಳ್ಳಿಯನ್ನು ಮಿಶ್ರಮಾಡಿ ಬಿಸಿನೀರಿಗೆ ಬೆರೆಸಿ ಕುಡಿಯುತ್ತಾ ಬರುವುದರಿಂದ ಕೂಡ ಬೊಜ್ಜು ಕರಗುತ್ತದೆ. ಒಂದಂತೂ ಸತ್ಯ ಕೇವಲ ನಾವು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಈ ಬೊಜ್ಜು ಕರಗುವುದು ಇದರ ಜೊತೆಗೆ ನಾವು ದಿನದಲ್ಲಿ ಅರ್ಧ ಗಂಟೆಯಾದರೂ ವ್ಯಾಯಾಮ ಮಾಡಬೇಕು ನಮ್ಮ ದೇಹವನ್ನು ದಂಡಿಸುವುದರಿಂದ ಬೇಗ ಕೊಬ್ಬು ಕರಗುತ್ತದೆ.

ಎನ್ನುವ ಸೋಂಪಿನಕಾಳನ್ನು 1ಲೋಟ ನೀರಿನಲ್ಲಿ ನೆನೆಸಿ ಮಾರನೆಯ ದಿವಸ ಆ ಸೋಂಪಿನಕಾಳನ್ನು ಸೇರಿಸಿ ನೀರನ್ನು ಬಿಸಿಮಾಡಿ ಕುಡಿಯುತ್ತ ಬರುವುದರಿಂದ ಕೊಬ್ಬು ಕರಗುತ್ತದೆ. ಇದರೊಂದಿಗೆ ಮೆಂತೆಕಾಳುಗಳನ್ನು ಕೂಡ ಇದೇ ವಿಧಾನದಲ್ಲಿ ಸೇವಿಸಬೇಕು ಮೆಂತೆ ಕಾಳುಗಳನ್ನು ನೆನೆಸಿಟ್ಟು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ ಈ ನೀರನ್ನು ಬಿಸಿ ಮಾಡಿ ಸೇವಿಸುವುದರಿಂದ ಕೊಬ್ಬು ಬೇಗ ಕರಗುತ್ತದೆ ಮತ್ತು ಸಕ್ಕರೆ ಕಾಯಿಲೆಯಂತಹ ಸಮಸ್ಯೆ ಬರುವುದಿಲ್ಲ.

ಇದರ ಜತೆಗೆ ನಾವು ಪ್ರತಿದಿನ ನೀರನ್ನು ಕುಡಿಯುವಾಗ ಆ ನೀರನ್ನು ಬಿಸಿಮಾಡಿ ಬೆಚ್ಚಗಿನ ನೀರನ್ನು ಕುಡಿಯುವುದು ಅವಶ್ಯಕವಾಗಿರುತ್ತದೆ. ಈ ಬೆಚ್ಚಗಿನ ನೀರು ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ಈ ರೀತಿಯಾಗಿ ನಾವು ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರ ಜೊತೆಗೆ ವ್ಯಾಯಾಮವನ್ನು ಮಾಡುವುದರಿಂದ ಆಹಾರ ಪದಾರ್ಥಗಳಲ್ಲಿ ಕೆಲವೊಂದು ಆಹಾರಗಳನ್ನು ಸೇವಿಸುವುದರಿಂದ ದೂರ ಮಾಡುವುದರಿಂದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು. ಇದರ ಜೊತೆಗೆ ತೂಕವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಇಂದಿನ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಆರೋಗ್ಯದಿಂದಿರಿ ಧನ್ಯವಾದ.