ಈ ಒಂದು ಮನೆಮದ್ದು ಮಾಡಿ ನೋಡಿ ಸಾಕು ಚರ್ಮದ ಮೇಲೆ ಆಗುವ ನರಹುಲಿ ಅಥವಾ skin tag ಕೆಳಗೆ ಉದುರಿ ಬೀಳುತ್ತದೆ…

239

ನರಹುಲಿ ಸಮಸ್ಯೆಗೆ ಪರಿಹಾರ ಇಲ್ಲಿದೆ ನೋಡಿ ನೀವೂ ಕೂಡ ಮಾಡಿ ಹಾಗೂ ಈ ಸಮಸ್ಯೆಯಿಂದ ಯಾರು ಬಳಲುತ್ತಿರುತ್ತಾರೆ ಅಂಥವರಿಗೆ ಈ ಸರಳ ಮನೆ ಮದ್ದಿನ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಿ.ನಮಸ್ಕಾರಗಳು ಈ ದಿನದ ಲೇಖನದಲ್ಲಿ ನರಹುಲಿ ಬಗ್ಗೆ ಮಾತನಾಡುತ್ತಿದ್ದು ನರಹುಲಿ ಸಮಸ್ಯೆಗೆ ಪರಿಹಾರ ತಿಳಿಸಿಕೊಡುತ್ತಿದ್ದೇವೆ ಇದರಿಂದ ನೀವು ಕೂಡ ಬಳಲುತ್ತಿದ್ದು ಈ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದ ಈ ಮನೆಮದ್ದು ಪಾಲಿಸಿ ನಂತರ ನಿಮಗೆ ಎಫೆಕ್ಟಿವ್ ರಿಸರ್ಚ್ ದೊರೆಯುತ್ತೆ.

ಹೌದು ಇಲ್ಲಿಯವರೆಗೂ ಸಾಕಷ್ಟು ಪರಿಹಾರಗಳನ್ನು ಪಾಲಿಸಿ ಸಾಕಾಗಿದೆ ಸರ್ಜರಿ ಮಾಡಿಸಿಕೊಳ್ಳಬೇಕು ಅಂತ ಇದ್ದೇವೆ ಅನ್ನೋ ಆಲೋಚನೆಯಲ್ಲಿದ್ದರೆ ದುಡುಕಬೇಡಿ, ಈ ಸರಳ ಮನೆಮದ್ದು ಪಾಲಸೇನರ ಹುಲಿಗೆ ಪರಿಹಾರ ಕಂಡುಕೊಳ್ಳಿ. ಹೌದು ಇದೊಂದು ಚರ್ಮದ ಮೇಲಿರುವ ಚಿಕ್ಕ ಮಚ್ಚೆ ಆಕಾರದಂತಿರುವ ಗೆಡ್ಡೆ ಎಂದು ಹೇಳಬಹುದು.

ಹೌದು ಇದು ಆರೋಗ್ಯಕ್ಕೆ ಯಾವುದೇ ತರಹದ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ ಆದರೆ ಈ ನರ ಹುಲಿಯು ಹಲವರಿಗೆ ಇಷ್ಟ ಆಗೋದಿಲ್ಲ ಚರ್ಮದ ಮೇಲೆ ಇದ್ದರೆ ಅದೇನೋ ಒಂಥರಾ ಅನುಭವ, ಹಾಗಾಗಿ ಅದನ್ನ ತಗಿಸುಚ ಪರಿಹಾರಗಳನ್ನು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ.

ಹಾಗಾಗಿ ಈ ಸಮಸ್ಯೆ ನಿಮಗೂ ಕೂಡ ಕಾಡುತ್ತಿದ್ದಲ್ಲಿ ನರಹುಲಿಯ ಸಮಸ್ಯೆಯೂ ಬೇಗ ಹೋಗಬೇಕು ಅಂತ ಇದ್ದಲ್ಲಿ ಕೈ ಕಾಲು ಕುತ್ತಿಗೆ ಬೆನ್ನು ಇವ್ಯಾವುದರ ಮೇಲೆಯೂ ಈ ನರಹುಲಿ ಇರಬಹುದು ಇದನ್ನು ತೆಗೆದು ಹಾಕಲು ಈ ಸಿಂಪಲ್ ಹೊಂಬ್ರೆ ಮಡಿಮಾಡಿ ಹಲವರಿಗೆ ಕಾಡುತ್ತಿರುವ ಈ ಸಮಸ್ಯೆಯು ತುಂಬ ಸುಲಭವಾಗಿ ಹೋಗಲಾಡಿಸಬಹುದು ಚಿಂತೆ ಬೇಡ.

ಈ ಮನೆಮದ್ದು ಪಾಲಿಸುವುದಕ್ಕೆ ನಮಗೆ ಬೇಕಾಗಿರುವಂತ ಪದಾರ್ಥಗಳು ಬೆಳ್ಳುಳ್ಳಿ ಅರಿಶಿಣ ಮತ್ತು ಕೊಬ್ಬರಿ ಎಣ್ಣೆ.ಈಗ ಮನೆ ಮದ್ದು ಮಾಡುವುದು ಹೇಗೆ ಅಂದರೆ ಬೆಳ್ಳುಳ್ಳಿಯನ್ನು ಜಜ್ಜಿ ಕೊಳ್ಳಬೇಕು ಬಳಿಕ ಇದಕ್ಕೆ ಅರಿಶಿಣ ಪುಡಿ ಕೊಬ್ಬರಿ ಎಣ್ಣೆ ಮಿಶ್ರಮಾಡಿ ಪೇಸ್ಟ್ ರೀತಿ ಮಾಡಿಕೊಂಡು ನರಹುಲಿ ಇರುವ ಭಾಗಕ್ಕೆ ಲೇಪಿಸಿ ಮಾಡಬೇಕು ಮತ್ತು ಅದರ ಮೇಲೆ ಚಿಕ್ಕದಾದ ಪ್ಲ್ಯಾಸ್ಟರ್ ಅಂಟಿಸಬಹುದು ಈ ರೀತಿ ಪ್ರತಿದಿನ ಮಾಡುತ್ತ ಬಂದರೆ ಬಹಳ ಬೇಗ ನರಹುಲಿ ತನ್ನಿಂತಾನೆ ಬಿದ್ದುಹೋಗುತ್ತದೆ.

ಅಥವಾ ಹೀಗೂ ಮಾಡಬಹುದು ಬೆಳುಳ್ಳಿ ಪೇಸ್ಟ್ ತೆಗೆದುಕೊಂಡು ಅದಕ್ಕೆ ಅರಿಶಿಣ ಮತ್ತು ಕೋಲ್ಗೇಟ್ ಪೇಸ್ಟ್ ಮತ್ತು ಸೋಡಾ ಪುಡಿ ಅನ್ನು ಹಾಕಿ, ಇದನ್ನು ನರಹುಲಿ ಇರುವ ಭಾಗಕ್ಕೆ ಹಚ್ಚಬೇಕು.ಈ ರೀತಿ ಪ್ರತಿದಿನ ಮಾಡುತ್ತ ಬರುವುದರಿಂದ ಚರ್ಮದ ಮೇಲೆ ಯಾವುದೇ ತರಹದ ಅಡ್ಡ ಪರಿಣಾಮಗಳನ್ನು ಉಂಟು ಮಾಡದೆ ಕಲೆಯು ಸಹ ಉಳಿಯದೆ ನರಹುರಿ ಬಿದ್ದು ಹೋಗುತ್ತದೆ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ ತುಂಬಾ ಸುಲಭವಾದ ಸರಳವಾದ ಮನೆಮದ್ದು ಗಳು ಇವು ಮತ್ತು ಯಾವುದೇ ತರಹದ ಸೈಡ್ ಎಫೆಕ್ಟ್ ಗಳನ್ನು ಸಹ ನೀಡದೆ ಫಲಿತಾಂಶ ಕೊಡುತ್ತದೆ, ಹಾಗಾಗಿ ಒಮ್ಮೆ ನರಹುಲಿ ಇದ್ದರೆ ಈ ಪರಿಹಾರ ಮಾಡಿ ನೋಡಿ.

ನರಹುಲಿ ಇದ್ದರೆ ಯಾವುದೇ ತರಹದ ತೊಂದರೆಯಿಲ್ಲ ಇದು ಚರ್ಮಕ್ಕೂ ಆರೋಗ್ಯಕ್ಕೆ ಯಾವುದೇ ತೊಂದರೆ ಮಾಡುವುದಿಲ್ಲ ಯಾಕೆ ಅಂದರೆ ಹಲವರು ಅಂದುಕೊಳ್ಳುತ್ತಾರೆ ಈ ನರಹುಲಿ ಇದ್ರೆ ಏನಾದರೂ ತೊಂದರೆ ಆಗಬಹುದು ಅಂತ ಆದರೆ, ಈ ನರಹುಲಿ ಇದ್ರೆ ಯಾವುದೇ ತರಹದ ಅಡ್ಡ ಪರಿಣಾಮಗಳನ್ನು ಆರೋಗ್ಯದ ಮೇಲೆ ಆಗಲಿ ಚರ್ಮದ ಮೇಲೆ ಆಗಲಿ ಉಂಟು ಮಾಡುವುದಿಲ್ಲಾ. ಆದರೆ ಈ ನರಹುಲಿ ಬೇಡ ಅಂದರೆ ಈ ಮೇಲೆ ತಿಳಿಸಿದಂತಹ ಪರಿಹಾರವನ್ನು ಪಾಲಿಸಬಹುದು.