ತಲೆ ಸಿಡಿಯುವಂತಹ ನೋವು ನಿಮಗೆ ಆಗುತ್ತಾ ಇದ್ರೆ ಇದನ್ನ ಹಚ್ಚಿ ಸಾಕು ಕೇವಲ 3 ನಿಮಿಷದಲ್ಲೇ ನಿವಾರಣೆ ಆಗುತ್ತದೆ..

155

ತಲೆನೋವು ನಿವಾರಣೆಗೆ ಮಾಡಿ ಈ ಪರಿಹಾರ ಈ ಮನೆಮದ್ದನ್ನು ಮಾಡುವ ವೀರನ ಹೇಗಿದ್ದ ತಿಳಿದುಕೊಳ್ಳೋಣ ಬನ್ನಿ ಮೈಗ್ರೇನ್ ಸಮಸ್ಯೆ ಕಾಡುತ್ತಿದ್ದರೂ ಪರವಾಗಿಲ್ಲ ಅಥವಾ ಬಿಸಿಲಿಗೆ ಬಂದಿರುವ ತಲೆನೋವು ಇದ್ದರೂ ಪರವಾಗಿಲ್ಲ ಈ ಮನೆಮದ್ದು ಪಾಲಿಸಿ ಖಂಡಿತ ನೋವು ಶಮನವಾಗುತ್ತೆ!ಹೌದು ತಲೆನೋವು ಸಮಸ್ಯೆ ಬಂದಾಗ ಆ ನೋವು ನಿವಾರಣೆಗೆ ಏನೆಲ್ಲ ಪರಿಹಾರಗಳನ್ನು ಪಾಲಿಸಲು ಮುಂದಾಗುತ್ತೇವೆ, ಆದರೆ ಈ ಸುಲಭ ಮನೆಮದ್ದು ಈ ಸರಳ ಪರಿಹಾರ ತಲೆನೋವು ನಿವಾರಣೆಗೆ ಸಹಕಾರಿ ಹಾಗಾದರೆ ಬನ್ನಿ ಮನೆಮದ್ದು ಮಾಡುವ ವಿಧಾನ ತಿಳಿದುಕೊಳ್ಳೋಣ ಮತ್ತು ತಲೆನೋವು ಬಂದಾಗ ನಾವು ನಮ್ಮನ್ನು ನಾವು ಹೇಗೆ ಕಾಳಜಿ ಮಾಡಬೇಕು ಎಂಬುದನ್ನು ಸಹ ತಿಳಿಯೋಣ.

ಹೌದು ಪದೇ ಪದೇ ತಲೆನೋವು ಕಾಣಿಸಿಕೊಳ್ಳುತ್ತಿದ್ದರೆ ನಾವು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗುತ್ತೇವೆ ಯಾಕೆ ಅಂದರೆ ನರಗಳಿಗೆ ಸಂಬಂಧಪಟ್ಟ ತೊಂದರೆ ಉಂಟಾದಾಗ ಅದಕ್ಕೆ ನಾವು ಪರಿಹಾರ ಮಾಡಿಕೊಳ್ಳಲೇಬೇಕು ಆಗಿರುತ್ತದೆ ಅಥವಾ ಇನ್ಯಾವುದೇ ಕಾರಣಕ್ಕೆ ತಲೆನೋವು ಬಂದಾಗ ಅದರ ನಿವಾರಣೆಗೆ, ನಾವು ಈ ತಲೆನೋವು ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಥವಾ ಸುಮ್ಮನೆ ನಿರ್ಲಕ್ಷ್ಯ ಮಾಡೋದು ತಪ್ಪು.

ಹಾಗಾಗಿ ಇಂದಿನ ಲೇಖನದಲ್ಲಿ ತಲೆನೋವು ಬಂದಾಗ ಅದರ ನಿವಾರಣೆಗೆ ಮಾಡಬಹುದಾದ ಮನೆಯಲ್ಲೇ ಮಾಡಬಹುದಾದ ಸರಳ ಪರಿಹಾರದ ಕುರಿತು ಮಾತನಾಡುತ್ತಿದ್ದೇವೆ ಆದರೆ ಬಿಟ್ಟುಬಿಟ್ಟು ತಲೆನೋವು ಕಾಡುತ್ತಿದೆ ಅಂದರೆ ಒಮ್ಮೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ

ತಲೆನೋವು ನಿವಾರಣೆಗೆ ಮಾಡಬಹುದಾದ ಸರಳ ಪರಿಹಾರ ಇದು ಈ ಮನೆಮದ್ದು ಇದನ್ನ ಮಾರೋದಕ್ಕೆ ಬೇಕಾಗಿರುವ ಪದಾರ್ಥಗಳು ಶುಂಠಿ ಉಪ್ಪು ಹಾಗೂ ನಿಂಬೆಹಣ್ಣಿನ ರಸ.ಹೌದು ನಿಮಗೆ ಗೊತ್ತೇ ಇದೆ ನಿಂಬೆಹಣ್ಣಿನ ರಸ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಶುಂಠಿ, ಈ ಹಸಿ ಶುಂಠಿಯನ್ನು ಜಜ್ಜಿ ಇದರ ರಸಕ್ಕೆ ಉಪ್ಪನ್ನು ಮಿಶ್ರ ಮಾಡಿ ಕುಡಿಯುವುದರಿಂದ ಮೆಟಬಾಲಿಸಮ್ ರೇಟ್ ಹೆಚ್ಚುವುದು ಮಾತ್ರವಲ್ಲ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ. ಹಾಗಾಗಿ ನಿಮಗೇನಾದರೂ ಗ್ಯಾಸ್ಟ್ರಿಕ್ ಸಮಸ್ಯೆಗೆ ತಲೆ ನೋವು ಕಾಣಿಸಿಕೊಂಡಿದ್ದರೆ, ಈ ಸರಳ ಮನೆಮದ್ದು ತಲೆ ನೋವನ್ನು ಬಹಳ ಬೇಗ ನಿವಾರಣೆ ಮಾಡುತ್ತದೆ.

ಹಾಗಾಗಿ ಈ ಸರಳ ಮನೆಮದ್ದು ಪಾಲಿಸಿ ತಲೆನೋವು ಬಹಳ ಬೇಗನೆ ಅಥವಾ ತಲೆ ನೋವು ವಿಪರೀತ ಆಗಿದೆ ಅಂದಾಗ ಶುಂಠಿ ರಸವನ್ನು ತೆಗೆದುಕೊಂಡು ತಲೆನೋವು ಇರುವ ಭಾಗಕ್ಕೆ ಸ್ವಲ್ಪ ಸಮಯ ಹಚ್ಚಿ ಮಲಗುವುದರಿಂದ, ವಿಶ್ರಾಂತಿ ಮಾಡುವುದರಿಂದ ತಲೆನೋವು ಸಹ ನಿವಾರಣೆಯಾಗುತ್ತದೆ.

ತಲೆನೋವು ಶೀತದ ಸಮಸ್ಯೆಗೆ ಬಂದಿದ್ದರೆ ಚಳಿಗಾಲದಲ್ಲಿ ಆದರೆ ಒಂದೊಳ್ಳೆ ಕಾಫಿ ಕುಡಿಯುವುದು ಒಳ್ಳೆಯದು ಬೇಸಿಗೆ ಸಮಯದಲ್ಲಿ ತಲೆ ನೋವು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ ಆಗ ಶುಂಠಿ ಟೀ ಮಾಡಿ ಕುಡಿಯುವುದರಿಂದ, ತಲೆನೋವು ನಿವಾರಣೆ ಆಗುತ್ತದೆ. ತಲೆನೋವು ಬಂದಾಗ ರಾತ್ರಿ ಮಲಗುವ ಮುನ್ನ ಏನಕೇನ ತಿಂದು ಮಲಗುವುದರಿಂದ ತಲೆನೋವು ಬಹಳ ಬೇಗ ನಿವರಣೆಯಾಗುತ್ತದೆ ಹಾಗಾಗಿ ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ ಈ ಪರಿಹಾರವನ್ನು.

ತಲೆನೋವು ಬಂದಾಗ ಈ ಕೆಲವೊಂದು ಮನೆಮದ್ದುಗಳನ್ನು ಪಾಲಿಸುವುದರಿಂದ ಖಂಡಿತ ತಲೆನೋವು ನಿವಾರಣೆ ಆಗುತ್ತದೆ ಮತ್ತು ಪದೇ ಪದೇ ತಲೆನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಅದನ್ನ ನಿರ್ಲಕ್ಷ್ಯ ಮಾಡದೆ, ಅದೆಷ್ಟು ತಲೆನೋವು ಕಾಣಿಸಿಕೊಂಡಾಗ ರೆಸ್ಟ್ ಮಾಡಿ ಮತ್ತು ತಪ್ಪದೆ ಚಿಕಿತ್ಸೆ ಪಡೆದುಕೊಂಡು ಬನ್ನಿ ತಲೆನೋವನ್ನು ಸಹ ನಿರ್ಲಕ್ಷ್ಯ ಮಾಡಬಾರದು ಏಕೆಂದರೆ ನರಗಳಿಗೆ ಸಂಬಂಧಪಟ್ಟ ತೊಂದರೆಗಳಿಂದ ತಲೆನೋವು ಅದರ ಸೂಚನೆಯಾಗಿ ಬಂದಿರುತ್ತದೆ. ಹಾಗಾಗಿ ಈ ಪರಿಹಾರ ಪಾಲಿಸುತ್ತಾ ತಲೆನೋವು ನಿವಾರಣೆ ಮಾಡಿಕೊಳ್ಳಿ ಮತ್ತು ತಲೆನೋವು ಬಂದಾಗ ಆದಷ್ಟು ಹೆಚ್ಚು ಶಬ್ದ ಇರುವ ಜಾಗಗಳಲ್ಲಿ ಇರುವುದನ್ನು ಅವಾಯ್ಡ್ ಮಾಡಿ ಧನ್ಯವಾದ.