ಹಣ ಯಾರಿಗೂ ಸುಮ್ನೆ ಬರೋದೇ ಇಲ್ಲ ಅಂತ ಟೀವಿ ಅಲ್ಲಿ ಬಾರೋ ಈ ಅಂಕಲ್ ಯಾರು ಗೊತ್ತ ..ಇವರನ್ನ ಟ್ರೊಲ್ ಮಾಡೋಬದಲು ಇವರ ಬಗ್ಗೆ ತಿಳಿಕೊಂಡ್ರೆ ಶಾಕ್ ಆಗುತ್ತೆ…

201

ಸ್ನೇಹಿತರೆ ಚರಿತ್ರೆಯ ಮತ್ತೊಂದು ವಿಡಿಯೋಗೆ ನಿಮಗೆಲ್ಲ ಪ್ರೀತಿಯ ಸ್ವಾಗತ ಚಿನ್ನ ಖರೀದಿಸೋದು ದೊಡ್ಡ ವಿಷಯ ಅಲ್ಲ ಕಣ್ರೀ ಲಾಸ್ ಮಾಡಿಕೊಳ್ಳದೆ ಚಿನ್ನ ಖರೀದಿ ಮಾಡಬೇಕು ನೀವು ನಿಮ್ಮ ಕುಟುಂಬಕ್ಕಾಗಿ ಹೊಟ್ಟೆ ಬಟ್ಟೆ ಕಟ್ಟಿ ದುಡಿದು ಗಳಿಸಿದ ಹಣವನ್ನ ಸುಲಭವಾಗಿ ಕಳೆದುಕೊಳ್ಳಬಹುದಾ ಚಿನ್ನ ಖರೀದಿ ಮಾಡುವ ಮುನ್ನ ಒಂದು ಸಲ ನಿಧಾನಿಸಿ ಈ ಚಿನ್ನವನ್ನ ನಾಲ್ಕೈದು ಅಂಗಡಿಗಳಲ್ಲಿ compare ಮಾಡಿ ನೋಡಿ ಅದು ಯಾವುದೇ ಚಿನ್ನವಾಗಿರಲಿ ಅದರ ಅಸಲಿ ಬೆಲೆಗಿಂತ ಒಂದು ರೂಪಾಯಿ ಸಹ ಹೆಚ್ಚಿಗೆ ಕೊಡಬೇಡಿ ಹಣ ಸಂಪಾದನೆಗೆ ಎಷ್ಟೆಷ್ಟೋ ಕಷ್ಟ ಪಡ್ತೀರಿ ಹಣ ಯಾರಿಗೂ ಸುಮ್ಮನೆ ಬರುವುದಿಲ್ಲ ಎಂದು ಮುಂತಾಗಿ ಹೇಳುತ್ತಾ TVಯಲ್ಲಿ ಲಲಿತಾ ಜ್ಯೂವೆಲರಿಯ ಜಾಹಿರಾತುಗಳನ್ನ ಕಾಣಿಸುತ್ತಾ ಬರುವ ಈ ವ್ಯಕ್ತಿಯ ಹೆಸರು ಕಿರಣ್ ಕುಮಾರ್ ಎಂದು ಇವರನ್ನ ಲಲಿತಾ ಜುವೆಲ್ಲರಿಯ ಗುಂಡು ಬಾಸ್ ಎಂದು ಸಹ ಕರೆಯುತ್ತಾರೆ .

ಇತರೆ jewelry addಗಳಿಗಾಗಿ ಸುಂದರ ಹೀರೋಯಿನ್ ಗಳನ್ನ ಬಳಸಿ ಜನರನ್ನ ಸೆಳೆಯುವ ಈ ಕಾಲದಲ್ಲೂ ತನ್ನ jewelry owner ಆಗಿಯೂ ತಾನೇ ಸ್ವತಃ ಜನರಿಗೆ ಚಿನ್ನ ಖರೀದಿಯ ಒಳಿತು ಕೆಡುಕುಗಳ ಬಗ್ಗೆ ತಿಳಿಸುವ ಕಿರಣ್ ಕುಮಾರ್ ತಮ್ಮ add ಗಳಲ್ಲಿ ತಾವೇ ನಟಿಸಿ ತಮ್ಮ ಜೆವೆಲರಿಗೆ ತಾವೇ ಬ್ರಾಂಡ್ ambassador ಬದಲಾದವರು ಇವರ ಈ ವಿಧದ success ಗೆ ಅಸಲಿ ಕಾರಣವೇನು ಇವರ ಹಿನ್ನೆಲೆ ಏನು ಇವರು ಈ ವ್ಯಾಪಾರವನ್ನ ತಾವು ಹೇಗೆ ಪ್ರಾರಂಭಿಸಿದರು ಇವರೇ ಹೇಳುವೆ ಹಣ ಯಾರಿಗೂ ಸುಮ್ಮನೆ ಬರುವುದಿಲ್ಲ ಎಂಬ ಮಾತಿನಂತೆಯೇ ಇವರಿಗೆ ಈ ಖ್ಯಾತಿಯು ಸಹ ಸುಮ್ಮನೆ ಬಂದಿಲ್ಲ ಅನ್ನುವುದು ವಾಸ್ತವವೇ ಇವರ life story ಏನು ಇವರು ಈ ಲೆವೆಲಗೆ ಬರಲು ಪಟ್ಟ ಆ ಕಷ್ಟಗಳು ಏನು ಎಂಬ ಮುಂತಾದ ಆಸಕ್ತಿಕರ ಸಂಗತಿಗಳನ್ನ ಇವತ್ತಿನ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ ಬನ್ನಿ,

ಈ ಕಿರಣ್ ಕುಮಾರ್ ನಮಗೆ ದಿನವೂ TVಯ ಜಾಹಿರಾತುಗಳಲ್ಲಿ ಸಾಮಾನ್ಯವಾಗಿ ಎಂಬಂತೆ ಕಾಣುವ ವ್ಯಕ್ತಿ ಇವರನ್ನ ಈಗ ನೋಡದವರೇ ಬಹುಶಃ ಯಾರು ಇಲ್ಲವೆನಿಸುತ್ತೆ ಇತರೆ jewelry shop ನವರೆಲ್ಲ ಸುಂದರ model ಹಾಗು heroineಗಳನ್ನ ತಮ್ಮ productಗಳ add ಗೆ ಬಳಸಿಕೊಂಡರೆ ಕಿರಣ್ ಅವರು ಮಾತ್ರ ಈ trick ಬಳಸದೆ ತಮ್ಮ productಗೆ ತಾವೇ promoter ಆಗಿ ತಮ್ಮ ಚಿನ್ನವನ್ನ ಬೇರೆಯವರ ಬಳಿಯೂ ಸಹ compare ಮಾಡಿ ನೋಡಿ ಎಂದು ಸಾಮಾನ್ಯವಾಗಿ ಯಾರು ಹೇಳದ ಈ advice ಕೊಡುತ್ತಾ ಆ ಚಿನ್ನ ಖರೀದಿಯ ಬಗ್ಗೆ ಜನರ ಜಾಗೃತಿ ಉಂಟು ಮಾಡುವ ಪ್ರಯತ್ನ ಮಾಡುತಿದ್ದಾರೆ ಇದೆ ಕಾರಣಕ್ಕೆ ಉಳಿದವರಿಗಿಂತ ಭಿನ್ನವಾಗಿಯೂ ಆಕರ್ಷಕವಾಗಿಯೂ ಕಾಣುವ ಕಿರಣ್ ಕುಮಾರ್ ಅಸಲಿಗೆ ಯಾರು ಯಾವ ಊರಿನವರು ಇವರು ಕನ್ನಡಿಗರಂತೂ ಅಲ್ಲ ಆದರೂ ತಮ್ಮ ವ್ಯವಹಾರವನ್ನು ದಕ್ಷಿಣ ಭಾರತದಲ್ಲಿ ಶುರು ಮಾಡಿ ಮುನ್ನೆಲೆಗೆ ಬಂದವರು ಸಾಮಾನ್ಯವಾಗಿ ಚಿನ್ನದೊಡವೆಗಳ ವ್ಯಾಪಾರಿಗಳನ್ನ ನಾವು ಮಾರವಾಡಿಗಳೆನ್ನುತ್ತೇವೆ.

ಕೆಲವು ಕಡೆ ಶೇಟುಗಳೆಂದು ಸಹ ಕರೆಯುತ್ತಾರೆ ಮಾರ್ವಾಡ್ ಅನ್ನೋದು ರಾಜಸ್ಥಾನದಲ್ಲಿ ಬರುವ ಒಂದು ಊರಿನ ಹೆಸರು ಸಾಮಾನ್ಯವಾಗಿ ಇಲ್ಲಿಂದಲೇ ಹೆಚ್ಚಿನ ಜನ ವಿವಿಧೆಡೆ ವಲಸೆ ಹೋಗಿ ವ್ಯಾಪಾರ ಶುರು ಮಾಡುತ್ತಾರೆ ಕಿರಣ್ ಕುಮಾರ್ ಅವರ ಪೂರ್ವಿಕರು ಸಹ ಮೂಲತಃ ರಾಜಸ್ತಾನದವರೇ ಆದರೆ ಕಿರಣ್ ಅವರು ಜನಿಸಿದ್ದು ತಮಿಳು ನಾಡು ಹಾಗು ಆಂಧ್ರದ ಗಡಿಯಲ್ಲಿ ಬರುವ ನೆಲ್ಲೂರಿನಲ್ಲಿ ಇವರ ಪರಿವಾರದ ಬಗ್ಗೆ ಹೇಳುವುದಾದರೆ ಇವರ ದೊಡ್ಡ ಕುಟುಂಬ ಇವರ ಪೋಷಕರಿಗೆ ಒಟ್ಟು ಎಂಟು ಜನ ಮಕ್ಕಳು ಅವರ ಪೈಕಿ ಕಿರಣ್ ರವರೆ ಎಲ್ಲರಿಗಿಂತಲೂ ಕಿರಿಯರು ಅಂದರೆ ಇವರಿಗೆ ಆರು ಜನ ಅಕ್ಕಂದಿರು ಹಾಗು ಓರ್ವ ಹಿರಿಯ ಸಹೋದರರು ಇದ್ದಾರೆಯೇ ಇವರದ್ದು ಕಡುಬಡತನದ ಕುಟುಂಬ ಬಾಲ್ಯದಿಂದಲೂ ಹಲವು ಜೊತೆ ಬೆಳೆದು ಬಂದವರು ಕಿರಣ್ ಎರಡು ಹೊತ್ತು ಊಟಕ್ಕೂ ಸಹ ಇವರಿಗೆ ಪರದಾಡುವಂತಹ ಸ್ಥಿತಿ ಇತ್ತು ಹಾಗೂ ಮೈ ತುಂಬಾ ಧರಿಸಲು ಬಟ್ಟೆಯು ಸಹ ಇರಲಿಲ್ಲ .

ಬಟ್ಟೆ ಇಲ್ಲದಿದ್ದರಿಂದ ಇವರ ಅಕ್ಕಂದಿರು ಸಾರ್ವಜನಿಕವಾಗಿ ಹೊರಬರಲು ಸಹ ಹಿಂಜರಿಯುತ್ತಿದ್ದ ಕಾಲ ಒಂದು ಇತ್ತು ಬಟ್ಟೆ ಒಂದೇ ಅಲ್ಲದೆ ಎಲ್ಲರಿಗೂ ಸಾಕಾಗುವಷ್ಟು ಆಹಾರವು ಸಹ ಆಗ ಮನೆಯಲ್ಲಿ ಇರುತ್ತಾ ಇರಲಿಲ್ಲ ಈ ರಾತ್ರಿ ಹೇಗೋ ಅರೆಹೊಟ್ಟಿ ಉಂಡು ಮಲಗಿದರೆ ಮಾರನೆ ದಿನ ಹೇಗಪ್ಪಾ ಎಂದು ಚಿಂತಿಸುವಂತಹ ಅನಿವಾರ್ಯತೆ ಅಲ್ಲಿದ್ದು ಇಂತಹ ನಿಷ್ಕ್ರಷ್ಟ ಸ್ಥಿತಿಯಿಂದಾಗಿ ಇಬ್ಬಂದಿ ತನದಲ್ಲಿದ್ದ ಇವರ ಕುಟುಂಬದ ಸಲುವಾಗಿ ಇವರು ಶಿಕ್ಷಣ ಹೊಂದಲು ಸಹ ಅಸಾಧ್ಯವಾಗಲಿಲ್ಲ ಅಸಲಿಗೆ ಕಿರಣ್ ತಾವು ಬಾಲ್ಯದಲ್ಲಿ ಶಾಲೆಯ ಮೆಟ್ಟಿಲನ್ನು ಸಹ ಹತ್ತಿದವರಲ್ಲ ಅವರು ಶಾಲೆಗೆ ಹೋಗಿ ವಿದ್ಯೆ ಕಲಿಯದೇ ಹೋದರು ಜೀವನದಲ್ಲಿ ಸಾಕಷ್ಟು ಕಂಡು ಕಲಿತವರು ಅವರ ಬದುಕಿನಲ್ಲಿ ಎದುರಾದ ಸ್ಥಿತಿ ಸಂದರ್ಭಗಳೇ ಅವರ ಪಾಲಿಗೆ ಮಹತ್ತರವಾದ ಗುರುಗಳು ಇವುಗಳು ಕಲಿಸುವ ಪಾಠಕ್ಕಿಂತ ಮಿಗಿಲಾದ ಪಾಠವನ್ನ ಶಾಲೆಗಳು ಹೆಚ್ಚಿಗೆ ತಾನೇ ಕಲಿಸಲು ಸಾಧ್ಯ ಹೀಗಾಗಿ ತಾವೆಲ್ಲೇ ಹೋದರು ತನ್ನ ಬದುಕೇ ತನ್ನ ದೊಡ್ಡ ಗುರುವೇ ಈ ಯಶಸ್ಸಿಗೆ ಬುನಾದಿ ಹಾಕಿದ್ದೆ ,

ಅದು ಎಂದವರು ಹೇಳಿಕೊಳ್ಳುತ್ತಾರೆ ಇವತ್ತು ಅದರಿಂದಲೇ ಅವರ ಕಷ್ಟದಿಂದ ಮೇಲೆ ಬಂದು ಸಾವಿರಾರು ಕೋಟಿ ರೂಪಾಯಿಗಳ ಬಿಸಿನೆಸಗೆ ತಾವು ಅಧಿಪತಿಯಾಗಿದ್ದಾರೆಯೇ ಇವತ್ತು ಎಲ್ಲ ಕಡೆಯೂ famous ಆಗಿರುವ ಅವರಿಗೆ ಯಾವ ಸೆಲೆಬ್ರಿಟಿಗಳಿಗೂ ಸಹ ಇರದಷ್ಟು popularity ಹಾಗೂ ಫೇಮ್ ಇದೆಯೇ? ಇವರ ಬಗ್ಗೆ ಅನೇಕರಿಗೆ ತಿಳಿದಿರದ ಸಂಗತಿಗಳ ಬಗ್ಗೆ ಇದೀಗ ತಿಳಿಯುತ್ತ ಹೋಗೋಣ ಬನ್ನಿ ಈಗಲೇ ಹೇಳಿದಂತೆ ಇವರ ಪೂರ್ವಿಕರು ರಾಜಸ್ಥಾನದವರು ಇವರ ತಾತ್ ಮುತ್ತಾತ ಎಲ್ಲ ಆದರೂ ಸಹ ನೆಲ್ಲೂರಿನಲ್ಲಿ ಜನಿಸಿದ ಕಿರಣ್ ಕುಮಾರ್ ತಮಗಿದ್ದ ಬಡತನದ ಸಲುವಾಗಿ ಶಾಲೆಯ ಮೆಟ್ಟಿಲನ್ನೇ ಹತ್ತಲಾಗಲಿಲ್ಲ ಆದರೂ ಜೀವನ ನಿರ್ವಹಣೆಗಾಗಿ ಈ ಕಿರಣ್ ಆ ಸಮಯದಲ್ಲಿ ಸಿಕ್ಕ ಕೆಲಸಗಳನ್ನ ಮಾಡುತ್ತಾ ಒಂದು ಚಿನ್ನ ರಿಪೇರಿ ಮಾಡುವ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರುತ್ತಾರೆ .

ಇಲ್ಲಿ ಒಬ್ಬ ಸಾಧಾರಣ worker ಆಗಿ ಸೇರಿಕೊಂಡ ಕಿರಣ್ ಶ್ರದ್ದೆಯಿಂದ ಕೆಲಸ ಕಲಿತರು ಹಾಗು ಚಿನ್ನ ರಿಪೇರಿ ಹಾಗು ಅದರ ಬಿಸಿನೆಸ್ ಎಷ್ಟೋ ಒಳ ತಂತ್ರಗಾರಿಕೆಗಳನ್ನ ಇಲ್ಲಿ ಅವರು ಗಮನಿಸುತ್ತಾ ಕಲಿಯುತ್ತ ಬಂದರು ಮುಂದೆ ತಾವೇ ಯಾಕೆ ಈ ಉದ್ದಿಮೆಯನ್ನ ಸ್ವಂತವಾಗಿ ತೆರೆಯಬಾರದೆಂದು ಸಹ ಅವರು ಭಾವಿಸಿದ್ದರು ಆದರೆ ಅವರ ಬಳಿ ಕಸ ಭಿತ್ತಿ ಹೊರತು ಅದನ್ನ ತೆಗೆಯಲು ಬೇಕಾದ ಬಂಡವಾಳ ಹಾಗು ಆರ್ಥಿಕ ಶಕ್ತಿ ಇರಲಿಲ್ಲ ಇವರ ಈ ಆಸೆ ಹಾಗು ಆಶಯ ಕಂಡುಕೊಂಡ ಇವರ ತಾಯಿ ಹೆತ್ತಮ್ಮ ಬಳಿ ಇದ್ದ ಹಳೆಯ ಕಾಲದ ಒಂದಷ್ಟು ಒಡವೆಗಳನ್ನ ಅವರ ಕೈಗೆ ಇಡುತ್ತಾರೆ ಅವುಗಳನ್ನ ಮಾರಿದ ಕಿರಣ್ ಅದರಿಂದ ಬಂದ ಹಣದಲ್ಲಿ ತಮ್ಮದೇ ಆದ ಚಿನ್ನ ರಿಪೇರಿ ಹಾಗು sale ವ್ಯವಹಾರವನ್ನ ಶುರು ಮಾಡುತ್ತಾರೆ ಬಹುತೇಕರು ಲಲಿತ ಜ್ಯೂವೆಲರಿಯನ್ನ ಸ್ಥಾಪಿಸಿದ್ದೆ ಈ ಕಿರಣ್ ರವರು ಎಂದು ಭಾವಿಸಿದ್ದಾರೆ.

ಆದರೆ ಸುಳ್ಳು ಈ ಹೆಸರಿನ jewelry ಅಂಗಡಿಯೊಂದನ್ನ ಪುಟ್ಟದಾಗಿ ಚೆನ್ನೈನಲ್ಲಿ ಈ ಮೊದಲೇ ಯಾರೋ ತೆರೆದಿದ್ದರು ಕಿರಣ್ ತಾವು ready ಮಾಡಿದ ಚಿನ್ನದ ಸರಕುಗಳನ್ನ ಈ ಅಂಗಡಿಗೆ ಆಗ ತಂದು ಮಾರುತ್ತಿದ್ದರಷ್ಟೇ ಕಿರಣ್ ತಯಾರಿಸುತ್ತಿದ್ದ ಚಿನ್ನದ ಒಡವೆಗಳು ಹಾಗು ಅವುಗಳ ಡಿಸೈನ್ ಗೆ ಆಗ ಬಾರಿ ಬೇಡಿಕೆ ಇತ್ತು ಲಲಿತ ಜೆವೆಲರಿಯಿಂದ ಬೇಕಾದ ಆರ್ಡರ್ ಪಡೆಯುತ್ತಿದ್ದ ಕಿರಣ್ ಹೊಸ ಹೊಸ ಡಿಸೈನ್ ಗಳಲ್ಲಿ ಚಿನ್ನದ ಸರ ಇತ್ಯಾದಿಗಳನ್ನು ತಾವೇ ಖುದ್ದು ತಯಾರಿಸಿ ಮಾರುತ್ತಿದ್ದರು ಇದರಿಂದ ಅವರಿಗೆ ಕೈ ತುಂಬಾ ಹಣವು ಸಹ ಸಿಕ್ತಾ ಇತ್ತು ಇದರಿಂದ ಸಂತುಷ್ಟರಾಗಿದ್ದ ಈ ವೃತ್ತಿಯ ಮೇಲೆ ಅಪಾರವಾದ ಅಭಿಮಾನವನ್ನ ಸಹ ಬೆಳೆಸಿಕೊಂಡರು ಲಲಿತ ಮಾತ್ರವಲ್ಲದೆ ಇತರೆ jewelry ಗಳಿಂದಲೂ ಸಹ order ಅವರಿಗೆ ಬರುತ್ತಿತ್ತು ಆಗ ಸುತ್ತ ಮುತ್ತ ಬಹಳ್ ಪ್ರಸಿದ್ದಿ ಪಡೆದ ಇವರ ಚಿನ್ನದ business ಯಾವುದೇ ವಿಗ್ನವಿಲ್ಲದೆ ನಿರಾತಂಕವಾಗಿ ನಿರಾಸಯವಾಗಿಯೇ ಸಾಗುತ್ತ ಇತ್ತು ಈಗಿರುವಾಗ ದಲಿತ jewelryಯಾ ಮೂಲ ಮಾಲೀಕರಿಗೆ ಆಗ ಏನೋ ಒಂದು ಕಷ್ಟ ಒದಗಿಸಿ ಅವರು ತಮ್ಮ ಇಡೀ ಅಂಗಡಿಯನ್ನೇ ಮಾರುವ ಪರಿಸ್ಥಿತಿಗೆ ಬರುತ್ತಾರೆಯೇ ಆಗ ಕಿರಣ್ ಈ ಅಂಗಡಿಯನ್ನ ತಾವೇ ಇಸವಿ ಸಾವಿರದ ಒಂಬೈನೂರ ಎಂಬ ಐದರಲ್ಲಿ ತಮ್ಮದಾಗಿಸಿಕೊಳ್ಳುತ್ತಾರೆ.

ಈ ಮುನ್ನ ಕಲಿತದ ಮಾಲೀಕರಿಗೂ ಹಾಗು ಕಿರಣ್ ಗು ಉತ್ತಮ business ಮೂಲಕ ಒಳ್ಳೆಯ ನಂಟು ಹಾಗು ಸ್ನೇಹ ಒಡ ಮೂಡಿತು ಈ ಅಭಿಮಾನದ ಸಲುವಾಗಿ ಅಂಗಡಿಯನ್ನ ತಾವೇ ಖರೀದಿಸಿದ ಕಿರಣ್ ಅವರು ಅದಕ್ಕೆ ಮಾಲೀಕರೇ ಆಗಿ ಹೋದರು ಅದನ್ನು ತನ್ನ ಹೆಸರಿನಲ್ಲಿ ಬದಲಾಯಿಸದೆ ಅದೇ ಹೆಸರಿನೊಂದಿಗೆ ಮುಂದುವರೆಸುತ್ತಾರೆಯೇ ಅಲ್ಲಿಂದ ಆ business ಅಭಿವೃದ್ಧಿಯತ್ತಲೇ ತಮ್ಮ ಏಕೈಕ ಗುರಿ ಮಾಡಿಕೊಂಡ ಕಿರಣ್ ಶ್ರಮ ವಹಿಸಿ ಸಂಸ್ಥೆಯನ್ನ ದಿನದಿಂದ ದಿನಕ್ಕೂ ಮೇಲೆ ತರಲು ಯತ್ನಿಸಿದರು ಸೋಲುವ ಹಂತದಲ್ಲಿದ್ದ ಲಲಿತಾ ಮೇಲೆತ್ತಿದ ಕಿರಣ್ ರವರು ಅದರಿಂದ ಲಕ್ಷಾಂತರ ಹಾಗು ಕೋಟಿಗಟ್ಟಲೆ turnover ಸಾಧಿಸುತ್ತ ಹೋದರು.

ಅಂದು ಮೂವತೈದು ಜನರಿದ್ದ ಸಣ್ಣ ಸಂಸ್ಥೆಯಾದ ಲಲಿತ ಇವತ್ತು ದೇಶವ್ಯಾಪ್ತಿಯಾಗಿ ಐದು ಸಾವಿರಕ್ಕೂ ಅಧಿಕ employeeಗಳನ್ನ ಒಳಗೊಂಡ ಸಂಸ್ಥೆಯಾಗಿ ಬೆಳೆಯಲು ಕಿರಣ್ ರ ಪ್ರಯತ್ನ ಹಾಗು ಶ್ರದ್ಧಾಪೂರ್ವಕ ಕಾರ್ಯಗಳೇ ಮುಖ್ಯ ಕಾರಣ ಮೊದಲು ಇದರ ಶೋರೂಮ್ ಅವರು ತೆರೆದಿದ್ದು ಆಂಧ್ರದಲ್ಲಿಯೇ ಇದೀಗ ದೇಶದಾದ್ಯಂತ ಇದರ ನಲವತ್ತನಾಲ್ಕು ಬ್ರಾಂಚ್ಗಳು ಇವೆಯೇ ಉತ್ತರ ಭಾರತದಲ್ಲೂ ಸಹ ಇದರ ಶಾಖೆಗಳನ್ನು ತೆರೆಯಬೇಕು ಕೊಂಡಿರುವ ಕಿರಣ್ ರವರು ದೇಶದಾದ್ಯಂತ ನೂರು ಶಾಖೆಗಳನ್ನ open ಮಾಡುವ ಕನಸನ್ನಿರಿಸಿಕೊಂಡಿದ್ದಾರೆಯೇ ಇನ್ನು ಐದು ವರ್ಷಗಳಲ್ಲಿ ದೇಶದಾದ್ಯಂತ ಇದರ ಸುಮಾರು ನಾನೂರು ಶಾಖೆಗಳನ್ನ ತೆರೆಯುವ ಯೋಜನೆಯು ಸಹ ಅವರಿಗಿದೆ ಮುಂದಿನ್ ದಿನಗಳಲ್ಲಿ ಇದು ಸಾದ್ಯವಾಗುತ್ತ ,

ಕಾದು ನೋಡಬೇಕು ಲಲಿತ jewelleryಯಾ chairman ಹಾಗು brand ambassador ಆದ ಕಿರಣ್ ರವರಿಗೆ ಇಂದಿಗೂ ಸಹ ಈ ಖ್ಯಾತಿಯ ಅಮಲು ತಲೆಗೇರಿಲ್ಲ ಅವರು ಇವತ್ತಿಗೂ ಸಹ ಎಲ್ಲರೊಂದಿಗೂ ಬೆರೆಯುವ ಸರಳ ಹಾಗು ಸಜ್ಜನ ವ್ಯಕ್ತಿ ಎಲ್ಲಿಯೂ ಸಹ ತಮ್ಮನ್ನು ತಾವು ಈ ಸಂಸ್ಥೆಯ owner ಎಂದು ಅಥವಾ ಅದರ ಚೇರ್ಮನ್ ತಾನೆಂದು ಅವರು ಹೇಳಿಕೊಳ್ಳಲು ಇಚ್ಛಿಸುವುದಿಲ್ಲ ತಮ್ಮ ಸಂಸ್ಥೆಯನ್ನ ಇವತ್ತು ದೇಶದ ದೊಡ್ಡ ಬ್ರಾಂಡ್ ಆಗಿ ಮಾಡಿರುವ ಕಿರಣ್ ಸ್ವತಃ ತಾವೇ ಅದರ ambassador ಹಾಗೂ promoter ಆಗಿ ಗುರುತಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ ಇವರನ್ನು ಬಹುತೇಕರು TVಯಲ್ಲಿ ನೋಡಿರುತ್ತಾರೆ ಆದರೂ ಇವರ ಹೆಸರು ಕಿರಣ್ ಕುಮಾರ್ ಎಂಬ ಸಂಗತಿ ಬಹಳಷ್ಟು ಜನಕ್ಕೆ ಈಗಲೂ ಸಹ ಗೊತ್ತಿಲ್ಲ ಇನ್ನು ಇವರ ಪಕ್ಕ ತಲೆಯ ಹಿಂದೆಯೂ ಸಹ ಒಂದು ಹಿನ್ನಲೆ ಇದೆ ಇವರಿಗೆ ಈ ಮುನ್ನ ತಲೆಯ ತುಂಬಾ ಹೊತ್ತಾದ ಕೂದಲು ಇತ್ತು ಒಮ್ಮೆ ಇವರು ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿ ಎತ್ತಲಿಗುವುದು ಅಲ್ಲಿ ಕೊಡ್ತಾರೆ .

ಆಗ ಈ style ನಿಮಗೆ ಹೆಚ್ಚು ಒಪ್ಪುತ್ತದೆ ಕೂದಲು ಇಲ್ಲದೆಯೇ ನೀವು ಚೆನ್ನಾಗಿ ಕಾಣುತ್ತೀರಿ ಎಂದು ಯಾರೋ ಹೇಳಿದ್ದರಂತೆ ಎಷ್ಟೆಚ್ಚು ಜನ ಆಗ ಇದೆ ಅಭಿಪ್ರಾಯ ವ್ಯಕ್ತಪಡಿಸಿದಾಗ ಕಿರಣ್ ಅದೇ style ನಲ್ಲಿಯೇ ಮುಂದುವರೆದರು ಹಾಗಾಗಿ ಈಗಲೂ ಸಹ ಅವರು ತಲೆ ಕೂದಲು ಬಿಡುವುದಿಲ್ಲ ತಲೆ ತುಂಬಾ ಕೂದಲು ಇದ್ದಾಗ ಒಬ್ಬರು ಹೀಗೆ ಹೇಳಿರಲಿಲ್ಲ ಈಗ ಬಾಂಡ್ಲಿ ಆದಾಗ ಅನೇಕರು ಈ ಬಿರಿಸನ್ನು ಒಪ್ಪಿ ಮಾತನಾಡಿದ್ದರಿಂದ ಇಂಪ್ರೆಸ್ ಆದ ಕಿರಣ್ ಅದೇ ದಿನಿಸನ್ನೇ ಕಂಟಿನ್ಯೂ ಮಾಡುತ್ತಾರೆ ಇನ್ನು ಹಣ ಯಾರಿಗೂ ಸುಮ್ಮನೆ ಬರಲ್ಲ ಎಂಬ ಟ್ಯಾಗ್ ಲೈ ಹೇಗೆ ಹುಟ್ಟಿತೆಂದರೆ ಸಾಮಾನ್ಯವಾಗಿ ಹೀರೋ ಅಥವಾ ಹೀರೋಯಿನ್ ಅಥವಾ ದುಬಾರಿ ಮಾಡೆಲ್ ಕರೆಸಿ ಅವರಿಗೆ ಕೋಟಿಗಟ್ಟಲೆ ಹಣ ನೀಡಿ ಪ್ರಾಡಕ್ಟ್ ಪ್ರಮೋಟ್ ಮಾಡಿಸುವುದು ಎಲ್ಲಾ ಕಡೆ ನಡೆಯುವ ಸಾಮಾನ್ಯ ಸಂಗತಿ ಆದರೆ ಅವರಿಗೆ ಸುರಿಯುವ ಹಣವನ್ನು ಮತ್ತೆ ಆ ಸಂಸ್ಥೆಯು ತನ್ನ ಗ್ರಾಹಕರಿಂದಲೇ ವಸೂಲಿ ಮಾಡಬೇಕು ಹೀಗಾಗಿಯೇ ಕಿರಣ್ ವೃತ್ತ ಗ್ರಾಹಕರಿಗೆ ಏಕೆ ಈ ಹೊರೆ ದಾಟಿಸಬೇಕೆಂದು ಒತ್ತಾಯ ಪ್ರಮೋಷನ್ ಗೆ ಹೇಳಿದರು .

ಇದರಿಂದ ಆ ಹಣವು ಸಹ ಉಳಿಯುತ್ತದೆ ಗ್ರಾಹಕರಿಂದ ವಸೂಲಿ ಮಾಡಲು ಅವರ ಮೇಲೂ ಸಹ ಹೆಚ್ಚು ದರ ಹೇರುವುದು ತಪ್ಪುತ್ತದೆಯೇ ಕಿರಣ್ ರಿಗೆ ಗ್ರಾಹಕರೇ ನಿಜವಾದ ದೇವರು ಇದ್ದಹಾಗೆ ಅವರಿಂದಲೇ ತಾನು ಇವತ್ತು ಈ ಸ್ಥಿತಿಗೆ ಬಂದಿದ್ದೇನೆ ಎಂದು ಕಿರಣ್ ಗ್ರಾಹಕರಿಗೆ ಮೊದಲು preference ಕೊಡುತ್ತಾರೆಯೇ ಹಾಗು ತನ್ನಂತವರನ್ನ ಪೋಷಿಸುವ ಗ್ರಾಹಕರಿಗೆ ನಿಜಕ್ಕೂ ಕಡಿಮೆ ಬೆಲೆಯಲ್ಲಿ ಎಚ್ಚರಕನ್ನ ಅವರು ಮಾರುತ್ತಾರೆ ಇದು ಅನೇಕ ಕಡೆ ರುಜುವಾತಾಗಿದೆ ಕೂಡ ಹೀಗಾಗಿ ಜನ ಕಷ್ಟ ಪಟ್ಟು ಸಂಪಾದಿಸುವ ಹಣವನ್ನೇ ತನಗೆ ನೀಡುತ್ತಾರೆ ಅದರಿಂದ ತಾನು ಕಾರಲ್ಲಿ ಓಡಾಡಲು ಸಾಧ್ಯವಾಗಿದೆಯೇ ಹೀಗಾಗಿ ಯಾರಿಗೂ ಸಹ ಸುಮ್ಮನೆ ಹಣ ಬರುವುದಿಲ್ಲ ಎಂಬುವುದು ಕಿರಣ್ ರವರ ಅನುಭವ ಹಾಗೂ ಅಭಿ ಎರಡು ಆಗಿವೆ ಇನ್ನು ಜಾಹಿರಾತಿನಲ್ಲಿ ಅದರ ಬಳಕೆಯು ಬಹು ಸೂಕ್ತವಾಗಿದ್ದು ಈ ಜಾಹಿರಾತು success ಆಗಲು ಅದೇ ಕಾರಣ ಆ ಕಿರಣ್ ರವರು ಗ್ರಾಹಕರಿಗೆ ತಾವು ಮಾರುವ ಪ್ರತಿ ಚಿನ್ನದ qualityಯು ಸಹ ಶೇಕಡಾ ನೂರಕ್ಕೆ ನೂರರಷ್ಟು ಇರಬೇಕು ಎಂದು ಹೇಳುತ್ತಾರೆ ಹಾಗು ಅದನ್ನೇ ಪಾಲಿಸುತ್ತಾರೆ .

ಕೂಡ ಇದುವರೆಗೂ ಇವರ ಬಳಿ ಚಿನ್ನ ಖರೀದಿ ಮಾಡಿದವರು ಯಾರು ಸಹ ಯಾವ ವಿಧದ ಆರೋಪವನ್ನಾಗಲಿ ದೂರನ್ನಾಗಲಿ ಇವರ ಸೇವೆಯ ವಿರುದ್ಧ ವರದಿ ಮಾಡಿಲ್ಲ ಅನೇಕರು gold quality ಅಲ್ಲಿ ಜನರಿಗೆ ಮೋಸ ಮಾಡುತ್ತಾರೆ ಆದರೆ ಎಷ್ಟು ಜನ ಕಷ್ಟ ಪಟ್ಟು ಸಂಪಾದಿಸಿದ ಹಣಕ್ಕೆ ಅವರಿಗೆ ಯಾವ ವಿಧವಾದ ಮೋಸವು ಸಹ ಆಗಬಾರದೆಂಬುವುದು ಕಿರಣ್ ರವರ ಮನೋಧರ್ಮ ಗ್ರಾಹಕರ ಸಂತೃಪ್ತಿ ತನ್ನ ಸಂತೃಪ್ತಿ ಎಂದು ನಂಬುವ ವ್ಯಕ್ತಿ ಇವರು ಇವರು ತಮ್ಮ ನೌಕರರನ್ನು ಸಹ ಅಷ್ಟೇ ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆಯೇ ಇವತ್ತು ಇವರ ಸಂಸ್ಥೆಯಲ್ಲಿ ದೇಶದಾದ್ಯಂತ ಐದು ಸಾವಿರಕ್ಕೂ ಹೆಚ್ಚು ಜನ ನೌಕರರು ಕೆಲಸ ಮಾಡುತ್ತಾರೆ ಕಿರಣ್ ರವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ ಇದ್ದಾರೆ ಶಾಲೆಯನ್ನೇ ಓದದ ಇವರು ಈಗ ಎಂಟು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ .

ಹಾಗೂ ಸೋಶಿಯಲ್ ಮೀಡಿಯಾ fla ಫಾರ್ಮ್ಗಳಿಂದ ಇಂದಿಗೂ ಸಹ ದೂರವೇ ಇರುವ ಕಿರಣ್ ತನಗೆ ಅವುಗಳು ಏನೆಂದೇ ಗೊತ್ತಿಲ್ಲ ಅವು ಬೇಕಾಗಿಯೂ ಇಲ್ಲ ಎಂದು ಹೇಳುತ್ತಾರೆಯೇ ತನಗೆ ಜನರೊಂದಿಗೆ ನೇರವಾಗಿ ಮುಖಾಮುಖಿಯಾಗಿ ಮಾತನಾಡುವುದೇ ಹೆಚ್ಚು ಇಷ್ಟ ಹಾಗು comfort ಎನ್ನುವ ಕಿರಣ್ ನಿಜಕ್ಕೂ ಮಾನವತಾವಾದಿ ಇವತ್ತು ಬದುಕಲು ಪ್ರತಿಯೊಬ್ಬರಿಗೂ ಸಹ ಹಣದ ಅವಶ್ಯಕತೆ ಬಹಳ ಇದೆಯೇ ಇವತ್ತಿನ ಸಮಾಜದಲ್ಲಿ ಹಣ ಇದ್ದವನಿಗೆ ಮಾತ್ರ ಬೆಲೆ ಎಂದು ನಂಬುವ ಕಿರಣ್ ಯಾರೇ ಆಗಲಿ ತಾವು ಗಳಿಸುವ ಹಣವನ್ನು ಮೋಸದ ವ್ಯವಹಾರದಿಂದಾಗಿ ಕಳೆದುಕೊಳ್ಳಬಾರದು ಎಂಬ ಕಿವಿಮಾತನ್ನು ಹೇಳುತ್ತಾರೆಯೇ ಇವತ್ತು ಸಾವಿರಾರು ಕೋಟಿ ರೂಪಾಯಿಗಳ ಒಡೆಯರಾದ ನಿಮ್ಮ ಮುಂದಿನ ಯೋಜನೆ ಅಥವಾ ಕನಸು ಏನು ಎಂದು ಕೇಳಿದರೆ ಕಿರಣ್ ಮುಗುಳ್ನಗುತ್ತ ಜನ ಸೇವೆ ಎಂದಷ್ಟೇ ಉತ್ತರಿಸುತ್ತಾರೆ .

ವ್ಯವಹಾರದಲ್ಲಿ ದ್ರೋಹ ಚಿಂತನೆ ಇರಬಾರದು ಮಾಡುವ ವ್ಯವಹಾರದಲ್ಲಿ ನೀತಿ ನಿಯತ್ತು ಇರಬೇಕು ಎಂಬುವುದು ಇವರ ತತ್ವ ಆಪ್ತವು ಆರಂಭದಲ್ಲಿ business ಮಾಡುವಾಗ ಅಂದರೆ ಚಿನ್ನದ ರಿಪೇರಿ ಕೆಲಸ ಮಾಡುವಾಗ ದಿನಕ್ಕೆ ಕೇವಲ ಮೂರು ನಾಲ್ಕು ಗಂಟೆಗಳು ಮಾತ್ರ ಇವರು ನಿದ್ರಿಸುತ್ತಿದ್ದರು ಅಂತೆಯೇ ಅಂದಿನ ತನ್ನ ಆ ಕಠಿಣ ಶ್ರಮವೇ ಇವತ್ತು ತನನ್ನ ಈ ಹಂತದವರೆಗೂ ತಂದು ನಿಲ್ಲಿಸಿದೆ ಎಂದು ಅವರು ಸಲ ಹೇಳಿದ್ದುಂಟು ಎರಡು ಸಾವಿರದ ಹದಿನೆಂಟರಲ್ಲಿ ಇವರ ಸಂಸ್ಥೆಯ ಒಟ್ಟು turn over ಹನ್ನೊಂದು ಸಾವಿರ ಕೋಟಿ ಎರಡು ಸಾವಿರದ ಹತ್ತೊಂಬತ್ತರಲ್ಲಿ ಅದು ಹದಿನೈದು ಸಾವಿರ ಕೋಟಿ ಅಷ್ಟು ಇತ್ತು.

ಹೀಗೆ ಪ್ರತಿ ವರ್ಷವೂ ಸಹ ತಮ್ಮ turn over ಅನ್ನ ಐದೈದು ಸಾವಿರ ಕೋಟಿ ಹೆಚ್ಚಿಸುತ್ತ ಬರಬೇಕು ಎನ್ನುವುದು ಅವರ ಗುರಿಯಂತೆ ಇವರು ಎಷ್ಟು ಸಿರಿವಂತರಾದರು ಸಹ ಈಚೆಗೆ road side ಟಿಫಿನ್ ಸೇವಿಸುತ್ತಾ ಇವರು ನಿಂತ ಚಿತ್ರವೂ ಸಕತ್ viral ಆಗಿತ್ತು ಇದಿಷ್ಟು ಸಹಿತ jewelryಯಾ ಮಾಲೀಕರು ಹಾಗೂ ಅದರ ಹಾಲಿ chairman ಆದ ಕಿರಣ್ ಕುಮಾರ್ ನೀವು ತಿಳಿಯಬಹುದಾದ ಒಂದಷ್ಟು ವಿವರ ಇಂತಹ ಸರಳತೆಯ ಸಹಕಾರ ಮೂರ್ತಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕಾಮೆಂಟ್ ಮೂಲಕ ತಿಳಿಸಿ ಎನ್ನುತ್ತಾ ಈ ವೀಡಿಯೋ ಮುಗಿಸುತ್ತಿದ್ದೇವೆ ಮುಂದಿನ ವಿಡಿಯೋದಲ್ಲಿ ಸಿಗೋಣ ಅಲ್ಲಿಯವರೆಗೂ ನಮಸ್ಕಾರ