ಅತ್ಯಗತ್ಯ ದಿನ ಒಂದಕ್ಕೆ ಎರಡು ಲೀಟರ್ಗು ಸಹ ಹೆಚ್ಚು ಶುದ್ಧ ನೀರನ್ನ ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡ್ತಾರೆ ಸಾಮಾನ್ಯವಾಗಿ ನೀರಿಗೆ ಯಾವ್ ವರ್ಣವು ಇರೋದಿಲ್ಲ ಅದು ವ್ಯಾಪಾರದರ್ಶಕವಾಗಿರುತ್ತದೆ ಆದರೆ ನೀರಿನ ಬಣ್ಣ black ಇದ್ರೆ black water ಬಗ್ಗೆ ನಿಮಗೆ ಗೊತ್ತೇ ಹೆಚ್ಚಿನ celebrityಗಳು ಈ black water ಅನ್ನೇ ಕುಡಿಯೋದು ಇದರಲ್ಲಿ ಅಂತದ್ದೇನಿದೆ ನಟಿಯರಾದ ಕರಿನಾ ಕಪೂರ್ ಓರ್ವ ಮಲೆಕಾರೋರಾ ಸೇರಿದಂತೆ ವಿರಾಟ್ ಖೋಲಿ ನೀತಾ ಅಂಬಾನಿ ಮುಂತಾದವರೆಲ್ಲಾ ಈ ನೀರನ್ನೇ ಕುಡಿಯಲು ಹೆಚ್ಚು prepare ಮಾಡೋದು ಯಾಕೆ? ಇವರೆಲ್ಲಾ ತಮ್ಮ್ workout ಮುಗಿಸಿ ಹೊರ ಬಂದ ಕೂಡಲೇ ಇವರೆಲ್ಲರ ಕೈಯಲ್ಲಿರುವ ಬಾಟಲಿಯಲ್ಲಿ ಎತ್ತಿ ಈ ಕರಿ ನೀರು ಇರೋದನ್ನ ನೀವು ಕೂಡ ಗಮನಿಸಿರಬಹುದು.
ಅಸಲಿಗೆ ಈ black water ಯಾವುದು? ನೋಡಲು detoction ರೀತಿ ಕಾಣುವ ಇದರ ಮಹತ್ವ ಏನು? ಇದು normal waterಗಿಂತ ಹೇಗೆ ಹಾಗು ಯಾವ ರೀತಿಯಲ್ಲಿ ಭಿನ್ನ ಎಂಬ ಮುಂತಾದ ಸಂಗತಿಗಳನ್ನ ಇವತ್ತಿನ ಈ ವಿಡಿಯೋದಲ್ಲಿ ಸಮಗ್ರವಾಗಿ ಹೋಗೋಣ ಬನ್ನಿ ಈ black water ಅಥವಾ ಕಾಲಪಾನಿಯನ್ನ celebrityಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಾರೆ ಎಂದರೆ ನಿಶ್ಚಿತವಾಗಿ ಇದು normal ನೀರಿಗಿಂತಲೂ ಹೆಚ್ಚು ಆರೋಗ್ಯಕರವು ಹಾಗು ದುಬಾರಿಯು ಇರುತ್ತದೆ ಎಂಬ ಸಂಗತಿಯನ್ನ ನಾವಿಲ್ಲಿ ಅಂದಾಜಿಸಬಹುದು ಈ ನೀರಿನ ಬೆಲೆಯ ಬಗ್ಗೆ ಕೇಳಿದರೆ ನೀವೇ shock ಆಗ್ತೀರಿ ಈ black water ನಲ್ಲಿ normal ನೀರಲ್ಲಿ ಇರೋದಕ್ಕಿಂತ ಹೆಚ್ಚಿನ ಸಂಖ್ಯೆಯ ಮಿನರಲ್ಗಳು ಇರ್ತಾವೆ ಇದರಲ್ಲಿರುವ PH ಲೆವೆಲ್ ಗಳು ನಮ್ಮ ದೇಹಕ್ಕೆ ಹಾಗು ಅದರ ಆರೋಗ್ಯಕ್ಕೆ ಸಹಕಾರಿ ನಾರ್ಮಲ್ ನೀರಿನಲ್ಲಿರುವ level ಸದಾ ಆರರಿಂದ ಏಳರ ಒಳಗಿರುತ್ತದೆಯೇ ,
ಆದರೆ black water ನಲ್ಲಿರುವ PH ಲೆವೆಲ್ ಸದಾ ಎಂಟಕ್ಕಿಂತಲೂ ಹೆಚ್ಚು ಇರುತ್ತದೆ ಇದರಲ್ಲಿ ಹೆಚ್ಚು alkaline content ಹಾಗೂ ಸದಾ ನೀರಲ್ಲಿರುವ ಸತ್ವಗಳಿಗಿಂತ ಹೆಚ್ಚು ಸತ್ವಯುತವಾದ mineral ಇರೋದರಿಂದ ಇದನ್ನ alkaline water ಎಂದು ಸಹ ಕರೆಯಲಾಗುತ್ತದೆ ಇನ್ನು ಇದರ ಬಣ್ಣ ಯಾಕೆ ಕಪ್ಪು ಎಂದು ನಿಮಗೆ ಅನಿಸಬಹುದು ನೀರಿಗೆ ಯಾವುದೇ ಬಣ್ಣವಿರುವುದಿಲ್ಲ ಶುದ್ಧವಾದ ನೀರು ಸದಾ ವರ್ಣ ರಹಿತವಾಗಿರುತ್ತದೆಯೇ ನೀರು ಏನಾದರೂ ಕಪ್ಪು ಬ್ರೌಲ್ ಮಂದ ಹೀಗೆ ವಿವಿಧ ಬಣ್ಣಗಳಲ್ಲಿ ಇದ್ದಾರೆ ಅದನ್ನ ಕಲುಷಿತವೆಂದು ಭಾವಿಸಲಾಗುತ್ತಿ ಆದರೆ black waterನ ಕಥೆ ಈಗೆಲ್ಲ ಇದರಲ್ಲಿರುವ flmic acid ಈ ನೀರಿಗೆ ಕಪ್ಪು ಬಣ್ಣವನ್ನ ನೀಡುತ್ತದೆಯೇ ಆದರೂ ಸಹ ಇದು ರುಚಿಯಲ್ಲಿ filter water ನಂತೆಯೇ ಇರುತ್ತದೆಯೇ ನಾವು ಸೇವಿಸುವ ಘನ ದ್ರವ ಹೀಗೆ ಯಾವುದೇ ವಿಧದ ಆಹಾರವಾದರೂ ಅದು acidic ಅಂಶದಿಂದ ಕೂಡಿದೆಯೋ,
ಅಥವಾ pH ಅಂಶದಿಂದ ಕೂಡಿದೆಯೋ ಎಂಬುವುದು ಬಹಳ ಮುಖ್ಯವಾಗುತ್ತದೆ ಈ black water ನಲ್ಲಿ ಅಧಿಕ PH ಲೆ ಇರೋದ್ರಿಂದ ಇದು ನಮ್ಮ ದೇಹದ acid level ಅನ್ನ ನಿಯಂತ್ರಿಸುತ್ತದೆ ದೇಹದ acidity level ಅನ್ನ ಸದಾ balance ಮಾಡುವ ಈ black water ಒಂದು ಉತ್ತಮ energy ಹಾಗು fitness drink ಸಹ ಹೌದು ಇದು ತನ್ನಲ್ಲಿರುವ ಮಿನರಲ್ ಗಳಿಂದಾಗಿ ದೇಹದ ಬೊಜ್ಜನ್ನು ಸಹ ನಿಯಂತ್ರಿಸಿ ದೇಹದ ತೂಕವನ್ನ ಸಹ ಇಳಿಕೆ ಮಾಡುವಲ್ಲಿ ಸಹಕಾರಿಯಾಗಿದೆಯೇ ನಮ್ಮ ದೇಹದ immunity ಲೆವೆಲ್ ಅನ್ನ ಸಹ ಹೆಚ್ಚಿಸುವ ಈ water ದೇಹದಲ್ಲಿರುವ ಎಲ್ಲ ಬಗೆಯ ವಿಷಯುಕ್ತ ಹಾಗು ಕಲ್ಮಶಯುಕ್ತ ಅಂಶಗಳನ್ನ ಹೊರಹಾಕುವಲ್ಲಿ ಯಶಸ್ವಿಯಾಗುತ್ತೆ ಈ ನೀರು ನಮ್ಮ ಚರ್ಮದ ಕಾಂತಿ ಹಾಗು ಅದರ ತೇಜಸ್ಸಿಗೂ ಸಹ ಬಹಳ್ ಒಳ್ಳೆಯದು ಎನ್ನಲಾಗುತ್ತದೆ ಈ ನೀರಿನ ನಿರಂತರ ಹಾಗು ನಿಯಮಿತ ಸೇವನೆಯಿಂದ ಚರ್ಮದ ಸುಕ್ಕು ಹಾಗೂ ಅದರ ಮೇಲಿನ ಕಪ್ಪು ಕಲೆಗಳು ಸಹ ಇಲ್ಲವಾಗುತ್ತವೆ.
ಹಾಗೂ ಈ ನೀರು ಜೀರ್ಣ ಕ್ರಿಯೆಗೂ ಸಹ ಸಹಾಯ ಮಾಡುತ್ತದೆಯೇ ಮತ್ತು ಹೊಟ್ಟೆಯಲ್ಲಿರುವ ಎಲ್ಲಾ ಬಗೆಯ ಕಲ್ಮಶಗಳನ್ನು ಸಹ ದೇಹದಿಂದ ಹೊರ ತೆಗೆಯುವಂತೆಯೂ ಇದು ಮಾಡುತ್ತದೆಯೇ ಈ ಮೂಲಕ ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳಿಂದ ದೂರವಿರಿಸಿ ಆರೋಗ್ಯವನ್ನು ಸುಸ್ಥಿತಿಯಲ್ಲಿ black waterನಲ್ಲಿರುವ nutrient ಹಾಗು antioxidantಗಳು ibpಯಾ ಶಮನಕ್ಕೂ ಸಹ ಸಹಾಯ ಮಾಡುತ್ತವೆ ಈ ನೀರು diabetesನ ರೋಗಿಗಳಿಗೂ ಸಹ ಉತ್ತಮ ಔಷಧವಿದ್ದ ಹಾಗೆ ಈ black waterನ ಸೇವನೆಯು fertilityಯನ್ನ ಸಹ ಹೆಚ್ಚಿಸುತ್ತೆ ಇದು ನಪುಂಸಕತೆ ಹಾಗು ನಿರ್ವೀರ್ಯತೆ ಹಾಗು ಸ್ತ್ರೀಯರ ಬಂಜೆತನಗಳನ್ನ ಸಹ ನಿಯಂತ್ರಿಸುತ್ತದೆಂದು ಹೇಳಲಾಗುತ್ತೆಯೇ ಇದರ PH ಲೆವೆಲ್ ಗಳು ಸ್ತ್ರೀಯರ mucus level ಅನ್ನ ಅತಹ ಬಂದಿಯಲ್ಲಿ ಇರಿಸುತ್ತದೆ ಗರ್ಭದಾರಣೆಗೆ ಸಂಬಂಧಿಸಿದ .
ಎಲ್ಲ ಪ್ರತಿಕೂಲತೆಗಳನ್ನ ಸಹ ಇದು ಹೋಗಲಾಡಿಸಿ ಅವರ ಗರ್ಭದ ಆರೋಗ್ಯವನ್ನ ಸಹ ಸುಧಾರಿಸುತ್ತೆಂದು ಸೂಚಿಸುತ್ತಾರೆಯೇ workout ಮಾಡಿದಾಗ ದೇಹದಿಂದ ಬೆವರು ಹರಿದು ಹೋಗುತ್ತದೆಯೇ ಇದು ನಮ್ಮ ದೇಹದ toxic ಅಂಶವೆಲ್ಲ ಬೆವರಿನ ರೂಪದಲ್ಲಿ ಹೊರಗೆ ಹೋಗುವ ಬಗೆಯೇ ಇಂತಹ ಸಮಯದಲ್ಲಿ black water ಸೇವನೆ ತುಂಬಾ ಉತ್ತಮ black water ಶರೀರಕ್ಕೆ ಅಗತ್ಯವಾದ neutro lightಗಳನ್ನ ಹೆಚ್ಚು ಉತ್ಪಾದಿಸಿ ದೇಹವನ್ನ ಸಮಕ್ಷಮತೆಯಲ್ಲಿರಿಸುತ್ತದೆಯೇ ಹಾಗು ಇದು ಲೈನ್ ರಿಚ್ ನೀರು ಆದ್ದರಿಂದ ಇದು ಬಹುಬೇಗ ವಯಸ್ಸಾಗುವಿಕೆ ಹಾಗು ವೃದ್ಯಾಪ್ಯವನ್ನ ಸಹ ತಡೆದು ನಿಯಂತ್ರಿಸುತ್ತವೆ ದೇಹವು ಯವ್ವನದಿಂದ ಕೂಡಿರುವಂತೆಯೇ ಈ ನೀರು ಸಹಕರಿಸುತ್ತೆ ಎನ್ನಲಾಗುತ್ತದರು.
ಇದಕ್ಕೆ ಯಾವುದೇ scientific proof ಇಲ್ಲ ಆದರೆ ಇದು ತಮ್ಮ ಅನುಭವಕ್ಕೆ ಬಂದಿರುವುದಾಗಿ ಇದನ್ನ ಸೇವಿಸಿದ ಅನೇಕರು ಸ್ವತಃ ಅಭಿಪ್ರಾಯ ಪಟ್ಟಿದ್ದಾರೆಯೇ ಇಷ್ಟೆಲ್ಲ ಉಪಯೋಗವಿರುವ ಈ black waterನ ಮುಂದೆಯೇ ನಾವು ನೀವು ದಿನನಿತ್ಯ ಬಳಸುವ ಸಾಧಾರಣ ನೀರು ಹಾಗಾದರೆ ವ್ಯರ್ಥವೇ ಎಂದು ನೀವು ಕೇಳಬಹುದು ಹಾಗೇನಿಲ್ಲ ನಾವು ದಿನನಿತ್ಯ ಕುಡಿಯುವ ನೀರನ್ನೇ ಕಾಯಿಸಿ ಸೋಸಿ ಕುಡಿಯುವುದು ಹೆಚ್ಚು ಒಳ್ಳೆಯದು ಭಾರತದಲ್ಲಿ black water ನ ಅನೇಕಾರು brand ಗಳಿವೆ ಅವುಗಳಲ್ಲಿ Evokas ಎಂಬ ಬ್ರಾಂಡ್ ಟಾಪ್ ಸ್ಥಾನದಲ್ಲಿದೆ ನಟಿ ಮಲೈಕಾರ ಸೇವಿಸೋದೇ ಈ ಬ್ರಾಂಡ್ ನ black water ನೀರನ್ನ ಇದರ ಬೆಲೆ ಲೀಟರ್ಗೆ ಇನ್ನೂರು ರೂಪಾಯಿ ಅಂದರೆ ಮೂರು ಲೀಟರ್ಗೆ ಆರುನೂರು ರೂಪಾಯಿ ಭಾರತದಲ್ಲಿ ಈ ನೀರನ್ನ ತಯಾರಿಸಿ ಮಾರುವ ಅನೇಕ ಸಂಸ್ಥೆಗಳಿವೆ ಅವುಗಳಲ್ಲಿ ಕೆಲವೊಂದರ ಬೆಲೆ literಗೆ ಮುನ್ನೂರರಿಂದ ನಾನೂರು ರೂಪಾಯಿ ಸಹ ಮುಕೇಶ್ ಅಂಬಾನಿ ಅವರ ಪತ್ನಿಯಾದ ನೀತಾ ಅಂಬಾನಿ ಅವರು ಬಳಸುವ black ವಾಟರ್ನಲ್ಲಿ ಇಪ್ಪತ್ತ ಐದರಿಂದ ಐವತ್ತು miligramಗಳ ವರೆಗೂ calcium ಇರುತ್ತದೆ.
ಹಾಗು ಇದರ ಜೊತೆ ಇಂತಿಷ್ಟು miligram magnesium ಹಾಗು ಇಂತಿಷ್ಟು ಎಂದು sodium ಸಹ ಇರುತ್ತದೆಯೇ ಈಗ ಹೇಳಿ ನಿಮಗೂ ಇಷ್ಟು ದುಬಾರಿ ಹಣ ನೀಡಿ ಈ black water ಸೇವಿಸಲು ಆಸಕ್ತಿ ಇದೆಯೇ ಮಧ್ಯಮ ವರ್ಗದ ಜನರಿಗೆ ಈ black water ಖಂಡಿತವಾಗಿಯೂ ದುಬಾರಿ ವಸ್ತು ಪ್ರತಿದಿನ ಇದರ ಸೇವನೆ ಎಂದರೆ ಅದು ಅನೇಕರಿಗೆ ಅಸಾಧ್ಯವೆಂದೇ ಹೇಳಬಹುದು ಒಂದು ವೇಳೆ ಇದಕ್ಕೂ ಮೀರಿ ಆಡಂಬರದ ಹಾಗು fitnessನ life lead ಮಾಡಲು ಹಂಬಲಿಸಿದರೆ black water ಸೇವನೆ ಖಂಡಿತ ಶುರು ಮಾಡಬಹುದು ಆದರೆ ಅತಿಯಾದರೆ ಅಮೃತವು ಸಹ ವಿಷವೆನ್ನುವ ಮಾತಿನಂತೆಯೇ ಈ black waterನ ನಿರಂತರ ಹಾಗು ನಿತ್ಯ ಸೇವನೆ ಕೆಲ ಗಂಭೀರವಾದ side effectಗಳಿಗೂ ಸಹ ದಾರಿ ಮಾಡಬಹುದು ಇದರಲ್ಲಿರುವ nutrient ಗಳು ಹೆಚ್ಚಾದರೆ ದೇಹವು ಅದಕ್ಕೆ ಸ್ಪಂದಿಸುವಲ್ಲಿ ಏರುಪೇರು ಆಗುತ್ತೆ ಇದರ ಮುಖ್ಯ ಸೇವನೆಯಿಂದಾಗಿ ಕೈ ಹಾಗು ಮುಖಗಳು ಜೋಮು ಹಿಡಿಯಬಹುದು ಕೈ ನರಗಳ ಒತ್ತುವಿಕೆ ಇದರ ಜೊತೆ skin rashes ಸಹ ಉಂಟಾಗಬಹುದಾದ ಸಾಧ್ಯತೆ ಇದೆ.
Skin burning, ಉರಿ ಹಾಗು ವಾಂತಿ ಬರುವ ಅನುಭವವು ಸಹ ಇದರಿಂದ ಉಂಟಾಗಬಹುದು. ದೇಹಕ್ಕೆ ಇಂತಿಷ್ಟು ಎಂದು mineralಗಳ ಅಗತ್ಯವಿರುತ್ತದೆಯೇ, ಅವುಗಳ ಪ್ರಮಾಣ ಹೆಚ್ಚಾದರೆಯೇ, ದೇಹವು ತೊಂದರೆಗೆ ಒಳಗಾಗುವುದು ಸಹಜ. ಅತಿಯಾದ ಕ್ಯಾಲ್ಸಿಯಂನ ಸೇವನೆ, ಹೈಪರ್ ಕ್ಯಾಲ್ಸಿಯಂ ಹಾಗು ಹೈ ಲೆವೆಲ್ ರಿಸ್ಕ್ ಸಹ ನೀಡಬಹುದು. ಇದು ಹೋಮೋ, ಕ್ರೊಮೋಟೋಸಿಸ್ ಎಂಬ ಅಪರೂಪದ ಕಾಯಿಲೆಗೂ ಸಹ ದಾರಿಯಾಗಬಹುದು. Black water ಮಾತ್ರವಲ್ಲದೆ ಯಾವುದೇ ಕೃತಕ supplementಗಳಿಂದ ದೇಹ ಸೇರಬಹುದಾದ ಯಾವುದೇ ಬಗೆಯ ಹೆಚ್ಚುವರಿ nutrition ಹಾಗು web protein content ದೇಹಕ್ಕೆ ಹೆಚ್ಚು ಒಳ್ಳೆಯದಲ್ಲ ಇಷ್ಟೆಲ್ಲ risk ಇದ್ದರು ಸಹ ನಮ್ಮಲ್ಲಿ ಅನೇಕ celebrityಗಳು ಇದೆ ನೀರನ್ನೇ ಬಳಸುತ್ತಾರೆಯೇ ಕಾರಣ ಅವರ ಹತ್ತಿರ ಅವರ diet guide ವೈದ್ಯರು ಹೀಗೆ ಎಲ್ಲ ವ್ಯವಸ್ಥೆ ಇರುತ್ತದೆ.
ಒಂದು ವೇಳೆ ಅವರಿಗೆ ಏನಾದರು ಸಮಸ್ಯೆ ಕಂಡು ಬಂದ ಪಕ್ಷದಲ್ಲಿ ತಕ್ಷಣಕ್ಕೆ ಅವರಿಗೆ ಪರ್ಯಾಯ ವ್ಯವಸ್ಥೆ ಒದಗಿಸಲು ಎಲ್ಲರು ಸನಿಹದಲ್ಲಿಯೇ ಇರುತ್ತಾರೆಯೇ ಹೀಗಿದ್ದೂ ಸಹ ಅವರು ಅಪಾಯಕ್ಕೆ ಸಿಲುಕಬಹುದಾದ ಸಾಧ್ಯತೆ ನಾವು ಅಲ್ಲಗಳಿಯುವ ಹಾಗಿಲ್ಲ ಇತ್ತೀಚಿಗಷ್ಟೇ ನಟಿ ಸಮಂತ NewsITS ಎಂಬ ಅಪರೂಪದ ಕಾಯಿಲೆಯೊಂದಕ್ಕೆ ಸಹ ತುತ್ತಾದ ಬಗ್ಗೆ ಸುದ್ದಿ ಪ್ರಸಾರವಾಗಿತ್ತು ಈ ಮುನ್ನವೇ ಅವರಿಗೆ sugar ಸಮಸ್ಯೆಯು ಸಹ ಇದೆ ಎಂದು ಹೇಳಲಾಗಿತ್ತು ಅರೋಗ್ಯವೇ ಮಹಾ ಭಾಗ್ಯವೆನ್ನುತ್ತಾರೆ ಅದರ ಸುರಕ್ಷತೆ ನಮ್ಮೆಲ್ಲರ ಬಾಧ್ಯತೆ ವಿರಾಟ್ ಕೊಹ್ಲಿಯೋ ಅಥವಾ ನಟಿ ಕರೀನಾ ಕಪೂರ್ ಈ ನೀರನ್ನೇ ಸೇವಿಸುತ್ತಾರೆ ಎಂದರೆ ನಾವು ಸಹ ಅದನ್ನೇ ಸೇವಿಸಬೇಕೆಂದೇನಿಲ್ಲ ,
ಇಲ್ಲಿ ಒಬ್ಬೊಬ್ಬರ ದೇಹದ ಪ್ರಕೃತಿಯೇ ಒಂದೊಂದು ತರಹ ಇರುತ್ತದೆಯೇ ನೀತಾ ಅಂಬಾನಿಯವರನ್ನೊಮ್ಮೆ ನೋಡಿ ಅವರ ಮುಖ ಕಾಂತಿಗೆ ಈ ಕರಿ ನೀರಿನ ಸೇವನೆಯೇ ಕಾರಣವೆನ್ನಲಾಗುತ್ತದೆಯೇ ಈಗ ಈ ಹುಚ್ಚು ಬೆಳೆಸಿಕೊಂಡು ಈ ನೀರೇ ಬೇಕೆಂದು ನಾವು ಹಾರಾಟ ನಡೆಸಿದರೆ ಅದು ಮೂರ್ಖತನ ವಾಗುತ್ತದೆಯೇ ನಾವು ದಿನವೂ ಸೇವಿಸುವ ಆಹಾರದಲ್ಲಿ ಶುದ್ಧತೆ ಹಾಗೂ ಶಿಸ್ತನ್ನು ಪಾಲಿಸಿದರೆ ಅದೇ ಎಲ್ಲದಕ್ಕೂ ಮಿಗಿಲಾದ ಒಂದು ಆರೋಗ್ಯಕರ diet ಆಗಬಲ್ಲದು ಎಂದು ಹೇಳುತ್ತಾ ಈ video ಮುಗಿಸುತ್ತಿದ್ದೇವೆ ಈ ವಿಚಾರದ ಬಗ್ಗೆ ನಿಮಗೆ ಏನು ಅನಿಸುತ್ತೆ ಕಾಮೆಂಟ್ ಮಾಡಿ