ಪ್ರಪಂಚದ ಬೇರೆ ಬೇರೆ ದೇಶಗಳಿಗೆ ಪ್ಲಾಸ್ಟಿಕ್ ಅಕ್ಕಿ ನೀಡಿದ ದೇಶ ಇಂದು ಒಂದೊತ್ತು ಊಟಕ್ಕೂ ಪರದಾಟ ನಡಿತಾ ಇದೆ…ಅಷ್ಟಕ್ಕೂ ಚೀನಾದಲ್ಲಿ ಆಗುತ್ತಾ ಇರೋದು ಏನು ..

117

ಸ್ನೇಹಿತರೆ ಚರಿತ್ರೆಯ ಮತ್ತೊಂದು ವಿಡಿಯೋಗೆ ನಿಮಗೆಲ್ಲ ಪ್ರೀತಿಯ ಸ್ವಾಗತ Chinaದಲ್ಲಿ ಪ್ರತಿಭಟನೆ ಇಂತಹ ಸುದ್ದಿಗಳು ಬರುವುದು ತುಂಬಾನೇ ಅಪರೂಪ ಯಾಕಂದ್ರೆ ಚೀನಾದ ಜನರಿಗೆ ಪ್ರತಿಭಟನೆ ಮಾಡುವ ಹಕ್ಕು ಕೂಡ ಇರೋದಿಲ್ಲ ಅದೊಂದು ಸರ್ವಾಧಿಕಾರ ದೇಶ ಅನ್ನೋದು ನಿಮಗೆಲ್ಲ ಗೊತ್ತಿರಬಹುದು ಆದರೆ ಈಗ ಅದೆಲ್ಲವನ್ನು ಮೀರಿ ಚೀನಾದ ಜನರು ಸಿಡಿದೆದ್ದು ಬಿಟ್ಟಿದ್ದಾರೆ ಚೀನಾದ ಜನರಿಗೆ ತಿನ್ನುವ ಅನ್ನಕ್ಕೂ ಕೂಡ ಈಗ ಗತಿಯಿಲ್ಲ ಇದೆ ವಿಚಾರವಾಗಿ ಇಂಜಿನಿಯರ್ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಅಷ್ಟಕ್ಕೂ ಕೆಂಪು ರಾಷ್ಟ್ರದಲ್ಲಿ ನಡೆಯುತ್ತಿರುವುದು ಏನು ಪ್ರತಿಭಟನೆ ಮಾಡುತ್ತಿರುವುದು ಯಾಕೆ ಎಲ್ಲವನ್ನು ತೋರಿಸುತ್ತೇವೆ ನೋಡಿ ಕೋರೋನಾಗೆ ಜನ್ಮ ಕೊಟ್ಟ ದೇಶ China ಅನ್ನೋದು ಇಡೀ ಜಗತ್ತಿಗೆ ಗೊತ್ತಿರುವ ಸತ್ಯ ಈ ಕೋರೋನಾ ಅನ್ನುವ ಘಟಸರ್ಪ ಇದೀಗ ತನ್ನ ಜನ್ಮ ಭೂಮಿಯಲ್ಲಿ ಪದೇ ಪದೇ ಅಬ್ಬರಿಸುತ್ತಿದೆ.

Chinaದಲ್ಲಿಯೇ ಕೋರೋನಾ ಹಾವಳಿ ಮತ್ತೆ ಹೆಚ್ಚಾಗಿದೆಯೇ ಪರಿಸ್ಥಿತಿ ಎಲ್ಲಿಯವರೆಗೆ ಬಂದಿದೆ ಅಂದರೆ S ಚೀನಾದಲ್ಲಿ ಮತ್ತೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ ಕರೋನದ ಒಂದೆರಡು ಕೇಸ್ ಕಂಡು ಬಂದರೂ ಸಹ ಚೀನಿಯರು ಅದನ್ನು serious ಆಗಿ ತೆಗೆದುಕೊಳ್ಳುತ್ತಾರೆಯೇ ಈ ಜೀರೋ covid ಪಾಲಿಸಿ ಇದೆಯಲ್ಲ ಅದು ಅತ್ಯಂತ ಘನಘೋರ ತಮ್ಮ ಸೀಲ್ ಡೌನ್ ಅನ್ನುವ ಒಂದು ಕಾನ್ಸೆಪ್ಟ್ ಇತ್ತಲ್ಲ ಸೇಮ್ ಟು ಸೇಮ್ ಹಾಗೆಯೇ ಕೋರೋನಾ ಕಾಣಿಸಿಕೊಂಡ ಮನೆಯ ಸುತ್ತ ಮುತ್ತ Chinaದಲ್ಲಿ ಈಗಲೋ ಸೀಲ್ ಡೌನ್ ಮಾಡಲಾಗುತ್ತೆ ಸರ್ಕಾರದ ಈ ಕಠಿಣ ನಿಯಮ ಚೀನಾ ಜನರನ್ನ ಕಂಗೆಡಿಸಿ ಬಿಟ್ಟಿದೆ ಅಲ್ಲಿನ ಜನ ಈಗ ಇದರ ವಿರುದ್ದವು ಸಿಡಿದು ಬಿಟ್ಟಿದ್ದಾರೆ interesting ಸಂಗತಿ ಏನು ಗೊತ್ತಾ ಹಿಂದಿಯ ಹಾಡೊಂದನ್ನ ಅಲ್ಲಿಯ ಪ್ರತಿ ಭಟನೆಯ anthemನ ರೀತಿಯಲ್ಲಿ ಬಳಕೆ ಮಾಡಲಾಗುತ್ತಿದೆ .

ಅಂದ ಹಾಗೆ ಆ ಹಾಡು ಯಾವುದು ಅಂತ ಕೇಳಿದರೆ ಸಾವಿರದ ಒಂಬೈನೂರ ಎಂಬತ್ತ ಎರಡರಲ್ಲಿ ಬಿಡುಗಡೆಯಾದ ಡಿಸ್ಕೋ ಡ್ಯಾನ್ಸರ್ ಸಿನಿಮಾ ಜಿಮ್ಮಿ ಜಿಮ್ಮಿ ಆಜಾ ಆಜಾ ಸಾಂಗ್ ಇದನ್ನ ಖ್ಯಾತ ಸಿಂಗರ್ ಬಪ್ಪಿಲಹರಿ ಹಾಡಿದ್ದರು ಇದೆ ಹಾಡನ್ನ ಈಗ ಚೀನಾದ ಪ್ರತಿಭಟನಾಕಾರರು ಬಳಕೆ ಮಾಡುತಿದ್ದಾರೆ ಇದನ್ನ ಕೇಳಿದ ಮೇಲೆ ನಿಮ್ಮ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಮೂಡಿರಬಹುದು ಹಿಂದಿ ಸಿನಿಮಾದ ಈ ಹಾಡಿಗೂ ಚೀನಾ ಗು ಏನು ಸಂಬಂಧ ಇದೆ ಹಾಡನ್ನೇ ಅಲ್ಲಿನ ಜನ ಯಾಕೆ ಬಳಕೆ ಮಾಡುತಿದ್ದಾರೆ ಸ್ನೇಹಿತರೆ ನಿಮಗೆ ಗೊತ್ತಿರಲಿ ಚೀನಿಯರು ಮಾತನಾಡುವ ಭಾಷೆಯನ್ನ ಮಂಡರಿನ್ ಅಂತ ಕರೀತಾರೆ ಮ್ಯಾಂಡರಿನ್ ಭಾಷೆಯಲ್ಲಿ S gimi ಅಂದರೆ ಅಕ್ಕಿ ಕೊಡಿ ಅಂತ ಅರ್ಥ ಅಥವಾ ಕೊಡಿ ಅಂತ ಅರ್ಥ ಈ ಹಿಂದಿ ಹಾಡಿನಲ್ಲಿ ಕೂಡ ಜಿಮ್ಮಿ ಜಿಮ್ಮಿ ಇದೆ ಇದೆ ಕಾರಣಕ್ಕೆ ಚೀನಿಯರು ಪ್ರತಿಭಟನೆಯಲ್ಲಿ ಈ ಹಾಡನ್ನ ಬಳಸಿಕೊಂಡಿದ್ದಾರೆಯೇ ಅನ್ನ ಕೊಡಿ ಅನ್ನ ಕೊಡಿ ಅಂತ ಈ ಹಾಡಿನ ಮೂಲಕ ಕೇಳುತ್ತಿದ್ದಾರೆ.

ಹರಿ Chinaದಲ್ಲಿ ತುತ್ತು ಅನ್ನವು ಸಿಗದ ಗತಿ ಬಂತಾ ಅಂತ ನೀವು ಕೇಳಬಹುದು ಇದಕ್ಕೆ ಕಾರಣ once again lockdown zero covid ಪಾಲಿಸಿ ಇರುವುದರಿಂದ ಜನರನ್ನ ಹೊರಗೆ ಹೋಗಲು ಬಿಡುತ್ತಿಲ್ಲ ದಿನಬಳಕೆಯ ವಸ್ತುಗಳನ್ನು ಕೂಡ ಖರೀದಿ ಮಾಡಲು ಬಿಡುತ್ತಿಲ್ಲ ಹೀಗಾಗಿ ಅಲ್ಲಿನ ಜನ ಊಟಕ್ಕೂ ಕೂಡ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಚೀನಾದ ಸೋಶಿಯಲ್ ಮೀಡಿಯಾದಲ್ಲಿ ಈ ಜಿಮ್ಮಿ ಜಿಮ್ಮಿ ಸಾಂಗ್ ತುಂಬಾನೇ ವೈರಲ್ ಆಗುತ್ತಿದೆ ಹಿಂದಿ ಹಾಡನ್ನು ಬಳಸಿ ಅಲ್ಲಿನ ಜನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಇಲ್ಲಿ ಮತ್ತೊಂದು interesting ಸಂಗತಿ ಇದೆ ಈ ಜಿಮ್ಮಿ ಜಿಮ್ಮಿ ಸಾಂಗ್ ಸೋವೆಸ್ ಯೂನಿಯನ್ ಕಾಲದಲ್ಲೂ ಕೂಡ ಒಮ್ಮೆ famous ಆಗಿತ್ತು ಈಗ ಚೀನಾದಲ್ಲೂ ಕೂಡ ಇದೆ ಹಾಡನ್ನು ಬಳಕೆ ಮಾಡುತ್ತಿದ್ದಾರೆ ಇದು ಸಾಂಗ್ ನ ವಿಚಾರ ಆದರೆ ಚೀನಾದಲ್ಲಿ ಏನು ನಡೆಯುತ್ತಿದೆ .

ಅನ್ನುವುದನ್ನು ನೋಡುತ್ತಾ ಹೋಗೋಣ ಚೀನಾದ Wuhan ಪ್ರಾಂತ್ಯದಲ್ಲಿ ಕಂಪ್ಲೀಟ್ ಲಾಕ್ ಡೌನ್ ಘೋಷಣೆ ನಿಮಗೆಲ್ಲ ಈ Wuhan ನ ಬಗ್ಗೆ ಗೊತ್ತಿರಬಹುದು Wuhan ಪ್ರಾಂತ್ಯದಲ್ಲೇ ಜಗತ್ತಿನ ಮೊಟ್ಟಮೊದಲ ಕೋರೋನಾ ಕೇಸ್ ಕಂಡುಬಂದಿದ್ದು ಇದೀಗ ಮತ್ತೊಮ್ಮೆ ಕೋರೋನಾ ತನ್ನ ಮೂಲ ಸ್ಥಳದಲ್ಲಿಯೇ ಅಕ್ಷರಶಹ ನರ್ತನ ಮಾಡುತ್ತಿದೆ ಈ ಪರಿಸ್ಥಿತಿಯನ್ನು ಹತೋಟಿಗೆ ತರಲು ಅಲ್ಲಿನ ಸರ್ಕಾರ ಕಠಿಣ ನಿಯಮವನ್ನೇ ಜಾರಿಗೆ ತಂದಿದೆ ಆದರೆ ಜನ ಮಾತ್ರ ಪದೇ ಪದೇ ಈ ರೀತಿ ಲಾಕ್ ಡೌನ್ ವಿಡಿಸುತ್ತಾ ಇರುವುದರಿಂದ ಬೇಸತ್ತು ಹೋಗಿದ್ದಾರೆ ಚೀನಾದ ಮತ್ತೊಂದು ನಗರವಾದ ಇತ್ತೀಚಿಗೆ ಲಾಕ್ ಡೌನ್ ವಿಧಿಸಲಾಗಿತ್ತು ಕೋರೋನಾ ಕಾಣಿಸಿಕೊಂಡ ಪ್ರಾಂತ್ಯದಲ್ಲಿ ಸರ್ಕಾರ ಯಾವುದೇ ಮುಲಾಜಿಲ್ಲದೆ ಲಾಕ್ ಡೌನ್ ಘೋಷಣೆ ಮಾಡಿ ಬಿಡುತ್ತೆ .

ಇದೆ ರೀತಿ ಪದೇ ಪದೇ ಲಾಕ್ ಡೌನ್ ವಿಧಿಸುತ್ತಾ ಇರುವುದರಿಂದ ಚೀನಾದ ಜನರಿಗೆ ಏನು ಮಾಡುವುದು ಅಂತಾನೆ ಗೊತ್ತಾಗುತ್ತಿಲ್ಲ ಹೀಗಾಗಿ ಅನಿವಾರ್ಯವಾಗಿ ಈಗ ಪ್ರತಿಭಟನೆ ಮಾಡಲು ಶುರು ಮಾಡಿದ್ದಾರೆಯೇ ಹಾಗಂತ Chinaದಲ್ಲಿ ಪ್ರತಿಭಟನೆ ಮಾಡುವುದು ಅಷ್ಟೊಂದು ಸುಲಭವಲ್ಲ ನಮ್ಮಲ್ಲಿ ಆದರೆ ಎಷ್ಟು ರೋಡಲ್ಲಿ ಪ್ರತಿಭಟನೆ ಆಗುತ್ತಾ ಇರುತ್ತೆ ಆದರೆ Chinaದಲ್ಲಿ ಹಾಗೆ ಪ್ರತಿಭಟನೆ ಮಾಡುವುದಕ್ಕೆ ಆಗುವುದಿಲ್ಲ ನಾವು ಮೊದಲೇ ಹೇಳಿದಂತೆ ಇದೊಂದು ಸರ್ವಾಧಿಕಾರ ಹೊಂದಿದ ದೇಶ ಹೀಗಾಗಿ ಅಲ್ಲಿನ ಸರ್ಕಾರದ ಯಾವುದೇ ರೀತಿ ಪ್ರತಿಭಟನೆ ಮಾಡುವ ಹಾಗಿಲ್ಲ ಈಗ ಮಾಡಿದರೆ ಏನಾಗುತ್ತೆ ಅಂತ ನೀವು ಕೇಳಬಹುದು ಮಾಡಿದರೆ ಸರ್ಕಾರ ಯಾವ ಶಿಕ್ಷೆ ಕೊಡುತ್ತೋ ಅದನ್ನ ಸ್ವೀಕರಿಸಲೇಬೇಕು .

ಬೇರೆ ಯಾವುದೇ ದಾರಿ ಅಲ್ಲಿನ ಜನರಿಗೆ ಇಲ್ಲವೆ ಇಲ್ಲ ಹೀಗಾಗಿ ಚೀನಿಯರು ಈಗ ವಿಭಿನ್ನ ಪ್ರತಿಭಟನೆಗಳನ್ನ ಮಾಡಲು ಶುರು ಮಾಡಿದ್ದಾರೆಯೇ ಸೋಶಿಯಲ್ ಮೀಡಿಯಾದಲ್ಲಿ ಹಾಡುಗಳ ಮೂಲಕ ಪ್ರತಿಭಟನೆ ಶುರು ಮಾಡಿದ್ದಾರೆ ಸರ್ಕಾರಕ್ಕೆ ಈ ಪ್ರತಿಭಟನೆಯನ್ನ ಹತ್ತಿಕ್ಕೋದಕ್ಕೆ ಆಗ್ತಾಯಿಲ್ಲ ನಾವು ಮೊದಲೇ ಹೇಳಿದಂತೆ ಚೀನಾದಲ್ಲಿ ಇರೋದು ಅಂತಿಂತ ಲಾಕ್ ಡೌನ್ ಅಲ್ಲ ಅದು ಜೀರೋ covid ಹೆಸರಲ್ಲೇ ಅದರ ತೀವ್ರತೆ ನಿಮಗೆ ಅರ್ಥವಾಗಿರಬಹುದು ಸಿಟಿಯಲ್ಲಿ ವಾಸಮಾಡುತ್ತಿರುವ ಜನರಂತೂ ಕಡ್ಡಾಯವಾಗಿ ಲಾಕ್ ಡೌನ್ ನಿಯಮಗಳನ್ನ ಪಾಲಿಸಲೇಬೇಕು ಅಂತ ಚೀನಾ ಸರ್ಕಾರ ಈಗಾಗಲೇ ಆದೇಶ ಹೊರಡಿಸಿ ಬಿಟ್ಟಿದೆಯೇ ಇದಕ್ಕಾಗಿ ಕೆಲವೊಂದು ಮಾರ್ಗ ಸೂಚಿಗಳನ್ನ ಕೂಡ ಬಿಡುಗಡೆ ಮಾಡಿದೆ .

ನಗರದ ಜನರು ಮನೆಯೊಳಗೇ ಇದ್ದು ಮೂರೂ ಸುತ್ತಿನ covid ಪರೀಕ್ಷೆಗೆ ಒಳಪಡಬೇಕಿದೆಯೇ ಅಗತ್ಯವಲ್ಲದ ವ್ಯಾಪಾರ ವಹಿವಾಟುಗಳನ್ನ ಸ್ಥಗಿತಗೊಳಿಸಲಾಗಿದೆ ಸಾರಿಗೆ ವ್ಯವಸ್ಥೆ ಕೂಡ ಬಂದ್ ಆಗಿದೆ ಯಾವ ರೀತಿ ನಮ್ಮಲ್ಲಿ ಆರಂಭದಲ್ಲಿ ನಿಯಮಗಳು ಜಾರಿಯಲ್ಲಿ ಇತ್ತು ಆ ನಿಯಮಗಳು ಈಗಲೂ ಕೂಡ Chinaದಲ್ಲಿ ಜಾರಿಯಲ್ಲಿದೆ ಎಲ್ಲಿವರೆಗೆ rules ಇದೆ ಅಂದರೆ ಒಂದು ಅಥವಾ ಅದಕ್ಕಿಂತ ಹೆಚ್ಚು virus ಪ್ರಕರಣಗಳು ಪತ್ತೆಯಾದ ಯಾವುದೇ ನಗರ ಅಥವಾ ಸಮುದಾಯದಲ್ಲಿಯೇ China ಅಧಿಕಾರಿಗಳು ಪದೇ ಪದೇ ಲಾಕ್ ಡೌನ್ ಜಾರಿಗೊಳಿಸುತ್ತಿದ್ದಾರೆ ಚೀನಿಯರ ಕೋಪ ನೆತ್ತಿಗೇರಲು ಇದೆ ಕಾರಣ just imagine ಮಾಡಿಕೊಳ್ಳಿ ಕಳೆದ ಎರಡು ವರ್ಷದಿಂದ ಇದೆ ರೀತಿಯ ಪರಿಸ್ಥಿತಿ ಎದುರಿಸುತ್ತ ಬಂದರೆ ಅವರ ಮನಸ್ಥಿತಿ ಯಾವ ರೀತಿ ಆಗಿರಬಹುದು ನಮ್ಮಲ್ಲಿ ಒಂದು ವೇಳೆ ಈ ರೀತಿ ಮಾಡುತ್ತಾ ಇದ್ದಿದ್ದರೆ ದೊಡ್ಡ ದಂಗೆಯೇ ನಡೆದು ಹೋಗುತ್ತಾ ಇತ್ತೋ ಏನೋ ಗೊತ್ತಿಲ್ಲ,

ಯಾವ ಪರಿಸ್ಥಿತಿ ಇದೆ ಅಂದ್ರೆ ಆಫೀಸಗೆ ಹೋಗಿ ಮನೆಗೆ ಬರುವಷ್ಟರಲ್ಲಿ ಮನೆಯನ್ನೇ ಸೀಲ್ ಡೌನ್ ಮಾಡಿಬಿಡ್ತಾರೆ ಅಲ್ಲಿಗೆ ಹೊರಗೆ ಹೋದವರು ಯಾವುದೇ ಕಾರಣಕ್ಕೂ ಮನೆಗೆ ಹೋಗುವಂತಿಲ್ಲ ಇತ್ತೀಚಿಗೆ ಇಂತದ್ದೇ ಒಂದು ಘಟನೆ ನಡೆದಿತ್ತು ಚೀನಾ ಸರ್ಕಾರ ವಿಶ್ವದ ಬೃಹತ್ ಐಫೋನ್ ಫ್ಯಾಕ್ಟರಿಯ ಸುತ್ತ ಮುತ್ತ ಮಾಹಿತಿ ನೀಡದೆ ತಕ್ಷಣ ಲಾಕ್ ಡೌನ್ ವಿಧಿಸಿ ಅಲ್ಲಿಗೆ ಫ್ಯಾಕ್ಟರಿಯ ಒಳಗೆ ಕೆಲಸ ಮಾಡ್ತಾ ಇದ್ದವರು ಒಳಗೆ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಮದ್ಯ ಚೀನಾದ ಏರ್ಪೋರ್ಟಗೆ ಹತ್ತಿರದಲ್ಲಿರುವ ಸ್ಪೆಷಲ್ economic zone ನಲ್ಲಿ companyಯಾದ Foxcon companyಯು ಬೃಹತ್ iPhone ಘಟಕವನ್ನ ಹೊಂದಿದೆಯೇ ಈ ಪ್ರದೇಶದಲ್ಲಿ ಇದ್ದಕ್ಕಿದ್ದ ಹಾಗೆ ಏಳು ದಿನಗಳ ಕಾಲ ಕಠಿಣ ಲಾಕ್ ಡೌನ್ ವಿಧಿಸಲಾಗಿತ್ತು ಕಳೆದ ವಾರವಷ್ಟೇ ಈ ಕಂಪನಿಯು ಸಾವಿರಾರು ಉದ್ಯೋಗಿಗಳನ್ನ ನೇಮಕ ಮಾಡಿಕೊಂಡಿತ್ತು .

ಆದರೆ ಯಾವುದೇ ಮಾಹಿತಿ ನೀಡದೆ sudden ಆಗಿ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಉದ್ಯೋಗಿಗಳು ಪರದಾಡುವಂತೆ ಆಗಿತ್ತು ಅವರನ್ನ ಕಂಪನಿಯಿಂದ ಹೊರಗೆ ಕೂಡ ಬರೋದಕ್ಕೆ ಬಿಟ್ಟಿರಲಿಲ್ಲ ಕೆಲ ಕಾರ್ಮಿಕರು ಫ್ಯಾಕ್ಟರಿಯ ಗೇಟ್ ಹಾರಿಗೆ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ಕೂಡ ನಡೆದಿತ್ತು ಇನ್ನು ಘೋಷಣೆ ಮಾಡಿಬಿಡ್ತಾರೆ ಎಂತಹ ಪರಿಸ್ಥಿತಿ ಬಂದಿತ್ತು ಅಂದ್ರೆ ಟೀಮ್ ಪಾರ್ಕ್ ಒಳಗೆ ಇದ್ದವರು ಹೊರಗೆ ಬರುವುದಕ್ಕೆ ಅವಕಾಶವೇ ಇರಲಿಲ್ಲ ಹೀಗಾಗಿ ಸಾವಿರಾರು ಜನರು ಟೀಮ್ ಪಾರ್ಕ್ ಒಳಗೆ ಬಂದಿಯಾಗಿದ್ದರು ನೀವೇ ಸುಮ್ಮನೆ ಯೋಚನೆ ಮಾಡಿ ಈ ರೀತಿ ಟಾರ್ಚರ್ ಕೊಟ್ಟರೆ ಜನರ ಕೋಪ ನೆತ್ತಿಗೇರದೆ ಬಿಡುತ್ತಾ ಪದೇ ಪದೇ ಲಾಕ್ ಡೌನ್ ಅನ್ನುವ ನಿರ್ಬಂಧ ವಿಧಿಸಿದರೆ ಜನ ಹಸಿದುಕೊಂಡು ಸಾಯಬೇಕಾದ ಬರುತ್ತೆ ಒಂದು ವೇಳೆ ಹಸಿದು ಸತ್ತರು ಅಲ್ಲಿನ ಸರ್ಕಾರ care ಮಾಡುವುದಿಲ್ಲ.

ಅದು ಬೇರೆ ವಿಷಯ ಆದರೆ ಜನ ಮಾತ್ರ ನಮಗೆ ಅನ್ನ ಕೊಡಿ ಅಂತ ಪ್ರತಿಭಟನೆ ಮಾಡುತಿದ್ದಾರೆ ಚೀನಿಯರು ಕ್ಷಣಕ್ಷಣಕ್ಕೂ ಭಯದಿಂದಲೇ ಜೀವನ ಮಾಡುತಿದ್ದಾರೆ ಹಾಗಂತ ಇದು ಕೋರೋನಾ ಭಯ ಅಲ್ಲ ಅಲ್ಲಿನ ಸರ್ಕಾರ ವಿಧಿಸುತ್ತಿರುವ ಲಾಕ್ ಡೌನ್ ಭಯ ಮತ್ತೊಂದು ಕಡೆ ಚೀನಾದಲ್ಲಿ ಕೋರೋನಾ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ಸರ್ಕಾರ ಯಾವುದೇ ಕಠಿಣ ನಿಯಮಗಳನ್ನು ಜಾರಿಗೆ ತಂದರು ಕೋರೋನಾ ಹರಡುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಚೀನಾ ತಾನೇ ಗುಂಡಿಗೆ ಬೀಳ್ತಾ ಇದೆ ಅನ್ಸುತ್ತೆ ಜಗತ್ತನ್ನೇ ನಾಶ ಮಾಡಲು China ಸೃಷ್ಟಿಸಿದ virus ಈಗ Chinaಗೆ ಚುಚ್ಚುತಿದೆ ನಾವು ಕೂಡ ಕೊರೊನವನ್ನ ಸುಲಭದಲ್ಲಿ ತೆಗೆದುಕೊಳ್ಳುವ ಹಾಗಿಲ್ಲ ಆರೋಗ್ಯವಂತರಿಗೆ ಇದರಿಂದ ಏನು ಆಗೋದಿಲ್ಲ ಅಂತ ನೀವು ಕೇಳಿರಬಹುದು ಆದರೆ ಆರೋಗ್ಯವಂತರೇ ಈಗ ಹೆಚ್ಚಾಗಿ heart attackಗೆ ತುತ್ತಾಗುತ್ತಿರುವುದು ನಿಮಗೆ ಗೊತ್ತಿರಬಹುದು ಈ ರೀತಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ corona ಕಾರಣವಾಗಿದೆಯೇ ಅನ್ನುವ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರ ಇಲ್ಲ ಅದೇನೇ ಇರಲಿ ಚೀನಾ ತಪ್ಪಿಗೆ ಶಿಕ್ಷೆ ಅನುಭವಿಸ್ತಾ ಇದೆ ಆದರೆ ಅಲ್ಲಿನ ಅಮಾಯಕ ಜನರಿಗೂ ಕೂಡ ಇದರಿಂದ ತೊಂದರೆ ಆಗುತ್ತಿದೆ ಅನ್ನೋದು ಮಾತ್ರ ದುರಂತ ಈ ಬಗ್ಗೆ ನಿಮಗೆ ಏನು ಅನಿಸುತ್ತೆ ಕಾಮೆಂಟ್ ಮಾಡಿ