ಮನೆಯಲ್ಲೇ ಮಾಡಬಹುದಾದ ಈ ಒಂದು ಎಣ್ಣೆಯನ್ನ ಕೇವಲ ಒಂದೆರಡು ಹನಿಯನ್ನ ಬಿಟ್ಟುಕೊಳ್ಳಿ ಸಾಕು ನಿಮ್ಮ ಕಿವಿಯಲ್ಲಿರೋ ಕೊಳಕು ಎಲ್ಲ ಹೊರಗೆ ಬರುತ್ತದೆ… ಅಷ್ಟಕ್ಕೂ ಏನಿದು

167

ನಮಸ್ಕಾರ ಸ್ನೇಹಿತರೆ ನಿಮ್ಮೆಲ್ಲರಿಗೂ ಚಂದಿರ ಕನ್ನಡ ಚಾನೆಲಗೆ ಸ್ವಾಗತ ಸ್ನೇಹಿತರೆ ಕಿವಿ ನಮ್ಮ ಇಂದ್ರಿಯಗಳಲ್ಲಿ ಪ್ರಮುಖವಾದಂತಹ ಅಂಗವಾಗಿದ್ದು ಅತಿ ಸೂಕ್ಷ್ಮ ನರಗಳಿಂದ ಮೆದುಳಿನೊಂದಿಗೆ ಸಂಪರ್ಕವನ್ನ ಪಡೆದಿರುತ್ತೆ ಕೆಲವು ಕಾರಣಗಳಿಂದ ಕಿವಿಯ ಒಳಭಾಗದಲ್ಲಿ ನಗುತ್ತೆ ನೋವು ಅಥವಾ ಗುಯಿಗುಡುವಂತ ಸಮಸ್ಯೆಯನ್ನ ಅನುಭವಿಸಬೇಕಾಗುತ್ತೆ ಒಂದು ವೇಳೆ ಸ್ನೇಹಿತರೆ ಕಿವಿ ನೋವು ಆಗಾಗ ಬರ್ತಾಯಿದ್ದರೆ ಅದನ್ನ ಅಷ್ಟೊಂದು ಗಂಭೀರವಾಗಿ ಪರಿಗಣಿಸದೆ ಇದ್ದರು ಕೂಡ ಒಂದು ಬಾರಿ ವೈದ್ಯರಲ್ಲಿ ತೋರಿಸಿ ಅದಕ್ಕೆ ಕಾರಣ ಕಂಡುಕೊಳ್ಳುವಂತದ್ದು ಅಗತ್ಯವಾಗಿರುತ್ತೆ ಆಯುರ್ವೇದದ ಪ್ರಕಾರ ದೇಹದ ವಾತ ಮತ್ತು ಕಫದ ದೋಷಗಳು ಏರು ಪೇರು ಆಗಿದ್ದರೆ ಕಿವಿ ನೋವು ಎದುರಾಗುತ್ತೆ .

ಕಫದ ದೋಷಗಳಲ್ಲಿ ಏರು ಪೇರು ನಿಯಂತ್ರಿಸಲಾರದ ಕಿವಿಯ ತೂರಿಕೆ ಸತತವಾಗಿ ಬಾವು ಬರುವಂತದ್ದು ಆ ಸ್ವಲ್ಪ ಮೆಟ್ಟಿನ ನೋವು ಶ್ರವಣ ಶಕ್ತಿ ಕುಂದುವಂತದ್ದು ಸೋಂಕಿಗೆ ಒಳಗಾಗಿರುವ ಕಿವಿಯಿಂದ ಬಿಳಿ ಬಣ್ಣದ ದ್ರವ ಸೋರುವಂತದ್ದು ಹೀಗೆ ಇತರ ಮೊದಲಾದ ತೊಂದರೆಗಳು ಕಂಡುಬರುತ್ತೆ ಅಂತೆಯೆ ವಾತದ ದೋಷದಲ್ಲಿ ಏನಾಗುತ್ತೆ ಏರು ಪೇರು ಕಂಡು ಬಂತು ಅಂತಂದ್ರೆ ಸಣ್ಣಗೆ ತಂತಿ ಮಿಟ್ಟಿದ ಅನುಭವ ಅಂದ್ರೆ ತಂತಿ ಮಿಠ ಕಂಪನದ ಅನುಭವ ಕಿವಿಯ ಒಳ ಭಾಗದಲ್ಲಿ ಅತಿ ದಪ್ಪನಾಗಿ ಕಿವಿಯ ಮೇಣ ಅಂಟಿಕೊಂಡಿರುವಂತದ್ದು ಮತ್ತೆ ಕಿವಿ ಸೋರುವಂತದ್ದು ಕಿವಡುತನ ಸೋಂಕಿಗೆ ಒಳಗಾದ ಕಿವಿಯಲ್ಲಿ ತೀವ್ರತರ ತಂದಂತಹ ನೋವು ಎದುರಾಗುವಂತದ್ದು ಹೀಗೆ ಈ ತರಹದ ಸಮಸ್ಯೆಗಳನ್ನ ಅನುಭವಿಸಬೇಕಾಗುತ್ತದೆ.

ಕಿವಿ ನೋವು ಅಥವಾ ಕಿವಿಯಲ್ಲಿ ಸೋಂಕು ಉಂಟಾಗಿದ್ದರೆ ಇದನ್ನ ಗುಣಪಡಿಸೋದಕ್ಕೆ ಕೆಲವು ಮನೆಮದ್ದುಗಳು ಅತ್ಯಂತ ಸಮರ್ಥವಾಗಿದೆ ಹೌದು ಸ್ನೇಹಿತರೆ ಇವತ್ತಿನ ವಿಡಿಯೋದಲ್ಲಿ ಅಂತದ್ದೇ ಸರಳ ಮನೆಮದ್ದುಗಳನ್ನ ತಿಳಿಸಿ ಕೊಡ್ತಾ ಇದೀನಿ ಮೊದಲನೆಯದಾಗಿ ಹಸಿ ಶುಂಠಿ ರಸ ಶುಂಠಿ ಬಂದು ಉತ್ತಮವಾದಂತ ಉರಿಯುತ ನಿವಾರಕ ಮತ್ತು ಅದನ್ನ ಗುಣಪಡಿಸುವಂತ ಗುಣಗಳನ್ನ ಹೊಂದಿದೆ ಶುಂಠಿಯ ರಸ ತೀರಾ ಪ್ರಬಲವಾಗಿರುವಂತ ಕಾರಣ ನೇರವಾಗಿ ನೀವು ಯಾವತ್ತೂ ಇದನ್ನ ಕಿವಿಗೆ ಹಾಕಬೇಡಿ ಬದಲಿಗೆ ಏನು ಮಾಡಿ ಅಷ್ಟೇ ಸಮಪ್ರಮಾಣದ ಅಂದ್ರೆ ಶುಂಠಿಯ ರಸವನ್ನ ನೀವು extract ಮಾಡಿ ಇಟ್ಟುಕೊಳ್ಳಿ ಮತ್ತೆ ಅಷ್ಟೇ ಸಮಪ್ರಮಾಣದ olive oil olive ಎಣ್ಣೆಯನ್ನ ಬೆರೆಸಿ ಚಿಕ್ಕ ಬಾಟಲಿಯಲ್ಲಿ ಅದನ್ನ ಸಂಗ್ರಹ ಮಾಡಿ ಇಟ್ಟುಕೊಳ್ಳಿ,

ಹಸಿ ಶುಂಠಿ ರಸ ಮತ್ತು olive ಎಣ್ಣೆ ಈ ಮಿಶ್ರಣವನ್ನ ಏನು ಮಾಡಿ ನಿಮಗೆ ಯಾವ ಕಿವಿಗೆ ಸೋಂಕು ಎದುರಾಗಿರತ್ತೆ ಆ ಕಿವಿಗೆ ದಿನನಿತ್ಯ ಒಂದು ಎರಡರಿಂದ ಮೂರೂ ಹನಿಗಳಷ್ಟು ಬಿಟ್ಟುಕೊಳ್ಳಿ ಹೀಗೆ ಮಾಡ್ತಾ ಬಂದ್ರೆ ನಿಮ್ಮ ಕಿವಿ ನೋವು ಕಡಿಮೆ ಆಗ್ತಾ ಬರುತ್ತೆ ಎರಡನೆಯದಾಗಿ ಟೀ ಟ್ರೀ ಎಣ್ಣೆ ಈ ಟೀ ಟ್ರೀ ಆಯಿಲ್ ಅವಶ್ಯಕ ತೈಲವಾಗಿದ್ದು ಇದರಲ್ಲಿ ಪ್ರಬಲ ಬ್ಯಾಕ್ಟೀರಿಯಾ ನಿವಾರಕ ಗುಣಗಳಿರುತ್ತೆ ಈ tree oilನಲ್ಲಿ ಇರುವಂತಹ ಈ ಗುಣಗಳೇ ಕಿವಿ ನೋವನ್ನ ನಿವಾರಿಸೋದಕ್ಕೆ ನೆರವಾಗುತ್ತೆ ಈ ಎಣ್ಣೆ ಕೂಡ ಪ್ರಬಲವಾಗಿರೋದ್ರ ಕಾರಣ ಇದನ್ನ ನೇರವಾಗಿ ಕಿವಿಗೆ ಹಾಕ್ಬೇಡಿ ನೀವೇನ್ ಮಾಡಿ ಅಂತಂದ್ರೆ ಎರಡು ಚಮಚೆ olive ಎಣ್ಣೆಯನ್ನ ಬಿಸಿ ಮಾಡಿ ಸ್ವಲ್ಪ ಬಿಸಿ ಆದ್ರೆ ಸಾಕು ,

ಅದರಿಂದ ಹೊಗೆಯೇ ಬರ್ಬಾರ್ದು so ಈ ಬೆಚ್ಚಗಿನ ಎಣ್ಣೆಗೆ ಎರಡರಿಂದ ಮೂರು ಹನಿಗಳಷ್ಟು ಟೀ tree oil ಅಥವಾ tea tree ಎಣ್ಣೆಯನ್ನ ಬೆರೆಸಿ ಅದನ್ನ ಸ್ವಲ್ಪ ತಣ್ಣಗಾಗೋದಕ್ಕೆ ಬಿಟ್ಟಬಿಡಿ ಈ ಎಣ್ಣೆಯ ಮಿಶ್ರಣ ತಣ್ಣಗಾದ ನಂತರ ಒಂದು ಚಿಕ್ಕ ಬಾಟಲಿಯಲ್ಲಿ ಹಾಕೊಂಡು ಸಂಗ್ರಹ ಮಾಡಿ ಇಟ್ಕೊಳ್ಳಿ ನೋವಿರುವಂತಹ ಕಿವಿಗೆ ಈ ಎಣ್ಣೆಯನ್ನ ದಿನಾಲೂ ನೋವು ಕಡಿಮೆ ಆಗೋವರೆಗೆ ಒಂದು ಎರಡು ಹನಿಗಳಷ್ಟು ಬಿಡ್ತಾ ಬನ್ನಿ ನೋವು ಕಡಿಮೆಯಾದ ಬಳಿಕ ಕೂಡ ನೀವು ಒಂದೆರಡು ದಿನ ಆ ಈ ಎಣ್ಣೆಯನ್ನ ಬಿಟ್ಟುಕೊಳ್ಳೋದನ್ನ ಮುಂದುವರೆಸಬಹುದು.

ಆ ಮೇಲೆ ನಿಲ್ಲಿಸಿ ಈ ಎರಡು ಮನೆ ಮದ್ದುಗಳು ಅತ್ಯಂತ ಪರಿಣಾಮಕಾರಿ ಮನೆ ಮದ್ದುಗಳಾಗಿದ್ದು ತುಂಬಾ ಸುಲಭವಾಗಿ ನಾವು ಮನೆಯಲ್ಲೇ ಮಾಡಿಕೊಳ್ಳಬಹುದು ಹಾಗಾಗಿ ಸ್ನೇಹಿತರೆ ಪ್ರಯತ್ನಿಸಿ ನೋಡಿ ಮತ್ತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಕಾಮೆಂಟ್ ಬಾಕ್ಸಲ್ಲಿ ಕಾಮೆಂಟ್ ಮಾಡುವುದರ ಮೂಲಕ ಶೇರ್ ಮಾಡಿಕೊಳ್ಳಿ ವೀಡಿಯೊ ಇಷ್ಟ ಲೈಕ್ ಮಾಡಿ ನಿಮ್ಮ ಫ್ರೆಂಡ್ಸ್ and ಫ್ಯಾಮಿಲಿ ಜೊತೆಗು ಕೂಡ ಈ ವಿಡಿಯೋನ ಶೇರ್ ಮಾಡಿ ಅವರಿಗೂ ಹೆಲ್ಪ್ ಆಗಬಹುದು ಚಾನೆಲಗೆ ಹೊಸಬರಾಗಿದ್ದರೆ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಇನ್ನೊಂದು ಉಪಯುಕ್ತ ಮಾಹಿತಿಯೊಂದಿಗೆ ನಿಮ್ಮನ್ನ ಮತ್ತೆ ಭೇಟಿ ಆಗ್ತೀನಿ ಧನ್ಯವಾದಗಳು