ಹೊಟ್ಟೆ , ತಲೆನೋವು , ರಾಮಭಾಣದ ಹಾಗೆ ಕೆಲಸ ಮಾಡುತ್ತದೆ ಈ ಒಂದು ಹೂವಿನ ಕಷಾಯ … ಅಷ್ಟಕ್ಕೂ ಇದನ್ನ ಮಾಡೋದು ಹೇಗೆ..

138

ಈ ಹೂವು ಅದೆಂಥ ಆರೋಗ್ಯಕರ ಲಾಭಗಳನ್ನು ಹೊಂದಿದೆ ಗೊತ್ತಾ? ಹೌದು ಇದರ ಹೆಸರು ಕೂಡ ವಿಶೇಷ ಜತೆಗೆ ಇದರ ಆರೋಗ್ಯಕರ ಲಾಭಗಳು ಈ ಹೂ ನೀಡುವ ಆರೋಗ್ಯಕರ ಪ್ರಯೋಜನಗಳು ಕೂಡ ಅದ್ಭುತ! ನಮಸ್ಕಾರಗಳು ಈ ದಿನದ ಲೇಖನದಲ್ಲಿ ನಾವು ವಿಶೇಷ ಹೂ ಕುರಿತು ಮಾತನಾಡುತ್ತಿದ್ದು ದೇವರ ಪೂಜೆಯಲ್ಲಿ ಬಳಸುವುದರ ಜೊತೆಗೆ ಈ ಹೂವನ್ನು ಔಷಧಿಯ ಲೋಕದಲ್ಲಿಯೂ ಕೂಡ ಬಳಕೆ ಮಾಡ್ತಾರೆ ಇದರ ಆರೋಗ್ಯಕರ ಲಾಭಗಳು ಅಪಾರ.

ಹೌದು ಈ ಹೂವಿನ ಹೆಸರು ಶಂಕಪುಷ್ಪ ಈ ಹೂವಿಗೆ ಈ ಹೆಸರು ಬರಲು ಕಾರಣವಿದೆ ತುಂಬಾ ಸರಳ ಅನಿಸಬಹುದು ಆದರೆ ಇವು ನೋಡೋದಕ್ಕೆ ತುಂಬಾನೇ ಖುಷಿ ಅನಿಸುತ್ತದೆ ಹೌದು ಅದೇ ಶಂಖ ದಳ ಪುಷ್ಪ. ಈ ಹೂ ಬಿಳಿ ಮತ್ತು ನೀಲಿ ಬಣ್ಣದಲ್ಲಿ ಇರುತ್ತದೆ ಮತ್ತು ಈ ಹೂ ಶಂಕರ ಆಕಾರದಲ್ಲಿ ಇರುವುದರಿಂದ ಶಂಕಪುಷ್ಪ ದಳ ಅಂತ ಕರೀತಾರೆ. ಈ ಹೂವಿನ ಆರೋಗ್ಯಕರ ಲಾಭಗಳು ಅಪಾರ ಈ ಊರಿನಲ್ಲಿರುವ ಆರೋಗ್ಯಕರ ಲಾಭಗಳ ಬಗ್ಗೆ ಹೇಳುವುದಾದರೆ ವಿಟಮಿನ್ ಇ ವಿಟಮಿನ್ ಸಿ ಇದೆ ಜೊತೆಗೆ ಝಿಂಕ್ ಪೊಟಾಶಿಯಂ ಮೆಗ್ನಿಶಿಯಂ ಸಹ ಇದೆ ಈ ಹೂವಿನಲ್ಲಿ.

ಹೌದು ಈ ಹೂವು ನೀಲಿ ಮತ್ತು ಬಿಳಿ ಬಣ್ಣದಿಂದ ಕೂಡಿದೆ ಹಾಗೆ ಈ ಹೂವು ದೇವರ ಪೂಜೆಗೆ ಹೇಗೆ ಸಮರ್ಪಿತ ಹಾಗೆ ಔಷಧಿಯ ಲೋಕದಲ್ಲಿಯೂ ಕೂಡ ಅಷ್ಟೇ ಹೆಸರು ಪಡೆದುಕೊಂಡಿದೆ ಕ್ಯಾನ್ಸರ್ ನಂತಹ ಕಾಯಿಲೆ ಗುಣಪಡಿಸಲು ಈ ಹೂವನ್ನು ಬಳಕೆ ಮಾಡಬಹುದು ಅಷ್ಟೇ ಅಲ್ಲ ನಿಮಗೆ ಗೊತ್ತಾ ಸಕ್ಕರೆ ಕಾಯಿಲೆಯಿಂದ ಬಳಲುವವರು ಈ ಹೂವಿನ ಪ್ರಯೋಜನ ಪಡೆದುಕೊಳ್ಳುವುದರಿಂದ ರಕ್ತದಲ್ಲಿರುವ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿ ಆಗಿರುತ್ತದೆ. ಈಗ ಶುಲ್ಕ ತೊಳೆದ ಪುಷ್ಪದ ಔಷಧಿಗಳು ಮಾರ್ಕೆಟ್ ನಲ್ಲಿ ಮಾರಾಟವಾಗುತ್ತಿದೆ ಆದರೆ ಹಾಲುಣಿಸುವ ತಾಯಂದಿರು ಜೊತೆಗೆ ಗರ್ಭಿಣಿ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಪಡೆಯದೆ ಈ ಹೂವಿನ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳುವುದು ಉತ್ತಮವಲ್ಲ

ಹಾಗಾಗಿ ನೀವು ಸಹ ಈ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಿ ಆದರೆ ಹೆಣ್ಣು ಮಕ್ಕಳಾದರೆ ಮುಖ್ಯವಾಗಿ ಹಾಲುಣಿಸುವ ತಾಯಂದಿರು ಗರ್ಭಿಣಿಯರು ಮತ್ತು ಸ್ವಲ್ಪ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು ನಿಮ್ಮ ಆರೋಗ್ಯ ಸೆನ್ಸಿಟಿವ್ ಇದೆ ಅಂದರೆ ವೈದ್ಯರ ಸಲಹೆ ಪಡೆಯದೆ ಈ ಪುಷ್ಪದ ಪ್ರಯೋಜನ ಪಡೆದುಕೊಳ್ಳುವುದು ಉತ್ತಮವಲ್ಲ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಪ್ರತಿದಿನ ಬೆಳಿಗ್ಗೆ ಈ ಹೂವನ್ನು ಬಿಸಿನೀರಿನಲ್ಲಿ ನೆನೆಸಿಟ್ಟು ಬಳಿಕ ಅನಿಲನ ಕೂರಿಸಿಕೊಂಡು ಕುಡಿಯುತ್ತ ಬಂದರೆ ಆರೋಗ್ಯ ಉತ್ತಮವಾಗಿರುತ್ತದೆ ಮಧುಮೇಹಿಗಳಿಗೆ ಉತ್ತಮವಾಗಿದೆ ಈ ಶಂಕಪುಷ್ಪ ದಳ

ವೇಗಾಸ್ ಮಾಡಬೇಕು ಅಂತ ಇರುವವರು ಬಿಸಿನೀರಿಗೆ ಈ ಹೂವನ್ನು ಹಾಕಿ ಸ್ವಲ್ಪ ಸಮಯ ನೆನೆಯಲು ಬಿಟ್ಟು ಈ ಹೂ ನೀರಿನಲ್ಲಿ ಬಣ್ಣ ಬಿಟ್ಟ ಮೇಲೆ ಅದನ್ನು ಶೋಧಿಸಿ ಅದಕ್ಕೆ ನಿಂಬೆ ಹಣ್ಣಿನ ರಸ ಮತ್ತು ಜೇನುತುಪ್ಪ ಮಿಶ್ರಣ ಮಾಡಿ ಕುಡಿಯುತ್ತ ಬನ್ನಿ. ಇದರಿಂದ ಕರುಳು ಸುದ್ದಿ ಆಗುತ್ತದೆ.

ಈ ಮನೆಮದ್ದನ್ನು ಪಾಲಿಸುವುದರಿಂದ ಹೊಟ್ಟೆ ಸಂಬಂಧಿ ಸಮಸ್ಯೆಗಳು ಪರಿಹಾರ ಆಗುತ್ತವೆ. ಹಾಗಾಗಿ ಈ ಕೆಲವೊಂದು ವಿಶೇಷ ಪರಿಹಾರಗಳನ್ನು ಪಡೆದುಕೊಳ್ಳುವುದಕ್ಕೆ ನೀವು ಶಂಖ ಪುಷ್ಪದ ಪ್ರಯೋಜನ ಪಡೆದುಕೊಳ್ಳಿ ಹಾಗೂ ನೀವು ಕೂಡ ತಿಳಿದು ಈ ವಿಶೇಷ ಹೂವಿನ ಬಗ್ಗೆ ಬೇರೆಯವರಿಗೂ ಕೂಡ ಮಾಹಿತಿ ತಿಳಿಸಿಕೊಡಿ ಶುಭದಿನ ಧನ್ಯವಾದ.