ಗ್ಯಾಸ್ಟ್ರಿಕ್ ಹುಳಿ ತೇಗು , ಹೊಟ್ಟೆ ಉಬ್ಬರ ಈ ತರದ ಸಮಸ್ಸೆಗೆ ವೀಳೇದೆಲೆ ಜೊತೆಗೆ ಈ ಒಂದು ವಸ್ತುವನ್ನ ಸೇರಿಸಿ ತಿನ್ನಿ ಸಾಕು … ಕೆಲವೇ ನಿಮಿಷದಲ್ಲಿ ನಿವಾರಣೆ ಆಗುತ್ತೆ…

348

ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಾ ಇರುವವರು ಮನೆಯಲ್ಲೇ ಮಾಡಬಹುದಾದ ಸರಳ ಪರಿಹಾರ ಇದು ಈ ಮನೆಮದ್ದನ್ನು ಪಾಲಿಸುವುದರಿಂದ ಬಹಳ ಬೇಗ ಗ್ಯಾಸ್ಟ್ರಿಕ್ ಸಮಸ್ಯೆ ಇಂದ ನಿವಾರಣೆ ಹೊಂದಬಹುದು. ಸಂಸ್ಕಾರಗಳು ಇಂದಿನ ಲೇಖನದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾಡಬಹುದಾದ ಪರಿಹಾರದ ಕುರಿತು ಮಾತನಾಡುತ್ತಿದ್ದು ಈ ಮನೆಮದ್ದನ್ನು ಮಾಡುವುದರಿಂದ ಆಗುವ ಲಾಭಗಳೇನು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಬಂದಾಗ ಈ ಪರಿಹಾರ ಮಾಡುವುದರಿಂದ ನಿಜಕ್ಕೂ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆಯೆ ಈ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳೋಣ ಇವತ್ತಿನ ಲೇಖನದಲ್ಲಿ.

ಗ್ಯಾಸ್ಟ್ರಿಕ್ ಸಮಸ್ಯೆ ಮುಖ್ಯವಾಗಿ ಕೆಲವು ಕಾರಣಗಳಿಂದ ಬರುತ್ತದೆ ಅದೂ ಸಮಯಕ್ಕೆ ಸರಿಯಾಗಿ ಊಟ ಮಾಡದೆ ಹೋಗುವುದು ಮತ್ತು ಬೆಳಗಿನ ತಿಂಡಿ ಬಿಡುವುದು ಹಾಗೂ ಹೆಚ್ಚು ಮಸಾಲೆ ಇರುವ ಪದಾರ್ಥಗಳನ್ನು ತಿನ್ನುವುದು ಖಾಲಿ ಹೊಟ್ಟೆಯಲ್ಲಿ ಇರುವುದು ಇದೆಲ್ಲಾ ಒಂದೆಡೆ ಈ ಎಸ್ಪಿ ಸಮಸ್ಯೆಗೆ ಕಾರಣ ಆದರೆ ಇನ್ನೂ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಬಂದಾಗ ಹುಳಿ ತೇಗು ವಾಂತಿ ಹಸಿವಾಗದೇ ಇರುವುದು ಹೊಟ್ಟೆ ಉಬ್ಬರಿಸುವುದು ಇದೆಲ್ಲ ಕಾಡುತ್ತಾ ಇರುತ್ತದೆ.

ಅಂಥವರು ಈ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಂಡರೆ ಅಥವಾ ಎದೆ ಉರಿ ಬಂದಾಗ ಹೊಟ್ಟೆ ಉಬ್ಬರಿಸಿದಾಗ ತಕ್ಷಣವೇ ಪರಿಹಾರ ಮಾಡಿಕೊಳ್ಳಿ ಖಂಡಿತವಾಗಿಯೂ ಈ ಎಲ್ಲ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಹಾಗೂ ಈ ಮನೆಮದ್ದನ್ನು ಮಾಡುವುದರಿಂದ ಆಗುವ ಮತ್ತೊಂದು ಲಾಭ ಅಂದರೆ ಉದರ ಸಂಬಂಧಿ ತೊಂದರೆಗಳು ಹಾಗೂ ಕರಳು ಶುದ್ದಿ ಆಗುತ್ತದೆ. ಆದ್ದರಿಂದ ಈ ಸಂಪೂರ್ಣ ಲೇಖನವನ್ನ ಕವಿದು ಗ್ಯಾಸ್ಟ್ರಿಕ್ ಸಮಸ್ಯೆ ಬಂದಾಗ ಮಾಡಬಹುದಾದ ಸರಳ ಮನೆಮದ್ದುಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ ಮೊದಲನೇದಾಗಿ ಮಾಡಬಹುದಾದ ಮನೆವಾರ್ತೆಗೆ ಬೇಕಾಗುವ ಪದಾರ್ಥಗಳು ವೀಳ್ಯದೆಲೆ ಇಂಗು ಮತ್ತು ಜೇನುತುಪ್ಪ

ವೀಳ್ಯದೆಲೆ ಆರೋಗ್ಯಕ್ಕೆ ತುಂಬ ಒಳ್ಳೆಯದು ಮತ್ತು ಉದರ ಸಂಬಂಧಿ ತೊಂದರೆಗಳು ನಿವಾರಣೆಗೆ ಸಹಕಾರಿ ಮತ್ತು ಎಂಕು ಮೆಟಬಾಲಿಸಮ್ ರೇಟ್ ಹೆಚ್ಚಿಸುತ್ತದೆ ಹಾಗೂ ಗ್ಯಾಸ್ಟ್ರಿಕ್ ನಂತಹ ಸಮಸ್ಯೆ ನಿವಾರಣೆಗೆ ತುಂಬಾನೆ ಸಹಕಾರಿ ಹಾಗೂ ಹುಳಿ ತೇಗಿನಂತಹ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಜೇನು ತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಹೊಟ್ಟೆಯಲ್ಲಿ ಕರುಳಿನಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಕಾರಿಯಾಗಿದೆ ಈ ಜೇನುತುಪ್ಪ.

ಹಾಗಾಗಿ ಆರೋಗ್ಯಕ್ಕೆ ಉತ್ತಮವಾಗಿರುವ ಈ ಜೇನುತುಪ್ಪವನ್ನು ಅದೆಷ್ಟು ಔಷಧಿ ರೂಪದಲ್ಲಿ ನಿಯಮಿತ ರೂಪದಲ್ಲಿ ಸೇವನೆ ಮಾಡುತ್ತಾ ಬನ್ನಿ ತುಂಬಾನೆ ಒಳ್ಳೆಯದು ಆರೋಗ್ಯವೂ ಉತ್ತಮವಾಗುತ್ತದೆ ಮತ್ತು ತೂಕ ಇಳಿಕೆಗೆ ಕಾರಣವಾಗುತ್ತದೆ ಕರುಳಿನಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾ ತೆಗೆದುಹಾಕಲು ಸಹಕಾರಿಯಾಗಿರುತ್ತದೆ. ವೀಳ್ಯದೆಲೆಗೆ ಇಂಗು ಮತ್ತು ಜೇನುತುಪ್ಪ ಮಿಶ್ರಣ ಮಾಡಿ ಇದನ್ನು ಸೇವಿಸಬೇಕು ಆದಷ್ಟು ಈ ಪರಿಹಾರದಲ್ಲಿ ವಿಳ್ಳೆದೆಲೆಯನ್ನು ಎಳೆ ಎಲೆ ಅನ್ನು ತೆಗೆದುಕೊಳ್ಳಿ.

ಈ ಮನೆಮದ್ದನ್ನು ಮಾಡುವುದರಿಂದ ಬಹಳ ಬೇಗ ಹೊಟ್ಟೆ ನೋವು ಹೊಟ್ಟೆ ಉರಿ ಎದೆ ಉರಿ ಹುಳಿ ತೇಗಿನಂತಹ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು ಈ ಮನೆ ಮದ್ದು ಮಾಡಬಹುದು ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಬಂದಾಗ ಮಾತ್ರ ತೆಗೆದುಕೊಳ್ಳುವುದಕ್ಕಿಂತ ಅದೆಷ್ಟೋ ಮನೆಮದ್ದುಗಳನ್ನು ಪಾಲಿಸಿ ಮತ್ತು ಎದೆ ಉರಿ ಕಾಣಿಸಿಕೊಳ್ಳುತ್ತದೆ ಅಂದರೆ ಅದೆಷ್ಟು ಬಿಸಿನೀರು ಬೆಚ್ಚಗಿನ ನೀರು ಸೇವಿಸಿ ಹಾಗೂ ಈ ಬೆಚ್ಚಗಿನ ನೀರಿಗೆ ಜೀರಿಗೆ ಮತ್ತು ಕೆಂಪು ಕಲ್ಲುಸಕ್ಕರೆ ಸೇರಿಸಿ ಕುಡಿಯುತ್ತ ಬರುವುದರಿಂದ ಕೂಡ ಹುಳಿ ತೇಗು ಹೊಟ್ಟೆ ಉರಿ ಎದೆಯುರಿ ಅಂತಹ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು.