ಈ ಮನೆಮದ್ದು ಪಾಲಿಸುವುದರಿಂದ ತಕ್ಷಣಕ್ಕೆ ಲಿವರ್ ಶುದ್ದಿ ಮಾಡಿಕೊಳ್ಳಬಹುದು! ನಮಸ್ಕಾರಗಳು ಇಂದಿನ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವ ಅಂತಹ ಈ ಮನೆಮದ್ದು ದೇಹ ಶುದ್ಧಿಗಾಗಿ ಮತ್ತು ಲಿವರ್ ಶುದ್ದಿಗಾಗಿ ಮಾಡುವಂತಹ ಪರಿಹರ ಹೌದು ಈ ಮನೆಮದ್ದನ್ನು ಪಾಲಿಸುವುದರಿಂದ ಅತ್ಯದ್ಭುತ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಹಾಗೆ ಈ ಮನೆಮದ್ದು ಯಾವುದೇ ತರಹದ ಅಡ್ಡ ಪರಿಣಾಮಗಳನ್ನು ಹೊಂದಿರುವುದಿಲ್ಲಾ. ಹಾಗಾಗಿ ಇವತ್ತಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ, ಹಾಗೆ ಲಿವರ್ ಶುದ್ಧಿ ಹಾಗೂ ನಮ್ಮ ದೇಹವನ್ನು ಹೇಗೆ ಡಿಟಾಕ್ಸಿಫೈ ಮಾಡುವುದು ಎಂಬುದನ್ನು ಈ ಮಾಹಿತಿ ಮೂಲಕ ತಿಳಿದುಕೊಳ್ಳಿ ಬನ್ನಿ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗು ನಿಮ್ಮ ಆರೋಗ್ಯ ವೃದ್ಧಿಗೆ ಈ ಮನೆಮದ್ದನ್ನು ಪಾಲಿಸಿ.
ಹೌದು ದೇಹ ಶುದ್ಧಿ ಮಾಡಿಕೊಳ್ಳುವುದು ಅತ್ಯವಶ್ಯಕ ನಾವು ಸೇವಿಸುವಂತಹ ಆಹಾರ ಪದಾರ್ಥಗಳಲ್ಲಿ ಕೆಲವೊಂದು ಆಹಾರ ಪದಾರ್ಥಗಳು ದೇಹಶುದ್ಧಿಗೆ ಕರುಳು ಸದ್ದಿಗೆ ಮತ್ತು ಈ ಸುದ್ದಿಗೆ ಕಾರಣವಾಗುತ್ತದೆ ಅವುಗಳೆಂದರೆ ವಿಟಮಿನ್ ಸಿ ಜೀವಸತ್ವ ಇರುವ ಆಹಾರ ಪದಾರ್ಥಗಳು ಹಣ್ಣುಗಳು ತರಕಾರಿಗಳು ಸೊಪ್ಪುಗಳು ಹೌದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಈ ಆಹಾರ ಪದಾರ್ಥಗಳು ಜೊತೆಗೆ ನಮ್ಮ ರಕ್ತ ಶುದ್ಧಿ ಮಾಡುತ್ತದೆ ಲಿವರ್ ಶುದ್ಧಿ ಮಾಡುತ್ತದೆ ಮೂತ್ರಪಿಂಡಗಳ ಶುದ್ದಿ ಮಾಡುತ್ತದೆ.
ಈ ಮನೆಮದ್ದನ್ನು ಮಾಡುವ ವಿಧಾನ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಹೆಚ್ಚು ಖರ್ಚು ಇಲ್ಲ ಹೌದು ನೀವೇನಾದರೂ ಬಾಡಿ ಡಿಟಾಕ್ಸಿಫೈ ಮಾಡಬೇಕು ಅಂತ ಅಂದುಕೊಂಡು ಆಸ್ಪತ್ರೆಗಳಿಗೆ ಹೋದರೆ ಅಲ್ಲಿ ಸಾವಿರಾರು ರೂಪಾಯಿಗಳು ಖರ್ಚು ಆಗುತ್ತದೆ ಮತ್ತು ಕೆಲವೊಂದು ಬಾರಿ ಅದು ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟು ಮಾಡುವ ಸಾಧ್ಯತೆಗಳು ಕೂಡ ಇರುತ್ತದೆ.
ಆದರೆ ಈ ಸರಳ ವಿಧಾನ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದಂತಹ ಈ ಪರಿಹಾರ ಇದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ ಇದಕ್ಕೆ ಬೇಕಾಗುವ ಪದಾರ್ಥಗಳು ಬೆಲ್ಲ ನಿಂಬೆ ರಸ ಮತ್ತು ನೀರು ಇದಿಷ್ಟು ಪದಾರ್ಥಗಳು ಈ ಮನೆ ಮದ್ದಿಗಾಗಿ ಬೇಕಾಗಿರುತ್ತದೆ. ಮಾಡುವ ವಿಧಾನ ಪಾತ್ರೆಯೊಂದರಲ್ಲಿ ನೀರನ ಇರಿಸಿ ಎಷ್ಟು ಪ್ರಮಾಣದಲ್ಲಿ ಬೇಕು ಅಷ್ಟು ಲೋಟ ನೀರನ್ನು ಇರಿಸಿ ಇದಕ್ಕೆ ಬೆಲ್ಲವನ್ನು ಹಾಕಬೇಕು ಇಲ್ಲಿ ನೀವು ಬಳಸುವ ಬೆಲ್ಲ ಆರ್ಗ್ಯಾನಿಕ್ ಬೆಲ್ಲವಾಗಿರಬೇಕು ಶುದ್ಧವಾದ ಬೆಲ್ಲವಾಗಿರಬೇಕು ಅಥವಾ ಕಪ್ಪು ಬೆಲ್ಲ ಆಗಿರಲಿ ಯಾಕೆಂದರೆ ಶುದ್ಧ ಬೆಲ್ಲ ಬಳಸಿದಷ್ಟು ಆರೋಗ್ಯಕ್ಕೂ ಉತ್ತಮವಾಗಿರುತ್ತದೆ.
ನೀರಿನಲ್ಲಿ ಬೆಲ್ಲ ಕರಗಿದ ಮೇಲೆ ಇದನ್ನ ಒಮ್ಮೆ ಶೋಧಿಸಿಕೊಂಡು ಬಳಿಕ ಇದಕ್ಕೆ ನಿಂಬೆ ರಸವನ್ನು ಹಾಕಿ ಈ ಡ್ರಿಂಕ್ ಅನ್ನೋ ಕುಡಿಯುವ ಬೇಕು ಯಾವಾಗ ಅಂದರೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಈ ಡ್ರಿಂಕ್ ಕುಡಿಯಬೇಕು ಇದರಿಂದ ಉದರ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗಿ ಆರೋಗ್ಯವನ್ನು ವೃದ್ಧಿ ಮಾಡುತ್ತದೆ. ಇದರ ಜೊತೆಗೆ ಈ ಡ್ರಿಂಕ್ ಕುಡಿಯುವುದರಿಂದ ಕರಡು ಶುದ್ದಿ ಆಗುತ್ತದೆ ಮತ್ತು ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದೆ ನಮ್ಮ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ಈ ಸರಳ ಮನೆಮದ್ದು ಪಾಲಿಸಿ ಮತ್ತು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಇದರಲ್ಲಿ ಬಳಸಿರುವಂತಹ ಬೆಲ್ಲ ಸಾಕಷ್ಟು ಉತ್ತಮ ಪೋಷಕಾಂಶಗಳನ್ನು ಹೊಂದಿರುತ್ತದೆ ಹಾಗಾಗಿ ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ರಕ್ತ ಶುದ್ಧಿ ಮಾಡುತ್ತದೆ ಹಾಗೆ ಈ ಮನೆಮದ್ದು ಪಾಲಿಸುವುದರಿಂದ ಉದರ ಸಂಬಂಧಿ ತೊಂದರೆಗಳು ನಿವಾರಣೆಯಾಗುತ್ತದೆ ಕುರುಡು ಶುದ್ಧಿಯಾಗುತ್ತದೆ ಮಲಬದ್ಧತೆಯಂತಹ ಸಮಸ್ಯೆಯೂ ನಿವಾರಣೆಯಾಗುತ್ತದೆ.