ನಿಮ್ಮ ಮನೆಯಲ್ಲಿರೋ ಪುಟ್ಟ ಮಕ್ಕಳಿಗೆ ಅನಾರೋಗ್ಯದ ಸಮಸ್ಸೆ ಆಗಬಾರದು ಅಂದ್ರೆ ಈ ಒಂದು ಎಲೆಯಿಂದ ಹೀಗೆ ಮಾಡಿ ಸಾಕು…

135

ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಈ ಪರಿಹಾರ ತುಂಬಾ ಉತ್ತಮವಾಗಿದೆ ಹೌದು ಮಕ್ಕಳ ಆರೋಗ್ಯ ಅಂದರೆ ತುಂಬಾನೇ ಕಾಳಜಿ ಮಾಡಬೇಕಾಗಿರುತ್ತದೆ! ನಮಸ್ಕಾರಗಳು ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಒಂದೊಳ್ಳೆ ಮನೆಮದ್ದು ಇದನ್ನು ಹಳ್ಳಿ ಮಂದಿ ಪಾಲಿಸುತ್ತಾರೆ ಈ ಮನೆಮದ್ದು ಪಾಲಿಸುವುದರಿಂದ ಆಗುವ ಲಾಭಗಳೇನು ಜೊತೆಗೆ ಈ ಮನೆಮದ್ದು ಯಾವೆಲ್ಲ ಆರೋಗ್ಯಕರ ಲಾಭಗಳನ್ನು ನೀಡುತ್ತದೆ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ಮಾಹಿತಿನ ಸಂಪೂರ್ಣವಾಗಿ ಖರೀದಿ ಹಾಗೂ ಈ ಮಾಹಿತಿಯ ಬಗ್ಗೆ ಬೇರೆಯವರಿಗೂ ಕೂಡ ತಿಳಿಸಿಕೊಡುವ ಪ್ರಯತ್ನ ಮಾಡಿ.

ಹೌದು ಮಕ್ಕಳ ಆರೋಗ್ಯ ಎಷ್ಟು ಕಾಳಜಿ ಮಾಡಿದರೂ ಸಾಲದು ಒಮ್ಮೊಮ್ಮೆ ಹವಾಮಾನದಲ್ಲಿ ವೈಪರಿತ್ಯ ಉಂಟಾದಾಗ ಒಮ್ಮೊಮ್ಮೆ ಆಹಾರದಲ್ಲಿ ವೈಪರೀತ್ಯವುಂಟಾದರೆ ಮಕ್ಕಳ ಆರೋಗ್ಯ ಕೆಡುತ್ತದೆ ಆದರೆ ಈ ಸರಳ ಪರಿಹಾರ ಪಾಲಿಸುವುದರಿಂದ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ಅಂದರೆ ಚಿಕ್ಕಪುಟ್ಟ ತೊಂದರೆಗಳಾಗಿರುವ ಜ್ವರ ಶೀತ ಕೆಮ್ಮು ಹೊಟ್ಟೆನೋವು ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಈಗ ಈ ಮನೆಮದ್ದು ಪಾಲಿಸುವುದರಿಂದ ಆಗುವ ಲಾಭಗಳೇನು ಜೊತೆಗೆ ಈ ಮನೆಮದ್ದು ಮಾಡುವ ವಿಧಾನ ಹೇಗೆ ಇದನ್ನೆಲ್ಲ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ಹಾಗೂ ಇದನ್ನು ಚಿಕ್ಕಮಕ್ಕಳಿಗೆ ಅಂದರೆ ವರ್ಷ ಮಕ್ಕಳಿಗೆ ಪಾಲಿಸಬಹುದು

ಇದನ್ನು ಹಳ್ಳಿ ಕಡೆಯ ಹಿರಿಯರು ಮಕ್ಕಳಿಗೆ ಮಾಡುತ್ತಿದ್ದರು ಈ ಮನೆಮದ್ದು ಮಾಡುವ ವಿಧಾನ ಹೇಗೆ ಅಂದರೆ ಮೊದಲಿಗೆ ವಿಳ್ಳೆದೆಲೆಯನ್ನು ತೆಗೆದುಕೊಳ್ಳಿ ಈ ಎಲೆಗೆ ಸ್ವಲ್ಪ ಹರಳೆಣ್ಣೆ ಅನ್ನೂ ಹಚ್ಚಿ ಇದನ್ನು ದೀಪದ ಮೇಲೆ ಇಟ್ಟುಕೊಂಡು, ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಕೊಳ್ಳಬೇಕು

ಈಗ ಈ ಬಿಸಿ ಆದಂತಹ ವಿಳ್ಳೆದೆಲೆಯನ್ನು ಮಕ್ಕಳ ತಲೆಯ ಮೇಲೆ ಅಂದರೆ ನೆತ್ತಿಯ ಮೇಲೆ ಇರಿಸಬೇಕು. ಈ ಪರಿಹಾರ ಮಕ್ಕಳಿಗೆ ಶೀತ ಕೆಮ್ಮು ಜ್ವರ ಹೊಟ್ಟೆ ನೋವು ಬರುವುದು ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ ಹಾಗೂ ಮಕ್ಕಳಿಗೆ ತಲೆಭಾರ ಇದೆಲ್ಲಾ ಸಮಸ್ಯೆ ಪರಿಹಾರ ಮಾಡಲು ಸಹಕಾರಿ ಆಗಿರುತ್ತದೆ ಇದನ್ನು ಹಳ್ಳಿ ಕಡೆ ಮಂದಿ ಅದರಲ್ಲಿರುವ ಹಿರಿಯರು ಮಕ್ಕಳಿಗೆ ಪಾಲಿಸಲು ಸೂಚನೆ ನೀಡುತ್ತಿದ್ದರು.

ಹಾಗಾಗಿಯೇ ಹಳ್ಳಿಕಡೆ ಕೆಲವೊಂದು ಅನಾರೋಗ್ಯ ಸಮಸ್ಯೆಗಳಿಗೆ ಪೋಷಕರು ಕೆಲವೊಂದು ಮನೆ ಮದ್ದುಗಳನ್ನು ಪಾಲಿಸುವ ಮೂಲಕವೇ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುತ್ತಾರೆ ಹಾಗೂ ಸಮಸ್ಯೆ ಚಿಕ್ಕದಾಗಿರುವಾಗಲೇ ಕೆಲವೊಂದು ಪರಿಹಾರ ಪಾಲಿಸುವ ಮೂಲಕ ಇರುವ ಸಮಸ್ಯೆಗಳನ್ನು ತೊಂದರೆಗಳ ನಿವಾರಣೆ ಮಾಡಿಕೊಳ್ಳುತ್ತಾರೆ. ಮಕ್ಕಳಿಗೆ ಸ್ನಾನಕ್ಕೆ ಹೋಗುವ ಮುನ್ನ ಹೊಕ್ಕಳ ಭಾಗಕ್ಕೆ ಸ್ವಲ್ಪ ಹರಳೆಣ್ಣೆ ಹಾಕಿ ಸ್ವಲ್ಪ ಮಸಾಜ್ ಮಾಡಿ ಸ್ವಲ್ಪ ಸಮಯ ಎಳೆ ಬಿಸಿಲಿಗೆ ಇರಿಸಿ ನಂತರ ಸ್ನಾನ ಮಾಡಿಸಬೇಕು ಇದರಿಂದ ಸಹ ಮಕ್ಕಳಿಗೆ ಅನೇಕ ಆರೋಗ್ಯಕರ ಲಾಭಗಳು ಉಂಟಾಗುತ್ತದೆ ಮಕ್ಕಳಿಗೆ ಕೆಲವೊಂದು ಬಾರಿ ಹೊಟ್ಟೆ ಉಬ್ಬರಿಸುವುದು ಹೊಟ್ಟೆ ನೋವು ಬರುವುದು ಹೀಗೆಲ್ಲ ಆಗುತ್ತದೆ

ಈ ಪರಿಹಾರವನ್ನು ಮಾಡುವುದರಿಂದ ಹೊಟ್ಟೆ ಉಬ್ಬರಿಸುವುದು ಹೊಟ್ಟೆ ನೋವು ಬರುವುದು, ಇಂತಹ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತದೆ ಮಕ್ಕಳು ಆರೋಗ್ಯಕರವಾಗಿರುತ್ತದೆ. ಈ ಸರಳ ಮನೆಮದ್ದು ಪಾಲಿಸುವುದರಿಂದ ಯಾವುದೇ ತರದ ಸೈಡ್ ಎಫೆಕ್ಟ್ ಗಳು ಇಲ್ಲದೆ ಮಕ್ಕಳ ಆರೋಗ್ಯದ ಕಾಳಜಿ ಮಾಡಬಹುದು ಹಾಗೂ ಹೆಚ್ಚು ಯೋಚನೆ ಮಾಡದೆ ಪೋಷಕರು ತಮ್ಮ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಈ ಪರಿಹಾರವನ್ನು ಚಿಕ್ಕ ಮಕ್ಕಳಿಗೆ ಮಾಡಬಹುದು ಜೊತೆಗೆ 5ವರ್ಷ ದ ವರೆಗಿನ ಮಕ್ಕಳಿಗೂ ಕೂಡ ಈ ಮನೆ ಮದ್ದನ್ನು ಪಾಲಿಸಬಹುದು.