ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ 10ನೇ ತರಗತಿಯಲ್ಲಿ ಪಡೆದ ಮಾರ್ಕ್ಸ್ ಎಷ್ಟು ನೋಡಿ..ಒಂದು ಸಾರಿ ದಿಟ್ಟಿಸಿ ನೋಡಿ…

234

ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಿನಿಮಾ ರಂಗದಲ್ಲಿ ತಮ್ಮ ಪ್ರತಿಭೆ ಹಾಗು ಪರಿಶ್ರಮದ ಮೂಲಕವೇ ಇಂದು ಪ್ರತಿಯೊಬ್ಬ ಅಭಿಮಾನಿಗಳ ಮನಸಿನಲ್ಲೂ ಕೂಡ ನಟನೆಗಿಂತ ಹೆಚ್ಚಾಗಿ ಒಬ್ಬ ದೇವರಂತೆ ನೆಲೆಸಿದ್ದಾರೆ ಇನ್ನು ಅಸಹಾಯಕ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯುವಂತೆ ಸಹಾಯ ಮಾಡಿದ್ದಾರೆ .

ಎಂದರೆ ಅವರ ಹೃದಯ ಶ್ರೀಮಂತಿಕೆಯನ್ನು ಪ್ರತಿಯೊಬ್ಬರೂ ಕೂಡ ಒಪ್ಪಿಕೊಳ್ಳಲೇಬೇಕು ಇನ್ನು ಪುನೀತ್ ರಾಜಕುಮಾರ್ ಅವರು ಎಷ್ಟೋ ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದ PRK ಸಂಸ್ಥೆಯ ಸಿನಿಮಾಗಳ ನಿರ್ಮಾಣ ಹಾಗು ಸಾಮಾಜಿಕ ಕಾರ್ಯಗಳಲ್ಲಿ ತಮ್ಮ್ ಕೊಡುಗೆಯನ್ನು ನೀಡುವ ಕಾರ್ಯವನ್ನು ಈಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮುನ್ನಡೆಸಿಕೊಂಡು ಬರುತ್ತಿದ್ದಾರೆ ಇನ್ನು ಇದೇ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಚಿಕ್ಕವರಾಗಿದ್ದಾಗ ಹತ್ತನೇ ತರಗತಿಯಲ್ಲಿ ಪಡೆದುಕೊಂಡ marks ಗಳ ಬಗ್ಗೆ ಈಗ ತಿಳಿದು ಬಂದಿದೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಶೇಕಡಾ ಎಂಬತ್ತಮೂರರಷ್ಟು ಅಂಕವನ್ನು ಹತ್ತನೇ ತರಗತಿಯಲ್ಲಿ ಪಡೆದುಕೊಂಡಿದ್ದಾರೆ.

ಎಂಬುದಾಗಿ marks card ಮೂಲಕ ತಿಳಿದು ಬಂದಿದೆ ಅಶ್ವಿನಿ ಹಾಗು ಪುಣೆ ರಾಜಕುಮಾರ್ ಇಬ್ಬರು ಕೂಡ common friend ಮೂಲಕ ಪರಿಚಿತರಾಗಿ ನಂತರ ಇಬ್ಬರ ನಡುವೆ ಪ್ರೀತಿ ಬೆಳೆದು ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾದರು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ ಮತ್ತು ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಇದೇ ರೀತಿ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕೆ ತಪ್ಪದೆ ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಮಾಡಿಕೊಂಡು ಬೆಲ್ ಐಕಾನ್ ಅನ್ನು ಕ್ಲಿಕ್ ಮಾಡಿಕೊಳ್ಳಿ ಧನ್ಯವಾದಗಳು.