ಆತ್ಮೀಯ ಸ್ನೇಹಿತರೆ ನಮಸ್ಕಾರ ರಶ್ಮಿಕಾ ಮಂದಣ್ಣ ಈಗ ತೋರ್ತಾ ಇರುವಂತಹ ಅಹಂಕಾರಕ್ಕೆ ಸರಿಯಾದಂತಹ ಪಾಠ ಕಲಿಸುವಂತಹ ಒಂದು ಶಕ್ತಿಯನ್ನ ಈಗ ಕನ್ನಡಿಗರು ತೋರಿಸ್ತಾ ಇದ್ದಾರೆ ಕನ್ನಡಿಗರ ಈ ಶಕ್ತಿಗೆ ರಶ್ಮಿಕಾ ಮಂದಣ್ಣ ಕ್ಷಮೆ ಕೇಳ್ತಾರ ಮತ್ತು ರಶ್ಮಿಕಾ ಮಂದಣ್ಣ ಅವರ ಎಲ್ಲಾ ಸಿನಿಮಾಗಳು ಕನ್ನಡ ಚಿತ್ರರಂಗದಿಂದ ಬ್ಯಾನ್ ಆಗುತ್ತಾ ಈ ಮತ್ತು ರಶ್ಮಿಕಾ ಮಂದಣ್ಣ ಈಗಾಗಲೇ ಕನ್ನಡ ಚಿತ್ರರಂಗದಿಂದ ಅನಧಿಕೃತವಾಗಿ ಬ್ಯಾನ್ ಆಗಿದ್ದಾರೆ ಹಾಗಾದ್ರೆ ಏನಿದು ವಿಚಾರ ರಶ್ಮಿಕಾ ಮಂದ ಬ್ಯಾನ್ ಬಗ್ಗೆ ಹರಿದಾಡ್ತಾ ಇರುವಂತಹ ಸುದ್ದಿ ಸುಳ್ಳ ನಿಜಾನಾ? ಈ ಎಲ್ಲಾ ವಿಚಾರಗಳಿಗೆ ಸಂಬಂಧಪಟ್ಟ ಹಾಗೆ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಮಾಹಿತಿಯನ್ನ ಕೊಡ್ತೀನಿ.
ಸ್ನೇಹಿತರೆ ಈ ರಶ್ಮಿಕಾ ಮಂದಣ್ಣ ಅನ್ನುವಂತಹ ಒಂದು ಹೆಸರು ಕೇಳಿದ್ರೇನೇ, ಕನ್ನಡಿಗರು ಉರಿದು ಬೀಳ್ತಾರೆ. ಕಾರಣ ಏನು ಅಂದ್ರೆ ನಿಮಗೆಲ್ಲರಿಗೂ ಕೂಡ ಗೊತ್ತೇಯಿದೆ. ರಶ್ಮಿಕಾ ಮಂದಣ್ಣ ಯಾವುದೇ ವೇದಿಕೆಯಲ್ಲಿ ತಗೊಳ್ಳಿ, ಏನೇ ತಗೊಳ್ಳಿ, ಎಲ್ಲಿಯೂ ಕೂಡ ಅವಕಾಶ ಕೊಟ್ಟ ಭಾಷೆ, ಅವಕಾಶ ಕೊಟ್ಟ ನೆಲ, ಅವಕಾಶ ಕೊಟ್ಟಂತಹ ಕರ್ನಾಟಕದ ಬಗ್ಗೆ ಮಾತನಾಡೋದೇ ಇಲ್ಲ. ಯಾವಾಗ ನೋಡಿದ್ರು ಆಂಧ್ರದ ಬಗ್ಗೆ ಮಾತ್ನಾಡ್ತಾರೆ ಯಾವಾಗ್ ನೋಡಿದ್ರು ಮತ್ತೊಂದು ಭಾಷೆಯ ಬಗ್ಗೆ ಮಾತ್ನಾಡ್ತಾರೆ ಮಾತ್ನಾಡ್ಲಿ ಬೇಡ ಅನ್ನೋದಿಲ್ಲ ಅವರ ಮಾತೃಭಾಷೆ ಕೊಡವ ಆಗಿರ್ಬೋದು ಆದ್ರೆ ಆ ಕೊಡಗು ಕೂಡ ಕರ್ನಾಟಕದಲ್ಲಿಯೇ ಬರುತ್ತಲ್ವಾ ಸ್ನೇಹಿತರೆ ಹಾಗಾಗಿ ಕನ್ನಡದ ಬಗ್ಗೆ ಯಾವತ್ತೂ ಮಾತನಾಡೋದಿಲ್ಲ.
ಬರಿ ಕರ್ನಾಟಕದ ಬಗ್ಗೆ ಅಹಂಕಾರದ ಬಗ್ಗೆ ಮಾತನಾಡೋದು ಮತ್ತು ಕರ್ನಾಟಕದ ಬಗ್ಗೆ ಏನಾದ್ರು ಕೇಳಿದ್ರೆ ಅದಕ್ಕೆ ಅಸಡ್ಡೆಯಿಂದ ಉತ್ತರವನ್ನ ಕೊಡೋದು ಕನ್ನಡ ಚಿತ್ರರಂಗದ ಬಗ್ಗೆ ಕೇಳಿದ್ರೆ ಅಸಡ್ಡೆಯಾಗಿ ಉತ್ತರ ಕೊಡೋದು ಇದೆ ತರಹ ಮಾಡ್ಕೊಂಡು ಬಂದಿರೋದು ಒಂದು ಎಲ್ಲರಿಗೂ ಕೂಡ ಅಸಹಿಸುವಂತಹ ಶಕ್ತಿ ಇತ್ತು ಆದರೆ ಯಾವಾಗ ಮೊನ್ನೆ ಮೊನ್ನೆ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಮಾತನಾಡುವಾಗ ಒಂದು ಅಪಹಾಸ್ಯವಾಗಿ ಮಾತನಾಡಿದರಲ್ಲ ಅವರ production companyಯ ಹೆಸರು ಹೇಳಲಿಲ್ಲ ರಿಷಬ್ ಶೆಟ್ಟಿ ಅವರ ಹೆಸರು ಹೇಳಲಿಲ್ಲ ರಕ್ಷಿತ್ ಶೆಟ್ಟಿ ಅವರ ಹೆಸರು ಹೇಳಿಲ್ಲವಾ ಆಗ ಕನ್ನಡಿಗರ ಒಂದು ತಾಳ್ಮೆಯ ಕಟ್ಟೆ ಹೊಡೆದು ಹೋಯಿತು ಅಲ್ಲಿಂದ ಎಲ್ಲರೂ ಕೂಡ ಅಂದುಕೊಂಡರು,
ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ಅನ್ನುವಂತಹ ಒಂದು ಹುಡುಗಿಯನ್ನು ಬ್ಯಾನ್ ಮಾಡಲೇಬೇಕು ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗ ನಟಿಸಬಾರದು ಅಂತ ಅದು ಈಗ ಯಾವ ಮಟ್ಟಿಗೆ ಹೋಗಿದೆ ಅಂದ್ರೆ ರಶ್ಮಿಕಾ ಮಂದನ್ ನ ನಡೆಸ್ತಾ ಇರುವಂತಹ ಸಿನಿಮಾಗಳು ಕರ್ನಾಟಕದಲ್ಲಿ ರಿಲೀಸ್ ಮಾಡಬೇಡಿ ಅಂತ ಒತ್ತಾಯ ಕೇಳಿ ಬರ್ತಾ ಇದೆ ಸೊ ಹಾಗಂತ ರಿಲೀಸ್ ಆಗೋದೇ ಇಲ್ವೇನೋ ಅಂತ ಅಲ್ಲ ಯಾಕಂದ್ರೆ ನಮ್ಮ ಭಾರತದ ಕಾನೂನಿನ ಪ್ರಕಾರ ಯಾರನ್ನು ಯಾವುದೇ ಒಂದು ವಿಚಾರಕ್ಕೂ ನಾವು ಬ್ಯಾನ್ ಮಾಡುವಂತಿಲ್ಲ ಆದ್ರೆ ನಮ್ಮ ಒಗ್ಗಟ್ಟು ತೋರಿಸಿದ್ರೆ ಅದು ಬ್ಯಾನ್ ಆಗುತ್ತೆ ಯಾವ ಹಂತ ಯಾವ ಅರ್ಥದಲ್ಲಿ ಅಂದ್ರೆ ರಶ್ಮಿಕಾ ಮಂದಣ್ಣ ಅವರ ಸಿನಿಮಾಗಳನ್ನ ಕನ್ನಡದಲ್ಲಿ ಪ್ರದರ್ಶನ ನಾವು ಇಲ್ಲ ನಮಗೆ ಬೇಡ ಬೇರೆಯ ಒಂದು ಕಾರಣ ಒಡ್ಡಿ ಅಥವಾ ನಮಗೆ ನಮ್ಮ ಕನ್ನಡಕ್ಕೆ ಅವಮಾನ ಮಾಡಿದ್ದಾರೆ.
ನಾವು ಅವರ ಸಿನಿಮಾಗಳನ್ನ ತಗೋಳೋದಿಲ್ಲ ಅಂದ್ರೆ ಯಾರು ಕೂಡ ನೀವು ತಗೋಳೇ ಬೇಕು ಅಂತ ಫೋರ್ಸ್ ಮಾಡುವ ಹಾಗಿಲ್ಲ ಹಾಗಾಗಿ ಈಗ ನಿಮ್ಮ ವಿಧರಕರು ಮತ್ತು ಪ್ರದರ್ಶಕರು ಕೂಡ ಯಾವ ತರ ಚಿತ್ರಮಂದಿರದ ಮಾಲೀಕರು ಯಾವ ತರ ಆ ತಿರುಗಿ ಬಿದ್ದಿದ್ದಾರೆ ರಶ್ಮಿಕಾ ಮಂದಣ್ಣ ವಿರುದ್ಧ ಅಂದ್ರೆ ನಾವು ಅವಳ ಸಿನಿಮಾಗಳನ್ನ ತಗೋಳೋದೆ ಇಲ್ಲ in ಕೇಸ್ ತಗೊಂಡ್ರು ಒಂದು ಎರಡು ಶೋ ನ ಹಾಕಿಬಿಡ್ತೀವಿ ಅಂತ ಈಗಾಗಲೇ ರಶ್ಮಿಕಾ ಮಂದಣ್ಣ ಅಭಿನಯದ ಮೂರೂ ಸಿನಿಮಾಗಳು ನೆಲ ಕಚ್ಚಿದೆ ರಶ್ಮಿಕಾ ಮಂದನ್ ನ ಬ್ಯಾಡ ಟೈಮ್ ಈಗ ಶುರುವಾಗಿದೆ ಅಂತ ಅನ್ಸುತ್ತೆ ಅನ್ಸುತ್ತೆ ಒಂದು ವೇಳೆ ಸ್ನೇಹಿತರೆ ರಶ್ಮಿಕಾ ಮಂದನ್ ನ ಇದು ಕನ್ನಡದ ಬಗ್ಗೆ ಹೆಮ್ಮೆಯಿಂದ ಮಾತನಾಡಿ ಈ ವೇದಿಕೆಗಳಲ್ಲಿ ಕನ್ನಡದ ಬಗ್ಗೆ ಮಾತನಾಡಿದ್ರೆ ,
ಕನ್ನಡಿಗರು ಅವರನ್ನ ಹೊತ್ತು ಮೇರಿಸ್ತಾ ಇದ್ರೂ ಉದಾಹರಣೆಗೆ ಅನುಷ್ಕಾ ಶೆಟ್ಟಿ ಅವರ ಬಗ್ಗೆ ನಿಮ್ಮೆಲ್ಲರಿಗೂ ಕೂಡ ಗೊತ್ತೇ ಇದೆ ಅನುಷ್ಕಾ ಶೆಟ್ಟಿ ಕನ್ನಡದ ಬಗ್ಗೆ ಎಷ್ಟು ಅಭಿಮಾನವನ್ನ ಇಟ್ಕೊಂಡಿದ್ದಾರೆ ಹಾಗಾಗಿ ಅನುಷ್ಕಾ ಶೆಟ್ಟಿಯವರನ್ನ ಕನ್ನಡಿಗರು ಎಷ್ಟು ಪ್ರೀತಿಸ್ತಾರೆ ಅವರ ಸಿನಿಮಾಗಳಾಗಿರಬಹುದು ಅಥವಾ ಅವರ ವೈಯಕ್ತಿಕ ವಿಚಾರದಲ್ಲಿ ಏನೋ ಆಗಿರಬಹುದು ಆಗಲು ಕೂಡ ಕರ್ನಾಟಕದವರು ಬೆಂಬಲವಾಗಿ ನಿಲ್ತಾರೆ ಯಾಕೆ ಅಂದ್ರೆ ನಮ್ಮವರು ಅನ್ನುವಂತಹ ಒಂದು ಉದ್ದೇಶಕ್ಕಾಗಿ ಆದ್ರೆ ರಶ್ಮಿಕಾ ಮಂದಣ್ಣಗೆ ಅದ್ಯಾವುದು ಅನ್ನೋದು ಇಲ್ವೇ ಇಲ್ಲ so ಹಾಗಾಗಿ ರಶ್ಮಿಕಾ ವಿರುದ್ಧ ಈಗ ಅನೇಕರು ತಿರುಗಿ ಬಿದ್ದಿದ್ದಾರೆ.
ಕನ್ನಡಿಗರು ಈ ಹಿಂದೇನೆ ತಿರುಗಿ ಬಿದ್ದಿದ್ರು ಯಾವಾಗ ಅಂದ್ರೆ ಆ ಚಲೋ ಅಥವಾ ಗೀತಾ ಗೋವಿಂದಂ ಸಿನಿಮಾ ಟೈಮನಲ್ಲಿ ಕನ್ನಡದ ಬಗ್ಗೆ ಅವಹೇಳನವಾಗಿ ಮಾತನಾಡಿದಂತಹ ರಶ್ಮಿಕಾ ಮಂದನ್ ನ ಬಗ್ಗೆ ಆಗ ಎಲ್ಲರೂ ಕೂಡ ಸಿಟ್ಟಿಗೆದ್ದಿದ್ದರು ಸಿಟ್ಟಿಗೆದ್ದು ಆ ಸಿನಿಮಾ ರಿಲೀಸ್ ಆಗಬಾರದು ಅಂತ ಪ್ರತಿಭಟನೆ ಕೂಡ ನಡೆದವು ಆ ಮೇಲೆ ಇತ್ತೀಚಿಗೆ ಅಷ್ಟೇ ಯಾವ ಮಟ್ಟಿಗೆ ಆ ಹುಡುಗಿ ಮಾತನಾಡುತ್ತಾರೆ ಅಂದರೆ ಪುಷ್ಪ ಸಿನಿಮಾ ಟೈಮನಲ್ಲಿ ನೀವು ಕನ್ನಡದಲ್ಲಿ ಯಾಕೆ ಡಬ್ಬಿಂಗ್ ಮಾಡಲಿಲ್ಲ ಅಂದರೆ ಕನ್ನಡದಲ್ಲಿ ನನಗೆ ಡಬ್ಬಿಂಗ್ ಮಾಡುವುದಕ್ಕೆ ಟೈಮ್ ಇರಲಿಲ್ಲ ಅನ್ನುವಷ್ಟರ ಮಟ್ಟಿಗೆ ಆ ರಶ್ಮಿಕಾ ಮಂದನ್ ಬೆಳೆದು ನಿಂತಿದ್ದಾಳೆ .
ಇವೆಲ್ಲವನ್ನೂ ಕೂಡ ಸಹಿಸಿಕೊಂಡಂತಹ ಕನ್ನಡಿಗರು ಈಗ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಮಾಡಿರುವಂತಹ ಮಾತಿನಿಂದ ಅವರ ತಾಳ್ಮೆಯ ಕಟ್ಟೆ ಒಡೆದು ಹೋಗಿದೆ ಒಂದು ವೇಳೆ ರಶ್ಮಿಕಾ ಮಂದನ್ ನ ರಕ್ಷಿತ್ ಶೆಟ್ಟಿ ಅವರಿಗೆ ಕ್ಷಮೆ ಕೇಳಿದರೆ ಈ ಬ್ಯಾನ್ ನಿಂದ ವಾಪ ಬರ್ತಾರಾ ಅದು ಕೂಡ ಸಾಧ್ಯ ಇಲ್ಲ ಅನ್ಸುತ್ತೆ ಯಾಕಂದ್ರೆ ಒಂದು ಸರಿ ಮನಸ್ಸು ಹೊಡೆದು ಹೋದ್ರೆ ಮುಗಿದು ಹೋಯಿತು ಸ್ನೇಹಿತರೆ ಈಗಾಗಲೇ ಕನ್ನಡ ಚಿತ್ರರಂಗದ ನಿರ್ಮಾಪಕರು ರಶ್ಮಿಕಾ ಮಂದಣ್ಣ ಅವರನ್ನು ನಮ್ಮ ಸಿನಿಮಾದಲ್ಲಿ ನಾವು ಅವರನ್ನು ಆ ಕಾಸ್ಟ್ ಮಾಡೋದಿಲ್ಲ ಅಂತ ಹೇಳಿಯಾಗಿದೆ ಒಗ್ಗಟ್ಟು ಪ್ರದರ್ಶನ ಮಾಡುತಿದ್ದಾರೆ.
ಈಗ ಕನ್ನಡ ಸಿನಿಮಾಗಳ ಲೆವೆಲ್ ಬೇರೆ ಇದ್ದೇ ಇದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನಿಮಾನ ಮಾಡುತ್ತಾರೆ so ಹಾಗಾಗಿ ಯಾವ ನಿರ್ಮಾಪಕರು ಕೂಡ ನಾವು ರಶ್ಮಿಕಾ ಮಂದಣ್ಣ ಅವರಿಗೆ ಅವಕಾಶ ಕೊಡುವುದಿಲ್ಲ ಯಾಕೆಂದರೆ ಅವಕಾಶ ಅವರಿಗೆ ಉಪಯೋಗಿಸಿಕೊಳ್ಳುವುದು ಅಂದರೆ ಲೈಕ್ ಅವರ ಬೆಳವಣಿಗೆಗೆ ಉಪಯೋಗಿಸಿಕೊಳ್ಳುತ್ತಾರೆ ಆದರೆ ಅವಕಾಶ ಕೊಟ್ಟಿದ್ದಕ್ಕಾಗಿ ಒಂದು ಸಣ್ಣ ಕೃತಜ್ಞತೆ ಕೂಡ ಅವರಿಗಿಲ್ಲ ಹಾಗಾಗಿ ನಾವು ರಶ್ಮಿಕಾ ಮಂದಣ್ಣಗೆ ಅವಕಾಶ ಕೊಡುವುದಿಲ್ಲ ಅಂತ ಕನ್ನಡದ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಈಗ already decide ಮಾಡಿ ಆಗಿದೆ ಯಾವಾಗ ಅಂದರೆ ಪೊಗರು ಸಿನಿಮಾ release ಟೈಮನಲ್ಲಿ ನಿರ್ಮಾಪಕರಾದಂತಹ ಗಂಗಾಧರ್ ಅವರಿಗೆ ಆ ಹುಡುಗಿ ಕೊಟ್ಟಂತಹ ಕಾಟ ಇದೆಯಲ್ಲ ಅದನ್ನ ನೋಡೀನೇ ಎಲ್ಲ ನಿರ್ಮಾಪಕರು ಅವತ್ತೇ ಡಿಸೈಡ್ ಮಾಡಿ ಬಿಟ್ಟರು .
ನಾವು ಈ ಹುಡುಗಿಗೆ ಇನ್ನ ಮೇಲೆ ಅವಕಾಶ ಕೊಡೋದಿಲ್ಲ ಅಂತ ಯಾಕೆ ಅಂದ್ರೆ ಪೊಗರು ಸಿನಿಮಾ ಬಗ್ಗೆ ಒಂದು ಟ್ವೀಟ್ ಮಾಡಲಿಲ್ಲ ಪೊಗರು ಸಿನಿಮಾದ ಬಗ್ಗೆ ಎಲ್ಲಿಯೂ ಕೂಡ ಒಂದು ಮಾತನಾಡಿಲ್ಲ ಪೊಗರು ಸಿನಿಮಾದ ಟೈಮನಲ್ಲಿಯೇ ಅದ್ಯಾರೋ ವಿಜಯ್ ದೇವರಕೊಂಡ ಅಭಿನಯದ ಯಾವುದೋ ಒಂದು ಸಿನಿಮಾದ ಟ್ರೈಲರ್ ರಿಲೀಸ್ ಆಗಿತ್ತು ಆ ಒಂದು ಟ್ರೈಲರ್ ನ ಟ್ವೀಟ್ ಮಾಡಿದಂತಹ ರಶ್ಮಿಕಾ ಮಂದಣ್ಣ ತನ್ನ ತಾನೆ ಆಕ್ಟ್ ಮಾಡಿದಂತಹ ಸಿನಿಮಾ ರಿಲೀಸ್ ಆದಾಗ ಬಂದು ಮಾತನಾಡಿಲ್ಲ ಇನ್ನು ಪ್ರಮೋಷನ್ ಗೆ ಅಂತ ನಿರ್ಮಾಪಕರು ಹೋಗಿ ಕಾಡಿ ಬೇಡಿ ಕರೆದುಕೊಂಡು ಬಂದರು ಕೇವಲ ಅರ್ಧ ದಿನ ಮಾತ್ರ ಪ್ರಮೋಷನ್ ಗೆ ಬಂದರು ಆ ಅರ್ ದಿನದಲ್ಲಿ ಏನಾಗುತ್ತೆ ಬಿಡಿ ಪೊಗರು ಸಿನಿಮಾ ದೊಡ್ಡ ಮಟ್ಟಕ್ಕೆ ಯಶಸ್ವಿಯಾಯಿತು box ಆಫೀಸಿನಲ್ಲಿ ಹಾಕಿದ ದುಡ್ಡು ಎಲ್ಲವೂ ಕೂಡ ವಾಪಾಸ್ ಬಂತು ಅದು ಯಾವುದು ರಶ್ಮಿಕಾ ಮಂದನ್ ನ ಇಂದ ಬಂತು ಅಂತ ಅಂದ್ರೆ ನಾವಂತು ನಂಬೋದಿಲ್ಲ .
ಅದೆಲ್ಲವು ಕೂಡ ಬಂದಿದ್ದು ಧ್ರುವ ಸರ್ಜಾ ಅವರಿಗೆ ಇರುವಂತಹ ಫ್ಯಾನ್ base ಮತ್ತು ಕನ್ನಡಿಗರು ಮೊದಲ ಸಿನಿಮಾದು covid ಆದ ಮೇಲೆ release ಆದಂತಹ ಮೊದಲ ಸಿನಿಮಾ ಸೆಕೆಂಡ್ wave ಆದ್ಮೇಲೆ ಹಾಗಾಗಿ ಎಲ್ಲರೂ ಕೂಡ ಆ ಸಿನಿಮಾನ ಬಿಗಿದು ಅಪ್ಪಿಕೊಂಡರು ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದರೂ ಕೂಡ ಆ ಒಟ್ಟು ಸಿನಿಮಾದ ದುಡ್ಡಿಗೇನು ಮೋಸ ಆಗಲಿಲ್ಲ ಹಾಗಾಗಿ ಕನ್ನಡದ ನಿರ್ಮಾಪಕರು ಅವತ್ತೇ ಡಿಸೈಡ್ ಮಾಡಿ ಬಿಟ್ಟಿದ್ದಾರೆ ಇನ್ನ ಮೇಲೆ ನಾವು ರಶ್ಮಿಕಾ ಮಂದಣ್ಣ ಗೆ ಅವಕಾಶ ಕೊಡೋದಿಲ್ಲ ಅಂತ ಈಗ already ತೆಲುಗಿನಲ್ಲಿ ರಶ್ಮಿಕಾ ಅಭಿನಯದ ಒಂದು ಸಿನಿಮಾ ಸಂಪೂರ್ಣವಾಗಿ ನೆಲಕಚ್ಚಿದೆ ಹಾಕಿದ ದುಡ್ಡು ವಾಪಸ್ ಬಂದಿಲ್ಲ ಹಿಂದಿಯಲ್ಲಿ ರಶ್ಮಿಕಾ ಮಂದಣ್ಣ ಅಭಿನಯದ ಗುಡ್ ಬೈ ಸಿನಿಮಾ ಅಂತೂ ನೋಡುವವರೇ ಗತಿ ಇಲ್ಲ so ಈಗ ರಶ್ಮಿಕಾ ಮಂದಣ್ಣ bad ಟೈಮ್ ಶುರುವಾಗಿದೆ ಈಗಲಾದರೂ ಎಚ್ಚೆತ್ತುಕೊಂಡು ಇಷ್ಟು ದಿನ ನಾನು ಮಾಡಿರುವುದು ಎಲ್ಲವೂ ಕೂಡ ತಪ್ಪಾಗಿದೆ ಕ್ಷಮಿಸಿ ,
ಅಂತ ಅಂದ್ರೆ ಕನ್ನಡಿಗರು ವಿಶಾಲ ಹೃದಯದವರು ಕ್ಷಮಿಸಿ ಮತ್ತೆ ಅವಳಿಗೆ ಅವಕಾಶ ಕೊಟ್ಟರು ಕೊಡಬಹುದು ಆದರೆ ಕ್ಷಮೆ ಕೇಳ್ತಾರ ಅನ್ನೋದನ್ನ ಕಾದು ನೋಡಬೇಕು ಕೇವಲ ಕನ್ನಡಿಗರಿಗೆ ಮಾತ್ರ ಕ್ಷಮೆ ಕೇಳಿದರೆ ಸಾಕಾಗೋದಿಲ್ಲ ರಕ್ಷಿತ್ ಶೆಟ್ಟಿ ಅವರಿಗೂ ಕೂಡ ಹೆಸರು ಹೇಳಿ ಕ್ಷಮೆ ಕೇಳಬೇಕು ಯಾಕೆ ಅಂದ್ರೆ ಅವರಿಗೆ ಅವಕಾಶ ಕೊಟ್ಟು ಇವತ್ತು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲೋಕೆ ಕಾರಣವಾಗಿದ್ದೇ ರಕ್ಷಿತ್ ಶೆಟ್ಟಿ ರಿಷಬ್ ಶೆಟ್ಟಿ ಮತ್ತು ಪರಂವ ಸ್ಟುಡಿಯೋಸ್ ಆ ಒಂದು ಸಿನಿಮಾ ಇರಲಿಲ್ಲ ಅಂದ್ರೆ ರಶ್ಮಿಕಾ ಮಂದಣ್ಣ ಯಾರು ಕೆರಳುತ್ತಿದ್ದರು ಅಮೇರಿಕಾ ಕೇಳುತ್ತಿರಬಹುದು ಏನೋ modelling ಅದೆಲ್ಲವೂ ಆದ ಮೇಲೆ ಡೈರೆಕ್ಟ್ ಆಗಿ ತೆಲುಗು ಇಂಡಸ್ಟ್ರಿಗೆ ಹೋಗಿ ಅಥವಾ ತಮಿಳು ಇಂಡಸ್ಟ್ರಿಗೆ ಹೋಗಿ ಮಲಯಾಳಂ ಇಂಡಸ್ಟ್ರಿಗೆ ಹೋಗಿ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಬಹುದಿತ್ತೋ ಏನೋ ಗೊತ್ತಿಲ್ಲ.
ಆದರೆ ಇವರಿಗೆ ಆರಂಭದಲ್ಲಿ ಅವಕಾಶ ಕೊಟ್ಟಿದ್ದು ಯಾರು ರಕ್ಷಿತ್ ಶೆಟ್ಟಿಯವರು ಅಲ್ವಾ ರಕ್ಷಿತ್ ಶೆಟ್ಟಿ ಅವರಿಗೆ ಮತ್ತು ಕನ್ನಡಿಗರಿಗೆ ರಶ್ಮಿಕಾ ಮಂದಣ್ಣ ಬಹಿರಂಗವಾಗಿ ಕ್ಷಮೆ ಕೇಳಬೇಕು ಇತ್ತೀಚಿಗೆ ರಶ್ಮಿಕಾ ಮಂದಣ್ಣ ನಾನು ಟ್ರೋಲ್ ಆಗುತ್ತಿದ್ದೇನೆ ನನಗೆ ಹಂಗೆ ಆಗಿದೆ ಹಿಂಗಾಗಿದೆ ಅಂತ ಎಲ್ಲವೂ ಕೂಡ ಭಾವುಕರಾಗಿ ಬರೆದುಕೊಂಡರು ಆ ಒಂದು ಭಾವನೆಗಳಿಗೆ ಇವತ್ತು ಬೆಲೆ ಕೊಡ್ತಾ ಇಲ್ಲ ಯಾಕೆ ಅಂದ್ರೆ ಅದನ್ನೇ ಟ್ರೋಲ್ ಮಾಡ್ತಾ ಇದ್ದಾರೆ ಯಾಕೆ ಅಂದ್ರೆ ಅವರಿಗೆ ಮನಸ್ಸಿಗೆ ಆದಂತಹ ಒಂದು ಘಾಸಿಯಿಂದಾಗಿ ಎಷ್ಟು ಸರಿ ಅಂತ ಸುಮ್ನೆ ಇರ್ತಾರೆ ಒಂದು ಸರಿ ಚಂದ ಎರಡು ಸರಿ ಚೆಂದ ಪದೇ ಪದೇ ಇದನ್ನೇ ಮಾಡಿಕೊಂಡು ಹೋದರೆ ಎಲ್ಲರಿಗೂ ಕೂಡ ಒಂದು ತಾಳ್ಮೆಯ ಕಟ್ಟೆ ಹೊಡೆದು ಹೋಗುತ್ತೆ .
ನಿಜಕ್ಕೂ ರಶ್ಮಿಕಾ ಮಂದಣ್ಣ ಕನ್ನಡಿಗರಿಗೆ ಅಭಾರಿಯಾಗಿರಬೇಕು ಯಾಕೆಂದರೆ ಇದೇ ಏನಾದರೂ ಬೇರೆ ಭಾಷೆಯವರು ಅಂದರೆ ಬೇರೆ ಭಾಷೆಯಲ್ಲಿ ಇದ್ದುಕೊಂಡು ಈ ತರಹ ಮಾಡಿದಿದ್ದರೆ ಯಾವಾಗಲು ಬುದ್ದಿ ಕಲಿಸುತ್ತಿದ್ದರು ಆದರೆ ಇದುವರೆಗೂ ಕೂಡ ಕನ್ನಡಿಗರು ಆ ತರಹದ ಮಟ್ಟಕ್ಕೆ ಹೋಗಿಲ್ಲ ಯಾಕೆ ಅಂದ್ರೆ ಒಂದು ರೀತಿಯಾದಂತಹ concern ನಮ್ಮೆಲ್ಲರಿಗೂ ಕನ್ನಡಿಗರಿಗೆ ಇದ್ದೆ ಇದೆ ಆ ನಮ್ಮ ಹುಡುಗಿ ಅಲ್ವಾ ನಮ್ಮ ರಾಜ್ಯದಿಂದ ಹೋದವರು ಅಲ್ವಾ ,
ಅನ್ನುವಂತಹ ಒಂದು concern ಇದೆ ಆದರೆ ಈಗ ಆ concern ಎಲ್ಲವೂ ಕೂಡ ಮುಗಿದು ಹೋಗಿದೆ ರಶ್ಮಿಕಾ ಮಂದಣ್ಣ bad time ಶುರುವಾಗಿದೆ ಅಂತ ನನಗೆ ಅನಿಸುತ್ತೆ ನಿಮಗೆ ಏನು ಅನಿಸುತ್ತೆ ಅನ್ನೋದನ್ನ ನೀವು ಕೂಡ comment ಮೂಲಕ ತಿಳಿಸಿ ಅಂತ ಹೇಳುತ್ತಾ ಈ ವಿಡಿಯೋನ ಮುಗಿಸುತ್ತಿದ್ದೇನೆ ಮುಂದಿನ ವಿಡಿಯೋದಲ್ಲಿ ಮತ್ತಷ್ಟು information ಗಳ ಜೊತೆಗೆ ಬರುತ್ತೇನೆ ಅಲ್ಲಿಯವರೆಗೂ ಜೈ ಹಿಂದ್ ಜೈ ಕರ್ನಾಟಕ