WhatsApp Logo

ಅರಶಿಣ ಶಾಸ್ತ್ರದಲ್ಲಿ ಮಿಂಚಿದ ಚೆಂದುಳ್ಳಿ ಚೆಲುವೆ ನಟಿ ಆದಿತಿ ಪ್ರಭುದೇವ, ಕ್ಯೂಟ್ ಫೋಟೋಸ್ ಹುಡುಗ ಯಾರು ಗೊತ್ತಾ

By Sanjay Kumar

Published on:

Chendulli Cheluva actress Aditi Prabhudeva who shined in Arashina Shastra cute photos do you know who the boy is

ಚಂದನವನದ ಬಹು ಬೇಡಿಕೆಯ ನಟಿ ಅದಿತಿ ಅವರು ಮದುಮಗಳಾಗಿ ಕಂಗೊಳಿಸುತ್ತಿದ್ದಾರೆ ಅಪ್ಪಟ ಕನ್ನಡತಿಯ ಅಧಿತಿಯವರ ಮುಖದಲ್ಲೂ ಮದುವೆ ಕಳೆಯೂ ಎದ್ದು ಕಾಣುತ್ತಿದೆ ಉದ್ಯಮಿ ಹಾಗೂ ಕಾಫಿ ಪ್ಲಾಂಟರ್ ಆಗಿರುವ ಯಶಸ್ವಿ ಜೊತೆ ಅಧಿತಿ ಅವರು ಭಾನುವಾರ ನವೆಂಬರ್ ಇಪ್ಪತ್ತೇಳರಂದು ವೈವಾಹಿಕ ಜೀವನಕ್ಕೆ ಕಾಲು ಇಡುತ್ತಿದ್ದಾರೆ ಸದ್ಯಕ್ಕೆ ಅದಿತಿಯವರ ಮನೆಯಲ್ಲಿ ಮದುವೆ ಶಾಸ್ತ್ರಗಳು ಜೋರಾಗಿಯೇ ನಡೆಯುತ್ತಿದೆ ನಟಿಯೆ ಅದಿತಿ ಅವರು ಅರಿಶಿಣ ಶಾಸ್ತ್ರದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ .

ಈ ಫೋಟೋ ಬಿಳಿ ಬಣ್ಣದ ಉಡುಗೆ ತೊಟ್ಟು ಶಾನೆ top ಬೆಡಗಿ ಅಪ್ಸರಿಯಂತೆ ಕಂಗೊಳಿಸಿದ್ದಾರೆ ಅದಿತಿಯವರ ಅರಿಶಿಣ ಶಾಸ್ತ್ರದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಕಳೆದ ವರ್ಷ ಯಶಸ್ವಿ ಎಂಬುವವರ ಜೊತೆ ಅದಿತಿ ಮದುವೆ ನಿಶ್ಚಿತಾರ್ಥ ನೆರವೇರಿತು ಇತ್ತೀಚಿಗಷ್ಟೇ ಇವರಿಬ್ಬರ ಮದುವೆಯ ಆಮಂತ್ರಣ ಪತ್ರಿಕೆಯ ಫೋಟೋ ಲಭ್ಯವಾಗಿತ್ತು ಕಳೆದ ವರ್ಷ ಡಿಸೆಂಬರನಲ್ಲಿ ಕನಸೊಂದು ಕನಸಿನಂತೆ ನನಸಾಯಿತು ಇಂದು Instagram ನಲ್ಲಿ ಬರೆದುಕೊಂಡಿದ್ದರು.

ಆದರೆ hash tag ಹಾಕಿ engaged ಎಂದು ಹಾಕಿ ತಮ್ಮ ಹುಡುಗನ ಕೈ ಹಿಡಿದುಕೊಂಡಿರುವ ಫೋಟೋವನ್ನು ನಟಿ ಅದಿತಿ ಪ್ರಭುದೇವ ಶೇರ್ ಮಾಡಿದ್ದರು ಈ ಫೋಟೋದಲ್ಲಿ ನಟಿ ಅದಿತಿ ಪ್ರಭುದೇವ ಅವರ ಕೈ ಬೆರಳಿನಲ್ಲಿರುವ ಉಂಗುರ ಹೈಲೈಟ್ ಆಗಿತ್ತು ಇದನ್ನು ನೋಡಿ ಅಭಿಮಾನಿಗಳು ಜೋಡಿ ಶುಭ ಹಾರೈಸಿದ್ದರು ಅದಾದ ನಂತರದಲ್ಲಿ ತಾವು ಮದುವೆಯಾಗುವ ಹುಡುಗನ ಬಗ್ಗೆ ಮಾತನಾಡಿದ್ದರು ಮೊದಲಿಗೆ ಯಶಸ್ವಿ ಅವರು ಅಧಿತಿಯನ್ನು ಇಷ್ಟಪಟ್ಟರಂತೆ ನಂತರ ಹಿರಿಯರ ಒಪ್ಪಿಗೆ ಪಡೆದು ಆಕೆಗೆ ವಿಷಯ ತಿಳಿಸಿದ್ದರಂತೆ .

ಅದಿತಿ ಕೂಡ ಓಕೆ ಎಂದು ಕಳೆದ ವರ್ಷ ನಿಶ್ಚಿತಾರ್ಥ ನೆರವೇರಿತು ಅದಾದ ನಂತರದಲ್ಲಿ ಜೊತೆಯಾಗಿ ಅದಿತಿ ತನ್ನ ಭಾವಿ ಪತಿಯೊಂದಿಗೆ ಕಾಣಿಸಿಕೊಂಡಿತ್ತು ಸದ್ಯಕ್ಕೆ ಚಂದನವನದಲ್ಲಿ ಬಾರಿ ಬೇಡಿಕೆ ಹೊಂದಿರುವ ನಟಿ ಅದಿತಿಯವರ ಬತ್ತಳಿಕೆಯಲ್ಲಿ ಸಾಕಷ್ಟು ಸಿನಿಮಾಗಳಿವೆ ಸಾಲು ಸಾಲು ಸಿನಿಮಾಗಳಲ್ಲಿ busy ಆಗುವುದರ ಜೊತೆಗೆ ತನ್ನ ವೈಯಕ್ತಿಕ ಜೀವನದ ಕಡೆಗೂ ಗಮನ ನೀಡುತಿದ್ದಾರೆ ಮಾಡುವೆ ಆಗುತ್ತಿರುವ ಅದಿತಿ ಪ್ರಭುದೇವ ಅವರಿಗೆ ನೀವು ಕೂಡ ಕಮೆಂಟ್ ಮಾಡಿ ಶುಭ ಹಾರೈಸಿ

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment