WhatsApp Logo

ಮನೆ ಕಟ್ಟುವ ಆಸೆ ಇದ್ರೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ಸಾಕು , ಸಿಕ್ಕಾಪಟ್ಟೆ ಶಕ್ತಿಶಾಲಿ ದೇವಸ್ಥಾನ ಇದು … ಅಷ್ಟಕ್ಕೂ ಇರೋದು ಎಲ್ಲಿ

By Sanjay Kumar

Published on:

If you want to build a house just go to this temple. This is Sikkapatte Shaktishali Temple... where is it after all

ಒಂಬತ್ತು ವಾರ ಕಟ್ತಾರೆ ಇಲ್ಲಿ ಒಂಬತ್ತು ವಾರನ ಇದನ್ನ ಕಟ್ಟಿ ಹೋದ ಕೂಡಲೇ ಅವರ ಜೀವನದಲ್ಲಿ ಅವರು ಊಹೆ ಮಾಡಿಕೊಳ್ಳುವುದಕ್ಕೂ ಆಗದೆ ಇದ್ದಂತ ಒಂದು ಸನ್ನಿವೇಶಗಳು ನಡೆಯುತ್ತೆ ಸ್ನೇಹಿತರೆ ಕರ್ನಾಟಕದಲ್ಲಿ ಇರುವ ಪ್ರಸಿದ್ಧಿ ದೇವಾಲಯಗಳನ್ನು ನಿಮಗೆ ಪರಿಚಯ ಮಾಡಿಸುವುದೇ ನಮ್ಮ ಉದ್ದೇಶ ಈಗ ನಾವು ಪರಿಚಯ ಮಾಡಿಸಲು ಹೊರಟಿರುವ ಪುಣ್ಯಕ್ಷೇತ್ರ ಜೋಡಿ ಆಲದ ಮರದ ಶಕ್ತಿಯ ಬಗ್ಗೆ ಇಲ್ಲಿ ಕಂಬಳಿಪುರ ಅಂತ ಇದು ಈ ಕಂಬಳಿಪುರದಲ್ಲಿ ಕಾಟೆರಮ್ಮ ಅಂತ ಒಂದು ದೇಗುಲ ಇದೆ ನಾವು ಸುಮಾರು ಒಂದು ಐದನೆ ಬಾರಿ ಇದು ಬಂದಿರ್ತಕಂತದ್ದು ಇಲ್ಲಿನ ಒಂದು ಮಹಿಮೆಯನ್ನ ಹೇಳಲಿಕ್ಕೆ ಸಾಧ್ಯ ಇಲ್ಲಾ ಅಂತ ಹೇಳೋದಕ್ಕೆ ಇಷ್ಟ ಪಡ್ತೀನಿ ಕಾರಣ ಇಷ್ಟೇ ಇಲ್ಲಿ ಈ ಒಂದು ಮರ ಏನಿದೆ ಈ ಮರಕ್ಕೆ ನಾನೂರು ವರ್ಷಗಳ ಇತಿಹಾಸ ಇದೆ ಆದರೆ ಇದು ನಮಗೆ ಅಷ್ಟೊಂದು ಗೊತ್ತಿರ ನಾವು ಯಾರೋ ಹೇಳಿರತಕ್ಕಂತ ಒಂದು ಮಾತನ್ನ ಕೇಳಿ ನಾನು ಬಂದಿದ್ದು .

ಬಂದು ನನ್ನ ಒಂದು ಕಷ್ಟಗಳನ್ನ ಪರಿಹಾರ ಮಾಡಲಿಕ್ಕೆ ಅಮ್ಮನವರ ಒಂದು ದೇಗುಲದಲ್ಲಿ ನಾನು ಒಂದು ಪ್ರಾರ್ಥನೆ ಮಾಡಿಕೊಂಡು ಅಲ್ಲಿ ಒಂದು ಕಾಣಿಕೆಯನ್ನ ಅರ್ಪಿಸಿ ಪುಟ್ಟ ಕಾಣಿಕೆ ಅಂದ ಅರ್ಪಿಸಿ ಮತ್ತೆ ನನ್ನ ಒಂದು ಕಷ್ಟಗಳನ್ನು ಬಗೆಹರಿಸಲು ನಾನು ಕೇಳಿಕೊಂಡಾಗ ನನ್ನ ಕಷ್ಟಗಳು ಪರಿಹಾರ ಮಾಡಿದ್ದು ಉಂಟು ಮತ್ತೆ ಸುಮಾರು ನನ್ನ ಸ್ನೇಹಿತರನ್ನು ಒಂದು ಬಾರಿ ಕರೆತಂದೆ ಸುಮಾರು ಅನೇಕ ಒಂದು ಎಲ್ಲ ಕಡೆಯಿಂದ ಸುಮಾರು ಜನ ಇಲ್ಲಿ ಬರ್ತಾ ಇದ್ದಾರೆ ಅಂತ ಹೇಳೋದಕ್ಕೆ ಇಷ್ಟ ಪಡ್ತಾ ಇದ್ದೀನಿ ವಿದ್ಯುಭ್ಯಾಸದ ಸಮಸ್ಯೆಗಳಿಗೆ ಈ ಕ್ಷೇತ್ರದಲ್ಲಿ ಪರಿಹಾರ ಸಿಗುತ್ತದೆ ಮದುವೆ ಆಗದೆ ಇದ್ದವರಿಗೆ ಕಂಕಣ ಭಾಗ್ಯ ಪ್ರಾಪ್ತಿಯಾಗುತ್ತದೆ ಈ ಪುಣ್ಯಕ್ಷೇತ್ರದಲ್ಲಿ ಜಮೀನು ಹಾಗೂ ವ್ಯವಹಾರಗಳಲ್ಲಿ ಅದೆಂತದ್ದೇ ಕಷ್ಟಗಳು ನಷ್ಟಗಳಾಗಲಿ ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ಸಾಕು ಜಮೀನು ವ್ಯವಹಾರಗಳಲ್ಲಿ ಲಾಭ ನೀಡುತ್ತದೆ ಗಾಳಿ ಸೋಂಕು ಪೀಡೆ ಪಿಶಾಚಿ ಮಾಟ ಮಂತ್ರಗಳು ಅದೆಂತದ್ದೇ ಸಮಸ್ಯೆಗಳಾಗಲಿ,

ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ಸಾಕು ಆಲದ ಮರವು ಆ ಕಷ್ಟಗಳನ್ನು ನಿವಾರಣೆ ಮಾಡುವ ಪವಾಡ ಆಲದ ಮರವಾಗಿದೆ ಜಾತಿ ಮತವಿಲ್ಲದೆ ಇಲ್ಲಿಗೆ ಬರುವ ಭಕ್ತರ ಕಷ್ಟಗಳನ್ನು ದೂರ ಮಾಡುತ್ತಿದೆ ಈ ಆಲದ ಮರವು ನೋಡಿ ಮದುವೆಯಾಗಿ ಸುಮಾರು ವರ್ಷಗಳು ಆಗಿದ್ದರುವೆ ಮಕ್ಕಳಿಲ್ಲ ಅಂತ ಹೇಳಿದ ಮೇಲೆ ಇಲ್ಲಿ ಸಂತಾನ ಈಗ ನೀವು ನೋಡುತ್ತಿರುವುದು ಏನು ಕಟ್ಟಿರುತ್ತಾರೆ ಇದೆಲ್ಲ ಒಂದು ಹರಿಕೆ ಹರಿಕೆ ಕಟ್ಟಿರುವಂತಹ ಒಂದು ಆ ದೇವರಿಗೆ ಇಷ್ಟವಾದಂತ ಒಂದು ಹರಕೆ ಅದು ಆದ್ದರಿಂದ ಆ ಹರಕೆಯನ್ನು ಬಂದು ಒಂಬತ್ತು ವಾರ ಕಟ್ತಾರೆ ಇಲ್ಲಿ ಒಂಬತ್ತು ವಾರ ನ ಇದನ್ನ ಕಟ್ಟಿ ಹೋದ ಕೂಡಲೇ ಅವರ ಜೀವನದಲ್ಲಿ ಅವರು ಊಹೆ ಮಾಡಿಕೊಳ್ಳುವುದಕ್ಕೂ ಆಗದೆ ಇರುವಂತಹ ಒಂದು ಸನ್ನಿವೇಶಗಳು ನಡೆಯುತ್ತೆ ಅಂದರೆ ಅವರು ಯಾವುದೇ ಒಂದು ಕಷ್ಟದಲ್ಲಿ ಇರಬಹುದು ಬುಸಿನೆಸ್ ಮತ್ತೆ ಕುಟುಂಬ ಯಾವುದೇ ಇರಬಹುದು ಇವೆಲ್ಲವನ್ನು ಪರಿಹಾರ ಆಗಿದೆ ಸ್ನೇಹಿತರೆ ಈ ಭೂಮಂಡಲದಲ್ಲಿ ಕೋಟ್ಯಂತರ ದೇವರುಗಳು,

ಈ ಭೂಮಿಯಲ್ಲಿ ನೆಲೆಯೂರಿದ್ದಾರೆ ಭಕ್ತರುಗಳು ಅನೇಕ ರೀತಿಯಲ್ಲಿ ವಿಶಿಷ್ಟವಾದ ಶೈಲಿಯಲ್ಲಿ ಪೂಜೆ ಸಲ್ಲಿಸುತ್ತಾರೆ ಈ ನಮ್ಮ ಭೂಮಂಡಲದಲ್ಲಿ ಪ್ರಕೃತಿಯ ಮರಗಳಲ್ಲಿ ದೈವಶಕ್ತಿ ಅಡಗಿರುವುದು ನೀವು ನಂಬಲೇ ಬೇಕಾದ ಸಂಗತಿ ಇಲ್ಲೊಂದು ಇದೆ ಮುನ್ನೂರು ವರ್ಷಗಳ ಹಿಂದೆ ಪೂರ್ವಜರು ನೆಟ್ಟ ಎರಡು ಆಲದ ಮರದ ಗಿಡಗಳು ನೆಟ್ಟ ಕ್ಷಣದಿಂದಲೇ ಚಮತ್ಕಾರಗಳನ್ನು ಮಾಡುತ್ತಿದೆಯೇ ಈ ಆಲದ ಮರ ಈ ಆಲದ ದಲ್ಲಿ ಕಾಟೇರಮ್ಮ ಹಾಗೂ ಮುನೀಶ್ವರ ದೇವರು ನೆಲೆಸಿ ಇಲ್ಲಿಗೆ ಬರುವ ಭಕ್ತರ ಕಷ್ಟಗಳನ್ನು ದೂರ ಮಾಡುತ್ತಿರುವ ಏಕೈಕ ಪವಾಡ ಆಲದ ಮರವಾಗಿದೆ ಈ ಪುಣ್ಯ ಕ್ಷೇತ್ರದ ಆಲದ ಮರವು ಮಾಡುತ್ತಿರುವ ಅದ್ಭುತ ಪವಾಡವು ನೂರಾರು ನನ್ನ ಕುಟುಂಬದಲ್ಲಿ ನನ್ನ ಸ್ವಇಚ್ಛೆ ಸ್ವಇಚ್ಛೆಯಿಂದ ನಾನು ಬಂದು ಮತ್ತೆ ನನ್ನ ಸ್ನೇಹಿತರು ಸುಮಾರು ಬಂದಿದ್ದಾರೆ ನನ್ನ ಸ್ನೇಹಿತರು ಸಹ ಬಂದು ಅವರ ಒಂದು ನಷ್ಟಗಳು ಪರಿಹಾರ ಆಗಿದ್ದಕ್ಕೆ ನಾವು ಪ್ರತಿ ಅಮಾವಾಸ್ಯೆಗೆ ಬರುತ್ತೇವೆ ನಾವು ಆ ಪ್ರತಿಯೊಂದು ಅಮಾವಾಸ್ಯೆಗೆ ಬಂದಾಗ ಇಲ್ಲಿ ಹೋಮ ನಡೆಯುತ್ತೆ.

ನಾವು ಹೋಮವಾಗಿ ಬಂದು ಮನೆಯಿಂದ ಮೆಣಸಿನಕಾಯಿಯನ್ನು ನಾವು ಮನೆಯಲ್ಲಿ ಇರತಕ್ಕಂತಹ ಮಕ್ಕಳಿಗೆ ಎಲ್ಲರಿಗೂ ದೃಷ್ಟಿ ತೆಗೆದು ಬಂದು ಇಲ್ಲಿ ಹಾಕ್ತೇವೆ ಹಾಕಿದಾಗ ಮನೆನಲ್ಲಿ ಯಾವುದೇ ದಿವಸ ಕುಟುಂಬ ಕಲಹ ಯಾವುದೇ ಇದ್ದರು ಸಹ ತುಂಬಾನೇ ಒಂದು ಸಂತೋಷ ಅನ್ಯೋನ್ಯತೆ ನೆಮ್ಮದಿ ಇವೆಲ್ಲವನ್ನು ಮನೆಯಲ್ಲಿ ನನಗೆ ಮತ್ತೆ ನನ್ನ ಸ್ನೇಹಿತರಿಗೆ ಎಲ್ಲರಿಗೂನು ಕೊಟ್ಟಿದೆ ಆದ್ದರಿಂದ ಈ ಒಂದು ಮರವನ್ನು ಈ ಒಂಭತ್ತು ಸುತ್ತುಗಳನ್ನು ಸುತ್ತುತ್ತಾ ಇರುತ್ತಾರೆ ಮತ್ತೆ ಇಲ್ಲಿ ನೋಡಿರತಕ್ಕದ್ದು ಇಲ್ಲಿ ಪ್ರತಿಯೊಬ್ಬರೂ ಹೆಣ್ಣು ಮಕ್ಕಳಿಗೆ ಇದು ತುಂಬಾ ವಿಶೇಷವಾದಂತಹ ಒಂದು ಅರಿಕೆ ಇದು ಮದುವೆಗಳು ಆಗದೆ ಇರಬಹುದು ಮತ್ತೆ ಮಕ್ಕಳು ಆಗದೆ ಇರಬಹುದು ಅವರಿಗೆಲ್ಲರಿಗೂ ಸಹ ಇಲ್ಲಿ ತುಂಬಾ ತುಂಬಾನೇ ವಿಶೇಷವಾದಂತಹ ಒಂದು ಹರಕೆಗಳನ್ನು ಈಡೇರಿಸಿಕೊಳ್ಳಬಹುದು ಆದ್ದರಿಂದ ನಾನು ಈ ಜನತೆಗೆ ಹೇಳುವುದು ಇಷ್ಟೇ ಖಂಡಿತವಾಗಲೂ ಇಲ್ಲಿ ಒಂದು ಪವಾಡನೆ ಇದೆ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ ಒಂದು ದೇವಸ್ಥಾನ ಇಲ್ಲಿ ಕಂಬಳಿಪುರ ಅಂತ ಪ್ರತಿಯೊಂದು ಅಮಾವಾಸ್ಯೆಗೂ ಸಾವಿರಾರು ಜನ ಬರ್ತಾರೆ ಸಾವಿರಾರು ಜನ ಯಾಕಂದ್ರೆ ಅವರು ಸ್ವಇಚ್ಛೆಯಿಂದಾನೆ ಇಲ್ಲಿ ಬರೋದು ,

ಯಾರು ಪ್ರತಿಯೊಬ್ಬರೂ ಇಲ್ಲಿ ಬಲಾತ್ಕಾರ ಮಾಡಿ ಆಗಿರಬಹುದು ಇನ್ನೊಂದು ಯಾರಾದರೂ ಏನು ಹೇಳಿ ಕೇಳಿ ಯಾರು ಬರ್ತಾಯಿಲ್ಲ ಅವರ ಕಷ್ಟಗಳು ಪರಿಹಾರ ಆದಲ್ಲಿ ಇಷ್ಟೊಂದು ಬೃಹತ್ಕಾರವಾದ ಒಂದು ಜನ ಬರ್ತಾಯಿದ್ದರೆ ಕೊಳ್ಳೇಗಾಲದಿಂದ ಸಹ ಈಗ ನಾನು ಬರುವಾಗ ನಾನು ಕೇಳಿಕೊಂಡು ಬಂದೆ ಯಾವ ಊರು ಅಂತ ಹೇಳಿದಾಗ ಅವರು ಕೊಳ್ಳೆಗಾಲ ಅಂದರು ಎಲ್ಲ ನಮ್ಮ ಕಡೆಯಿಂದ ಕೊಳ್ಳೇಗಾಲಕ್ಕೆ ಹೋಗ್ತಾರೆ so ಈಗ ಕೊಳ್ಳೇಗಾಲ ಇಲ್ಲಿಗೆ ನಮ್ಮ ಕಡೆ ಬರ್ತಾ ಇದಾರೆ ಅಂದ್ರೆ ನಾವು ಈ ಕೋಲಾರ್, ಬೆಂಗಳೂರು ಈ ಸುತ್ತಮುತ್ತಲಿನ ಇರೋರೆಲ್ಲರೂ ನಾವು ಅದೃಷ್ಟವಂತರು ಅಂತ ಹೇಳೋದಕ್ಕೆ ಇಷ್ಟ ಪಡ್ತೀವಿ ಯಾಕಂದ್ರೆ ಇಲ್ಲಿ ಇಷ್ಟೊಂದು ಆ ಒಂದು ವಿಜೃಂಭಣೆಯಿಂದ ಈ ಒಂದು ಆ ದೇವಸ್ಥಾನ ಆ ನಿರ್ಮಾಣವಾಗುತ್ತಿರುವುದು, ಈ ಎಲ್ಲಾನೂನು ತುಂಬಾನೇ ಒಂದು lucky person ಅಂತ ಹೇಳೋದಕ್ಕೆ ಇಷ್ಟ ಪಡ್ತೀನಿ, ಖಂಡಿತವಾಗಲೂ ಪ್ರತಿಯೊಬ್ಬರೂ ಅಷ್ಟೇ, ಬಂದು ನಿಮ್ಮ ಕಷ್ಟ ಏನಿದೆ, ಇಲ್ಲಿ ಬಂದು ಪರಿಹಾರ ಮಾಡಿಕೊಳ್ಳುವಂತ ಯೋಗ ಇದೆ, ದಯವಿಟ್ಟು ಎಲ್ಲರು ಬಂದು ಹೋಗಬಹುದು ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ.ಈ ಜೋಡಿಯಾಳದ ಮರದಲ್ಲಿ ನೆಲೆಯೂರಿರುವ ಕಾಟೇರಮ್ಮ ಹಾಗೂ ಮುನೀಶ್ವರನ ಆಶೀರ್ವಾದ, ಅನುಗ್ರಹ ನಿಮ್ಮ ಮೇಲೆ ಇರಲೆಂದು TV ಕನ್ನಡ ವಾಹಿನಿಯಿಂದ ಪ್ರಾರ್ಥಿಸಿಕೊಳ್ಳುತ್ತೇವೆ ಧನ್ಯವಾದಗಳು

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment