ಹಲೋ ಫ್ರೆಂಡ್ಸ್ ನಿಮ್ಮ ನರಗು ಈ ನಮ್ಮ YouTube ಚಾನೆಲಗೆ ಸ್ವಾಗತ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ದಂಪತಿಯ ಇಬ್ಬರು ಮಕ್ಕಳು ಓದುತ್ತಿರುವುದು ಬೆಂಗಳೂರಿನ ಪ್ರತಿಷ್ಠಾನದಲ್ಲಿ ಈ ಸ್ಕೂಲನಲ್ಲಿ ಹಲವು ವಿಶಿಷ್ಟ ಆಚರಣೆಗಳಿಂದ ಹೆಸರು ಮಾಡಿದೆ ಎಲ್ಲರೂ ತಮ್ಮ ಮಕ್ಕಳನ್ನ ತಮ್ಮ ಶಾಲೆಗೆ ಸೇರಿಸಬೇಕು ಅಂತ ಬಯಸುತ್ತಾರೆ ಈ ಶಾಲೆಯ ಕಾರ್ಯಕ್ರಮದಲ್ಲಿ ಉಪೇಂದ್ರ ಅವರ ಮಗಳು ಐಶ್ವರ್ಯ ಭಾಷಣವನ್ನು ಮಾಡಿ ಹೇಳಿರುವ ಮಾತುಗಳು ಕೇಳಿ ಮಗಳು ತೇಟ್ ಅಪ್ಪನ ಹಾಗೆಯೇ ಅಪ್ಪನಗಿಂತ ಹೆಜ್ಜೆ ಮುಂದೆ ಇದ್ದಾಳೆ ಅನ್ನಿಸುವುದು ಮಾತ್ರ ಖಂಡಿತ. ಉಪೇಂದ್ರ ಅವರ ಮಗಳು ಹೇಳಿದ್ದಾದರೂ ಏನು ಅಂತ ಇಂದಿನ ಈ ವಿಡಿಯೋದಲ್ಲಿ ತಿಳಿಯೋಣ ಬನ್ನಿ. ಪ್ರತಿ ದಿನ ಜೀವನದ ಕೊನೆಯ ದಿನ ಅಂತ ಅಂದುಕೊಂಡು ನಾವು ಯಾಕೆ ಬದುಕಬೇಕು ಎನ್ನುವ ವಿಷಯದ ಬಗ್ಗೆ ಇವತ್ತು ನಾನು ಮಾತನಾಡುತ್ತೇನೆ. ವಯಸ್ಸು ಎನ್ನುವ ಅಂಶವನ್ನ ಪಕ್ಕಕ್ಕೆ ಇಟ್ಟು ನೋಡುವುದಾದರೆ ನಾವು ಇದೇ ರೀತಿ ಜೀವಿಸುತ್ತೇವೆ ಅಂತ ಎಲ್ಲರು ಅಂದುಕೊಳ್ಳುತ್ತಾರೆ.
ತಿಳಿದುಕೊಳ್ಳಬೇಕಾದ ಅಥವಾ ಮಾಡಬೇಕಾದ ವಿಷಯಗಳನ್ನ ಮುಂದೂಡುತ್ತಾನೆ ಇರುತ್ತಾರೆ. ಅದೆಲ್ಲವೂ ಸಾಮಾನ್ಯ ಎನ್ನುವ ಹಾಗೆ ಮುಂದಕ್ಕೆ ಕನಸುಗಳನ್ನ ಹಿಂಬಾಲಿಸಿ ಹೋಗುವುದು ಸತ್ಯ ಮತ್ತು ನಿಷ್ಠೆಯಿಂದ ಇರುವುದು ಭಾವನೆಗಳ ಬಗ್ಗೆ ಮುಕ್ತವಾಗಿ ಇರುವುದು ಇದನ್ನೇ ಮಾಡುತ್ತದೆ ಅಸಲಿ ಕೆಲಸ ಏನಿದೆ ಅದನ್ನ ನಾವು ಮಾಡುವುದಿಲ್ಲ ಮರುದಿನ ಮುಂದಿನ ವಾರ ಮುಂದಿನ ತಿಂಗಳು ಮುಂದಿನ ವರ್ಷ ಹೀಗೆ ಮುಂದೂಡುತ್ತೇವೆ ಮುಂದಿನ ತಿಂಗಳು ಇರಲಿ ನಾಳೆಗೂ ಕೂಡ ಗ್ಯಾರಂಟಿ ಇಲ್ಲ ಎನ್ನುವುದನ್ನು ಎಲ್ಲರೂ ಮರೆತು ಬಿಡುತ್ತಾರೆ ಬದುಕು ನಮಗೆ ಕೊಡುವ ಒಂದೇ ಒಂದು ಗ್ಯಾರಂಟಿ ಅಂದರೆ ನಮಗೊಂದು ಕೊನೆ ಇದೆ ಅನ್ನುವುದು ನಾವೆಲ್ಲರೂ ಸೀಮಿತ ಜೀವಿಗಳು ಜೀವನ ಚಿಕ್ಕದು ಗೊತ್ತಿದ್ರು ಕೂಡ ನಾವು ಅದನ್ನ ಜೀವಿಸೋದು ಬಹಳಾನೆ ಕಡಿಮೆ .
ಹೆಚ್ಚಿನ ಜನರಿಗೆ ಹೃದಯ ಬಡಿತ ನಿಲ್ಲುವುದು ಔಪಚಾರಿಕವಾಗಿರುತ್ತೆ ಆ ಸತ್ಯ ಎಷ್ಟೇ ಕಹಿ ಆಗಿದ್ದರು ಕೂಡ ಮುಂದೊಂದು ದಿನ ಆ ಔಪಚಾರಿಕ ಭಾವನೆ ಮುಗಿದು ಹೋಗುತ್ತೆ ಒಂದು ವೇಳೆ ಸಾವು ಇಂದೇ ಬರುವುದಾದರೆ ಈ ದಿನ ನೀವು ಇರುವವರ ಜೊತೆಗೆ ಸಂತೋಷವಾಗಿದ್ದಿರಾ ಪ್ರಪಂಚಕ್ಕೆ ನೀವು ತಂದಿರುವುದಾದರೂ ಏನು ನೀವು ನೋವು ಅನುಭವಿಸುತ್ತಿದ್ದೀರಾ ಇಷ್ಟಪಡುವ ವಿಷಯಗಳನ್ನು ಮಾಡದೆ ಅಥವಾ ಅದನ್ನು ಹೇಳದೆ ಇರುತ್ತಿದ್ದಿರಾ ಸಮಯದಲ್ಲಿ ಅದು ಮುಖ್ಯವೇ ದಿನ ಬೆಳಿಗ್ಗೆ ಏಳುವಾಗ ಆ ವಿಷಯ ನಿಮ್ಮ ಮನಸ್ಸಿನಲ್ಲಿ ಉಳಿದು ಹೋಗುತ್ತೆ ಜೀವನಶಕ್ತಿಯಿಂದ ಇರುತ್ತೆ ನಿಮ್ಮಲ್ಲಿರುವ ಭಯವನ್ನು ತೆಗೆದು ಹಾಕುವ ಶಕ್ತಿ ಇರುವುದು ನಿಮ್ಮಲ್ಲಿ ಮಾತ್ರ ಅದನ್ನ ದೂರ ಮಾಡುವುದು ನೀವೇ ಸೋಲಿನ ಮೇಲೆ ತಿರಸ್ಕರಿಸದ ಮೇಲೆ ತಾನು ಈಗಿಲ್ಲ ಹಾಗಿಲ್ಲ ಎನ್ನುವುದರ ಮೇಲೆ ಇರುವ ಭಯವನ್ನು ದೂರ ಮಾಡಬೇಕು.
ಜೀವನ ಎನ್ನುವುದು ಅಸಡ್ಡೆಯಿಂದ ಬಳಸುವುದಕ್ಕೆ ಇರುವ ಫ್ರೀ ಪಾಸ್ ಅಲ್ಲ ನಿಮ್ಮ ಮನಸ್ಸಿಗೆ ಗೊತ್ತಿರುವ ಜೀವನವನ್ನು ಅನುಸರಿಸಲು ಸಿಕ್ಕಿರುವ ಲೈಸೆನ್ಸ್ ನಿಮ್ಮ ಜೀವನದ ನೀವೇ ಹೀರೋ ಬೇಡದ ಪಾತ್ರಗಳ ಬಗ್ಗೆ ಯೋಚನೆ ಮಾಡೋದನ್ನ ನಿಲ್ಲಿಸಿ ಈ ಭೂಮಿ ಮೇಲೆ ನೀವು ಕಳೆಯುವ ಪ್ರತಿಯೊಂದು ಕ್ಷಣ ನಿಮ್ಮ ನೆನಪಿನ ಭಾಗ ಆಗಿದೆ ನಿಮ್ಮ ಕನಸುಗಳ ಹಿಂದೆ ಸಾಗಿ ಉತ್ಸಾಹ ಮತ್ತು ದೃಢ ಸಂಕಲ್ಪದಿಂದ ಅದನ್ನ ಮಾಡಿ ನಾವು ಚಿಕ್ಕವರಿದ್ದಾಗ ಬೇಗ ದೊಡ್ಡವರಾಗಬೇಕು ಅಂತ ಬಯಸ್ತೇವೆ ಬಾಲಕಿ ಹಿಂದಿರಬೇಕು ಅಂತ ಹಲವರು ಬಯಸ್ತಾರೆ ಆದರೆ ನಾನು ಹಿಂದಕ್ಕೆ ಹೋಗಲು ಇಷ್ಟ ಪಡೋದಿಲ್ಲ ಯಾಕಂದ್ರೆ ಯಾವುದು ಶಾಶ್ವತ ಅಲ್ಲ.
ಎನ್ನುವ ನೆನಪು ಮಾಡಿಕೊಳ್ಳುತ್ತ ಮುಂದುವರೆಯಲು ಇಷ್ಟ ಪಡ್ತೇನೆ ನನ್ನ ಭಾಷಣ ಮುಗಿಸು ಸಮಯಕ್ಕೆ ಈ ಹಾಡಿನ ಸಾಲುಗಳು ನೆನಪಿಗೆ ಬರುತ್ತೆ ಇದು ಡೈಲನ್ ಕ್ರಾನಿಕ್ ಅವರ ಬರ್ತಡೇ ಕೇಕ್ ಎನ್ನುವ ಹಾಡು ಜಗತ್ತು ಉರಿಯುವಂತೆ ಇರುತ್ತೆ ಬದುಕು ಮನಸ್ಸುಗಳು ಮುರಿದ ಹಾಗೆ ಪ್ರೀತಿಸು ಎನ್ನುವ ಸಾಲುಗಳನ್ನ ಹೇಳಿ ಭಾಷಣ ಮಾಡಿದ್ದಾರೆ ಐಶ್ವರ್ಯ ಉಪೇಂದ್ರ ಈ ಮಾತು ಕೇಳಿದರೆ ನಿಮಗೆ ಅರ್ಥವಾಗುತ್ತೆ ಮಗಳು ಅಪ್ಪನಿಗಿಂತ ಒಂದು ಹೆಜ್ಜೆ ಮುಂದೆ ಇದ್ದಾರೆ ಅಂತ ಸ್ನೇಹಿತರೆ ಇವರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ಕಮೆಂಟ್ ಬಾಕ್ಸನಲ್ಲಿ ಕಮೆಂಟ್ ಮಾಡಿ ಹಾಗು ಇನ್ನಷ್ಟು interesting ಉಪ್ಡೇಟ್ಸಗಳಿಗಾಗಿ ತಪ್ಪದೆ ಈ ನಮ್ಮ YouTube ಚಾನೆಲನ್ನು ಸಬ್ಸ್ಕ್ರೈಬ್ ಕೊಡಿ