ಜೀವನದಲ್ಲಿ ಕನಸು ಕಾಣುತ್ತಿರುವ ಪ್ರತಿಯೊಬ್ಬರಿಗೂ ನಮ್ಮ million dreams ಕನ್ನಡ ಚಾನೆಲಗೆ ಸ್ವಾಗತ ಸುಸ್ವಾಗತ ಒಬ್ಬ ಸಾಮಾನ್ಯ ಬಸ್ driver ಮಗ ಇಂದು national star ಆದ storyನ ಇವತ್ತು ನಾವು ತಿಳಿಯೋಣ ಪ್ರತಿಭೆ ಒಂದು ಇದ್ದರೆ ಸಾಕು ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿದ ಒಂದು ಮಾಧ್ಯಮ ವರ್ಗದ ಬಡ ಕುಟುಂಬದ ಹುಡುಗನ ಕಥೆ ಇದು ಯಾವುದೇ background ಇಲ್ಲದೆ ಬೆಳೆದು ಇಂದು ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ಇವರು ಇದು ಕನ್ನಡ ಚಿತ್ರರಂಗದ rocking star rocky ಭಾಯ್ master piece ರಾಜಾಹುಲಿ ಎಂದೇ ಮನೆಮಾತಾಗಿರುವ ನಮ್ಮ ನಿಮ್ಮೆಲ್ಲರ ಪ್ರೀತಿಯ ರಾಕಿಂಗ್ ಸ್ಟಾರ್ ಯಶ್ ಅವರ ಜೀವನದ ಕಥೆ ಇಂದು ರಾಕಿ ಬಾಯ್ ರಾಕಿಂಗ್ ಸ್ಟಾರ್ ಆಗಿರುವ ಯಶ್ ರವರು ನವೀನ್ ಕುಮಾರ್ ನಿಂದ ಯಶ್ ಆಗಲು ಏನೆಲ್ಲಾ ಕಷ್ಟಗಳನ್ನು ಎದುರಿಸಿ ಈ ಮಟ್ಟಕ್ಕೆ ಬಂದಿದ್ದಾರೆ ಗೊತ್ತ ಇವರು ಒಬ್ಬ bus driver ಮಗ ಅವಕಾಶಕ್ಕಾಗಿ tea coffee cigaretteಗಳನ್ನ directorಗಳಿಗೆ ತಂದು ಕೊಡುತ್ತಿದ್ದವರು ಮಲಗಲು room ಇಲ್ಲದೆ ಇಡೀ ರಾತ್ರಿ majesticನಲ್ಲಿ ಮಲಗಿ ಅನೇಕ ಅವಮಾನಗಳನ್ನ ಎದುರಿಸಿ ಇಂದು star ಪಟ್ಟಕ್ಕೆ ಏರಿದ್ದಾರೆ .
ಎಂದರೆ ಇವರು ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬ ಕಣ್ಣೀರಿನ ಕಥೆಯನ್ನ ತಿಳಿಯೋಣ ಬನ್ನಿ ದಯವಿಟ್ಟು ಈ ವಿಡಿಯೋನ ಒಮ್ಮೆ ಪೂರ್ತಿಯಾಗಿ ನೋಡಿ ಇಂದು ಯಶ್ ಅಂತಾನೆ famous ಆಗಿರುವ ಇವರ ಹುಟ್ಟು ಹೆಸರು ನವೀನ್ ಕುಮಾರ್ ಗೌಡ ಯಶ್ ಅವರು ಜನವರಿ ಎಂಟು ಸಾವಿರದ ಒಂಬೈನೂರ ಎಂಬತ್ತಾರರಲ್ಲಿ ಅರುಣ್ ಕುಮಾರ್ ಮತ್ತು ಪುಷ್ಪ ದಂಪತಿಗಳ ಮಗನಾಗಿ ಹಾಸನ ಜಿಲ್ಲೆಯ ಬಳಿ ಇರುವ ಭುವನ ಹಳ್ಳಿಯಲ್ಲಿ ಜನಿಸುತ್ತಾರೆ ಇವರ ತಂದೆ ಅರುಣ್ ಕುಮಾರ್ ಅವರು KSRTC ಯಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುತ್ತಾರೆ .
ನಂತರ ಬಿ ಟಿ ಸಿ ಯಲ್ಲಿ driver ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಯಶ್ ಅವರು ತಮ್ಮ್ ಬಾಲ್ಯವನ್ನ ನಮ್ಮ ಸಾಂಸ್ಕೃತಿಕ ನಗರಿ ಎಂದೇ ಹೆಸರಾದ ಮೈಸೂರಿನಲ್ಲಿ ಕಳೆಯುತ್ತಾರೆ ಇವರು ಮಹಾಜನ ಶಾಲೆಯಲ್ಲಿ ತಮ್ಮ್ ವಿದ್ಯಾಭ್ಯಾಸವನ್ನು ಪಡೆಯುತ್ತಾರೆ ಬಾಲ್ಯದಿಂದಲೂ ತುಂಬಾ ತುಂಟರಾಗಿದ್ದ ಯಶ್ ಅವರು ಗೋಲಿ ಚಿನ್ನಿ ದಾಂಡು ಆಟಗಳನ್ನು ಅತಿಯಾಗಿ ಆಡುತ್ತಿದ್ದರು ಕೆಲವೊಮ್ಮೆ ಇವರು ಮಾಡಿಕೊಂಡು ಬರುತ್ತಿದ್ದ ಗಲಾಟೆಗಳಿಗೆ ಇವರ ತಂದೆಯೇ ಕೈಯಿಂದ ಪೊಲೀಸ್ ಲಾಠಿಯಲ್ಲಿ ಹೊಡೆಸಿಕೊಳ್ಳುತ್ತಿದ್ದರು .
ಶಾಲೆಯಲ್ಲಿ ಓದುವಾಗ ಅವರು ಚಿಕ್ಕ ವಯಸ್ಸಿನಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸುತ್ತಿದ್ದರು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಕೂಡ ಕಪ್ಪನ್ನ ಗೆದ್ದು ತರುತ್ತಿದ್ದರು ಒಮ್ಮೆ ಉಪೇಂದ್ರರವರ A ಸಿನಿಮಾದ ಸಮಾರಂಭದಲ್ಲಿ ಯಶ್ ಅವರು dance ಒಂದನ್ನು ಮಾಡುತ್ತಾರೆ ಆಗ ಉಪೇಂದ್ರರವರು ತುಂಬಾ ಚೆನ್ನಾಗಿ dance ಮಾಡಿದರೆ ಅಂತ ಹೇಳುತ್ತಾರೆ ಯಶ್ ಅವರ ಉಪೇಂದ್ರರವರು ಎಂದರೆ ಚಿಕ್ಕ ವಯಸ್ಸಿನಿಂದಲೂ ತುಂಬಾನೇ ಇಷ್ಟ ನನಗೆ ಉಪೇಂದ್ರರವರು inspiration ಅಂತ ಹೇಳುತ್ತಾರೆ ಯಶ್ ಚಿಕ್ಕ ವಯಸ್ಸಿನಿಂದಲೂ ಯಶ್ ಅವರು hero ಆಗಬೇಕು ಎಂಬ ಕನಸನ್ನ ಕಾಣುತ್ತಿರುತ್ತಾರೆ ಬಾಲ್ಯದಲ್ಲಿ ತಮ್ಮ ಗೆಳೆಯರಿಗೆ ನಾನು ಹೀರೋ ಆಗೇ ಆಗುತ್ತೇನೆ ಫಿಲಂ fair ಪ್ರಶಸ್ತಿಯನ್ನು ತಗೋತೀನಿ.
ಅಂತ ಹೇಳುತ್ತಿರುತ್ತಾರೆ SSLC ಆದ ಮೇಲೆ ಯಶ್ ಅವರು ಕುಟುಂಬದ ಕಷ್ಟಕ್ಕೆ ಸ್ಪಂದಿಸಲು ನವೀನ provision store ನಲ್ಲಿ ಕೆಲಸವನ್ನ ಮಾಡ್ತಾರೆ ಅಂಗಡಿಗೆ **** ತರಕಾರಿಗಳನ್ನ ತಂದು ಹಾಕಿ ಕುಟುಂಬಕ್ಕೆ ನೆರವಾಗುತ್ತಾರೆ PUC ಓದುವಾಗ ಕುಟುಂಬದ ಸಮಸ್ಯೆಗಳನ್ನ ನೋಡಿ ವಿದ್ಯಾಭ್ಯಾಸವನ್ನ ನಿಲ್ಲಿಸಿ ನಾನು ಏನನ್ನಾದರೂ ಸಾಧಿಸಿಕೊಂಡು ಬರುತ್ತೇನೆ ಎಂದು ಮನೆಯವರಿಗೆ ಹೇಳಿ ಬೆಂಗಳೂರಿಗೆ ಬರುತ್ತಾರೆ ಯಶ್.
ಬೆಂಗಳೂರಿನಲ್ಲಿ ಯಾರ ಪರಿಚಯವನ್ನು ಹೊಂದಿರದ ಯಶ್ ಅವರು ಏನಾದರೂ ಮಾಡಿ ಇಂಡಸ್ಟ್ರಿಗೆ ಹೋಗಬೇಕು ಎಂಬ ಆಸೆಯಿಂದ ಸ್ಟಾಫ್ ಅನ್ನೋ ಸಿನೆಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸೇರಿಕೊಳ್ಳುತ್ತಾರೆ ಈ ಕೆಲಸ ಮಾಡುವಾಗ ಯಶ್ ಟೀ ಕಾಫಿ ಸಿಗರೇಟನ್ನ ಸಹ ತಂದು ಕೊಟ್ಟಿರುತ್ತಾರೆ ನಾನು ಈ ರೀತಿಯ ಕೆಲಸಗಳನ್ನೆಲ್ಲ ಮಾಡಬೇಕಾ ಅಂತ ಯಶ್ ಅವರು ನೊಂದುಕೊಳ್ಳುತ್ತಾರೆ ಆದರೂ ಸಹ ಎಲ್ಲ ಕೆಲಸಗಳನ್ನ ಮಾಡುತ್ತಿರುತ್ತಾರೆ ದುರದೃಷ್ಟವಶಾತ್ ಸ್ಟಾಪ್ ಸಿನಿಮಾ ಒಂದು ವಾರಕ್ಕೆ ನಿಂತು ಹೋಗುತ್ತದೆ .
ಆಗ ತಾನೇ ಬೆಂಗಳೂರಿಗೆ ಬಂದಿದ್ದ ಯಶ್ಗೆ ಇಲ್ಲಿ ಯಾರ ಪರಿಚಯವೂ ಇರೋದಿಲ್ಲ ಸಿನಿಮಾದ shooting ಬೇರೆ ನಿಂತು ಹೋಗಿರುತ್ತೆ ನಾನು ಏನು ಮಾಡಲಿ ಎಂದು ಆಲೋಚಿಸುತ್ತಿರುವಾಗ ಅವರು ತಮ್ಮ luggageನ್ನ ಇಡಲು ತಮ್ಮ relative ಒಬ್ಬರಿಗೆ phone ಅನ್ನ ಮಾಡುತ್ತಾರೆ ಆದರೆ ಆ relative ಅವರು ನಾನು ಮನೆಯಲ್ಲಿಯೇ ಇಲ್ಲ ಅಂತ ಹೇಳಿ call ಅನ್ನು cut ಮಾಡುತ್ತಾರೆ ಆಗ ಯಶ್ ಏನು ಮಾಡಲಿ ಎಂದು ಯೋಚಿಸುತ್ತಿರುವಾಗ stop ಸಿನಿಮಾದಲ್ಲಿ ಕೆಲಸ ಮಾಡ ಇವರ ಸ್ನೇಹಿತ ಮೋಹನ್ ಎನ್ನುವವರು ಇವರನ್ನ ಮಾತನಾಡಿಸಿ.
ಬನ್ನಿ ನಮ್ಮ ಮನೆಗೆ ಹೋಗೋಣ ಅಂತ ಕರೆದುಕೊಂಡು ಹೋಗುತ್ತಾರೆ ಮೋಹನ್ರವರ ಮನೆಗೆ ಹೋದ ಯಶ್ ಅವರು ಮೋಹನ್ ಅವರು ಇದ್ದ ಮನೆ ತುಂಬಾ ಚಿಕ್ಕದಾಗಿದ್ದನ್ನು ನೋಡಿ ನಾನು ಇವರಿಗೆ ತೊಂದರೆ ಕೊಡಬಾರದು ಎಂದು ತಮ್ಮ luggageನ್ನ ಮಾತ್ರ ಮೋಹನ್ ಅವರ ಮನೆಯಲ್ಲಿ ಇಟ್ಟು ಅವರು ಅಲ್ಲಿಂದ ಹೊರಬರುತ್ತಾರೆ ಅಲ್ಲಿಂದ ಹೊರ ಬಂದ ಯಶ್ ಅವರು ಇಡೀ ರಾತ್ರಿಯನ್ನು ಮೆಜೆಸ್ಟಿಕ್ ಕಳೆಯುತ್ತಾರೆ ಮೆಜೆಸ್ಟಿಕ್ನಲ್ಲಿ ಒಂದು ಕಡೆ ಮೈಸೂರು, ಮೈಸೂರು ಅಂತ ಬಸನಲ್ಲಿ ಕರೆಯುತ್ತಿರುತ್ತಾರೆ.
ಇನ್ನೊಂದು ಕಡೆ ಗಾಂಧಿನಗರದ ಕಡೆಗೆ ನೋಡುತ್ತಾರೆ. ಇಡೀ ರಾತ್ರಿ ಮೆಜೆಸ್ಟಿಕ್ನಲ್ಲಿ ಪ್ರಪಂಚ ಹೇಗೆ ಇರುತ್ತೆ ಅನ್ನೋದನ್ನ ನೋಡುತ್ತಾರೆ ಯಶ್. ನಂತರ ಇವರ ಒಂದು ನಿರ್ಧಾರಕ್ಕೆ ಬರುತ್ತಾರೆ. ಏನೇ ಆಗಲಿ ನಾನು ಹೀರೋ ಹಾಗೆ ಆಗುತ್ತೇನೆ.
ಗಾಂಧಿನಗರದಲ್ಲಿ ಒಬ್ಬ hero ಆಗಿ ನಿಲ್ಲುತ್ತೇನೆ. ಅಂತ ತೀರ್ಮಾನಿಸುತ್ತಾರೆ. ನಂತರ ತಮ್ಮ ಸ್ನೇಹಿತ ನಂಜುಂಡರ ಸಹಾಯದಿಂದ ಬೆನಕ ನಾಟಕ ಮಂಡಳಿಯನ್ನ ಸೇರಿಕೊಳ್ತಾರೆ ಬೆನಕದಲ್ಲಿ ಯಾವುದೇ ನಾಟಕಗಳಲ್ಲಿ ಯಾರಾದರೂ ಇಲ್ಲ ಅನ್ನುವಾಗ ಇವರಿಗೆ ಅವಕಾಶ ಸಿಕ್ತ ಇತ್ತು ಸಿಕ್ಕ ಸಿಕ್ಕ ಅವಕಾಶಗಳಲ್ಲಿ ಅಭಿನಯಿಸುತ್ತಾ ತಮ್ಮ ಪ್ರತಿಭೆಯನ್ನು ತೋರಿಸುತ್ತಾರೆ ಯಶ್ ಬೆನಕದಲ್ಲಿ ಕೆಲಸ ಮಾಡುತ್ತಿರುವಾಗ ನಿರ್ದೇಶಕರಾದ ಟಿ ನಾಗಾಭರಣ್ ಅವರ ಮಗಳ ಮದುವೆಗೆ ಹೋಗುತ್ತಾರೆ ಆ ಮದುವೆಗೆ ಎಲ್ಲಾ ದೊಡ್ಡ ನಟ ಸಹ ಬಂದಿರುತ್ತಾರೆ ನಮ್ಮ ಕನ್ನಡದ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರು ಸಹ ಎಲ್ಲರಿಗೂ ನಮಸ್ಕರಿಸುತ್ತಾ ಬರುತ್ತಿರುತ್ತಾರೆ ಆಗ ಯಶ್ ಬೆನಕ ಕಿಟ್ಟಿಯವರ ಜೊತೆ ಮಾತನಾಡುತ್ತಾ ಇರುತ್ತಾರೆ ನಮಸ್ಕಾರ ಮಾಡುತ್ತಾ.
ಬರುತ್ತಿದ್ದ ರಾಜಕುಮಾರನ್ನು ನೋಡಿದ ಯಶ್ ತಕ್ಷಣವೇ ತಮ್ಮ ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುತ್ತಾರೆ ಅಂದೇ ನಾನು ಮೊದಲ ಬಾರಿಗೆ ರಾಜಕುಮಾರ್ ಅವರನ್ನು ಡೈರೆಕ್ಟ್ ಆಗಿ ನೋಡಿದೆ ಆ ದಿನವನ್ನ ನಾನು ಎಂದಿಗು ಮರೆಯಲಾರೆ ಎನ್ನುತ್ತಾರೆ ಯಶ್ ಬೆನಕಾದ ನಾಟಕಗಳಲ್ಲಿ ನಟಿಸುತ್ತಿದ್ದ ಯಶರವರಿಗೆ ಸೀರಿಯಲ್ನಲ್ಲಿ ಅಭಿನಯಿಸುವ ಅವಕಾಶ ದೊರೆಯುತ್ತದೆ ಯಶ್ ಅವರು ಮೊದಲಿಗೆ ಉತ್ತರಾಯಣ ಎಂಬ serialನಲ್ಲಿ ಅಭಿನಯಿಸುತ್ತಾರೆ ನಂತರ ನಂದಗೋಕುಲ ಎಂಬ serialನಲ್ಲಿ ರಾಧಿಕಾ ಪಂಡಿತ್ ಅವರ ಜೊತೆ ಅಭಿನಯಿಸುತ್ತಾರೆ ಮತ್ತೆ ಮಳೆ ಬಿಲ್ಲು ಪ್ರೀತಿ ಇಲ್ಲದ ಮೇಲೆ serial ಗಳಲ್ಲಿ ಕೂಡ ಅಭಿನಯಿಸುತ್ತಾರೆ .
ಸೀರಿಯಲ್ ಗಳಲ್ಲಿ ಅಭಿನಯಿಸುವಾಗ ಯಶ್ ಅವರಿಗೆ ಒಂದು ದಿನ ಒಬ್ಬ production ಮ್ಯಾನೇಜರ್ ಕಡೆಯಿಂದ ಒಂದು ಕಾಲ್ ಬರುತ್ತದೆ ಕಾಲ್ ಮಾಡಿದ ವ್ಯಕ್ತಿ ಸರ್ ಎಷ್ಟು ಸರ್ ನಿಮ್ಮ ನಂಬರ್ ಹುಡುಕುವುದು ಕೊನೆಗು ಸಿಕ್ತು ಈಗ ನಾವು ಒಂದು ಸಿನಿಮಾವನ್ನ ಮಾಡಬೇಕು ಅಂತ ಇದ್ದೀವಿ ನಮ್ಮ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ನೀವೇ ಬೇಕಂತ ಹೇಳ್ತಾ ಇದ್ದಾರೆ ಅಂತ ಯಶ್ ಅವರಿಗೆ ಹೇಳ್ತಾರೆ ಅವಾಗ ಯಶ್ ರವರು ಸರಿ ಎಲ್ಲಿಗೆ ಬರಬೇಕು ಎಂದು ಅವರ ಬಳಿ ಕೇಳಿ ಅಲ್ಲಿಗೆ ಹೋಗ್ತಾರೆ ಯಶ್ ರವರು ಡೈರೆಕ್ಟರ್ ಅವರನ್ನ meet ಮಾಡಲು ಹೋದಾಗ ಯಶ್ ಅವರನ್ನ ನೋಡಿದ ಡೈರೆಕ್ಟರ್ ಅವರು ಯಾರು ಬೇಕು ಅಂತ ಕೇಳ್ತಾರೆ ಆಗ ಯಶ್ ಅವರು ನಾನು ಯಶ್ ಅಂತ ಸೀರಿಯಲ್ ಗಳಲ್ಲಿ ಆಕ್ಟ್ ಮಾಡಿದ್ದೀನಿ .
ನೀವು ಕರೆದಿರಿ ಅಂತ ಬಂದೆ ಅಂತ ಹೇಳ್ತಾರೆ ಆಗ ಡೈರೆಕ್ಟರ್ ಅವರು ಹೌದ ಫೋಟೋ ಇದ್ದರೆ ಕೊಟ್ಟು ಹೋಗಿ ಅಂತಹೇಳ್ತಾರೆ ಯಶ್ ಅವರು ನಿರಾಶೆಯಿಂದ ಅಲ್ಲಿಂದ ಹೊರಬರುತ್ತಾರೆ ನಂತರ ಪ್ರೊಡ್ಯೂಸರ್ ಅವರು ಯಶ್ ಅವರಿಗೆ ಕರೆ ಮಾಡಿ ನಿಮ್ಮ ಡೇಟ್ ಆ ಬರ್ತ ಮತ್ತು ಹುಟ್ಟಿದ ಸಮಯವನ್ನು ಹೇಳಿ ಅಂತ ಕೇಳ್ತಾರೆ ಆಗ ಯಶ್ ಅವರು ಕೋಪಗೊಂಡು ನನ್ನ ಪ್ರತಿಭ ಮತ್ತು ಆಕ್ಟಿಂಗ್ ನೋಡಿ ಅವಕಾಶ ಕೊಡುವ ಹಾಗಿದ್ದರೆ ಕೊಡಿ ಇಲ್ಲ ಎಂದರೆ ಬೇಡ ಅಂತ ಕೋಪದಿಂದ ಕಾಲನ್ನು ಕಟ್ ಮಾಡುತ್ತಾರೆ ಈ ರೀತಿಯ ಹಲವಾರು ಅವಮಾನಗಳನ್ನು ನಮ್ಮ ಯಶ್ ಅವರು ಅನುಭವಿಸಿದ್ದಾರೆ .
ಇದಾದ ನಂತರ ಎರಡು ಸಾವಿರದ ಏಳರಲ್ಲಿ ಜಂಬದ ಹುಡುಗಿ ಎನ್ನುವಂತಹ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರ ನಿರ್ದೇಶಕ ಶಶಾಂಕ್ ಮೊದಲ ಬಾರಿಗೆ ಪ್ರೀತಿ ಇಲ್ಲದ ಮೇಲೆ ಎಂಬ ಸೀರಿಯಲ್ ನಲ್ಲಿ ಯಶ್ ಅವರ ಅಭಿನಯವನ್ನು ಕಂಡು ತಮ್ಮ ಸಿನಿಮಾ ದಲ್ಲಿ ಅವಕಾಶವನ್ನ ನೀಡ್ತಾರೆ ಆ ಸಿನಿಮಾನೇ ಮೊಗ್ಗಿನ ಮನಸ್ಸು ಇದರಲ್ಲಿ ರಾಧಿಕಾ ಪಂಡಿತ್ ರವರು ನಾಯಕಿಯಾಗಿರ್ತಾರೆ ಈ ಸಿನಿಮಾಗೆ ಒಳ್ಳೆಯ ಯಶಸ್ಸು ಸಿಗುತ್ತದೆ ಮೊದಲ ಸಿನಿಮಾಗೆ ಯಶ್ರವರಿಗೆ ಫಿಲ್ಮ ಫೇರ್ ಅವಾರ್ಡ್ ಸಹ ಸಿಗುತ್ತದೆ ನಂತರ ರಾಕಿ ಎಂಬ ಸಿನಿಮಾದಲ್ಲಿ ನಟಿಸುತ್ತಾರೆ ಈ ಸಿನಿಮಾದ ಶೂಟಿಂಗ್ ವೇಳೆ ಯಶ್ ಅವರಿಗೆ ಫೈಟಿಂಗ್ ಸೀನ್ ಒಂದನ್ನು ಮಾಡುವಾಗ ತಮ್ಮ ಕೈಯನ್ನ ಮುರಿದುಕೊಳ್ಳುತ್ತಾರೆ ಆದರೂ ಸಹ ಯಾರಿಗೂ ಹೇಳದೆ ಸಿನಿಮಾದ shooting ಅನ್ನ ಮುಗಿಸುತ್ತಾರೆ.
ನಂತರ ಕಳ್ಳರ ಸಂತೆ, ಗೋಕುಲ್ ಸಿನಿಮಾಗಳಲ್ಲಿ ನಟಿಸುತ್ತಾರೆ. ಇದರ ನಂತರ ಮೊದಲ ಸಲ ರಾಜಧಾನಿ ಕಿರಾತಕ ಸಿನಿಮಾಗಳನ್ನು ಕೂಡ ಮಾಡುತ್ತಾರೆ. ಇದರಲ್ಲಿ ಕಿರಾತಕ ಸಿನಿಮಾ ಅದ್ದೂರಿ ಯಶಸ್ಸನ್ನು ಕಾಣುತ್ತದೆ. ನಂತರ lucky ಜಾನು ಡ್ರಾಮಾ ಸಿನಿಮಾಗಳ ಮೂಲಕ ಒಳ್ಳೆಯ ಯಶಸ್ಸನ್ನ ಪಡೆಯುತ್ತಾರೆ.
ಸಾವಿರದ ಹದಿಮೂರರಲ್ಲಿ ಯಶ್ ಅಭಿನಯದ ಗೂಗ್ಲಿ ಸಿನಿಮಾ ಇವರನ್ನ ಸ್ಟಾರ್ ನಟರನ್ನಾಗಿ ಮಾಡುತ್ತದೆ ಗೂಗ್ಲಿ ಸಿನಿಮಾ ಆ ವರ್ಷ ಅತಿ ಹೆಚ್ಚು ಬಾಕ್ಸ್ ಆಫೀಸ್ ಕೊಳ್ಳೆಹೊಡೆದ ಸಿನಿಮಾ ಆಗ್ತದೆ ಎರಡು ಸಾವಿರದ ಹದಿನಾಲ್ಕರಲ್ಲಿ ಇವರ ಗಜಕೇಸರಿ ಸಿನಿಮಾ ಭರ್ಜರಿ ಯಶಸ್ಸನ್ನ ಕಾಣುತ್ತದೆ ಇದಾದ ನಂತರ ಮಿಸ್ಟರ್ and ಮಿಸ್ಸೆಸ್ ರಾಮಾಚಾರಿ ಸಿನಿಮಾದಲ್ಲಿ ಇವರು ಅಭಿನಯಿಸುತ್ತಾರೆ ಈ ಸಿನಿಮಾ ಕನ್ನಡ ಇಂಡಸ್ಟ್ರಿಯಲ್ಲಿ ಐವತ್ತು ಕೋಟಿಗೂ ಅಧಿಕ ಗಳ ಮಾಡಿ .
ಈ ಸಿನಿಮಾದ ಮೂಲಕ ಯಶ್ ಅವರು highest paid actors ಗಳ ಪಟ್ಟಿಗೆ ಸೇರ್ತಾರೆ ನಂತರ master ಫೀಸಿ ಮತ್ತು ಸಂತು straight forward ಸಿನಿಮಾಗಳು ಸತತ ಯಶಸ್ಸನ್ನ ಕಾಣ್ತದೆ ಯಶ್ ಅವರು ಎರಡು ಸಾವಿರದ ಎಂಟರಿಂದ ಎರಡು ಸಾವಿರದ ಹದಿನೆಂಟರವರೆಗೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ ಎರಡು ಸಾವಿರದ ಹದಿನೆಂಟರಲ್ಲಿ ರಿಲೀಸ್ ಆದ KGF ಸಿನಿಮಾ ಇವರನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುತ್ತದೆ ಪ್ರಶಾಂತ್ ನೀಲ್ ನಿರ್ದೇಶನದ KGF ಸಿನಿಮಾ ಬರಿ ಕನ್ನಡ ಅಷ್ಟೇ ಅಲ್ಲದೆ ತೆಲುಗು ಹಿಂದಿ ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಹ ಏಕ ಕಾಲಕ್ಕೆ release ಆಗುತ್ತದೆ
ಐದು ಭಾಷೆಗಳಲ್ಲಿ ಒಳ್ಳೆಯ ಅದ್ಭುತವಾದ ಪ್ರದರ್ಶನವನ್ನು ಕಂಡು ಈ ಸಿನಿಮಾ ಇನ್ನೂರ ಐವತ್ತಕ್ಕೂ ಅಧಿಕ ಕೋಟಿಯನ್ನು ಗಳಿಕೆ ಮಾಡುತ್ತದೆ ಇಡೀ ಭಾರತ ಚಿತ್ರರಂಗವನ್ನು ಕನ್ನಡ ಚಿತ್ರರಂಗದ ಒಮ್ಮೆ ತಿರುಗಿ ನೋಡುವಂತೆ ಮಾಡುತ್ತದೆ ಈ ಸಿನಿಮಾ ಈ ಸಿನಿಮಾದ ಮೂಲಕ ಯಶ್ ಅವರು ಬರಿ ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ಭಾರತದೆಲ್ಲೆಡೆ ಅಭಿಮಾನಿಗಳನ್ನ ಸಂಪಾದಿಸುತ್ತಾರೆ rocking star ಆಗಿದ್ದ ಯಶ್ರವರು ಅವತ್ತು national star ಆಗುತ್ತಾರೆ rocking star ಯಶ್ ಅವರ ಅಭಿನಯಕ್ಕೆ ಹಲವಾರು ಪ್ರಶಸ್ತಿಗಳು ದೊರೆತಿವೆ .
ಎರಡು ಸಾವಿರದ ಹತ್ತೊಂಬತ್ತರಲ್ಲಿ ಯಶ್ ಅವರ ಮೊದಲ ಸಿನಿಮಾ ಮೊಗ್ಗಿನ ಮನಸ್ಸಿಗೆ south film fare ಅವಾರ್ಡ್ ಪ್ರಶಸ್ತಿ ದೊರೆತಿದೆ ಎರಡು ಸಾವಿರದ ಹದಿನೈದರಲ್ಲಿ ತೆರೆಕಂಡ ಮಿಸ್ಟರ್ and ಮಿಸ್ಸೆಸ್ ರಾಮಾಚಾರಿ ಸಿನಿಮಾಗೆ ಬೆಸ್ಟ್ ಆಕ್ಟರ್ ಆಫ್ ಸೌತ್ ಫಿಲ್ಮ ಫ್ಯಾರ್ ಅವಾರ್ಡ್ ಸೈಮಾ ಅವಾರ್ಡ್ ಐಫಾ ಉತ್ಸವನ ಅವಾರ್ಡ ಗಳು ಲಭಿಸಿದೆ ಎರಡು ಸಾವಿರದ ಹದಿನಾರರಲ್ಲಿ ಮಾಸ್ಟರ್ P ಸಿನಿಮಾಗೆ Zee ಕನ್ನಡದ ದಶಕದ ಸಂಭ್ರಮ ಪ್ರಶಸ್ತಿ ಕೂಡ ದೊರೆತಿದೆ ಎರಡು ಸಾವಿರದ ಹತ್ತೊಂಬತ್ತರಲ್ಲಿ KGF ಸಿನಿಮಾಗೆ ಹೆಮ್ಮೆಯ ಕನ್ನಡದ best actor zee ಕನ್ನಡ ಪ್ರಶಸ್ತಿ ಸೈಮಾ best actor award ದಾದಾ ಸಾಹೇಬ್ ಫಾಲ್ಕೆ award south film fare award ಹೀಗೆ ಹಲವಾರು ಪ್ರಶಸ್ತಿಗಳನ್ನ ಯಶರವರು ತಮ್ಮ ಯಶಸ್ಸಿನ ಮುಡಿಗೆ ಏರಿಸಿಕೊಂಡಿದ್ದಾರೆ ನಂದ ಗೋಕುಲ್ ಸೀರಿಯಲ್ ನಿಂದ ಯಶ್ ಅವರಿಗೆ ರಾಧಿಕಾ ಪಂಡಿತ್ ರವರ ಪರಿಚಯವಾಗುತ್ತೆ.
ನಂತರ ಇವರು ಮೂರು ಸಿನಿಮಾಗಳಲ್ಲಿ ಜೊತೆ ಜೊತೆಯಾಗಿ ನಟಿಸಿ ಒಳ್ಳೆ ಜೋಡಿ ಎನಿಸಿಕೊಳ್ಳುತ್ತಾರೆ ರಾಧಿಕಾ ಮತ್ತು ಯಶ್ ಅವರ ಸ್ನೇಹ ಪ್ರೀತಿಯಾಗುತ್ತದೆ ನಂತರ ಹನ್ನೆರಡು ಆಗಸ್ಟ್ ಎರಡು ಸಾವಿರದ ಹದಿನಾರರಲ್ಲಿ ಗೋವಾದಲ್ಲಿ ಎಂಗೇಜ್ಮೆಂಟ್ ಅನ್ನು ಇವರು ಮಾಡಿಕೊಳ್ಳುತ್ತಾರೆ ಅದೇ ವರ್ಷ ಒಂಬತ್ತು ಡಿಸೆಂಬರ್ ಎರಡು ಸಾವಿರದ ಹದಿನಾರರಲ್ಲಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಇವರು ಮದುವೆಯಾಗುತ್ತಾರೆ ನಂತರ ಈ ದಂಪತಿಗಳು ತಮ್ಮ ಅಭಿಮಾನಿಗಳಿಗಾಗಿ ಒಂದು ಅದ್ದೂರಿ reception ಅನ್ನು ಸಹ ಮಾಡಿಕೊಳುತ್ತಾರೆ ಇವರಿಗೆ ಎಂಬ ಒಂದು ಹೆಣ್ಣು ಮಗುವಿತ್ತು .
ಮತ್ತು ಒಂದು ಗಂಡು ಮಗು ಕೂಡ ಇದೆ ಇನ್ನು ಯಶ್ ಅವರ ಬಳಿ ಆರು ಕಾರುಗಳಿದ್ದು audio for mercedes benz range rover bmwer ozero sports carಗಳು ಇವೆ ಇದರ ಜೊತೆಗೆ ಹಾರ್ಲೆ ಡೆವಿಟ್ಸನ್ ಹಾಗು ಬುಲೆಟ್ ಬೈಕ್ ಗಳನ್ನ ಸಹ rocking star ಯಶ್ ರವರು ಹೊಂದಿದ್ದಾರೆ ಎರಡು ಸಾವಿರದ ಹದಿನೇಳರಲ್ಲಿ ಯಶ್ ರವರು ತಮ್ಮನ್ನು ಇಷ್ಟು ಎತ್ತ ಬೆಳೆಸಿದ ಅಭಿಮಾನಿಗಳಿಗೆ ಸಹಾಯ ಮಾಡಬೇಕು ಎಂದು ತಮ್ಮ ಪತ್ನಿ ರಾಧಿಕಾ ಪಂಡಿತ್ರ ಜೊತೆ ಸೇರಿ ಯಶೋಮಾರ್ಗ foundation ಅನ್ನ ಸ್ಥಾಪನೆ ಮಾಡುತ್ತಾರೆ ಈ ಫೌಂಡೇಶನ್ ಮೂಲಕ ಯಶ್ ಅವರು ಕೊಪ್ಪಳದಲ್ಲಿ ಇದ್ದ ನೀರಿನ ಸಮಸ್ಯೆಯನ್ನ ಬಗೆಹರಿಸಲು ನಾಲ್ಕು ಕೋಟಿ ವೆಚ್ಚದಲ್ಲಿ ಅಲ್ಲಿನ ಕೆರೆಗಳನ್ನ ಶುದ್ಧಗೊಳಿಸಲು ಹೂಳನ್ನ ತೆಗೆಸಿ ಕೆರೆಯನ್ನ ಶುದ್ಧ ಮಾಡುತ್ತಾರೆ.
ಉತ್ತರ ಕರ್ನಾಟಕ ಗಡಿ ಭಾಗಗಳಲ್ಲಿ ಬರಗಾಲದಿಂದ ಕುಡಿಯುವ ಸಮಸ್ಯೆಯನ್ನು ಎದುರಿಸುತ್ತಿದ್ದ ಹಳ್ಳಿಗಳಿಗೆ ತಮ್ಮ ಯಶೋಮಾರ್ಗ foundation ಮೂಲಕ ಟ್ಯಾಂಕರ್ ಗಳ ಮೂಲಕ ನೀರನ್ನು ಉಚಿತವಾಗಿ ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಾರೆ ನಮ್ಮ ರಾಕಿಂಗ್ ಸ್ಟಾರ್ ಯಶ್ ರವರು ಯಶ್ ರವರು ಯಾವಾಗಲು ತಮ್ಮ ಅಭಿಮಾನಿಗಳನ್ನ ಅಣ್ಣ ತಮ್ಮ ಸ್ವಂತನೆ ಪ್ರೀತಿಯಿಂದ ಕರೀತಾರೆ ಇವರ ಹುಟ್ಟು ಹಬ್ಬಕ್ಕೆ ಇವರ ಅಭಿಮಾನಿಗಳು ಐದು ಸಾವಿರ KG ಕೇಕ್ ಅನ್ನು ತಯಾರಿಸಿ ಹದಿನಾರು ಅಡಿ ಕಟ್ ಔಟ್ ಅನ್ನ ನಿಲ್ಲಿಸಿ ಗಿನ್ನಿಸ್ ರೆಕಾರ್ಡನ್ನ ಮಾಡಿದ್ದರು ಯಶ್ ಅವರು ನಾನು ಎಷ್ಟೇ ಪ್ರಶಸ್ತಿ ಆಸ್ತಿಯನ್ನ ಸಂಪಾದನೆ ಮಾಡಿದರು .
ಸಹ ಇದೆಲ್ಲ ಕೇವಲ ನನ್ನ ಅಭಿಮಾನಿಗಳಿಂದ ಏನು ಇಲ್ಲದ ನನ್ನನ್ನ ಕೇವಲ ನನ್ನ ಪ್ರತಿಭೆಯನ್ನ ನೋಡಿ ಈ ಮಟ್ಟಕ್ಕೆ ಬೆಳೆಸಿದ್ದಾರೆ ಈ ನನ್ನ ಎಲ್ಲ ಅಭಿಮಾನಿಗಳಿಗೂ ನಾನು ಚಿರಋಣಿ ಎನ್ನುತ್ತಾರೆ ನಮ್ಮ ಯಶ್ ನಾನು ಸಂಪಾದಿಸಿರುವ ನಿಜವಾದ ಆಸ್ತಿ ಅಭಿಮಾನಿಗಳು ಎಂದು ಹೇಳ್ತಾರೆ rocking star ಯಶ್ ರವರು ಅಣ್ಣ ತಮ್ಮ್ ಇಲ್ಲಿ ಯಾರು ಹೀರೋಗಳನ್ನ ಹುಟ್ಟುಹಾಕಲ್ಲ ನಮಗೆ ನಾವೇ ಹೀರೋ ಆಗಬೇಕು ಅನ್ನೋದನ್ನ ತಮ್ಮ ಜೀವನದಲ್ಲಿ prove ಮಾಡಿ ತೋರಿಸಿದ್ದಾರೆ ಯೇಶ ಅವರು ಒಬ್ಬ ಬಸ್ driver ಮಗನಾಗಿದ್ದ ಯೇಶ ಅವರು ಯಾವುದೇ background ಇಲ್ಲದೆ ಕೇವಲ ತಮ್ಮ ಪ್ರತಿಭೆಯನ್ನೇ ಆಯುಧವನ್ನಾಗಿ ಮಾಡಿಕೊಂಡು ಎಲ್ಲ ಕಷ್ಟಗಳನ್ನ ಸುತ್ತ ಇತರರನ್ನ ಬೆಳೆಸುತ್ತ ಕಷ್ಟದಲ್ಲಿರುವವರಿಗೆ ಸಹಾಯವನ್ನು ಮಾಡುತ್ತಾ.
ಕೇವಲ ನಟನಾಗಿ ಅಲ್ಲದೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಎಲ್ಲಾ ನಮ್ಮ ಯುವಕರಿಗೆ ಯುವ ಜನತೆಗೆ ಸ್ಪೂರ್ತಿಯಾಗಿದ್ದಾರೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಯಶ್ ಅವರ ಈ ಜೀವನದ ಕಥೆ ಮತ್ತು ಸ್ಪೂರ್ತಿದಾಯಕ ಸ್ಟೋರಿ ನಿಮಗೆ ಇಷ್ಟ ಆಗಿದ್ದಲ್ಲಿ ತಪ್ಪದೆ ಲೈಕ್ ಅನ್ನು ಮಾಡಿ ಇವರ ಪರಿಶ್ರಮದ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ comment ಮಾಡಿ ನೀವು ಸಹ ಯಶ್ ಅವರ ಅಭಿಮಾನಿ ಆಗಿದ್ದರೆ ತಪ್ಪದೆ ಎಲ್ಲರಿಗೂ ಈ video ವನ್ನ share ಮಾಡಿ ಇದೆ ರೀತಿಯ inspirational stories ಗಾಗಿ ನಮ್ಮ million dreams ಕನ್ನಡ channel ಅನ್ನ subscribe ಮಾಡಿಕೊಳ್ಳಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಕನಸನ್ನ ಕಾಣುತ್ತಿರುವ ಕನಸುಗಾರರಿಗೆ ಈ video ಸ್ಫೂರ್ತಿಯಾಗಲಿ ಎನ್ನುವುದೇ ನಮ್ಮ ಆಶಯ