ಒಂದೊಂದು ಮೆಟ್ಟಿಲಿಗೂ ಒಂದೊಂದು ರಹಸ್ಯ … ಗೊತ್ತಾದ್ರೆ ಮತಷ್ಟು ಸ್ವಾಮಿ ಭಕ್ತಿ ಜಾಸ್ತಿ ಆಗುತ್ತೆ…

98

ಭಾರತದಲ್ಲಿರುವ ಒಂದೊಂದು ದೇವಸ್ಥಾನಕ್ಕೂ ಅವುಗಳದೇ ವಿಶೇಷತೆ ವಿಶಿಷ್ಟತೆ ಇದೆ ಹಾಗೆಯೇ ಶಬರಿಮಲೆ ದೇವಸ್ಥಾನವು ಕೂಡ ತನ್ನದೇ ಆದ ವಿಶೇಷತೆಗೆ ಹೆಸರುವಾಸಿಯಾಗಿದೆ ಶಬರಿಮಲೆಯಲ್ಲಿರುವ ಅಯ್ಯಪ್ಪನ ದರ್ಶನಕ್ಕೆ ಹೋಗಬೇಕಾದರೆ ನೀವು ಕಠಿಣ ವ್ರತವನ್ನು ಆಚರಿಸಲೇಬೇಕು ಅಲ್ಲಿಗೆ ಬರುವ ಭಕ್ತರು ಹೆಚ್ಚಾಗಿ ಪುರುಷರು ಮಹಿಳೆಯರಿಗೆ ಇಲ್ಲಿ ಪ್ರವೇಶ ನಿಷೇಧಿಸಲಾಗಿದೆ ಆದರೆ ಹತ್ತು ವರ್ಷಕ್ಕಿಂತ ಸಣ್ಣ ಪ್ರಾಯದ ಹುಡುಗಿಯರು ಮತ್ತು ಐವತ್ತೈದು ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮಾತ್ರ ದೇವಾಲಯಕ್ಕೆ.

ಹೋಗಬಹುದು ಅಯ್ಯಪ್ಪನ ದರ್ಶನಕ್ಕೆ ಹೋಗಬೇಕಾದರೆ ಅಲ್ಲಿ ಹದಿನೆಂಟು ಮೆಟ್ಟಿಲುಗಳನ್ನು ಏರಲೇಬೇಕು ಈ ಹದಿನೆಂಟು ಮೆಟ್ಟಿಲುಗಳನ್ನು ಏರಬೇಕೆಂದರೆ ಮೊದಲು ನೀವು ನಲವತ್ತೊಂದು ದಿವಸಗಳ ಕಾಲ ಕಠಿಣ ವ್ರತವನ್ನು ಮಾಡಬೇಕು ಈ ವ್ರತ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಿ ಅಯ್ಯಪ್ಪನ ಭಜನೆ ಮಾಡಬೇಕು ಆಹಾರದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇವನೆ ಮಾಡಬಾರದು ಮದ್ಯಪಾನ ಮತ್ತು ಧೂಮಪಾನ ನಿಷೇಧವಾಗಿದೆ ಕಪ್ಪು ಅಥವಾ ಕೇಸರಿಬಟ್ಟಿ ಧರಿಸಬೇಕು ವ್ರತದ ನಲವತ್ತೊಂದನೇ ದಿನದಂದು ಇರುಮುಡಿಯನ್ನು ತಲೆಯ ಮೇಲೆ ಇಟ್ಟು ಶಬರಿಮಲೆಗೆ ಪ್ರಯಾಣ ಬೆಳೆಸಬೇಕಾಗುತ್ತದೆ.

ಹದಿನೆಂಟು ಮೆಟ್ಟಿಲುಗಳನ್ನು ಏರಿದ ಬಳಿಕ ಅಯ್ಯಪ್ಪನ ದರ್ಶನವಾಗುತ್ತದೆ. ಒಂದು ವೇಳೆ ನೀವು ನಲವತ್ತೊಂದು ದಿವಸಗಳ ಕಾಲ ಆ ವ್ರತವನ್ನು ಮಾಡದಿದ್ದರೆ, ನಿಮಗೆ ಬೇರೆ ಬಾಗಿಲಿನೊಂದಿಗೆ ದರ್ಶನ ಸಿಗುತ್ತದೆ. ಆದರೆ ಈ ಹದಿನೆಂಟು ಮೆಟ್ಟಿಲುಗಳನ್ನು ಹತ್ತಿ ದರ್ಶನ ಪಡೆದರೆ ಮಾತ್ರ ನಿಮ್ಮ ವ್ರತ ಸಂಪೂರ್ಣವಾಗುತ್ತದೆ. ಹಾಗಾದರೆ ಆ ಹದಿನೆಂಟು ಮೆಟ್ಟಿಲುಗಳ ಪ್ರಾಮುಖ್ಯತೆ ಏನು? ಮಹತ್ವವೇನು? ಈ ಎಲ್ಲ ಮಾಹಿತಿಯನ್ನ ತಿಳಿಯಬೇಕು ಅಂದರೆ ಈ ವಿಡಿಯೋನ ನೀವು ಕೊನೆವರೆಗೂ ನೋಡಲೇ ಬೇಕು. ಅದಕ್ಕಿಂತ ಮೊದಲು ನೀವು ನಮ್ಮ ಚಾನೆಲಗೆ ಹೊಸಬರಾಗಿದ್ದರೆ .

ಈಗಲೇ subscribe ಮಾಡಿ ಜೊತೆಗೆ bell icon ಕೂಡ press ಮಾಡಿ ನಮಸ್ಕಾರ್ ಸ್ನೇಹಿತರೆ ನಿಮಗೆಲ್ಲ ಆತ್ಮೀಯ ಸ್ವಾಗತ ನಿಮಗೆಲ್ಲ ಗೊತ್ತಿರುವ ಹಾಗೆ ಅಯ್ಯಪ್ಪನ ದೇವಸ್ಥಾನದಲ್ಲಿರುವ ಆ ಹದಿನೆಂಟು ಮೆಟ್ಟಿಲುಗಳು ತುಂಬಾನೇ ಪ್ರಸಿದ್ದಿಯಾಗಿವೆ ಹಾಗೂ ತುಂಬಾನೇ ವಿಶೇಷತೆಯನ್ನು ಹೊಂದಿವೆ ಹಾಗಾದ್ರೆ ಆ ಹದಿನೆಂಟು ಮೆಟ್ಟಿಲುಗಳ ವಿಶೇಷತೆಯನ್ನ ಈಗ ತಿಳಿದುಕೊಳ್ಳೋಣ ಮೊದಲ ಐದು ಮೆಟ್ಟಿಲುಗಳು ನಮ್ಮ ಪಂಚಂತ್ರಿಗಳನ್ನು ಸಾಂಕೇತಿಕವಾಗಿ ಹೇಳುತ್ತವೆ ನಮ್ಮ ದೇಹದಲ್ಲಿರುವ ಮೂಗು, ಕಣ್ಣು, ಬಾಯಿ ಮತ್ತು ಸ್ಪರ್ಶವನ್ನ ಈ ಪಂಚಂದ್ರಿಗಳೆಂದು ಕರೆಯಲಾಗುತ್ತದೆ.

ಮಾನವನ ಕಣ್ಣುಗಳು ಯಾವಾಗಲು ಒಳ್ಳೆಯದನ್ನೇ ನೋಡಬೇಕು ಮತ್ತು ಅಶುಭವನ್ನು ನೋಡುವುದರಿಂದ ದೂರವಿರಬೇಕು. ಒಳ್ಳೆಯ ವಿಷಯವನ್ನೇ ಕೇಳಬೇಕು ಮತ್ತು ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು.ನಾಲಿಗೆ ಯಾವಾಗಲು ಒಳ್ಳೆಯದನ್ನೇ ಮಾತನಾಡಬೇಕು.ಯಾವಾಗಲು ತಾಜಾ ಗಾಳಿಯನ್ನು ಉಸಿರಾಡಬೇಕು, ಮತ್ತು ದೇವರಿಗೆ ಅರ್ಪಿಸುವ ಪುಷ್ಪಗಳ ಸುಗಂಧವನ್ನ ತೆಗೆದುಕೊಳ್ಳಬೇಕು. ಸ್ಪರ್ಶಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನು ಯಾವಾಗಲು ಜಪಮಾಲೆಯೊಂದಿಗೆ ದೇವರ ಧ್ಯಾನ ಮಾಡಬೇಕು ಮುಂದಿನ್ ಐದು ಮೆಟ್ಟಿಲುಗಳು,

ಅಶ್ಚರಾಗವನ್ನ ಸೂಚಿಸುತ್ತವೆ ಅಂದ್ರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಅಸೂಯೆ ಮತ್ತು ಯುಕ್ತಿಯಾಗಿವೆ ಅಷ್ಟರಾಗ ಅರ್ಥವೆಂದರೆ ಮನುಷ್ಯನಿಗೆ ಅಹಂಕಾರವಿರಬಾರದು ಮತ್ತು ಅಸೂಯೆಯನ್ನು ಬಿಡಬೇಕು ದೇವರ ಧ್ಯಾನ ಮಾಡುತ್ತಿರಬೇಕು ಮತ್ತು ಜೀವನದಲ್ಲಿ ಯಾವುದಕ್ಕೂ ದುರಾಸೆಯನ್ನ ಪಡೆಯಬಾರದು ಮುಂದಿನ ಮೂರು ಮೆಟ್ಟಿಲುಗಳು ತ್ರಿಗುಣಗಳಾಗಿವೆ. ತ್ರಿಗುಣಗಳೆಂದರೆ ಸತ್ವ, ರಾಜಸ ಮತ್ತು ತಮಸ, ತ್ರಿಗುಣಗಳ ಅರ್ಥವೆಂದರೆ ಪ್ರತಿಯೊಬ್ಬನು ಯಾವಾಗಲು ಚಟುವಟಿಕೆಯಿಂದ ಇರಬೇಕು ಮತ್ತು ಉದಾಸೀನವನ್ನು ಬಿಡಬೇಕು. ಯಾವುದೇ ಅಹಂಕಾರ ಆತನಲ್ಲಿ ಇರಬಾರದು.
00:03:52
ಮತ್ತು ಅಯ್ಯಪ್ಪ ದೇವರಿಗೆ ಆತ ಸಂಪೂರ್ಣವಾಗಿ ಶರಣಾಗಬೇಕು.
00:03:57
ಕೊನೆಯ ಎರಡು ಮೆಟ್ಟಿಲುಗಳು ವಿದ್ಯೆ ಮತ್ತು ಅವಿದ್ಯೆಯನ್ನ ಸೂಚಿಸುತ್ತವೆ ವಿದ್ಯೆ ಅಂದ್ರೆ ಜ್ಞಾನ, ಅವಿದ್ಯೆ ಅಂದ್ರೆ ಅಜ್ಞಾನ, ಅಹಂ ಅನ್ನು ತ್ಯಜಿಸಿ ನಾವು ವಿದ್ಯೆಯನ್ನು ಪಡೆಯಬೇಕು ಮತ್ತು ಮೋಕ್ಷದೊಡೆ ಸಾಗಬೇಕು ಶಬರಿಮಲೆಯಲ್ಲಿರುವ ಹದಿನೆಂಟು ಮೆಟ್ಟಿಲುಗಳನ್ನು ಹತ್ತಿದ ಬಳಿಕ ಭಕ್ತರಿಗೆ ಜೀವನದ ಬಗ್ಗೆ ಮನವರಿಕೆ ಆಗುತ್ತದೆ ಜೀವನದ ಜ್ಞಾನ ಅವರಿಗೆ ಸಿಗುತ್ತದೆ ಮತ್ತು ಜೀವನದ ಗುರಿಯನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಇದೇ ಕಾರಣ ಈ ಹದಿನೆಂಟು ಮೆಟ್ಟಿಲುಗಳನ್ನು ಹತ್ತಿದರೆ ಮಾತ್ರ ಜೀವನದಲ್ಲಿ ಅವರಿಗೆ ಮುಂದೆ ಮೋಕ್ಷ ದೊರೆಯುತ್ತದೆ ಎಂದು ನಂಬಲಾಗಿದೆ ಹೀಗಾಗಿ ಅಯ್ಯಪ್ಪನ ದರ್ಶನವನ್ನು ಸಂಪೂರ್ಣಗೊಳಿಸಲು ಈ ಹದಿನೆಂಟು ಮೆಟ್ಟಿಲುಗಳನ್ನ ಹತ್ತಲೇ ಬೇಕು. ಆಗ ಮಾತ್ರ ನಿಮಗೆ ಆದರ್ಶನ, ಆ ಯಾತ್ರೆ ಸಂಪೂರ್ಣವಾಗುತ್ತದೆ. ಈ ಹದಿನೆಂಟು ಮೆಟ್ಟಿಲುಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ದಯವಿಟ್ಟು ಕಾಮೆಂಟ್ ಬಾಕ್ಸಲ್ಲಿ ಹಾಕಿ.
00:04:56
ಇಂತಹದ್ದೆ ರೋಚಕ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಮತ್ತೆ ಸಿಗುತ್ತೇನೆ. ಅಲ್ಲಿಯವರೆಗೆ ಜೈ ಹಿಂದ್, ಜೈ ಕರ್ನಾಟಕ and you ಬೆಟರ್ take care