WhatsApp Logo

ದಪ್ಪ ಇರೋ ಹೆಂಗಸರನ್ನ ಮದುವೆ ಅಗೋದ್ರಿಂದ ಗಂಡಸು ಈ ರೀತಿಯಾದ ಸುಖವನ್ನ ಅನುಭವಿಸುತ್ತಾನಂತೆ… ಆ ಸುಖ ಯಾವುದು ಅಂತ ಗೊತ್ತಾದ್ರೆ ಇವಾಗ್ಲೆ ದಪ್ಪ ಇರೋ ಹುಡುಗೀನ ಹಡುಕೊಕೆ ಶುರು ಮಾಡ್ತೀರಾ…

By Sanjay Kumar

Published on:

benefits of marrying a curvy woman, why did he want to marry a fat woman, marrying a thin girl, what type of a woman does he actually marry later, i want to marry a fat woman,, marrying a bigger woman, i fell in love with a chubby girl, pros and cons of dating a fat girl,

ಭಾರತ ದೇಶದಲ್ಲಿ ಹೆಣ್ಣಿಗಿಂತಲೂ ಗಂಡಿನ ಸಂಖ್ಯೆ ಅಧಿಕವಾಗಿರುವುದರಿಂದ ಒಬ್ಬ ಹುಡುಗನಿಗೆ ಮದುವೆ ಮಾಡಬೇಕಾದರೆ ಹರಸಾಹಸ ಪಡಲೇಬೇಕು ಅದರಲ್ಲೂ ಹುಡುಗರು ಹಲವು ಡಿಮ್ಯಾಂಡ್ ಮಾಡುತ್ತಾರೆ ಹುಡುಗಿ ಬೆಳ್ಳಗಿರಬೇಕು ಮತ್ತು ಸಣ್ಣ ಇರಬೇಕು ಎನ್ನುತ್ತಾರೆ ಅಂತಹ ಹುಡುಗರಿಗೆ ಅಮೇರಿಕಾದ ಮ್ಯಾಕ್ಸಿಕೋ ನ್ಯಾಷನಲ್ ಆಟೋ ನಾಮಸ್ ಯೂನಿವರ್ಸಿಟಿ ತಮ್ಮ ಸಂಶೋಧನೆ ಮುಖಾಂತರ ಅಚ್ಚರಿಯನ್ನು ಮೂಡಿಸಲಿದೆ ಹೌದು ಮ್ಯಾಕ್ಸಿಕೊ ನ್ಯಾಷನಲ್ ಆಟೋ ನಾಮಸ್ ಯುನಾ ನೂರಾರು ಮದುವೆಯಾದ ಜೋಡಿಗಳನ್ನು ಸಂದರ್ಶಿಸಿ ಅಧ್ಯಯನ ಒಂದು ನಡೆಸಿದ್ದಾರೆ .

ಹಾಗು ಮದುವೆಯಾಗುವ ಹೆಣ್ಣಿನ ಮೈ ಮಾಟ ಮತ್ತು ಆಕೆಯ ಸಂಗಾತಿಯ ಸುಖ ಜೀವನಕ್ಕೆ ನಂಟು ಇದೆ ಎನ್ನುವ ಕುತೂಹಲಕಾರಿ ವಿಷಯವನ್ನು ತಮ್ಮ ಅಧ್ಯಯನ ಮುಖಾಂತರ ತಿಳಿಸಿದೆ ತಮ್ಮ ದೇಹದ ತೂಕಕ್ಕಿಂತ ಹೆಚ್ಚು ದಪ್ಪಗಿರುವ ಮಹಿಳೆಯರನ್ನು ಮದುವೆಯಾಗುವ ಪುರುಷರು ಸಣ್ಣಗಿರುವ ಮಹಿಳೆಯರನ್ನು ಮದುವೆಯಾಗುವ ಪುರುಷರಿಗಿಂತ ಹತ್ತು ಪಟ್ಟು ಸುಖ ಜೀವನ ನಡೆಸುತ್ತಾರಂತೆ ಜೀವನತಿಯನ್ನು ಪಡೆದಿರುವ ಪುರುಷರು ನಗು ನಗುತ್ತಾ ಇರ್ತಾರಂತೆ ದಪ್ಪಗಿರುವ ಹೆಣ್ಣು ಮಕ್ಕಳು ತಮ್ಮ ವೈವಾಹಿಕ ಹಾಗು ಸಾಂಸಾರಿಕ ಜೀವನವನ್ನು ಬಹಳ ಚೆನ್ನಾಗಿ ನಿಭಾಯಿಸಬಲ್ಲರು.

ಎಂದು ಸಂಶೋಧನೆ ತಿಳಿಸಿದೆ ಸಣ್ಣಗಿರುವ ಹೆಣ್ಣು ಮಕ್ಕಳು ಬೇರೆಯವರ ವಿಚಾರದಲ್ಲಿ ತಲೆ ಹಾಕುವುದಿಲ್ಲ ತಮ್ಮ ಪಾಡಿಗೆ ತಾವು ಇದ್ದು ಬಿಡುತ್ತಾರೆ ಇದರಿಂದ ಸಂಬಂಧಗಳಲ್ಲಿ ಇವರು ಹೆಚ್ಚು ಬೆರೆಯುವುದಿಲ್ಲ ಹಾಗೂ ಹೆಚ್ಚು ಸ್ನೇಹಿತರನ್ನು ಹೊಂದುವ ಗುಣ ಇವರಿಗೆ ಇರುವುದಿಲ್ಲ ಮನದಲ್ಲಿ ತಮ್ಮ ವೈಯಕ್ತಿಕ ಭಾವನೆಗಳನ್ನು ಸಹ ತಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಯೋಚನೆ ಮಾಡುತ್ತಾರೆ ಈ ಗುಣಗಳಿಂದ ಸಂಸಾರದಲ್ಲಿ ಉತ್ತಮ ಬಾಂದವ್ಯ ಸಾಧ್ಯವಾಗುವುದಿಲ್ಲ .

ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ ಉತ್ತಮ ಸಾಂಸಾರಿಕ ಜೀವನಕ್ಕೆ ಬೇಕಿರುವುದು ಉತ್ತಮ ಆರೋಗ್ಯ ತೆಳ್ಳಗಿರುವ ಹೆಂಗಸರಿಗೆ ಹೋಲಿಕೆ ಮಾಡಿದರೆ ದಪ್ಪಗಿರುವ ಹೆಂಗಸರು ಅತಿ ಬೇಗ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ ಹಾಗೂ ಇವರಿಗೆ ಸಣ್ಣ ಪುಟ್ಟ ಕಾಯಿಲೆಗಳು ಬರುವುದಿಲ್ಲ ಸಂಸಾರವೆಂದು ಮೇಲೆ ಮನೆಯಲ್ಲಿ ಮಡದಿಯ ಅರೋಗ್ಯ ಬಹಳ ಮುಖ್ಯವಾಗಿರುತ್ತದೆ ಮನೆಯಲ್ಲಿ ಯಾರೇ ಆರೋಗ್ಯ ನೋಡಿಕೊಳ್ಳುವುದು.

ಆದ್ದರಿಂದ ಹೀಗೆ ಅರೋಗ್ಯ ತಪ್ಪಿದ್ದರೆ ಮನೆಯ ಆರೋಗ್ಯವೇ ತಪ್ಪಿದಂತೆ ಹುಡುಗಿ ದಪ್ಪವೆಂದು ತಿರಸ್ಕರಿಸುವುದು ಹುಡುಗರಿಗೆ ಆದಷ್ಟು ಈ ಮಾಹಿತಿಯನ್ನು ಹಂಚಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ಸ್ ಬಾಕ್ಸ್ ನಲ್ಲಿ ಬರೆಯಿರಿ

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment