ಕೊನೆಗೂ ಈ ರೈತನ ಐಡಿಯಾ ಸಕ್ಸಸ್ ಆಗಿದೆ ಅಷ್ಟಕ್ಕೂ ಆ ಐಡಿಯಾ ಏನು ಗೊತ್ತ ….!!!!

76

ಫ್ರೆಂಡ್ಸ್ ರೈತರುಗಳು ಬೆಳೆಗಳನ್ನು ಬೆಳೆದರೂ ಕೂಡ ಅವುಗಳು ಮಾರಾಟ ಆಗದೆ ಅಥವಾ ಉತ್ತಮ ಬೆಲೆಗೆ ಮಾರಾಟ ಆಗದೆ ನಷ್ಟ ಅನುಭವಿಸಿರುವುದನ್ನು ನಾವು ನೀವೆಲ್ಲರೂ ನೋಡಿರುತ್ತೇವೆ ಹಾಗೂ ಇವತ್ತಿಗೂ ಕೂಡ ರೈತರು ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆಯದೆ ಪ್ರಾಣ ಕಳೆದುಕೊಳ್ಳುತ್ತ ಇರುವುದನ್ನು ಕೂಡ ನಾವು ಕಾಣಬಹುದು ಆದರೆ ಇಲ್ಲೊಬ್ಬ ರೈತ ವಿಭಿನ್ನವಾಗಿ ಯೋಚನೆ ಮಾಡಿ ತಾವು ಬೆಳೆಯುತ್ತಿದ್ದ ಬೆಳೆಯಲ್ಲಿಯೇ ವಿಭಿನ್ನವಾದ ಬೆಳೆಯನ್ನು ಬೆಳೆದು ತೋರಿಸಿ ಸುಮಾರು ಮೂರು ಲಕ್ಷ ರೂಪಾಯಿಗಳವರೆಗೂ ಲಾಭ ಪಡೆದಿದ್ದಾರೆ ಅವರು ಯಾರು ಎಲ್ಲಿಯವರು ಹಾಗೂ ಅವರು ಲಕ್ಷ ಲಕ್ಷ ಲಾಭ ಪಡೆದ ದಾದರೂ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಇವತ್ತಿನ ಈ ಮಾಹಿತಿ ಮೂಲಕ.

ಈ ದೇಶದ ರೈತನಿಗೊಂದು ಲೈಕ್ ನೀಡುವ ಮೂಲಕ ಮಾಹಿತಿ ಅನ್ನು ಸಂಪೂರ್ಣವಾಗಿ ತಿಳಿದು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೂ ರೈತರುಗಳು ಈ ರೀತಿ ವೈಜ್ಞಾನಿಕವಾಗಿ ಯೋಚನೆಮಾಡಿ ವಿಭಿನ್ನವಾದ ಬೆಳೆಗಳನ್ನು ಬೆಳೆಯುವುದರಿಂದ ರೈತರುಗಳು ಹೆಚ್ಚು ಲಾಭವನ್ನು ಪಡೆಯಬಹುದು ಅನ್ನುವುದಾದರೆ ಈ ಮಾಹಿತಿ ತಿಳಿದ ನಂತರ ನಿಮ್ಮ ಅಕ್ಕಪಕ್ಕದಲ್ಲಿ ಇರುವ ಅಥವಾ ನಿಮ್ಮ ಬಂಧುಗಳು ಸ್ನೇಹಿತರು ರೈತರಿಗೆ ಈ ಮಾಹಿತಿಯನ್ನು ತಪ್ಪದೆ ತಿಳಿಸಿ. ಕಲಬುರ್ಗಿಯ ಆಳಂದ ಪುರ ಎಂಬ ಗ್ರಾಮಕ್ಕೆ ಸೇರಿರುವ ಬಸವರಾಜ್ ಎಂಬುವವರು ಗ್ರ್ಯಾಜುಯೇಷನ್ ಮುಗಿಸಿದ್ದರು ಕೂಡ ಇವರು ರೈತಾಪಿ ಜೀವನವನ್ನು ನಡೆಸುತ್ತಿದ್ದರು ತಮಗೆ ಇರುವ ಜಮೀನಿನಲ್ಲಿ ಕೆಂಪು ಕಲ್ಲಂಗಡಿ ಬೆಳೆಯುತ್ತಿದ್ದ ರೈತನಿಗೆ ಒಮ್ಮೆ ವಿಭಿನ್ನವಾಗಿ ಬೆಳೆ ಬೆಳೆಯಬೇಕು ಎಂದು ಆಲೋಚನೆ ಹುಟ್ಟುತ್ತದೆ.

ನಂತರ ಬಸವರಾಜ ಅವರು ಯೂಟ್ಯೂಬ್ ನಲ್ಲಿ ಹುಡುಕಿದಾಗ ಅವರಿಗೆ ಹಳದಿ ಕಲ್ಲಂಗಡಿಯ ಬಗ್ಗೆ ವಿಚಾರ ತಿಳಿಯುತ್ತದೆ ಆನಂದರ ಜರ್ಮನಿಯಿಂದ ಹಳದಿ ಕಲ್ಲಂಗಡಿ ಬೀಜಗಳನ್ನು ತರಿಸಿ ತಮ್ಮ ಜಮೀನಿನಲ್ಲಿ ಸುಮಾರು 2ಲಕ್ಷ₹ಖರ್ಚು ಮಾಡಿ ಹಳದಿ ಕಲ್ಲಂಗಡಿ ಬೆಳೆದರು. ಹೆಚ್ಚು ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಹಳದಿ ಕಲ್ಲಂಗಡಿ ಉತ್ತಮವಾಗಿ ಬೆಳೆ ನೀಡುತ್ತದೆ. ಹಾಗೆಯೇ ಬಸವರಾಜ ಅವರು ಕಲ್ಲಂಗಡಿ ಅನ್ನೋ ಬೆಳೆದು ಹತ್ತಿರದಲ್ಲಿ ಇರುವ ಬಿಗ್ ಬಜಾರ್ ಮಾಲ್ ಗಳಿಗೆ ಕಲ್ಲಂಗಡಿ ಗಳನ್ನು ಮಾರಾಟ ಮಾಡಿ ತಾವು ಬೆಳೆದ ವಿಭಿನ್ನ ಬೆಳೆಯನ್ನು ಜನರಿಗೆ ಪರಿಚಯಿಸಿ ಸುಮಾರು ಮೂರು ಲಕ್ಷ ರುಪಾಯಿಯ ವರೆಗೂ ಲಾಭವನ್ನು ಮಾಡಿದ್ದಾರೆ.

ಈ ರೀತಿ ರೈತರುಗಳು ಕೂಡ ವಿಭಿನ್ನವಾಗಿ ವೈಜ್ಞಾನಿಕವಾಗಿ ಆಲೋಚನೆ ಮಾಡಿ ಉತ್ತಮ ಬೆಳೆಗಳನ್ನು ಬೆಳೆದರೆ ಹೆಚ್ಚು ಲಾಭವನ್ನು ಪಡೆಯಬಹುದು ಹಾಗೂ ತಾವು ಬೆಳೆದ ಬೆಳೆ ಮೂಲಕ ಹೆಚ್ಚು ಪ್ರಖ್ಯಾತಿ ಅನ್ನೂ ಕೂಡ ಪಡೆದುಕೊಳ್ಳಬಹುದು. ಹಾಗದರೆ ಇವತ್ತಿನ ಈ ಮಾಹಿತಿ ನಿಮಗೂ ಕೂಡ ಇಷ್ಟವಾಗಿದ್ದಲ್ಲಿ ಬಸವರಾಜ್ ಅವರು ವಿಭಿನ್ನವಾಗಿ ಆಲೋಚನೆ ಮಾಡಿ ಬೆಳೆದ ಬೆಳೆಗೆ ತಪ್ಪದೆ ಲೈಕ್ ಮಾಡಿ ಧನ್ಯವಾದಗಳು.