WhatsApp Logo

ಈ ಒಂದು ಬೃಹದಾಕಾರದ ಆಲದ ಮರದಲ್ಲಿ 100 ಕ್ಕೂ ಹೆಚ್ಚು ಪಕ್ಷಿ ಸಂಕುಲ ವಾಸವಾಗಿದ್ಯಂತೆ ಹಾಗಾದ್ರೆ ಈ ದೊಡ್ಡ ಆಲದ ಮರ ಇರೋದಾದ್ರೂ ಎಲ್ಲಿ ಗೊತ್ತ ….!!!

By Sanjay Kumar

Updated on:

ನಮಸ್ಕಾರ ಸ್ನೇಹಿತರೆ ನಾನು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಆಲದ ಮರವು ಒಂದು ಆಲದಮರ ಸರಿ ಸುಮಾರು 80ಕ್ಕೂ ಹೆಚ್ಚು ಬೇರೆ ಬೇರೆ ಜಾತಿಯ ಅಂತಹ ಪಕ್ಷಿಗಳಿಗೆ ನೆಲೆಯಾಗಿದೆ ಹಾಗಾದರೆ ಆಲದಮರ ಇರುವುದು ಎಲ್ಲಿ ಎನ್ನುವುದನ್ನು ತಿಳಿಯೋಣ ಸ್ನೇಹಿತರೆ ಹೌದು ಈ ಒಂದು ಆಲದ ಮರ ಹಲವಾರು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ ಅಷ್ಟು ದೊಡ್ಡದಾಗಿ ಇರುವಂತಹ ಒಂದು ಆಲದ ಮರ ಇರುವುದಾದರೂ ಎಲ್ಲಿ ಎನ್ನುವುದನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಇದು ಹಲಸಿನ ಕುಟುಂಬಕ್ಕೆ ಸೇರಿದೆ ಅಂತಹ ಬೃಹತ್ ಆಕಾರದಲ್ಲಿ ಬಳಿಯುವಂತಹ ಮರವಾಗಿದ್ದು ಮೊದಲಿಗೆ ಎಪಿಫಿಟಿಕ್ ಜನ್ಮ ತಾಳುತ್ತದೆ ಎಪಿಫಿಟಿಕ್ ಎಂದರೆ ಬೇರೊಂದು ಮರದ ಮೇಲೆ ಬಿದ್ದ ಬೀಜ ಹುಟ್ಟಿ ಅಲ್ಲಿಂದ ತನ್ನ ಜೀವನ ಚಕ್ರವನ್ನು ಆರಂಭಿಸುತ್ತದೆ ಒಂದು ಆಲದ ಮರವು ನಮ್ಮ ದೇಶದಲ್ಲಿ ಇರುವಂತಹ ಒಂದು ರೀತಿಯಾದಂತಹ ರಾಷ್ಟ್ರೀಯ ಮರ ಅಂತನೆ ಹೇಳಬಹುದಾಗಿದೆ

ಇದನ್ನು ಅಶ್ವತ ಮರ ಎಂದು ಕೂಡ ಕರೆಯಲಾಗುತ್ತದೆ ಒಂದು ಆಲದ ಮರವು ಒಮ್ಮೆ ನೆಲದ ಮೇಲೆ ಬೇರೆನು ಹುರಿದರೆ ಸಾಕು ಅದು ನೂರಾರು ವರ್ಷ ಕಾಲ ಬೆಳೆದು ಬದುಕಬಹುದು ಆಲದ ಮರ ಬೆಳೆದಂತೆ ಅನೇಕ ಬಿಳಲುಗಳನ್ನು ಹೊಂದಿ ವಿಸ್ತಾರವಾಗುತ್ತ ಸುಮಾರು ಒಂದು ಎಕರೆಯನ್ನು ಒಂದು ಆಲದ ಮರವು ಆಕ್ರಮಿಸಿಕೊಳ್ಳುತ್ತದೆ ಹಾಗೆಯೇ ಮನುಷ್ಯನ ಜೀವನಕ್ಕೂ ಹಾಗೂ ಆಲದಮರಕ್ಕೆ ಅವಿನಾಭಾವ ಸಂಬಂಧವಿದೆ ಸಾಮಾನ್ಯವಾಗಿ ತಂದೆಯನ್ನು ಆಲದಮರಕ್ಕೆ ಹೋಲಿಸುತ್ತಾರೆ ಏಕೆಂದರೆ ಇದು ಹಲವಾರು ರೀತಿಯಲ್ಲಿ ಉಪಯೋಗವಾಗುವಂತಹ ಮರವಾಗಿದೆ ಹಾಗಾಗಿ ಮನುಷ್ಯರ ವಂಶಾವಳಿಯನ್ನು ಹೋಲಿಸುತ್ತಾರೆ ಹಳ್ಳಿಕಡೆ ಅಪ್ಪ ಹಾಕಿದ ಆಲದ ಮರ ಎಂದು ಎಂದು ಹೇಳುವ ಪ್ರತೀತಿ ಇದೆ ಸ್ನೇಹಿತರೆ ಈ ಒಂದು ಆಲದ ಮರದ ಟೊಂಗೆಗಳಿಂದ ಜೋತುಬಿದ್ದ ಬಿಳಲುಗಳು ಅಥವಾ ಬೇರುಗಳು ಬಂಧುಗಳಂತೆ ಕಂಬಗಳಂತೆ ಆಧಾರ ಕೊಟ್ಟು ಅದರ ಹಬ್ಬುವಿಕೆ ಸಹಾಯಮಾಡುತ್ತವೆ

ಈ ಮರಗಳು ದಾರಿಯುದ್ದಕ್ಕೂ ಜನರಿಗೆ ನೆರಳಾಗುತ್ತವೆ ಇದರ ಎಲೆಯನ್ನು ಆಡು-ಕುರಿ ಹಾಗೂ ಇನ್ನಿತರ ಪ್ರಾಣಿಗಳಿಗೆ ಒಳ್ಳೆಯ ಆಹಾರವಾಗಿ ನೀಡಲಾಗುತ್ತದೆ ಹಾಗೆಯೇ ಕಾಗದ ತಯಾರಿಕೆಗೆ ಬೇಕಾಗುವಂತಹ ಉತ್ತಮವಾದ ಅಂಶವು ಕೂಡ ಒಂದು ಮರದಲ್ಲಿ ಹಾಗೂ ಇದನ್ನು ಕಟ್ಟಿಗೆಗೆ ಕೂಡ ಬಳಸುತ್ತಾರೆ ಹಾಗೆಯೇ ಆಲದಮರದ ಹಾಲನ್ನು ಹಲ್ಲು ನೋವಿನ ಶಮನಕ್ಕಾಗಿ ಕೂಡ ಬಳಸುತ್ತಾರೆ ಹಾಗೆಯೇ ಒಂದು ಜಾಗದಲ್ಲಿ ಒಂದು ಆಲದ ಮರವಿದೆ ಒಂದು ಜಾಗದಲ್ಲಿ ಇರುವಂತಹ ಆಲದ ಮರದಲ್ಲಿ 80ಕ್ಕೂ ಹೆಚ್ಚು ಬೇರೆ ಬೇರೆ ಜಾತಿಯ ದಂತಹ ಪಕ್ಷಿಗಳು ಕೂಡ ಇಲ್ಲಿಯೇ ನೆಲೆಯೂರಿದ್ದರು ಹಾಗಾಗಿ ಇಲ್ಲಿರುವಂತಹ ಆಲದ ಮರದಲ್ಲಿ ಅತಿ ಹೆಚ್ಚು ಜಾತಿಯ ಪಕ್ಷಿಗಳು ವಾಸವನ್ನು ಮಾಡುತ್ತಿವೆ ಹಾಗಾದರೆ ಒಂದು ಅತಿದೊಡ್ಡ 80ಕ್ಕೂ ಹೆಚ್ಚು ಪಕ್ಷಿಗಳಿಗೆ ನೆಲೆಯನ್ನು ಮಾಡಿಕೊಟ್ಟಿರುವ ಅಂತಹ ಒಂದು ಆಲದಮರ ಎಲ್ಲಿದೆ ಎಂದರೆ ಇದು ವಿಶ್ವದ ಅತಿ ದೊಡ್ಡ ಆಲದ ಮರವೊಂದು ಹೇಳಬಹುದಾಗಿದೆ

ಒಂದು ಮರವು ಭಾರತದ ಪಶ್ಚಿಮ ಬಂಗಾಳದಲ್ಲಿ ಇದೆ ಒಂದು ಆಲದ ಮರದ ಹೆಸರನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಸಹಾ ನಮೂದಿಸಲಾಗಿದೆ ದಿ ಗ್ರೇಟ್ ಬನಿಯಾನ್ ಟ್ರೀ ಎಂದು ಕೂಡ ಕರೆಯಲಾಗುತ್ತದೆ ಮರವು 250 ವರ್ಷಗಳಿಗಿಂತಲೂ ಹಳೆಯದು ಆದಂತಹ ಮರವಾಗಿದೆ ಆಲದ ಮರವು ಕೋಲ್ಕೊತಾದ ಆಚಾರ್ಯ ಜಗದೀಶ್ಚಂದ್ರ ಬೋಸ್ ಬಟಾನಿಕಲ್ ಗಾರ್ಡನ್ ನಲ್ಲಿದೆ ಒಂದು ಆಲದ ಮರವು ಅನೇಕ ಬೇರುಗಳನ್ನು ಮತ್ತು ಕೊಂಬೆಗಳನ್ನು ಹೊಂದಿದ್ದು ಇದನ್ನು ನೋಡಿದಾಗ ಇದು ಒಂದು ಕೇವಲ ಮರ ಎಂದು ಊಹಿಸಲು ಸಾಧ್ಯವಾಗುವುದಿಲ್ಲ ಇದನ್ನು ವಿಶ್ವದ ಅಗಲವಾದ ಮರ ಅಥವಾ ವಾಕಿಂಗ್ ಟ್ರಿ ಎಂದು ಕೂಡ ಕರೆಯಲಾಗುತ್ತದೆ ಒಂದು ಮರದ ಮೇಲೆ ನೂರಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ವಾಸಿಸುತ್ತಿವೆ ಇದನ್ನು ತಿಳಿದರೆ ನಿಮಗೆ ನಿಜಕ್ಕೂ ಕೂಡ ಆಶ್ಚರ್ಯವೆನಿಸುತ್ತದೆ ಸ್ನೇಹಿತರೆ ಈ ಮರವು ವಿಶ್ವದ ಅತಿ ದೊಡ್ಡ ಮರವಾಗಿದೆ ಎಂದು ಹೇಳಬಹುದಾಗಿದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು ಶುಭದಿನ

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment