25 ವರ್ಷಗಳ ನಂತರ ಗುಡಿಸಲು ಬಾಗಿಲು ತೆರೆದು ನೋಡಿದಾಗ ಬೆಚ್ಚಿ ಬಿದ್ದ ಜನ . ಏನಿತ್ತು ಗೊತ್ತ …!!!!

71

ಬೇರೆ ದೇಶದವರು ಹೇಗೆ ನಮ್ಮ ದೇಶವನ್ನು ಆಳುತ್ತಿದ್ದಾರೆ ಅದೇ ರೀತಿಯಾಗಿ ಹಲವಾರು ದೇಶಗಳನ್ನು ಕೂಡ ಅದೇ ರೀತಿಯಾಗಿ ಬೇರೆ ಬೇರೆ ದೇಶಗಳು ಅಲ್ಲಿನ ರಾಜರುಗಳು ಬೇರೆ ಬೇರೆ ದೇಶಗಳ ಮೇಲೆ ಹೋಗಿ ದಂಡಯಾತ್ರೆ ಮಾಡಿ ಆದೇಶವನ್ನು ಆಳಿದ್ದಾರೆ. ಹಾಗಾದ್ರೆ ಬನ್ನಿ ಏನಿದು ಟೈಟಲ್ ಬೇರೆ ಹೇಳಿ ಇವಾಗ ಏನು ಬೇರೆ ಹೇಳ್ತಿದ್ದಾರೆ ಅನ್ಕೋಬೇಡಿ ಇದಕ್ಕೂ ಅದಕ್ಕೂ ಸಂಬಂಧವಿದೆ.ಬನ್ನಿ ಹಾಗಾದರೆ ಇವತ್ತು ನಾವು ಹೇಳಲು ಹೊರಟಿರುವ ಅಂತಹ ಸುದ್ದಿ ಏನಪ್ಪಾಂದ್ರೆ ಇದು ಒಬ್ಬ ರೈತನ ಸುದ್ದಿ ಒಬ್ಬ ರೈತ ಗುಡಿಸಲು ಕಟ್ಟಿಕೊಂಡು ತನ್ನ ಪಾಡಿಗೆ ತಾನು ಬದುಕುತ್ತಿರುತ್ತಾನೆ.ಒಂದು ದಿನ ಅವನಿಗೆ ಆರ್ಥಿಕ ಸಮಸ್ಯೆ ಎದುರಾಗಿ ಅವನು ಹೊರಗಡೆ ಹೋಗಿ ದುಡಿಯುವಂತಹ ಪರಿಸ್ಥಿತಿ ಬಂದೇ ಬರುತ್ತದೆ.

 

ಅದರಿಂದಾಗಿ ಆಯ್ತಾ ಗುಡಿಸಲನ್ನು ಬಿಟ್ಟು ಕೆಲವೊಂದು ದಿನಗಳ ಕಾಲ ಹೊರಗಡೆ ಹೋಗಿ ದುಡಿಯಲು ಹೋಗುತ್ತಾನೆ. ಈಗ ನಡೆದಿದ್ದು ಉತ್ತರಕ್ಕೆ ಅನ್ನುವಂತಹ ದೇಶದಲ್ಲಿ ಘಟನೆಯ ನಡೆದಿದ್ದು ಮುಸ್ತಪ್ಪ ಎನ್ನುವಂತಹ ವ್ಯಕ್ತಿಯ ಜೀವನದಲ್ಲಿ. ಹೀಗೆ 25 ವರ್ಷಗಳ ನಂತರ ಮುಸ್ತಪ್ಪ ಎನ್ನುವವರು ತನ್ನ ಮನೆಗೆ ಮರಳುತ್ತಾರೆ.ಆಗ ಮುಸ್ತಪ್ಪ ಚೆನ್ನಾಗಿ ದುಡ್ಡು ಮಾಡಿಕೊಂಡು ಮನೆಗೆ ಬಂದು ತಾನು ಇರುವಂತಹ ಜಾಗವನ್ನು ಹೇಗಾದರೂ ಮಾಡಿ ದೊಡ್ಡ ಬಂಗಲೆ ಕಟ್ಟಿಸಿಕೊಂಡು ಚೆನ್ನಾಗಿರಬೇಕು ಎನ್ನುವಂತಹ ನಿಟ್ಟಿನಲ್ಲಿ ಗುಡಿಸಿಲಿನ ಹತ್ತಿರ ಬರುತ್ತಾನೆ. ಹೀಗೆ ಬಂದು ತನ್ನ ಗುಡಿಸಲಿನ ಬಾಗಿಲನ್ನು ತೆರೆದಾಗ ಅವನಿಗೆ ಆಶ್ಚರ್ಯಕರವಾದ ಅಂತಹ ವಿಚಾರ ಕಂಡುಬರುತ್ತದೆ.

ಅದು ಏನಪ್ಪಾ ಅಂದರೆ ಅವನು ಬಾಗಿಲನ್ನು ತೆರೆದಾಗ ಗುಹೆಗಳು ಕಾಣುತ್ತವೆ ಗುಹೆ ಎಷ್ಟು ದೊಡ್ಡದೆಂದರೆ ದೊಡ್ಡ ದೊಡ್ಡ ಸಾವಿರಾರು ಜನಗಳನ್ನು ನೀಡಬಹುದಾದಂತಹ ದೊಡ್ಡ ಗುಹೆ ಅದು.ಅದನ್ನು ನೋಡಿದ ತಕ್ಷಣ ಅವನು ಸಿಕ್ಕಾಪಟ್ಟೆ ಭಯಬೀತ ನಾಗುತ್ತಾನೆ ಹೀಗೆ ಭಯಭೀತನಾಗಿ ಇರುವಂತಹ ಮುಸ್ತಪ್ಪ ಹತ್ತಿರದಲ್ಲಿ ಇರುವಂತಹ ಸ್ಟೇಷನ್ ಗೆ ಹೋಗಿ ದೂರನ್ನು ನೀಡುತ್ತಾನೆ.

 

ಹೀಗೆ ಅಲ್ಲಿಗೆ ಬಂದಂತಹ ಪೊಲೀಸ್ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ಬಂದು ನೋಡಿ ಇದು ಹಲವಾರು ವರ್ಷಗಳ ಹಿಂದೆ ರಾಜರು ಮಾಡಿದಂತಹ ಒಂದು ಪ್ರದೇಶದಲ್ಲಿ 20 ಸಾವಿರ ಜನರಿದ್ದರು ಇದು ಸರ್ಕಾರದ ವಶಕ್ಕೆ ನೀಡಲಾಗುತ್ತದೆ ಎನ್ನುವಂತಹ ಮಾತನ್ನ ಮುಸ್ತಫ ಅವರಿಗೆ ಹೇಳುತ್ತಾರೆ ಅದಕ್ಕೆ ಬದಲಾಗಿ ನಿಮಗೆ ಹೊಸ ಜಾಗವನ್ನು ಕೊಡುತ್ತೇನೆ ಎಂದು ಅಂತಹ ಮಾಹಿತಿಯನ್ನು ಸರ್ಕಾರದ ಅಧಿಕಾರಿಗಳು ಅವರಿಗೆ ಹೇಳುತ್ತಾರೆ.ಗೊತ್ತಾಯಿತಲ್ಲ ಸ್ನೇಹಿತರೆ ನಿಜವಾಗಲೂ ವಿಚಾರ ನಮ್ಮ ನಿಜವಾಗಲೂ ದಿಗ್ಬ್ರಮೆ ಉಂಟುಮಾಡುತ್ತದೆ.ಈ ಲೇಖನ ದಿನ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.ನೋಡಿದ್ರಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ