ಶಿವಮೊಗ್ಗ ರೈತನಿಂದ ಬಾರಿ ದೊಡ್ಡ ಸಾಧನೆ ಇಡೀ ರಾಷ್ಟ್ರವೇ ತಿರುಗಿ ನೋಡೋ ಹಾಗೆ ಮಾಡಿದ್ದಾರೆ …! ಇವರು ಮಾಡಿದ್ದು ಏನು ಗೊತ್ತ

48

ನಮಸ್ಕಾರ ಸ್ನೇಹಿತರೆ ಹಳ್ಳಿಯಲ್ಲಿ ಜನರು ತಾವು ಬೆಳೆದಂತಹ ಬೆಳೆಯಲ್ಲಿ ಎಲ್ಲಾ ಆದರೆಏನು ಮಾಡುವುದಕ್ಕೆ ಆಗುವುದಿಲ್ಲ ನಮ್ಮ ಕೆಲಸ ಮುಗೀತು ಈಸಾರಿ ನಾವು ಸಾಲ ಮಾಡಿ ಬೀದಿಗೆ ಬರುತ್ತೇನೆ ಎನ್ನುವಂತಹ ಮನಸ್ಸನ್ನು ಮಾಡಿ ಮನೆಯಲ್ಲಿ ಹೇಳದೆ ಕೇಳದೆ ಮೋಸ ಮಾಡುತ್ತಾರೆ ಹಾಗೂ ಲೋಕವನ್ನು ಬಿಟ್ಟು ಹೋಗಿ ಬಿಡುತ್ತಾರೆ.ಸ್ನೇಹಿತರೆ ಅಪ್ಪ ಹಾಕಿದ ಆಲದ ಮರ ಎನ್ನುವಂತಹ ಒಂದು ಗಾದೆ ಇದೆ ಅಂದರೆ ನಮ್ಮಪ್ಪ ಹೇಗೆ ಮಾಡಿದ್ದಾರೆ ಅದೇ ರೀತಿಯಾಗಿ ನಾನು ಕೆಲಸವನ್ನು ಮಾಡಿಕೊಳ್ಳುತ್ತೇನೆ ಎನ್ನುವಂತಹ ಸ್ಥಿತಿಯಲ್ಲಿ ಯಾರಾದರೂ ಕೆಲಸವನ್ನು ಮಾಡುತ್ತಿದ್ದಾರೆ ಕೆಲಸವನ್ನು ಏಕೆಂದರೆ ನಾವು ಮಾಡುವಂತಹ ದಿನನಿತ್ಯದ ಕೆಲಸದಲ್ಲಿ ಹೊಸತನವನ್ನು ಹುಡುಕಬೇಕು ಹಾಗೂ ಹೊಸಹೊಸದಾಗಿ ಏನಾದರೂ ಒಂದು ಅದರಲ್ಲಿ ಮಾಡಬೇಕು ಹಾಗೆ ಮಾಡಿದರೆ ಮಾತ್ರ ನಮಗೆ ಅದರಲ್ಲಿ ಎನ್ನುವುದು ದೊರಕುತ್ತದೆ.

ಅದಕ್ಕೆ ಮಾದರಿಯಾದ ಅಂತಹ ಒಬ್ಬ ವ್ಯಕ್ತಿಯ ಬಗ್ಗೆ ಇವತ್ತು ನಾವು ನಿಮಗೆ ಪರಿಚಯ ನ ಮಾಡಿಕೊಳ್ಳುತ್ತೇವೆ ಇವರು ಮಾಡಿರುವಂತಹ ಸಾಧನೆ ಇಡೀ ದೇಶವೇ ಬೆಚ್ಚಿ ಬರೆದಾಗಿದೆ ಹಾಗೂಹೀಗೂ ಕೂಡ ಮಾಡಬಹುದು ಎನ್ನುವಂತಹ ವಿಚಾರ ಪ್ರತಿಯೊಬ್ಬ ಕನ್ನಡಿಗನ ಹಾಗೂ ಭಾರತೀಯನ ಮನಸ್ಸಿನಲ್ಲಿ ಬಂದಿದೆ.ರಾತ್ರೋರಾತ್ರಿ ಕರ್ನಾಟಕದಾದ್ಯಂತ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ ಹಾಗಾದರೆ ರೈತ ಮಾಡಿದ್ದಾದರೂ ಏನು ಎನ್ನುವಂತಹ ವಿಚಾರವನ್ನು ನಾವು ಇವತ್ತು ಈ ಲೇಖನದ ಮುಖಾಂತರ ತಿಳಿಸಿ ಕೊಡೋಣ.

ಸ್ನೇಹಿತರೆ ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಿಟ್ಟೂರು ಗ್ರಾಮದ ವ್ಯಕ್ತಿ ಇವರ ಹೆಸರು ಜಯರಾಮ ಅಂತ ಇವರು ಕೆಲವು ಇಪ್ಪತ್ತೈದು ಮೂವತ್ತು ವರ್ಷಗಳಿಂದ ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದು.ಆದರೆ ಸದ್ಯಕ್ಕೆ ಇರುವಂತಹ ಪರಿಸ್ಥಿತಿ ಎಂದು ಅಲ್ಲಿಂದ ಮನೆಗೆ ಬರುತ್ತಾರೆ ಮನೆಗೆ ಬಂದು ಏನಾದರೂ ಮಾಡಬೇಕು ಎನ್ನುವಂತಹ ಹಂಬಲವನ್ನು ಇಟ್ಟುಕೊಂಡವರು ಮನೆಯಲ್ಲಿ ಸ್ವಲ್ಪ ಜಾಗದಲ್ಲಿ ಕಲ್ಲಂಗಡಿ ಹಣ್ಣನ್ನು ಹಾಕುತ್ತಾರೆ ಆದರೆ ಅದರಲ್ಲಿ ಯಾವುದೇ ರೀತಿಯಾದಂತಹ ಹಾಂ ಇವರಿಗೆ ಉಂಟಾಗುವುದಿಲ್ಲ ಆದರೆ ಸದ್ಯದ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಬಂದಿರುವುದೆಂದು ಇಬ್ಬರ ಬೆಳೆಯನ್ನ ಯಾರೂ ಕೂಡ ಕೇಳಲು ಸಾಧ್ಯವಿಲ್ಲ ಹಾಗೂ ಅವರ ಹತ್ತಿರ ಯಾರೂ ಕೂಡ ಬಂದಿಲ್ಲ ಇದರಿಂದಾಗಿ ಸಿಕ್ಕಾಪಟ್ಟೆ ಮಾಡುತ್ತಾರೆ.

ಸ್ನೇಹಿತರೆ ಮನುಷ್ಯನಿಗೆ ಕಷ್ಟ ಬರುವುದು ಸುಲಭ ಆದರೆ ಕಷ್ಟ ಬಂದಾಗ ಅದನ್ನು ಯಾವ ರೀತಿಯಾಗಿ ನಿವಾರಣೆ ಮಾಡಿಕೊಳ್ಳಬೇಕು ಎನ್ನುವುದು ಬುದ್ಧಿವಂತರ ಲಕ್ಷಣ ಅದೇ ರೀತಿಯಾಗಿ ಈ ವ್ಯಕ್ತಿ ಏನು ಮಾಡಿದರೂ ಗೊತ್ತಾ. ನಾವು ಬೆಳೆದಂತಹ ಕಲ್ಲಂಗಡಿ ಹಣ್ಣಿನ ರಸವನ್ನು ತೆಗೆದು ಅದನ್ನು ಎರಡು ಬಾರಿ ಫಿಲ್ಟರ್ ಮಾಡಿ ಬೆಂಕಿಯಲ್ಲಿ ಕುದಿಸುತ್ತಾರೆ ಹೀಗೆ ಮಾಡಿದಂತಹ ಪ್ರಯತ್ನದಲ್ಲಿ ಇವರಿಗೆ ಅದರಿಂದ ಬೆಲ್ಲ ದೊರಕುತ್ತದೆ ಇದರಿಂದಾಗಿ ತಮ್ಮಲ್ಲಿ ಬೆಳೆದಂತಹ ಎಲ್ಲಾ ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಅದರಿಂದ ಬರುವಂತಹ ರಸದಿಂದ ಬೆಲ್ಲವನ್ನು ತಯಾರಿಸಿದ್ದಾರೆ.

ಇವರು ಹೇಳುವ ಪ್ರಕಾರ ಒಂದು ಟನ್ ಕಲ್ಲಂಗಡಿ ಹಣ್ಣನ್ನು ನಾವು ಕಾಯಿಸಿದರೆ ಅದರಲ್ಲಿ 75 ಕೆಜಿ ಎಷ್ಟು ಬೆಲ್ಲವನ್ನು ತೆಗೆಯ ಬಹುದು ಎನ್ನುವಂತಹ ಮಾಹಿತಿಯನ್ನು ಕೊಟ್ಟಿದ್ದಾರೆ.ಸದ್ಯಕ್ಕೆ ಇವರು ಇವರು ಇರುವಂತಹ ಎಲ್ಲಾ ಹಣ್ಣುಗಳನ್ನು ಬೆಲ್ಲವನ್ನು ಆಗಿದೆಯಾ ರಿಸಿ ದಾಸ್ತಾನು ಮಾಡಿದ್ದಾರೆ ಹಾಗೂ ಮುಂದೆ ಒಳ್ಳೆಯ ರೇಟು ಬಂದಾಗ ಮಾರಬಹುದು ಎನ್ನುವಂತಹ ಒಂದು ವಿಶೇಷವಾದಂತಹ ಪ್ಲಾನ್ ಮಾಡಿದ್ದಾರೆ.ಸ್ನೇಹಿತರೆ ಈ ಲೇಖನ ಬೇಕಾದರೆ ನಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ.