ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ರೋಹಿನಿ ಸಿಂಧುರಿ ದಾಸರಿ ಇವರು ನಮಗೆಲ್ಲರಿಗೂ ಗೊತ್ತಿರುವ ಹಾಗೆ ಐಎಎಸ್ ಅಧಿಕಾರಿ.ಐಎಎಸ್ ಅಧಿಕಾರಿ ಆಗಬೇಕು ಎಂದರೆ ಯುಪಿಎಸ್ ಎನ್ನುವಂತಹ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಹೀಗೆ ಯುಪಿಎಸ್ ಪರೀಕ್ಷೆಯಲ್ಲಿ 43ನೇ ರನ್ನ ತೆಗೆದುಕೊಂಡಂತಹ ರೋಹಿಣಿ ಸಿಂಧೂರಿ ಅವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ವಿಭಾಗಗಳಲ್ಲಿ ಕೆಲಸವನ್ನು ಮಾಡಿದ್ದಾರೆ.
ರೋಹಿಣಿ ಸಿಂಧೂರಿ ಅವರು ಆಂಧ್ರಪ್ರದೇಶದಲ್ಲಿ ಜನಿಸಿದ್ದಾರೆ ಆರಂಭದದಿನಗಳಲ್ಲಿ ಎಜುಕೇಶನ್ ಕೆಮಿಕಲ್ ಎಂಜಿನಿಯರಿಂಗ್ ಎನ್ನುವಂತಹ ಅಭ್ಯಾಸವನ್ನು ಮಾಡುತ್ತಾರೆ.ಆದರೆ ಅವರಿಗೆ ವಿದೇಶದಲ್ಲಿ ಕೆಲಸ ಮಾಡಲು ಹಾಗೂ ವಿದೇಶಕ್ಕೆ ಹೋಗಲು ಮನಸ್ಸಿಲ್ಲದ ಕಾರಣ ನಮ್ಮ ದೇಶದಲ್ಲಿ ಏನಾದರೂ ಮಾಡಬೇಕು ಎನ್ನುವಂತಹ ಕನಸನ್ನು ಕಟ್ಟಿಕೊಂಡಿರುತ್ತಾರೆ ಅದಕ್ಕಾಗಿ ಅವರು ಐಎಎಸ್ ಅಧಿಕಾರಿ ಆಗಬೇಕು ಎನ್ನುವಂತಹಇಚ್ಛೆಯನ್ನು ಇಟ್ಟುಕೊಂಡು ಐಎಎಸ್ ಎಕ್ಸಾಮ್ ಬರೆದು ಇವಾಗ ಐಎಎಸ್ ಆಫೀಸರ್ ಕೂಡ ಆಗಿದ್ದಾರೆ.
ಇನ್ನು ನಾವು ಇವರ ವೈವಾಹಿಕ ಜೀವನದ ಕುರಿತು ಮಾತನಾಡುವುದಾದರೆ ಇವರ ಪತಿಯ ಹೆಸರು ಸುಧೀರ್ ರೆಡ್ಡಿ ಹಾಗೂ ಇವರಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಕೂಡ ಇದ್ದಾರೆ.ರೋಹಿಣಿ ಸಿಂಧೂರಿ ಅವರು ತುಂಬಾ ಚೆನ್ನಾಗಿ ತೆಲುಗು ಕೂಡ ಮಾತನಾಡುತ್ತಾರೆ ಹಾಗೂ ಕನ್ನಡವನ್ನ ಕೂಡ ನಿರರ್ಗಳವಾಗಿ ಮಾತನಾಡುತ್ತಾರೆ.ರೋಹಿಣಿ ಸಿಂಧೂರಿ ಅವರು ಐಎಎಸ್ ಪರೀಕ್ಷೆಯನ್ನು ಪಾಸ್ ಆದ ನಂತರ ಇವರಿಗೆ ಮೊದಲ ಒದ್ದೆಯಾಗಿತ್ತು ಮುಕುರಿ ನಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ಆ ಸಂದರ್ಭದಲ್ಲಿ ತುಮಕೂರಿನಲ್ಲಿ ನಗರಾಭಿವೃದ್ಧಿ ವಿಭಾಗದಲ್ಲಿ ಆಯ್ತಾ ರಾಗಿರುತ್ತಾರೆ.
ಹೀಗೆ ತುಮಕೂರಿನಲ್ಲಿ ಇರುವಂತಹ ಸಂದರ್ಭದಲ್ಲಿ ಅನೇಕ ರೀತಿಯ ಒಳ್ಳೆಯ ಕೆಲಸವನ್ನು ಇವರು ಮಾಡಿದ್ದಾರೆ ಹಾಗೂ ಅಂತಹ ಸಂದರ್ಭದಲ್ಲಿ ಹಲವಾರು ರೀತಿಯಾದಂತಹ ಮೂಲದಿಂದ ಒಳ್ಳೆಯ ಆದಾಯವನ್ನು ಸರ್ಕಾರಕ್ಕೆ ಬರುವ ಹಾಗೆ ಇವರು ಮಾಡಿದ್ದಾರೆ.ಹಾಗೆ ನಂತರ ಇವರು 2014 ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಎನ್ನುವಂತಹ ಇಲಾಖೆಯಲ್ಲೂ ಕೂಡ ಕೆಲಸವನ್ನು ಮಾಡುತ್ತಾರೆ ಇದಾದ ನಂತರ ಇವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡ ಮಂಡ್ಯ ಜಿಲ್ಲೆಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ದಿನ ಕೆಲಸ ಮಾಡುತ್ತಾರೆ.
ಏನು ನಾವು ಉಣಿಸಿದ್ದು ಅವರ ಸಾಧನೆಗಳ ಕುರಿತು ಹೇಳುವುದಾದರೆ 1.2 ಲಕ್ಷ ಮನೆಗಳಿಗೆ ಶೌಚಾಲಯಗಳನ್ನು ಒದಗಿಸುವಂತಹ ಕೆಲವೊಂದು ಯೋಜನೆಗಳನ್ನು ಕೂಡ ಪ್ರಾರಂಭಿಸಿ ದಂತಹ ಹೆಗ್ಗಳಿಕೆಗೆ ಇವರಿಗೆ ಸಿಗುತ್ತದೆ. ಅದು ಇವರು ಇರುವಂತಹ ಸಂದರ್ಭದಲ್ಲಿ 65 ಕೋಟಿ ಅನುದಾನವನ್ನು ಕುಡಿಯುವ ನೀರಿಗಾಗಿ ಯಶಸ್ವಿಯಾಗಿ ಬಳಸಿಕೊಂಡು ಅಂತಹ ಅಧಿಕಾರಿ ಅಂತ ನಾವು ಹೇಳಬಹುದು. ಇವರು ಮಂಡ್ಯದಲ್ಲಿ ಇರುವಂತಹ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡುತ್ತಾರೆ.
ಹೀಗೆ ಮಂಡ್ಯದಲ್ಲಿ ರೈತರು ಹೆಚ್ಚಾಗಿ ಭತ್ತವನ್ನು ಬೆಳೆಯುತ್ತಾರೆ ಅವರಿಗೆ ಕೃಷಿ ಪದ್ಧತಿಗಳ ಬಗ್ಗೆ ಸಮಗ್ರ ವಾದಂತಹ ಶಿಕ್ಷಣ ಮತ್ತು ಅವುಗಳನ್ನು ಯಾವ ರೀತಿಯಾಗಿ ಇನ್ನೂ ಉತ್ಪಾದನೆಯನ್ನು ಹೆಚ್ಚು ಮಾಡಬಹುದು ಎನ್ನುವಂತಹ ವಿಚಾರವನ್ನು ಇಟ್ಟುಕೊಂಡು ಹಾಗೂ ಬ್ಯಾಂಕ್ ಳನ್ನು ಹಾಗೂ ಆಶಾ ಕಾರ್ಯಕರ್ತರ ಗಳನ್ನು ಸಂಘಟನೆಯನ್ನು ಮಾಡಿ ಶಿಕ್ಷಣವನ್ನು ಕೊಡುವಂತಹ ಕೆಲಸವನ್ನು ಕೂಡ ರಾಣಿ ಸಿಂಧೂರಿ ಅವರು ಮಾಡಿದ್ದರು.
ಇನ್ನೊಂದು ದೊಡ್ಡ ಸಾಧನೆ ಏನಪ್ಪಾ ಅಂದರೆ ರೋಹಿಣಿ ಸಿಂಧೂರಿ ಅವರು ಮಂಡ್ಯದಲ್ಲಿ ಕೆಲಸ ಮಾಡುವಂತಹ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸ್ವಚ್ಛ ಭಾರತ ಅಭಿಯಾನ ವನ್ನು ಮಾಡುತ್ತಾರೆ ಹೀಗೆ ಅವರು ಮಾಡಿದಂತಹ ಅಭಿಯಾನದಿಂದ ತುಂಬಾ ಚೆನ್ನಾಗಿ ಕಾಣುತ್ತದೆ.ದೇಶದಲ್ಲಿ ಮಡ್ಯ ಜಿಲ್ಲೆ ತುಂಬಾ ಕ್ಲೀನ್ ಸಿಟಿ ಎನ್ನುವಂತ ಹೆಗ್ಗಳಿಕೆ ತಂದುಕೊಟ್ಟಂತಹ ಹೆಗ್ಗಳಿಕೆ ರೋಹಿಣಿ ಸಿಂಧೂರಿ ಅವರಿಗೆ ಸಿಗುತ್ತದೆ.
ಹೀಗೆ ಒಂದಲ್ಲ ಎರಡಲ್ಲ ಹಲವಾರು ರೀತಿಯಾದಂತಹ ಜನಪರ ಕೆಲಸವನ್ನು ಮಾಡುತ್ತಾ ಹಾಗೂ ಜನರಿಗೆ ಡಿಸ್ಟ್ರಿಕ್ಟ್ ಕಲೆಕ್ಟರ್ ಎಂದರೆ ಯಾವುದೇ ರೀತಿಯಾದಂತಹ ಮುಜುಗರವಾಗದಂತೆ ಜನರೊಂದಿಗೆ ನಡೆದುಕೊಂಡು ಅಂತಹ ಒಬ್ಬ ಒಳ್ಳೆಯ ಅಧಿಕಾರಿ ಅಂತ ನಾವು ಹೇಳಬಹುದು.ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಹಾಗಾದರೆ ರೋಹಿಣಿ ಸಿಂಧೂರಿ ಅವರ ನಿಜವಾದ ವಯಸ್ಸು ಎಷ್ಟು ಎನ್ನುವಂತಹ ಮಾಹಿತಿಯನ್ನು ಈ ಲೇಖನದ ಮುಖಾಂತರ ನಾವು ತಿಳಿದುಕೊಳ್ಳೋಣ.
ಸ್ನೇಹಿತರೆ ನಾವು ಅಂತರ್ಜಾಲದಲ್ಲಿ ವಿಕಿಪೀಡಿಯವನ್ನು ನೋಡುವತಹ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಅವರು ಮೇ 30 ಹಾಗೂ ಸಾವಿರ 984 ರಂದು ಆಂಧ್ರಪ್ರದೇಶದಲ್ಲಿ ಜನಿಸುತ್ತಾರೆ. ಹಾಗಾದರೆ ಇವರ ನಿಜವಾದ ವಯಸ್ಸನ್ನ ಹೇಳುವುದಾದರೆ ಇವತ್ತಿಗೆ 37 ವರ್ಷ ಅಂತ ನಾವು ಹೇಳಬಹುದು.ಸ್ನೇಹಿತರೆ ಈ ಲೇಖನ ದಿನವಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಕಾಮೆಂಟ್ ಮಾಡುವುದರ ಮುಖಾಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.