ನೀವೇನಾದರೂ ಈ ಬಿಸ್ಕೆಟ್ ಅನ್ನು ತಿಂದಿದ್ದರೆ ಇದರ ಇತಿಹಾಸವನ್ನು ತಿಳಿದುಕೊಳ್ಳಲೇಬೇಕು ಯಾಕೆ ಅಂತೀರಾ ಪ್ರತಿಯೊಬ್ಬರೂ ಕೂಡ ಅವರ ಜೀವನದಲ್ಲಿ ಒಂದಲ್ಲ ಒಂದು ಬಾರಿ ಈ ಒಂದು ಬಿಸ್ಕೆಟ್ ನ ತಿಂದಿರುತ್ತಾರೆ, ದೊಡ್ಡವರದಾಗ ಈ ಬಿಸ್ಕೆಟ್ ಅನ್ನು ತಿನ್ನದೇ ಇರಬಹುದು ಆದರೆ ಬಾಲ್ಯದಲ್ಲಿದ್ದಾಗ ಒಂದಲ್ಲ ಒಂದು ಬಾರಿ ಈ ಬಿಸ್ಕೆಟ್ ಅನ್ನು ಸೇವಿಸಿರುತ್ತಾರೆ. ಆ ಬಿಸ್ಕೆಟ್ ಯಾವುದು ಅಂತ ಯೋಚಿಸ್ತಾ ಇದ್ದೀರಾ. ಹೌದು ಪಾರ್ಲೆಜಿ ಈ ಪಾರ್ಲೆಜಿ ಬಿಸ್ಕೆಟ್ ಅಂದರೆ ಯಾರಿಗೆ ಇಷ್ಟ ಇಲ್ಲ ಯಾರಿಗೆ ಗೊತ್ತಿಲ್ಲ ಅಂತ ಹೇಳಿ.
ಈ ಒಂದು ಬಿಸ್ಕೆಟ್ ಕೇವಲ ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಪ್ರಸಿದ್ಧತೆಯನ್ನು ಹೊಂದಿದೆ ಹಾಗೆ ಈ ಬಿಸ್ಕೆಟ್ ಅನ್ನು ತಿಂದವರು ಮರೆಯದೆ ಇದರ ಇತಿಹಾಸವನ್ನು ಕೂಡ ತಿಳಿಯಲೇಬೇಕು. ಹಾಗಾದರೆ ಪಾರ್ಲೆಜಿ ಬಿಸ್ಕೆಟಿನ ಹಿಂದಿರುವ ಸ್ವಲ್ಪ ಇಂಟರೆಸ್ಟಿಂಗ್ ಮಾಹಿತಿಗಳನ್ನು ತಿಳಿಯೋಣ .ಬನ್ನಿ ಫ್ರೆಂಡ್ಸ್ ಇಂದಿನ ಈ ಮಾಹಿತಿಯಲ್ಲಿ ನೀವು ಕೂಡ ಪಾರ್ಲೆಜಿ ಬಿಸ್ಕೆಟ್ನ ಪ್ರಿಯರಾಗಿದ್ದರೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೂ ನೀವು ಕೂಡ ಮಾಹಿತಿಯನ್ನು ಬೇರೆಯವರಿಗೂ ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ.
ಒಂದು ಪಾರ್ಲೆ ಜಿ ಬಿಸ್ಕೆಟ್ ಅನ್ನು ಮೊದಲ ಬಾರಿಗೆ ತಯಾರಿಸಿದ್ದು ಅಂದರೆ ಪಾರ್ಲೆಜಿ ಕಂಪನಿ ಶುರುವಾದದ್ದು ಸ್ವಾತಂತ್ರ್ಯಕ್ಕೂ ಮುನ್ನ ಹಾಗಾದರೆ ಈ ಬಿಸ್ಕೆಟ್ ನ ಇತಿಹಾಸ ಅದೆಷ್ಟು ಹಳೆಯದಾಗಿರಬಹುದು ಅನ್ನೋದನ್ನು ನೀವೇ ಒಮ್ಮೆ ಯೋಚಿಸಿ. ಹಾಗೂ ಈ ಪಾರ್ಲೆಜಿ ಬಿಸ್ಕೆಟ್ ಕಂಪನಿ ಶುರುವಾದದ್ದು 1929 ರಲ್ಲಿ, ಈ ಬಿಸ್ಕೆಟ್ ಕಂಪನಿಯ ಸಂಸ್ಥಾಪಕರು ನರೋತ್ತಮ್ ಮೋಹನ್ ಸಿಂಗ್ ಚೌಹಾಣ್ ಎಂದು.ಇವರು ಸ್ವಾತಂತ್ರ್ಯ ಪೂರ್ವವೇ ಬಿಸ್ಕೆಟ್ ಕಂಪನಿಯನ್ನು ಶುರು ಮಾಡಿದರು, ಈ ಬಿಸ್ಕೆಟ್ ಕಂಪೆನಿ ಶುರು ಮಾಡಿದಾಗ ಇವರು ಇನ್ವೆಸ್ಟ್ ಮಾಡಿದ್ದು ಎಷ್ಟು ಅಂದರೆ ಸುಮಾರು ಎರಡು ಲಕ್ಷ ರೂಪಾಯಿಗಳು, ಹೌದು ಎರಡು ಲಕ್ಷ ರೂಪಾಯಿಯೊಂದಿಗೆ ಶುರು ಮಾಡಿದ ಈ ಕಂಪೆನಿಯ ಇಂದಿನ ಬೆಲೆ ಕೇಳಿದರೆ ಶಾಕ್ ಆಗ್ತೀರಾ. ಸುಮಾರು 5000 ಕೋಟಿ ರೂಪಾಯಿಗಳು.
ದಿನಕ್ಕೆ 450 ಬಿಲಿಯನ್ ಬಿಸ್ಕೆಟ್ ಗಳನ್ನು ತಯಾರಿ ಮಾಡುವ ಈ ಕಂಪನಿಯವರು ಇಡೀ ವಿಶ್ವಕ್ಕೆ ಬಿಸ್ಕೆಟ್ ಅನ್ನು ರಫ್ತು ಮಾಡುವ ಏಕೈಕ ಬಿಸ್ಕೆಟ್ ಕಂಪನಿಯಾಗಿದೆ. ಈ ಬಿಸ್ಕೆಟ್ ಕಂಪನಿಯ ಸಂಸ್ಥಾಪಕರಾದ ಮೋಹನ್ ಸಿಂಗ್ ಅವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಇಂಗ್ಲೆಂಡಿಗೆ ಹೋಗಿ ಬಿಸ್ಕೆಟ್ ಅನ್ನು ತಯಾರಿ ಮಾಡುವ ಅತ್ಯುನ್ನತ ಮೆಷಿನ್ ಗಳನ್ನು ಭಾರತಕ್ಕೆ ತಂದಿದ್ದರು. ಈ ಕಂಪನಿ ಶುರುವಾದಾಗ ಈ ಬಿಸ್ಕೆಟ್ಗೆ ಪಾರ್ಲೆ ಗೋಲ್ಡ್ ಅಂತ ಹೆಸರನ್ನು ಇಡಲಾಗಿತ್ತು ಆದರೆ 1980ರಲ್ಲಿ ಪಾರ್ಲೆ ಗೋಲ್ಡ್ ಎಂದ ಪಾರ್ಲೆಜಿ ಎಂದು ಹೆಸರನ್ನು ಬದಲಾಯಿಸಲಾಗಿತ್ತು.
ಯಾರೇ ಆಗಲಿ ಪಾರ್ಲೆ ಜಿ ಬಿಸ್ಕೆಟ್ ಅನ್ನು ಸುಲಭವಾಗಿ ಕಂಡು ಹಿಡಿದರೆ ಹೇಗೆ ಅಂದರೆ ಪಾರ್ಲೆಜಿ ಬಿಸ್ಕೆಟ್ ಮೇಲಿರುವ ಹುಡುಗಿಯ ಚಿತ್ರದಿಂದ ಆದರೆ ಕೆಲವು ವರ್ಷಗಳಿಂದ ಈ ಪಾರ್ಲೆಜಿ ಬಿಸ್ಕೆಟ್ ನ ಮೇಲಿರುವ ಹುಡುಗಿಯ ಚಿತ್ರವನ್ನು ಅವರ ದೂರದ್ದು ಅಂತ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿತ್ತು ಆದರೆ ಈ ಪಾರ್ಲೆಜಿ ಮೇಲಿರುವ ಹುಡುಗಿಯ ಚಿತ್ರದ ಹಿಂದೆ ಇದೇ ಒಂದು ಇಂಟ್ರೆಸ್ಟಿಂಗ್ ವಿಚಾರ ಅದೇನೆಂದರೆ 1960 ರಲ್ಲಿ ಒಬ್ಬ ಚಿತ್ರಕರ್ತರು ಹುಡುಗಿಯ ಚಿತ್ರವನ್ನು ಬಿಡಿಸಿ ಪಾರ್ಲೆಜಿ ಕಪ್ಪನೆಯ ಸ್ಥಾಪಕರಿಗೆ ನೀಡಿದ್ದರು ಅಂದಿನಿಂದಲೂ ಪಾರ್ಲೆ ಜಿ ಬಿಸ್ಕೆಟ್ನ ಮೇಲೆ ಈ ಹುಡುಗಿಯ ಚಿತ್ರಣವಿದೆ ಅಷ್ಟೇ ಇದರ ಹಿಂದಿರುವ ಕಾರಣ.
ಪಾರ್ಲೆಜಿ ಎಂಬ ಬಿಸ್ಕೆಟ್ ಕಂಪನಿ ಶುರುವಾದ ನಂತರ ಇದಕ್ಕೆ ಪೈಪೋಟಿಯಾಗಿ ಹಲವು ಬಿಸ್ಕೆಟ್ ಕಂಪನಿಗಳು ಹುಟ್ಟು ಹಾಕಿಕೊಂಡವು, ಆದರೆ ಇದೆಲ್ಲದನ್ನು ಹಿಂದಿಕ್ಕಿ ಈಗಲೂ ಕೂಡ ಈ ಒಂದು ಕಂಪನಿ ವಿಶ್ವದಾದ್ಯಂತ ಪ್ರಖ್ಯಾತಿಯನ್ನು ಹೊಂದಿದ ಈ ಬಿಸ್ಕೆಟ್ ನಿಮಗೂ ಕೂಡ ಇಷ್ಟವಾಗಿದ್ದರೆ ಎಸ್ ಎಂದು ಕಾಮೆಂಟ್ ಮಾಡಿ ಮತ್ತು ಮಾಹಿತಿಗೆ ಲೈಕ್ ಮಾಡಿ.